Sunday, September 8, 2024

Latest Posts

ಮನೆಯಲ್ಲೇ ಈಸಿಯಾಗಿ ತಯಾರಿಸಬಹುದು ಬಟಾಣಿ ಕಟ್ಲೇಟ್‌

- Advertisement -

Recipe: ಇಂದು ನಾವು ಬಟಾಣಿ ಕಟ್ಲೇಟ್ ಮಾಡುವುದು ಹೇಗೆ ಅಂತಾ ಹೇಳಲಿದ್ದೇವೆ.

ಒಂದು ಪ್ಯಾನ್ ಬಿಸಿ ಮಾಡಿ, ಅದಕ್ಕೆ ಎರಡು ಸ್ಪೂನ್ ಎಣ್ಣೆ, ಚಿಟಿಕೆ ಜೀರಿಗೆ, ಶುಂಠಿ ತುರಿ, 2 ಕಪ್ ಬಟಾಣಿ ಪೇಸ್ಟ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಕೊಂಚ ಹೊತ್ತು ಹುರಿಯಿರಿ. ಈಗ ಒಂದು ಬೌಲ್‌ಗೆ ಈ ಮಿಶ್ರಣ, 1 ಬೇಯಿಸಿ, ಸ್ಮ್ಯಾಶ್ ಮಾಡಿದ ಬಟಾಟೆ. 3 ಟೇಬಲ್ ಸ್ಪೂನ್ ಹುರಿದ ಶೇಂಗಾ, ಅರ್ಧ ಕಪ್ ಕೊಬ್ಬರಿ ತುರಿ, 2 ಪುಡಿ ಮಾಡಿದ ಬ್ರೆಡ್ ಸ್ಲೈಸ್, ಕೊಂಚ ಕೊತ್ತೊಂಬರಿ ಸೊಪ್ಪು, 1 ಸ್ಪೂನ್ ಹಸಿಮೆಣಸಿನಕಾಯಿ ಪೇಸ್ಟ್, 1 ಸ್ಪೂನ್ ಚಾಟ್ ಮಸಾಲೆ ಪುಡಿ, ಜೀರಿಗೆ ಪುಡಿ, ಕಾರ್ನ್ ಫ್ಲೋರ್, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಎಲ್ಲವನ್ನೂ ಮಿಕ್ಸ್ ಮಾಡಿ. ಕಟ್ಲೇಟ್ ಶೇಪ್ ಕೊಟ್ಟು, ಕಾದ ಎಣ್ಣೆಯಲ್ಲಿ ಕರಿದರೆ, ಬಟಾಣಿ ಕಟ್ಲೇಟ್ ರೆಡಿ.

ಆಲೂ ಚಾಟ್ ರೆಸಿಪಿ

ಪಾಲಕ್ ಸೊಪ್ಪಿನ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭವೇನು..?

ಸಾಸಿವೆ ಸೊಪ್ಪಿನ ಗೊಜ್ಜು ಮಾಡಿ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭವೇನು..? ನಷ್ಟವೇನು..?

- Advertisement -

Latest Posts

Don't Miss