ಬಾಲಿವುಡ್‌ನಲ್ಲಿ ಹಲವಾರು ಗ್ಲಾಮರಸ್ ನಟಿಯರಿದ್ದಾರೆ. ಆದ್ರೆ ಐಶ್ವರ್ಯಾ ರೈ ರಂತೆ ಯಾರೂ ಇಲ್ಲ. ಒಂದು ಮಗುವಿನ ಅಮ್ಮನಾದರೂ, ಇನ್ನು ತಾರುಣ್ಯ ಉಳಿಸಿಕೊಂಡಿರುವ ಐಶ್ವರ್ಯ ಸ್ಟ್ರಿಕ್ಟ್ ಡಯಟ್ ಮಾಡ್ತಾರೆ. ಅಲ್ಲದೇ ಕೆಲ ರೆಮಿಡಿಗಳನ್ನ ಕೂಡ ಫಾಲೋ ಮಾಡ್ತಾರೆ. ಐಶ್ವರ್ಯಾ ರೈ ಫಾಲೋ ಮಾಡೋ ಬ್ಯೂಟಿ ಟಿಪ್ಸ್ ಬಗ್ಗೆ ತಿಳಿದುಕೊಳ್ಳೋಣ.

ಐಶ್ ಪ್ರತಿದಿನ ಬೆಳಿಗ್ಗೆ ಉಗುರುಬೆಚ್ಚು ನೀರಿಗೆ ಜೇನುತುಪ್ಪ ಮತ್ತು ನಿಂಬೆರಸ ಹಾಕಿ ಸೇವಿಸುತ್ತಾರೆ. ಇನ್ನು ಬ್ರೇಕ್‌ಫಾಸ್ಟ್‌ನಲ್ಲಿ ಬ್ರೌನ್ ಬ್ರೆಡ್ ಅಥವಾ ಓಟ್ಸ್ ಮತ್ತು ಒಂದು ಗ್ಲಾಸ್ ಹಾಲು ಸೇವಿಸುತ್ತಾರೆ. ಎರಡು ಗಂಟೆಗೊಮ್ಮೆ ಆಹಾರ ಸೇವಿಸುವ ಐಶ್ವರ್ಯಾ, ಜ್ಯೂಸ್, ನಟ್ಸ್, ಹಣ್ಣು ಹಂಪಲು ಹೀಗೆ ಲೈಟ್ ಆದ ಆಹಾರ ಸೇವಿಸುತ್ತಾರೆ.
ಇನ್ನು ಊಟಕ್ಕೆ ಸೂಪ್ ಅಥವಾ, ಬೇಯಿಸಿದ ತರಕಾರಿ, ದಾಲ್, ಚಪಾತಿ ತಿಂತಾರೆ. ಇನ್ನು ರಾತ್ರಿ ಊಟದ ಸಮಯದಲ್ಲಿ ಐಶ್ ಬ್ರೌನ್ ರೈಸ್ ಮತ್ತು ನಾನ್‌ವೆಜ್ ತಿಂತಾರೆ. ಇಷ್ಟೇ ಅಲ್ಲದೇ ದಿನಕ್ಕೆ 8 ಲೀಟರ್ ನೀರು ಕುಡಿತಾರೆ.
ತಲೆ ಕೂದಲಿನ ಸೌಂದರ್ಯ ಹೆಚ್ಚಿಸಿಕೊಳ್ಳಲು ಐಶ್ವರ್ಯ ರೈ ತೆಂಗಿನ ಎಣ್ಣೆ ಮತ್ತು ಬಾದಾಮ್ ಎಣ್ಣೆಯ ಉಪಯೋಗ ಮಾಡುತ್ತಾರಂತೆ. ಅಲ್ಲದೇ ಮುಖದ ಸೌಂದರ್ಯಕ್ಕೆ ಅರಿಶಿನದ ಫೇಸ್‌ಪ್ಯಾಕ್ ಬಳಸುತ್ತಾರೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.




