- Advertisement -
Belagavi News : ಸುಮಾರು 5 ಲಕ್ಷ 11,000ಕ್ಕೆ 2 ಕಿಲಾರಿ ಎತ್ತುಗಳು ಮಾರಾಟತವಾಗಿದ್ದು ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಬೆಂಡವಾಡ ಗ್ರಾಮದ ರೈತ ಸಿದ್ರಾಯ ದೇವಪ್ಪ ಪೂಜಾರಿ ಅದೃಷ್ಟ ಖುಲಾಯಿಸಿದೆ.
ಮೊದಲಿನಿಂದಲೇ ಪ್ರಾಣಿ ಪ್ರಿಯನಾಗಿದ್ದ ಸಿದ್ಧರಾಯ ಪೂಜೇರಿ ಸದೃಢ ಹಾಗೂ ಸುಂದರ ಕಾಯದ ಖಿಲ್ಲಾರಿ ಜೋಡೆತ್ತು ಮುದ್ದಾಗಿ ಸಾಕಿದ್ದ.
ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದಲ್ಲಿ ಎತ್ತಿನ ಬಂಡಿ ಸ್ಪರ್ಧೆಯಲ್ಲಿ ಹೆಸರುವಾಸಿಯಾದ ಜೋಡೆತ್ತಿಗೆ ಭಾರಿ ಡಿಮ್ಯಾಂಡ್ ಹೆಚ್ಚಾಗಿದ್ದು, ಮಹಾರಾಷ್ಟ್ರದ ಪುಣೆಯಿಂದ ಬಂದ ರೈತನೊಬ್ಬ ಸುಮಾರು 5.11 ಲಕ್ಷ ರೂಪಾಯಿಗೆ ಖರೀದಿಸಿದ್ದಾನೆ. ಭಾರಿ ಮೊತ್ತಕ್ಕೆ ಮಾರಾಟವಾದ ಎತ್ತುಗಳನ್ನು ಗ್ರಾಮಸ್ಥರು ಮೆರವಣಿಗೆ ಮಾಡುವ ಮೂಲಕ ಬೀಳ್ಕೊಟ್ಟರು.
KAVERI WATER: ಮೊದಲೇ ವಾದ ಮಾಡಿದ್ದರೆ ಇಷ್ಟೊಂದು ನೀರು ಹಾಳಾಗುತ್ತಿರಲಿಲ್ಲ ; ಬೊಮ್ಮಾಯಿ..!
- Advertisement -