ಸಂಸದ ಅನಂತ್‌ಕುಮಾರ್ ಹೆಗಡೆ ಸಂವಿಧಾನ ಬದಲಾವಣೆ ಹೇಳಿಕೆಗೆ ಬೆಲ್ಲದ್ ಪ್ರತಿಕ್ರಿಯೆ..

Dharwad News: ಧಾರವಾಡ‌: ಬಿಜೆಪಿ ರಾಜ್ಯ ಉಪಾಧ್ಯಕ್ಷ ಅರವಿಂದ್ ಬೆಲ್ಲದ್ ಮಾತನಾಡಿದ್ದು, ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂಬ ಹೆಗಡೆ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.

ಅನಂತ ಕುಮಾರ ಹೇಗಡೆ ಅವರು ಜನರ ಸಮಸ್ಯೆಗಳ ಬಗ್ಗೆ ಮಾತನಾಡಬೇಕು. ಅದರೆ ಸಂಭಂದವಿಲ್ಲದ, ಸೂತ್ರವಿಲ್ಲದ ಹೇಳಿಕೆಗಳನ್ನ ಕೊಡ್ತಾರೆ ಅಲ್ವಾ ಅದು ಸರಿಯಲ್ಲ. ಸಕ್ಯೂಲರ್ ಹೇಳಿಕೆಗಳಿಗೆ ಜನರ ಭಾವನೆಗಳಿಗೆ ಧಕ್ಕೆ‌ ಆಗುತ್ತೆ. ಈ ಸಮಯದಲ್ಲಿ ಮಾತನಾಡೋದು ಸರಿಯಲ್ಲ. ಅನಾವಶ್ಯಕ ಹೇಳಿಕೆಗಳನ್ನ ಕೊಡಬಾರದು. ಸಂಸದ ಅನಂತಕುಮಾರ ಹೇಗಡೆ ಅವರು ಕ್ಷಮೆಯಾಚಿಸಬೇಕು ಎಂದು ಹೇಳಿದ್ದಾರೆ.

ಬಿಜೆಪಿಯಲ್ಲಿ ಕೆಲ ಸಂಸದರಿಗೆ ಗೋಬ್ಯಾಕ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಬೆಲ್ಲದ್, ಪಕ್ಷದ ವರಿಷ್ಡರು ಟಿಕೆಟ್ ಗಳ ಬಗ್ಗೆ ಚರ್ಚೆ ಮಾಡುತ್ತಾರೆ. ನಾನು ದೆಹಲಿಗೆ ಹೋಗಿದ್ದೆ ಚುಣಾವಣೆ ವಿಚಾರವಾಗಿ ಹೋಗಿದ್ದೆ ಎಂದು ಬೆಲ್ಲದೇ ಹೇಳಿದ್ದಾರೆ.

ಮುಸ್ಲಿಮರ ಬಗ್ಗೆ ಆ ಪೊಲೀಸರಿಗೆ ಎಷ್ಟು ದ್ವೇಷವಿದೆ ಅನ್ನೋದು ಇದರಲ್ಲೇ ಗೊತ್ತಾಗುತ್ತದೆ: ಓವೈಸಿ

ಮಂಡ್ಯದಲ್ಲಿ ಮುಂದಿನ ವರ್ಷದ ಬಜೆಟ್ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ

ತೃಣಮೂಲ ಕಾಂಗ್ರೆಸ್‌ನಿಂದ ಕ್ರಿಕೇಟಿಗ ಯುಸೂಫ್ ಪಠಾಣ್‌ಗೆ ಟಿಕೇಟ್

About The Author