ಬೀಟ್‌ರೂಟ್.. ನೋಡಲು ಗುಲಾಬಿ ಕೆಂಪು ಮಿಶ್ರಿತ ಬಣ್ಣ ಹೊಂದಿರುವ ಬೀಟ್‌ರೂಟ್ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಪಲ್ಯ ಸಾರು ಮಾಡಿ ತಿನ್ನುವುದಲ್ಲದೇ ಸಲಾಡ್‌ಗಳಲ್ಲೂ ಬೀಟ್‌ರೂಟ್ ಬಳಸಲಾಗುತ್ತದೆ. ಅಲ್ಲದೇ, ಕ್ಯಾರೆಟ್ ಬೀಟ್‌ರೂಟ್ ಜ್ಯೂಸ್ ಸೇವಿಸುವುದರಿಂದ ಹಲವು ಆರೋಗ್ಯ ಲಾಭಗಳಿದೆ.
ಬೀಟ್‌ರೂಟ್ ಸೇವನೆಯಿಂದ ಬರೀ ಆರೋಗ್ಯವಷ್ಟೇ ಅಲ್ಲದೇ ತ್ವಚೆ ಮತ್ತು ಕೂದಲಿನ ಸೌಂದರ್ಯ ಅಭಿವೃದ್ಧಿಪಡಿಸಿಕೊಳ್ಳಬಹುದು.
ಬೀಟ್‌ರೂಟ್‌ನಲ್ಲಿ ವಿಟಾಮಿನ್ ಎ, ಸಿ ಮತ್ತು ಕೆ, ವೀಟಾ ಕ್ಯಾರೆಟಿನ್ ಸಾಕಷ್ಟು ಪ್ರಮಾಣದಲ್ಲಿದೆ.
ಮೆದುಳಿನ ಆರೋಗ್ಯವನ್ನ ಹೆಚ್ಚಿಸಿ ಬುದ್ಧಿ ಮತ್ತೆ ಚುರುಕುಗೊಳಿಸುವಲ್ಲಿ ಬೀಟ್‌ರೂಟ್ ಸಹಕಾರಿಯಾಗಿದೆ.
ಹೃದಯದ ಆರೋಗ್ಯ ಕಾಪಾಡುವುದರಲ್ಲೂ ಬೀಟ್‌ರೂಟ್ ಸಹಕಾರಿಯಾಗಿದೆ.
ಮಲಬದ್ಧತೆ ಸಮಸ್ಯೆ ಇದ್ದರೆ ಬೀಟ್‌ರೂಟ್ ಜ್ಯೂಸ್ ಸೇವನೆ ಮಾಡುವುದು ಉತ್ತಮ.
ಬಿಟ್‌ರೂಟ್ ಜ್ಯೂಸ್ ಕುಡಿಯುವುದರಿಂದ ದೇಹದಲ್ಲಿನ ಶಕ್ತಿ ಹೆಚ್ಚುತ್ತದೆ.
ಚಾರಣಕ್ಕೆ ಹೋಗುವವರು, ಕ್ರೀಡಾ ಪಟುಗಳು ಪ್ರತಿದಿನ ಬೀಟ್‌ರೂಟ್ ಜ್ಯೂಸ್ ಸೇವನೆ ಮಾಡುವುದು ಉತ್ತಮ.
ನಿಮಗೆ ಬೀಟ್‌ರೂಟ್ ತಿನ್ನುವುದರಿಂದ ಅಲರ್ಜಿ ಉಂಟಾಗುತ್ತದೆ ಎಂದಾದಲ್ಲಿ ವೈದ್ಯರ ಬಳಿ ಒಮ್ಮೆ ತೋರಿಸಿ.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ
ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.