ವಿಷ್ಣು ಸಹಸ್ರನಾಮ ಪಠಣೆಯ ಮಹತ್ವ..!

ಹಲವು ಮಂತ್ರ, ಶ್ಲೋಕಗಳಲ್ಲಿ ಹೆಚ್ಚಿನ ಮಹತ್ವ ಪಡೆದ ಶ್ಲೋಕವೆಂದರೆ ವಿಷ್ಣು ಸಹಸ್ರನಾಮ. ವಿಷ್ಣು ಸಹಸ್ರನಾಮವನ್ನ ಪ್ರತಿದಿನ ಪಠಣ ಮಾಡುವುದರಿಂದ ಆಗುವ ಪ್ರಯೋಜನವೇನು ಅನ್ನೋದನ್ನ ನೋಡೋಣ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ವಿಷ್ಣು ಸಹಸ್ರನಾಮ ಪಠಣದಿಂದ ಪೂರ್ವ ಜನ್ಮದ ಪಾಪಕ್ಕೆ ಪ್ರಾಯಶ್ಚಿತ ಸಿಗುತ್ತದೆ. ವಿಷ್ಣು ಸಹಸ್ರನಾಮ ಪಠಿಸುವವರಿಗೆ ಯಾವ ಭಯವೂ ಇರುವುದಿಲ್ಲ. ಅಲ್ಲದೇ, ಅವರು ಜೀವನದಲ್ಲಿ ಯಶಸ್ಸು, ನೆಮ್ಮದಿ ಕಾಣುತ್ತಾರೆ.
ಯಾವ ಮನೆಯಲ್ಲಿ ಪ್ರತಿದಿನ ವಿಷ್ಣು ಸಹಸ್ರನಾಮ ಪಠಣ ಮಾಡಲಾಗುತ್ತದೆಯೋ ಆ ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಿರುತ್ತದೆ. ಈ ಕಾರಣಕ್ಕೆ ಆ ಮನೆ ಅಭಿವೃದ್ಧಿ ಕಾಣುತ್ತದೆ.

ಇನ್ನೊಂದು ವಿಶೇಷವೆಂದರೆ, ವಿಷ್ಣು ಸಹಸ್ರನಾಮ ಪಠಣೆಯಿಂದ ರೋಗ ರುಜಿನಗಳು ಕೂಡ ವಾಸಿಯಾಗುತ್ತದೆ. ಎಂತಹ ಆರೋಗ್ಯ ಸಮಸ್ಯೆ ಇದ್ದರೂ ಕೂಡ, ಆ ಮನುಷ್ಯ ವಿಷ್ಣು ಸಹಸ್ರನಾಮ ಪಠಣೆ ಮಾಡಿದ್ರೆ, ಅಥವಾ ಕೇಳಿದ್ರೆ, ಕ್ರಮೇಣ ಚೇತರಿಕೆ ಕಾಣುತ್ತಾನೆ.

ವಿದ್ಯಾರ್ಥಿಗಳು ವಿಷ್ಣು ಸಹಸ್ರನಾಮ ಪಠಿಸಿದರೆ, ಉತ್ತಮ ಭವಿಷ್ಯ ರೂಪಿಸಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ.
ವಿಷ್ಣು ಸಹಸ್ರನಾಮದಲ್ಲಿ ಎಲ್ಲ ವೈದಿಕ ಪಠಣಗಳನ್ನ ಸೇರಿಸಲಾಗಿದೆ. ಹೀಗಾಗಿ ಇದನ್ನ ಓದುವುದರಿಂದಷ್ಟೇ ಅಲ್ಲ, ಕೇಳುವುದರಿಂದಲೂ ಪುಣ್ಯಪ್ರಾಪ್ತಿಯಾಗುತ್ತದೆ.

ಇನ್ನು ವಿಷ್ಣು ಸಹಸ್ರನಾಮ ಪಠಿಸಲು ಯಾವುದಾದರೂ ನಿಯಮಗಳಿದೆಯಾ ಎಂಬ ಪ್ರಶ್ನೆಗೆ ಉತ್ತರ ಹೌದು ಇದೆ. ಶುಚಿರ್ಭೂತರಾಗಿ ವಿಷ್ಣು ಸಹಸ್ರನಾಮವನ್ನ ಪಠಿಸಬೇಕು. ಹೆಣ್ಣು ಮಕ್ಕಳು ಮುಟ್ಟಾದ ಸಂದರ್ಭದಲ್ಲಿ ಇದನ್ನ ಪಠಿಸಬಾರದು. ಮನೆಯಲ್ಲಿ ಸೂತಕವಿರುವ ಸಮಯದಲ್ಲಿ ವಿಷ್ಣು ಸಹಸ್ರನಾಮ ಪಠಣ ಮಾಡಬಾರದು

ಯಾವುದೇ ಶ್ಲೋಕ ಮಂತ್ರಗಳನ್ನ ಮಧ್ಯಾಹ್ನದ ಹೊತ್ತು ಪಠಿಸಬಾರದು. ಮಧ್ಯಾಹ್ನದ ಹೊತ್ತಲ್ಲಿ ಮಂತ್ರ ತಂತ್ರ ವಿದ್ಯೆಗಳನ್ನ ಭೂತಗಳ ಮೇಲೆ ಪ್ರಯೋಗಿಸಲಾಗುತ್ತದೆ. ಆದ್ದರಿಂದ ಮಧ್ಯಾಹ್ನದ ಹೊತ್ತು ಯಾವುದೇ ದೇವರ ಶ್ಲೋಕಗಳನ್ನ ಪಠಿಸಬಾರದು. ಬೆಳಿಗ್ಗೆ ಅಥವಾ ಸಂಜೆ ದೀಪ ಹಚ್ಚುವ ಹೊತ್ತಿಗೆ ಶ್ಲೋಕ ಪಠಿಸಬಹುದು.

ಇನ್ನು ಯಾವುದೇ ಶ್ಲೋಕ ಅಥವಾ ಮಂತ್ರವನ್ನ ಪಠಿಸುವ ಮುನ್ನ ಅದರ ಅರ್ಥವನ್ನ ತಿಳಿದುಕೊಳ್ಳಬೇಕು. ಮಂತ್ರೋಚ್ಛಾರಣೆ ಸ್ಪಷ್ಟವಾಗಿರಬೇಕು. ತಪ್ಪು ತಪ್ಪಾಗಿ ಯಾವುದೇ ಶ್ಲೋಕ ಅಥವಾ ಮಂತ್ರ ಪಠಿಸಿದರೆ, ಒಳಿತಾವು ಜಾಗದಲ್ಲಿ ಕೆಡುಕಾಗುವ ಸಂಭವವಿದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author