Thursday, October 30, 2025

Latest Posts

ಪ್ರಧಾನಿಯವರಿಂದ ರಸ್ತೆ ಉದ್ಗಾಟನೆ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ

- Advertisement -

ಬೆಂಗಳೂರು ಮೈಸೂರು ದಸಪಥ ರಸ್ತೆ ಉದ್ಗಾಟಿಸಿದ ಪ್ರಧಾನಿ ನರೇಂದ್ರ ಮೋದಿಯವರು.ನೆರೆದಿದ್ದ ಜನರಿಗೆ ಕನ್ನಡದಲ್ಲಲಿ ನಮಸ್ಕರಿಸಿದ ನರೇಂದ್ರ ಮೋದಿಜಿ. ತಾಯಿ ಭುವನೇರ್ಶವರಿಗೆ ನಮಸ್ಕರಿಸಿದ ಮೋದಿಜಿಯವರು.ದೇಶದಲ್ಲಿ ದಶಪಥ ರಸ್ತೆಯ ಬಗ್ಗೆ ಬಾರಿ ಚರ್ಚೆ ನಡೆಯುತ್ತಿದೆ.ಇದರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬಾರಿ ಚರ್ಚೆ ಆಗುತ್ತಿದೆ.ನಿಮ್ಮೆಲ್ಲರಿಗೂ ಮೈಸೂರು ಮತ್ತು ಕುಶಾಲನಗರದ ಚತುಷ್ಪದ ರಸ್ತೆ ನಿಮ್ಮೆಲ್ಲರನ್ನು ಸಂಪರ್ಕಿಸುತ್ತದೆ.ಕೃಷ್ಣರಾಜ ಒಡೆಯರು ಮತ್ತು ಸರ್ ಎಂ ವಿಶ್ವೇಶ್ವರಯ್ಯಾರನ್ನು  ನೆನೆದರು. ಈ ಇಬ್ಬರ ಮಹನಿಯರನ್ನು ಭಾರತಕ್ಕೆ ನೀಡಿದ ಪುಣ್ಯಭೂಮಿಯೆಂದು ಹಾಡಿ ಹೊಗಳಿದ ಮೋದಿ.ಹಾಗೂ ದೇಶಕ್ಕೆ ಈ ಇಬ್ಬರ ಕೊಡುಗೆ ಅಪಾರವಾಗಿದೆ. ಇಂತಹ ಮಹಾಪುರುಷರ ಪ್ರೇರಣೆಯಿಂದ ಅವರ ಕನಸನ್ನು ಇಂದು ಈಡೆರಿಸಿದ್ದೇವೆ. ಮೂಲ ಶೌಕರ್ಯಕ್ಕಾಗೆ 10 ಲಕ್ಷ ಕೋಟಿಯನ್ನು ಮೀಸಲಿರಿಸಿದ್ದೇವೆ .ಮೂಲಭಾತ ಸೌಕರ್ಯಗಳು ತನ್ನೊಂದಿಗೆ ಉದ್ಯೋಗ. ಶಿಕ್ಷಣ. ಆರೋಗ್ಯವನ್ನು ಕಲ್ಪಿಸುತ್ತದೆ..

ಬಹಳ ಸಮಯಗಳೀಂದ ಈ ಎರಡು ನಗರ ಪ್ರಯಾಣಿಕರು ಈ ದೂರವನ್ನು ಕ್ರಮಿಸಲು ಬಹಳ ಸಮು ಹಿಡಿಯುವುದಿಲ್ಲ ಕೆಲವೇ ಗಂಟಿಗಳಲ್ಲಿ ನಿಮ್ಮ ಸ್ಥಳಕ್ಕೆ ತಲುಪಬಹುದು. ಈ ಎಕ್ಷಪ್ರೆಸ್ ವೇ ಬೆಂಗಳೂರಿನಿಂದ ಮಂಡ್ಯ ಮೂಲಕ ಹಾದು ಹೋಗಿ ಮೈಸೂರು ತಲುಪುತ್ತದೆ. ಹಾಗಾಗಿ ಇಲ್ಲಿ ವ್ಯಾಪಾರ ವಹಿವಾಟುವಿನಲ್ಲಿ ಏರಿಕೆ ಆಗುತ್ತದೆ. ಮಳೆಗಾಲದಲ್ಲಿ ಈ ಭಾಗದಲ್ಲಿ ಬೂ ಕುಸಿತ ಜಾಸ್ತಿಯಾಗುತ್ತದೆ. ಆದರೆ ಇನ್ನುಮುಂದೆ ಅಂತಹ ಸಮಸ್ಯೆ ಇರುವುದಿಲ್ಲ.ಈ ಹೈವೆಯಿಂದಾಗಿ ಈ ರೀತಿಯ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತೆ.

ಕಾಂಗ್ರೆಸ್ ದೇಶದ ಸಂಪತನ್ನು ಕೊಳ್ಳೆ ಹೊಡೆಯುತ್ತಿದೆ. ಆ ಪಕ್ಷ ಅಧಿಕಾರಕ್ಕೆ ಬಂದರೆ ದೇಶಧ ಅಭಿವೃದ್ದಿಯಾಗುವುದಿಲ್ಲ.ಎಂದು ಮೋದಿ ಗುಡುಗಿದರು.

ಹಾಗಾಗಿ ಇನ್ನೊಂದು ಬಾರಿ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಮತ ನೀಡಿ ಅಧಿಕಾರಕ್ಕೆ ತನ್ನಿ ಎಂದು ಜನರಲ್ಲಿ ಮನವಿ ಮಾಡಿದರು. ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಕೋಟಿ ಕೋಟಿ ಬಡವಿಗೆ ಅನುಕೂಲ ಮಾಡಿಕೊಟ್ಟಿದೆ.ದೇಸದ ಪ್ರತಿ ಮನೆಗೂ ನೀರಿನ ಸೌಲಭ್ಯ. ಮತ್ತು ನಮ್ಮ  ಕೇಂದ್ರ ಸರ್ಕಾರದ ಆವಾಸ್ ಯೋಜನೆಯಿಂದ  ಸಾವಿರಾರು ಕುಟುಂಬಕ್ಕೆ ಮನೆ ಕಲ್ಪಿಸಿಕೊಟ್ಟಿದೆ.

ಕೂದಲು ಉದುರುವ ಸಮಸ್ಯೆಗೆ ಹೀಗೆ ಪರಿಹಾರ ಮಾಡಿ..

ನಿಮ್ಮ ತ್ವಚೆ ಚೆನ್ನಾಗಿರಬೇಕು ಅಂದ್ರೆ ಈ ರೆಮಿಡಿ ಬಳಸಿ..

ಈ 10 ಆಹಾರಗಳನ್ನ ತಿಂದ್ರೆ ರಕ್ತ ಸಂಚಾರಕ್ಕೆ ತೊಂದರೆಯಾಗತ್ತೆ ಹುಷಾರ್.. ಭಾಗ 1

- Advertisement -

Latest Posts

Don't Miss