Sunday, September 8, 2024

Latest Posts

ಬಿಚ್ಚಾಲಿ ಏಕಶಿಲಾ ಬೃಂದಾವನ ಜಲವೃತ್ತ

- Advertisement -

www.karnatakatv.net : ರಾಯಚೂರು : ಮೂರು ನಾಲ್ಕು ದಿನ ದಿಂದ ರಾಜ್ಯದಲ್ಲಿ ಸುರಿದ  ಮಳೆಗೆ  ಹೊಸಪೇಟೆಯ  ತುಂಗಭದ್ರಾ  ಜಲಾಶಯ ತುಂಬಿದ ಹಿನ್ನೆಲೆಯಲ್ಲಿ   ತುಂಗಭದ್ರಾ ಜಲಾಶಯದಿಂದ  ನದಿಗೆ ನೀರು ಹರಿಬಿಟ್ಟದು.  ಬಿಚ್ಚಾಲಿ ಗ್ರಾಮದ ನದಿ ತೀರದಲ್ಲಿ ಇರುವ ರಾಯರ ದೇವಸ್ಥಾನ ಮುಳುಗಡೆಯಾಗಿದೆ. ಬೃಂದಾವನ ವರೆಗೆ ನೀರಿನ ಮಟ್ಟ  ಬಂದಿರುವಂತದ್ದು.  ಜಲಾಶಯ ದಿಂದ 1.40 ಲಕ್ಷ ಕ್ಯೂಸೆಕ್   ತುಂಗಭದ್ರಾ ನದಿಗೆ ನೀರು ಬಿಡಲಾಗಿದೆ.  ರಾಯಚೂರು ತಾಲ್ಲೂಕಿನ ತುಂಗಭದ್ರಾ ನದಿ ತೀರದಲ್ಲಿ ಇರುವ ಬಿಚ್ಚಾಲಿ ಗ್ರಾಮದ  ಗುರು ರಾಘವೇಂದ್ರ ಸ್ವಾಮಿಗಳು ತಪ್ಪಸ್ಸು ಹಾಗೂ ವಾಸ ಮಾಡಿದ ಸ್ಥಳ ವಾಗಿದು , ತಪ ಭೂಮಿಯಲ್ಲಿ ಇದೀಗ ದೇವಸ್ಥಾನ ನಿರ್ಮಾಣ ಮಾಡಿದರೆ . ರಭಸ ದಿಂದ ನದಿ ಹರಿಯುತ್ತಿದರು , ಬೃಂದಾವನ ಕ್ಕೆ  ದಿನ ನಿತ್ಯದಂತೆ ಪೂಜೆ ಮಾಡಿ ನೆರವೇರಿಸಿದರು.

- Advertisement -

Latest Posts

Don't Miss