www.karnatakatv.net : ರಾಯಚೂರು: ಪುಷ್ಯಾರ್ಕ ಯೋಗದ ನಿಮಿತ್ತ ಮಂತ್ರಾಲಯದ ಶ್ರೀ ಮಠದಲ್ಲಿ ಇಂದು ವಿಶೇಷ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದಲ್ಲಿ ವಿದ್ಯಾಪೀಠದ ಪಂಡಿತರು, ವಿದ್ಯಾರ್ಥಿಗಳು, ಭಕ್ತರಿಂದ ಶ್ರೀ ರಾಘವೇಂದ್ರ ಸ್ತೋತ್ರ ಅಷ್ಟೋತ್ತರ ಪಾರಾಯಣ ನಡೆಯಿತು . ನಂತರ ರಾಯರ ದರ್ಶನ ಮತ್ತು ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆರ್ಶೀವಾದವನ್ನ ಎಲ್ಲಾ ಭಕ್ತರು ಹಾಗೂ ಮಠದ ಶಿಷ್ಯರು ...
www.karnatakatv.net : ರಾಯಚೂರು : ಮೂರು ನಾಲ್ಕು ದಿನ ದಿಂದ ರಾಜ್ಯದಲ್ಲಿ ಸುರಿದ ಮಳೆಗೆ ಹೊಸಪೇಟೆಯ ತುಂಗಭದ್ರಾ ಜಲಾಶಯ ತುಂಬಿದ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಹರಿಬಿಟ್ಟದು. ಬಿಚ್ಚಾಲಿ ಗ್ರಾಮದ ನದಿ ತೀರದಲ್ಲಿ ಇರುವ ರಾಯರ ದೇವಸ್ಥಾನ ಮುಳುಗಡೆಯಾಗಿದೆ. ಬೃಂದಾವನ ವರೆಗೆ ನೀರಿನ ಮಟ್ಟ ಬಂದಿರುವಂತದ್ದು. ಜಲಾಶಯ ದಿಂದ 1.40 ಲಕ್ಷ ಕ್ಯೂಸೆಕ್ ...