- Advertisement -
ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋಗಳಲ್ಲೊಂದು. ಕಂಟ್ರೋವರ್ಸಿಗಳಿಂದ ಸೌಂಡ್ ಈ ರಿಯಾಲಿಟಿ ಶೋ ಈಗಾಗ್ಲೇ 6 ಸೀಸನ್ ಕಂಪ್ಲೀಟ್ ಮಾಡಿ ಈಗ 7ನೇ ಸೀಸನ್ ರೆಡಿಯಾಗ್ತಿದೆ.
As usually ಸುದೀಪ್ ಕಾರ್ಯಕ್ರಮವನ್ನ ಹೋಸ್ಟ್ ಮಾಡ್ತಿದ್ದಾರೆ. ಆದ್ರೆ ಈ ಬಾರಿ ಬಿಗ್ ಬಾಸ್ ನಲ್ಲಿ ಕೊಂಚ ಬದಲಾವಣೆಯಾಗಿದೆಯಂತೆ. ಕಾರ್ಯಕ್ರಮ ಪ್ರಸಾರವಾಗೋದು ಕಲರ್ಸ್ ಸೂಪರ್ ನಲ್ಲಿ ಅಲ್ಲ ಕಲರ್ಸ್ ನಲ್ಲಿ. ಅಲ್ಲದೇ ಈ ಬಾರೊ ಬಿಗ್ ಬಾಸ್ ಗೆ ಕಮನ್ ಪೀಪಲ್ ಎಂಟ್ರಿ ಇಲ್ಲ. 15 ಕ್ಕೆ15 ಜನರು ಸೆಲೆಬ್ರಿಟಿಗಳೇ ಇರ್ತಾರೆ.
ಇವತ್ತು ಬಿಗ್ ಬಾಸ್ ಪ್ರೋಮೋ ಶೂಟ್ ನಡೆಯುತ್ತೆ. 13 ರಂದು ಪ್ರೋಮೋ ರಿಲೀಸ್ ಆಗಲಿದೆ. ಆಗಸ್ಟ್ 20 ರಿಂದ್ ಬಿಗ್ ಬಾಸ್ ಶುರುವಾಗಲಿದೆ.
- Advertisement -