Thursday, June 19, 2025

Latest Posts

ಹುಡುಗಿಯರನ್ನು ಕಂಡು ಭಯದಿಂದ ಮೂರ್ಛೆ ಹೋದ ವಿದ್ಯಾರ್ಥಿ

- Advertisement -

ಯಾವ ಯಾವುದೋ ಕಾರಣಕ್ಕೆ ಮಾರ್ಛೆ ಹೋಗುವುದನ್ನು ನೋಡಿದ್ದೇವೆ ಸರಿಯಾಗಿ ಊಟ ಮಾಡಿಲ್ಲದಿದ್ದರೆ. ಅಥವಾ ಹುಷಾರಿಲ್ಲದಿದ್ದರೆ . ತಿಂದ ಆಹಾರ ಸರಿಯಾಗಿ ಜೀರ್ಣವಾಗಿರದಿದರೆ ಪಿತ್ತ ಜಾಸ್ತಿಯಾಗಿ ಮೂರ್ಛೆ ಹೋಗುವುದನ್ನು ನೋಡಿದ್ದೇವೆ ಒಂದು ಸಾರಿ ನಮ್ಮ್ ಸ್ನೇಹಿತ ಪರಿಕ್ಷೆಯ ಸಮಯದಲ್ಲಿ ಓದದ ಕಾರಣ ಪರಿಕ್ಷೆಯಿಂದ ತಪ್ಪಸಿಕೊಳ್ಳಲು ಮೂರ್ಛೆ ಹೋದ ಹಾಗೆ ನಾಟಕವಾಡಿದ ಘಟನೆ ನನಗೆ ನೆನಪಿದೆ .ಆದರೆ ಇಲ್ಲೊಬ್ಬ ವಿದ್ಯಾರ್ಥಿ ಪರಿಕ್ಷೆ ಕೊಠಡಿಯಲ್ಲಿ ಎಲ್ಲರು ಹುಡಿಗಿಯರು ಇರುವುದನ್ನು ಕಂಡು ಮೂರ್ಛೆ ಹೋಗಿದ್ದಾನಂತೆ ಇದು ನಿಮಗೆ ಕೇಳಲು ಹಾಸ್ಯವೆನಿಸಿದರು ನಿಜ ಅದು ಎಲ್ಲಿಅಂತ ಹೇಳ್ತಿವಿ ಕೇಳಿ ಹುಡುಗಿಯರನ್ನು ಕಂಡು ಭಯದಿಂದ ಮೂರ್ಛೆ ಹೋದ ವಿದ್ಯಾರ್ಥಿ

ಬಿಹಾರದ ನಳಂದಾ ಜಿಲ್ಲೆಯ 12ನೇ ತರಗತಿ ವಿದ್ಯಾರ್ಥಿಯೊಬ್ಬ ಪರೀಕ್ಷಾ ಕೇಂದ್ರದಲ್ಲಿ ಮೂರ್ಛೆ ಹೋಗಿರುವ ಘಟನೆಯೊಂದು ನಡೆದಿದೆ. ಇತನು ಪರೀಕ್ಷೆಯ ಒತ್ತಡದಿಂದ ಮೂರ್ಛೆ ಹೋಗಿಲ್ಲ.  ಈ ವಿದ್ಯಾರ್ಥಿ ಪರೀಕ್ಷಾ ಕೇಂದ್ರಕ್ಕೆ ಹೋದಾಗ, ಕೊಠಡಿಯ ಪೂರ್ತಿ ವಿದ್ಯಾರ್ಥಿನಿಯರು ತುಂಬಿದ್ದು, ಆ ಕೋಣೆಯಲ್ಲಿ ಇವನು ಒಬ್ಬನೇ ವಿದ್ಯಾರ್ಥಿ. ಶಂಕರ್ ಎಂಬ ವಿದ್ಯಾರ್ಥಿ ಷರೀಫ್ ಅಲ್ಲಮ ಇಕ್ಬಾಲ್ ಕಾಲೇಜಿನಲ್ಲಿ ಓದುತ್ತಿದ್ದ ಎಂದು ಹೇಳಲಾಗಿದೆ.

ಶಂಕರ್ ಬ್ರಿಲಿಯಂಟ್ ಶಾಲೆಯಲ್ಲಿ ಮಧ್ಯಂತರ ಪರೀಕ್ಷೆಗೆ ಹೋಗಿದ್ದ. ಸುದ್ದಿ ಸಂಸ್ಥೆಯೊಂದಿಗಿನ ಸಂವಾದದ ಸಮಯದಲ್ಲಿ, ಶಂಕರ್ ಅವರ ಚಿಕ್ಕಮ್ಮ ಹೇಳಿರುವಂತೆ 500 ಹುಡುಗಿಯರಲ್ಲಿ ಇವನು ಒಬ್ಬನೇ ಹುಡುಗ ಎಂದು ತಿಳಿದಾಗ ಶಂಕರ್ ಭಯದಿಂದ ಮೂರ್ಛೆ ಹೋದನು ಎಂದು ಹೇಳಿದ್ದಾರ

ಮನೆಗೆ ಹಣ ಕಳಿಸೋದ್ರಲ್ಲಿ ಯಾರು ಮೇಲು ಹೆಣ್ಣಾ ? ಗಂಡಾ ?

ತಮಿಳುನಾಡಿನಲ್ಲಿ ಶುರುವಾದ ಅಕಾಲಿಕ ಮಳೆ

ಹಗುರವಾದ ಮೊಬೈಲ್ ದರ

- Advertisement -

Latest Posts

Don't Miss