Thursday, December 12, 2024

Bihar

ಬಿಹಾರ ಸಂಸದ ಪಪ್ಪು ಯಾದವ್‌ಗೆ ಬಿಷ್ಣೋಯ್ ಗ್ಯಾಂಗ್‌ನಿಂದ ಎಚ್ಚರಿಕೆ..!

Bollywood News: ಸಲ್ಮಾನ್ ಖಾನ್ ವಿರುದ್ಧ ದ್ವೇಷ ಸಾಧಿಸುತ್ತಿರುವ ಬಿಷ್ಣೋಯ್ ಗ್ಯಾಂಗ್, ಸಲ್ಮಾನ್ ಖಾನ್‌ಗೆ ಯಾರ್ಯಾರು ಸಪೋರ್ಟ್ ಮಾಡುತ್ತಿದ್ದಾರೋ, ಅವರ ವಿರುದ್ಧವೂ ಹಗೆ ಸಾಧಿಸುತ್ತಿದ್ದಾರೆ. ಆ ಕಾರಣಕ್ಕೆಯೇ ಬಾಬಾ ಸಿದ್ಧಕಿಯ ಹತ್ಯೆ ಮಾಡಿದ್ದಾರೆ ಬಿಷ್ಣೋಯ್ ಗ್ಯಾಂಗ್. ಇದೀಗ ಬಿಹಾರ ಸಂಸದ ಪಪ್ಪು ಯಾದವ್ ಸಲ್ಮಾನ್ ಖಾನ್‌ ಬೆಂಬಲಕ್ಕೆ ನಿಂತಿದ್ದು, ನಿಮ್ಮ ಜೀವ ಉಳಿಯಬೇಕು ಎಂದರೆ,...

National News: ಪೋಸ್ಟ್ ಮಾರ್ಟಮ್ ವೇಳೆ ಎದ್ದು ಕುಳಿತ ವ್ಯಕ್ತಿ

National News: ನಾವು ಕೆಲ ದಿನಗಳ ಹಿಂದಷ್ಟೇ ಎರಡು ಸಾವಿನ ಬಗ್ಗೆ ಸುದ್ದಿ ನೀಡಿದ್ದೆವು. ಓರ್ವ ವ್ಯಕ್ತಿ ಕುಟುಂಬದೊಂದಿಗೆ ರೆಸ್ಟೋರೆಂಟ್‌ಗೆ ಹೋಗಿ, ಊಟ ಆರ್ಡರ್ ಮಾಡಿ, ಇನ್ನೇನು ಊಟ ಮಾಡಬೇಕು ಅನ್ನುವಾಗಲೇ, ಹಾರ್ಟ್ ಅಟ್ಯಾಕ್ ಆಗಿ ಸಾವನ್ನಪ್ಪಿದ್ದರು. ಅದು ಯಾರೂ ಊಹಿಸದೇ, ಅಚಾನಕ್ ಆಗಿ ಆದ ಸಾವಾಗಿತ್ತು. https://youtu.be/o4TEVdl6aAE ಇನ್ನು ಓರ್ವ ಯುವತಿ ಸಾಯಲೇಬೇಕು ಎಂದು ರೈಲ್ವೆ...

ಬಿಹಾರದಲ್ಲಿ ನಾವು ಅಧಿಕಾರಕ್ಕೆ ಬಂದ್ರೆ ಮದ್ಯ ನಿಷೇಧ ಅಂತ್ಯಗೊಳಿಸುತ್ತೇವೆ: ಪ್ರಶಾಂತ್ ಕಿಶೋರ್

Bihar Political news: ಬಿಹಾರದಲ್ಲಿ ನಾವು ಅಧಿಕಾರಕ್ಕೆ ಬಂದ್ರೆ, ಮದ್ಯ ನಿಷೇಧವನ್ನು ಅಂತ್ಯಗೊಳಿಸುತ್ತೇವೆ ಎಂದು ಹೇಳುವ ಮೂಲಕ, ಪ್ರಶಾಂತ್ ಕಿಶೋರ್ ಕುಡುಕರಿಗೆ ಬಿಗ್ ಆಫರ್ ನೀಡಿದ್ದಾರೆ. https://youtu.be/MQUcMyh8nYU ಬಿಹಾರದಲ್ಲಿ 2025ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಜನ್‌ ಸೂರಜ್ ಎಂಬ ನಮ್ಮ ಪಕ್ಷವನ್ನು ಗೆಲ್ಲಿಸಿದರೆ, ನಾವು ಅಧಿಕಾರಕ್ಕೆ ಬಂದ ಬಳಿಕ, ಈಗಾಗಲೇ ಇರುವ ಮದ್ಯ ನಿಷೇಧ ಆದೇಶವನ್ನು ಅಂತ್ಯಗೊಳಿಸಿ,...

ಸಾಯಲೆಂದು ಬಂದು ರೈಲ್ವೆ ಹಳಿಯ ಮೇಲೆ ನಿದ್ದೆ ಮಾಡಿದ ಯುವತಿ

Bihar News: ಸಾಯಲೆಂದು ರೈಲ್ವೆ ಹಳಿಗೆ ಹೋಗಿದ್ದ ಯುವತಿ, ಅಲ್ಲೇ ನಿದ್ರೆ ಮಾಡಿರುವ ವಿಚಿತ್ರ ಘಟನೆ ಬಿಹಾರದಲ್ಲಿ ನಡೆದಿದೆ. ಬಿಹಾರದ ಮೋತಿಹಾರಿ ಜಿಲ್ಲೆಯಲ್ಲಿ ನಡೆದಿದೆ. ಲೋಕೋ ಪೈಲಟ್ ಸಮಯ ಪ್ರಜ್ಞೆಯಿಂದಾಗಿ ಯುವತಿ ಬದುಕುಳಿದಿದ್ದಾಳೆ. https://youtu.be/ZsQupm8xx3I ಕೆಲ ಕಾರಣಗಳಿಂದಾಗ, ಸಾಯಬೇಕು ಎಂದು ರೈಲ್ವೆ ನಿಲ್ದಾಣಕ್ಕೆ ಬಂದಿದ್ದ ಯುವತಿ, ರೈಲು ಬರುವ ಸಮಯ ನೋಡಿಕೊಂಡು, ರೈಲ್ವೆ ಪಟರಿಯ ಮೇಲೆ ಪ್ರಾಣ...

ಸೊಸೆಯನ್ನೇ ಮದುವೆಯಾದ ಅತ್ತೆ: ಇದು ಮೂರು ವರ್ಷದ ಲವ್ ಎಂದ ಜೋಡಿ

Bihar: ಪ್ರೀತಿ ಅನ್ನೋದು ಇತ್ತೀಚಿನ ದಿನಗಳಲ್ಲಿ ಯಾವ ರೀತಿಯ ಅರ್ಥ ಪಡೆದುಕೊಳ್ಳುತ್ತಿದೆ ಅಂದರೆ, ಚಿತ್ರ-ವಿಚಿತ್ರ ಲವ್ ಸ್ಟೋರಿಗಳನ್ನು ನಾವು ಕೇಳುತ್ತಿದ್ದೇವೆ. 80ರ ವೃದ್ಧನನ್ನು 16ರ ಯುವತಿ ವಿವಾಹವಾಗುವುದು. 40ರ ಮಹಿಳೆಯ ಮೇಲೆ 20ರ ಯುವಕನಿಗೆ ಪ್ರೇಮವಾಗುವುದು. ಹೀಗೆ ವಯಸ್ಸಿನ ಹಂಗೇ ಇಲ್ಲದೇ, ಪ್ರೇಮಾಂಕುರವಾಗುತ್ತದೆ. ಆದ್ರೆ ಭಾರತದಲ್ಲಿ ಸಲಿಂಗ ಕಾಮಕ್ಕೆ ಅವಕಾಶ ಸಿಕ್ಕ ಬಳಿಕ, ಈ ರೀತಿಯ...

ಬಿಹಾರದ ಪ್ರಸಿದ್ಧ ಮಂದಿರದಲ್ಲಿ ಕಾಲ್ತುಳಿತ, 7 ಮಂದಿ ಸಾವು, ಹಲವರಿಗೆ ಗಂಭೀರ ಗಾಯ

National News: ಬಿಹಾರದ ಸಿದ್ಧೇಶ್ವರನಾಥ ಮಂದಿರದಲ್ಲಿ ಕಾಲ್ತುಳಿತಕ್ಕೆ ಒಳಗಾಗಿ 7 ಮಂದಿ ಸಾವನ್ನಪ್ಪಿದ್ದು, ಹಲವರಿಗೆ ಗಂಭೀರ ಗಾಯವಾಗಿದೆ. https://youtu.be/TqkRxXEJDdc ಸಿದ್ಧೇಶ್ವರನೆಂದರೆ ಶಿವನ ದೇವಸ್ಥಾನವಾಗಿದ್ದು, ಶ್ರಾವಣ ಮಾಸದಲ್ಲಿ ಶಿವನಿಗೆ ನೀರೆರೆದರೆ, ಸಕಲ ಪಾಪಗಳು ನಾಶವಾಗುತ್ತದೆ ಅನ್ನೋ ನಂಬಿಕೆ ಇದೆ. ಅದೇ ಕಾರಣಕ್ಕೆ ಬಿಹಾರದ ಭಕ್ತರು ಕೂಡ, ಶ್ರಾವಣದಲ್ಲಿ ಸಿದ್ಧೇಶ್ವರನಿಗೆ ನೀರೆರೆಯಲು ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದರು. ಆದರೆ, ತುಂಬಾ ಜನ...

Bihar : ನೆಟ್ ಪ್ರಶ್ನೆಪತ್ರಿಕೆ ಸೋರಿಕೆ ಆಗಿದ್ದು ಹೀಗೆ !

'ನೀಟ್' ಹಾಗೂ 'ನೆಟ್' ಪರೀಕ್ಷಾ ಅಕ್ರಮಗಳು ತಾರಕಕ್ಕೇರುತ್ತಿದ್ದಂತೆಯೇ ಪ್ರತಿ ಕ್ರಿಯೆ ನೀಡಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, 'ವಿದ್ಯಾರ್ಥಿಗಳ ಹಿತಾಸಕ್ತಿ ಕಾಪಾಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಮತ್ತು ಅವರ ಭವಿಷ್ಯದ ಬಗ್ಗೆ ಯಾವುದೇ ರಾಜಿ ಇಲ್ಲ ಎಂದು ಹೇಳಿದ್ದಾರೆ. ಪ್ರವೇಶ ಪರೀಕ್ಷೆಗಳಲ್ಲಿ ನಡೆದಿರುವ ಅಕ್ರಮಗಳ ಆರೋಪದ ಬಗ್ಗೆ ವಿಶೇಷ ಉನ್ನತ ಮಟ್ಟದ ಸಮಿತಿಯಿಂದ ತನಿಖೆ...

Bihar : ನಿತೀಶ್ ನಿರ್ಧಾರಕ್ಕೆ ಹೈಕೋರ್ಟ್ ತಡೆ

ಪರಿಶಷ್ಟ ಜಾತಿ, ಪರಿಶಷ್ಟ ಪಂಗಡ ಮತ್ತು ಬುಡಕಟ್ಟು ಜನಾಂಗದವರಿಗೆ ಶಿಕ್ಷಣ ಸಂಸ್ಥೆ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿಯನ್ನು ಶೇ.50 ರಿಂದ 65ಕ್ಕೆ ಹೆಚ್ಚಿಸಿರುವ ಬಿಹಾರ ಸರ್ಕಾರದ ನಿರ್ಧಾರವನ್ನು ಪಟ್ನಾ ಹೈಕೋರ್ಟ್ ತಳ್ಳಿ ಹಾಕಿದೆ. ಸಿಎಂ ನಿತೀಶ್ ಕುಮಾರ್ ನೇತೃತ್ವದ ಬಿಹಾರ ವಿಧಾನಸಭೆಯು ಕಳೆದ ವರ್ಷ ನವೆಂಬರ್​​ನಲ್ಲಿ ಬಿಹಾರದ ಹುದ್ದೆಗಳು ಮತ್ತು ಸೇವೆಗಳಲ್ಲಿನ ಖಾಲಿ ಹುದ್ದೆಗಳ ತಿದ್ದುಪಡಿ...

ಮದುವೆ ಮನೆಯಲ್ಲಿ ಅಗ್ನಿ ಅವಘಡ, ವಧು ವರ ಸೇರಿ 6 ಮಂದಿಯ ದುರ್ಮರಣ

National News: ಬಿಹಾರದಲ್ಲಿ ಮದುವೆ ಚಪ್ಪರಕ್ಕೆ ಬೆಂಕಿ ಹೊತ್ತಿಕೊಂಡು, ಅಲ್ಲೇ ಇದ್ದ ಸಿಲಿಂಡರ್ ಸ್ಪೋಟಗೊಂಡು ವಧು ವರ ಸೇರಿ 6 ಮಂದಿ ಸಾವಿಗೀಡಾಗಿದ್ದಾರೆ. ಹಲವರಿಗೆ ಗಾಯವಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ನರೇಶ್ ಪಾಸ್ವಾನ್ ಎಂಬುವವರ ಮಗಳ ಮದುವೆ ಇತ್ತು. ಮದುವೆ ತಯಾರಿ ಎಲ್ಲ ಭರ್ಜರಿಯಾಗೇ ನಡೆದಿತ್ತು. ಚಪ್ಪರವೊಂದನ್ನು ಹಾಕಿ, ಅದರಲ್ಲೇ ವಿವಾಹಕ್ಕೆ...

Fridge : ಪ್ರಿಡ್ಜ್ ಗಾಗಿ ಹೋಯಿತು ಗರ್ಭಿಣಿ ಪ್ರಾಣ…! ಕೊಂದೇ ಬಿಟ್ಟ ಪಾಪಿಗಳು..!

Bihar News : ವರದಕ್ಷಿಣೆಯಾಗಿ ಮದುವೆ ಸಮಯದಲ್ಲಿ ಫ್ರಿಡ್ಜ್ ಗಿಫ್ಟ್ ಕೊಟ್ಟಿಲ್ಲವೆಂದು 7 ತಿಂಗಳ ಗರ್ಭಿಣಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬಿಹಾರದ ಪೂರ್ನಿಯಾದಲ್ಲಿ ನಡೆದಿದೆ. ಅಂಗೂರಿ ಬೇಗಂ (30) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಈಕೆ 2012ರಲ್ಲಿ ಮೊಮಿನತ್ ಅಲಾಂ ಎಂಬಾತನನ್ನು ಮದುವೆಯಾಗಿದ್ದು, ನಾಲ್ವರು ಮಕ್ಕಳಿದ್ದರು. ಇದೀಗ ಅಂಗೂರಿ ಮತ್ತೆ ಗರ್ಭಿಣಿಯಾಗಿದ್ದು, ಸದ್ಯ ಈಕೆಯನ್ನು...
- Advertisement -spot_img

Latest News

Horoscope: ಕಟ್ಟುನಿಟ್ಟಾಗಿ ಜೀವನ ನಡೆಸುವ ರಾಶಿಯವರು ಇವರು

Horoscope: ನೀವು ಕೆಲವರನ್ನು ನೋಡಿರಬಹುದು. ಅವರಿಗೆ ಬೆಣ್ಣೆ ಹಚ್ಚಿ, ಕಲರ್ ಕಲರ್ ಆಗಿ, ನಗು ನಗುತ್ತ ಮಾತತನಾಡಲು ಬರೋದಿಲ್ಲ. ಅವರು ಇದ್ದ ಮಾತನ್ನು ಇದ್ದ ಹಾಗೆ...
- Advertisement -spot_img