Birju Maharaj :ಭಾರತದ ಪ್ರಸಿದ್ಧ ಕಥಕ್ ನೃತ್ಯಗಾರ ಬಿರ್ಜು ಮಹಾರಾಜ್ ನಿಧನ

ಬಿರ್ಜು ಮಹರಾಜ್ ಭಾರತದ ಸುಪ್ರಸಿದ್ದ ಕಥಕ್ ನೃತ್ಯಗಾರ Kathak dancer, ಇವರು ತಮ್ಮ ಜೀವಿತಾವದಿಯಲ್ಲಿ ಸಾಧಿಸಿದ್ದು ಅಪಾರ, ಮುಂಜಾನೆ ತಮ್ಮ ಮನೆಯಲ್ಲೇ ನಿಧನರಾಗಿದ್ದಾರೆ.
೮೪ ವರ್ಷ ವಯಸ್ಸಾಗಿದ್ದ ಇವರು ಹಲವಾರು ವರ್ಷಗಳಿಂದ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದರು,
ನೆನ್ನೆ ಅವರ ಕುಟುಂಬ ಮತ್ತು ಶಿಷ್ಯರ ಜೊತೆ ಊಟ ಮುಗಿಸಿಕೊಂಡು ನಂತರ ಅಂತಕ್ಷರಿ ಆಡುತ್ತಿದ್ದಾಗ ಅವರು ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ಒಳಗಾದರು ಎಂಬ ಮಾಹಿತಿ ಬಂದಿದೆ.ಬೆಳಗ್ಗೆ ಮುಂಜಾನೆ ಬಿರ್ಜ ಮಹರಾಜ್ ಅವರು ತೀರಿಕೊಂಡಿದ್ದಾರೆ ಎಂದು ಅವರ ಮೊಮ್ಮೊಗಳು ತಿಳಿಸಿದ್ದಾರೆ.

About The Author