Saturday, November 23, 2024

Latest Posts

VidhanaSoudha: ಕಲಾಪದಲ್ಲಿ ಅಸಭ್ಯ ವರ್ತನೆ ತೋರಿದ ಬಿಜೆಪಿ ನಾಯಕರು ಅಮಾನತು

- Advertisement -

ಬೆಂಗಳೂರು:ಧಾನಸಭೆ ಅಧಿವೇಶನ ಶುರುವಾದಾಗಿನಿಂದ  ಬಿಜೆಪಿ ನಾಯಕರು ಬಿರುಸಿನ ಚಾಟಿಯನ್ನು ಬೀಸುತಿದ್ದಾರೆ ಆದರೆ ಇಂದು ವಿಧಾನಸಭೆ ಶುರುವಾದ ಕೆಲ ಗಂಟೆಗಳ ನಂತರ ಮಾತಿಗೆ ಮಾತು ಬೆಳೆದು ಸಭಾಧ್ಯಕ್ಷರಾದ ರುದ್ರಪ್ಪ ಲಮಾಣಿಯವರ ಮೇಲೆ ವಿಧೇಯಕ ಪ್ರತಿ ಹರಿದು  ಎಸೆದಿದ್ದಾರೆ

ಸದನಕ್ಕೆ ಅಗೌರವ ತಂದಿರುವ ಸಭಾಧ್ಯಕ್ಷರಿಗೆ ಪೇಪರೆ ಎಸೆದಿರುವ ಘಟನೆ ಇಂದು ಬಿಜೆಪಿ ನಾಯಕರಿಂದ ನಡೆದಿದೆ.ಅಸಭ್ಯ ವರ್ತನೆ ತೋರಿದ 10 ಜನ ಬಿಜೆಪಿ ಶಾಸಕರನ್ನು ಅಮಾನತು ಗೊಳಿಸಲಾಗಿದೆ. ಅಮಾನತುಗೊಂಡವರನ್ನು ಹೊರ ಕಳುಹಿಸಲು ಮಾರ್ಷಲ್ ಪಡೆಯನ್ನು ಕರೆತರಲಾಯಿತು.

ಸ್ಪೀಕರ್ ಯು ಟಿ ಖಾದರ್ ಸದನದಲ್ಲಿ ಅಸಭ್ಯ ವರ್ತನೆ ತೋರಿದ 10 ಜನ ಬಿಜೆಪಿ ನಾಯಕರ ಹೆಸರನ್ನು ಹೇಳಿ ಹೊರ ಕಳುಹಿಸಿದರು ಅದಲ್ಲದೆ ಹತ್ತು ನಾಯಕರ ಹೆಸರನ್ನು ಹೇಳಿದ್ದಾರೆ

ಅಶ್ವತ್ ನಾರಾಯಣ, ಅರಗ ಜ್ಞಾನೇಂದ್ರ , ಆರ್ ಅಶೋಕ್,  ಸುನಿಲ್ ಕುಮಾರ್, ಅರವಿಂದ ಬೆಲ್ಲದ್ ವೇದವ್ಯಾಸ ಕಾಮತ್, ಯಶಪಾಲ್ ಸುವರ್ಣ, ಭರತ್ ಶೆಟ್ಟಿ, ಉಮಾನತ್ ಕೋಟ್ಯನ್ , ಧೀರಜ್ ಮುನಿರಾಜು ಈ ಹತ್ತು ಜನ ಶಾಸಕರನ್ನು ಕಲಾಪ ಮುಗಿಯುವವರೆಗೂ ಸದನದಿಂದ ಅಮಾನತು ಮಾಡಲಾಯಿತು

Air pollution: ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಗೆ ಕಾಯಕಲ್ಪ: ಈಶ್ವರ ಖಂಡ್ರೆ

Eshwar Khandre: ಅಮೂಲ್ಯ ಸಸ್ಯ, ಪ್ರಾಣಿ ಸಂಕುಲ ರಕ್ಷಣೆಗೆ ಸರ್ಕಾರ ಬದ್ಧ : ಈಶ್ವರ ಖಂಡ್ರೆ

Bengalore: ಬೆಂಗಳೂರು ಉಗ್ರರ ಸುರಕ್ಷಿತ ತಾಣವಾಗುತ್ತಿದೆ: ಬಸವರಾಜ ಬೊಮ್ಮಾಯಿ

- Advertisement -

Latest Posts

Don't Miss