- Advertisement -
ಶಿವಸೇನೆ ಹಾಗೂ ಮಹಾರಾಷ್ಟ್ರ ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ಬಾಲಿವುಡ್ ನಟಿ ಕಂಗನಾ ರಣಾವತ್ಗೆ ಬಿಎಂಸಿ ಹೋಂ ಕ್ವಾರಂಟೈನ್ನಿಂದ ವಿನಾಯಿತಿ ನೀಡಿದೆ.
ಹಿಮಾಚಲ ಪ್ರದೇಶದ ತಮ್ಮ ನಿವಾಸದಲ್ಲಿದ್ದ ಕಂಗನಾ ನಿನ್ನೆ ಮುಂಬೈಗೆ ಪ್ರಯಾಣ ಮಾಡಿದ್ರು. ನಿನ್ನೆ ಹೋಂ ಕ್ವಾರಂಟೈನ್ ಎಂದಿದ್ದ ಬಿಎಂಸಿ ಇದೀಗ ಕ್ವಾರಂಟೈನ್ ನಿಯಮದಿಂದ ವಿನಾಯ್ತಿ ನೀಡಿದೆ.
ಸದ್ಯ ನಟಿ ಕಂಗನಾ ರಣಾವತ್ ಸುಬುರ್ಬನ್ ಖರ್ನಲ್ಲಿರೋ ತಮ್ಮ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದಾರೆ. ನಿನ್ನೆಯಷ್ಟೇ ಬಿಎಂಸಿ ನಟಿ ಕಂಗನಾ ಸೇರಿದ್ದ ಕಟ್ಟಡವನ್ನ ಧ್ಚಂಸ ಮಾಡಿತ್ತು. ಮಹಾರಾಷ್ಟ್ರ ಸರ್ಕಾರದ ಈ ಕ್ರಮದ ವಿರುದ್ಧ ದೇಶಾದ್ಯಂತ ಭಾರೀ ವಿವಾದ ವ್ಯಕ್ತವಾಗಿತ್ತು.
- Advertisement -