ನವದೆಹಲಿ: ರೈತರ ಹೋರಾಟ (Farmers Protest)ವನ್ನು ಕೇಂದ್ರ ಸರ್ಕಾರ ಸೂಕ್ತ ರೀತಿಯಲ್ಲಿ ನಿಭಾಯಿಸದೇ ಇದ್ದಿದ್ದರೆ ನಮ್ಮ ದೇಶದಲ್ಲೂ ಬಾಂಗ್ಲಾ ದೇಶದ ಪರಿಸ್ಥಿತಿ ಎದುರಾಗುತ್ತಿತ್ತು ಎಂದು ಮಂಡಿ ಕ್ಷೇತ್ರದ ಬಿಜೆಪಿ ಸಂಸದೆ ಕಂಗನಾ ರಣಾವತ್ (Kangana Ranaut) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಹರಿಯಾಣ ವಿಧಾನಸಭೆ ಚುನಾವಣೆ ಘೋಷಣೆಯಾಗಿರುವ ಹೊತ್ತಲ್ಲೇ ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋ ಅಪ್ಲೋಡ್ ಮಾಡಿರುವ...
www.karnatakatv.net: ಸಾಹಿತಿ ಜಾವೇದ್ ಆಖ್ತರ್ ತಮ್ಮ ಮೇಲೆ ಹೂಡಿದ್ದ ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಬಾಲಿವುಡ್ ನಟಿ ಕಂಗನಾ ರಣಾವತ್ ಮಾಡಿದ್ದ ಮನವಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿದೆ.
ಇನ್ನು ಸೆ.14ರಂದು ವಿಚಾರಣೆಗೆ ಹಾಜರಾಗುವಂತೆಯೂ ಹೈಕೋರ್ಟ್ ಸಮನ್ಸ್ ನೀಡಿದೆ. ಅಲ್ಲದೆ ವಿಚಾರಣೆಗೆ ಹಾಜರಾಗದಿದ್ದಲ್ಲಿ ವಾರಂಟ್ ಜಾರಿಗೊಳಿಸೋದಾಗಿಯೂ ಹೈಕೋರ್ಟ್ ಕಂಗನಾಗೆ ಎಚ್ಚರಿಕೆ ನೀಡಿದೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜಪೂತ್...
ಶಿವಸೇನೆ ಹಾಗೂ ಬಾಲಿವುಡ್ ನಟಿ ಕಂಗನಾ ರಣಾವತ್ ನಡುವಿನ ಜಟಾಪಟಿ ಮುಗಿಯೋವಂತೆ ಕಾಣ್ತಿಲ್ಲ. ನಿನ್ನೆಯಷ್ಟೇ ಕಂಗನಾ ವಿರುದ್ಧ ಶಿವಸೇನೆ ನಾಯಕರು ಹೇಳಿಕೆ ನೀಡಿದ್ದ ಬೆನ್ನಲ್ಲೇ ಇದೀಗ ಮತ್ತೆ ಕಂಗನಾ ಟ್ವಿಟರ್ನಲ್ಲಿ ಶಿವಸೇನೆಯ ಬೆವರಿಳಿಸಿದ್ದಾರೆ.
https://www.youtube.com/watch?v=Ikbw2gS6eSo
ಭದ್ರತೆಯ ಜೊತೆ ಮುಂಬೈನಲ್ಲಿ ವಾಸವಿದ್ದ ನಟಿ ಕಂಗನಾ ಇದೀಗ ಮುಂಬೈನಿಂದ ಹಿಮಾಚಲ ಪ್ರದೇಶಕ್ಕೆ ವಾಪಸ್ಸಾಗಿದ್ದಾರೆ. ಪದೇ ಪದೇ ಭಾವನಾತ್ಮಕವಾಗಿ ನನ್ನ...
ಶಿವಸೇನೆ ಹಾಗೂ ಮಹಾರಾಷ್ಟ್ರ ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ಬಾಲಿವುಡ್ ನಟಿ ಕಂಗನಾ ರಣಾವತ್ಗೆ ಬಿಎಂಸಿ ಹೋಂ ಕ್ವಾರಂಟೈನ್ನಿಂದ ವಿನಾಯಿತಿ ನೀಡಿದೆ.
https://www.youtube.com/watch?v=CTeKyVhECFM
ಹಿಮಾಚಲ ಪ್ರದೇಶದ ತಮ್ಮ ನಿವಾಸದಲ್ಲಿದ್ದ ಕಂಗನಾ ನಿನ್ನೆ ಮುಂಬೈಗೆ ಪ್ರಯಾಣ ಮಾಡಿದ್ರು. ನಿನ್ನೆ ಹೋಂ ಕ್ವಾರಂಟೈನ್ ಎಂದಿದ್ದ ಬಿಎಂಸಿ ಇದೀಗ ಕ್ವಾರಂಟೈನ್ ನಿಯಮದಿಂದ ವಿನಾಯ್ತಿ ನೀಡಿದೆ. ಸದ್ಯ ನಟಿ ಕಂಗನಾ ರಣಾವತ್ ಸುಬುರ್ಬನ್...
ಮುಂಬೈಯನ್ನ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಎಂದಿದ್ದ ಬಾಳಿವುಡ್ ನಟಿ ಕಂಗನಾ ರಣಾವತ್ ಇದೀಗ ಮಹಾರಾಷ್ಟ್ರ ಸರ್ಕಾರವನ್ನ ಬಾಬರ್ ಸೈನ್ಯ ಎಂದು ಜರಿದಿದ್ದಾರೆ,
ಶಿವಸೇನೆ ಮುಖಂಡ ಸಂಜಯ್ ರಾವತ್ ಹಾಗೂ ನಟಿ ಕಂಗನಾ ನಡುವೆ ಇರೋ ಕಲಹ ಇನ್ನೂ ಜೀವಂತವಾಗಿರೋ ಬೆನ್ನಲ್ಲೇ ಮುಂಬೈನಲ್ಲಿರುವ ಕಂಗನಾಗೆ ಸೇರಿರುವ ಕಟ್ಟಡವನ್ನ ಬಿಎಂಸಿ ಕೆಡವಿದೆ. ಕಂಗನಾ ಅನುಮತಿ ಪಡೆಯದೇ...