Boat Smart Ring : ಆರೋಗ್ಯಕ್ಕಾಗಿ ಬೋಟ್ ಕಂಪೆನಿಯಿಂದ ಸ್ಮಾರ್ಟ್​ ರಿಂಗ್..!

Technology News : ಬೋಟ್ ಕಂಪೆನಿಯಿಂದ  ಬಿಡುಗಡೆಯಾಗಿದೆ  ಹೊಸ ಶೈಲಿಯ ರಿಂಗ್ ತಮ್ಮ ಆರೋಗ್ಯ ದೃಷ್ಟಿಯನ್ನು ಗಮನದಲ್ಲಿರಿಸಿ ಈ ರಿಂಗ್ ನಿರ್ಮಾಣ ಮಾ ಡಲಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಹಾಗಿದ್ರೆ ಹೇಗಿದೆ ಇದರ ಫೀಚರ್ಸ್ ಏನೇನಿದೆ ಇದರ ಹೆಲ್ತ್ ಟ್ರಿಕ್ಸ್ ಹೇಳ್ತೀ ವಿ ಈ ಸ್ಟೋರಿಯಲ್ಲಿ……..

ದೇಶದಲ್ಲಿ ಹೆಸರುವಾಸಿಯಾಗಿರುವ  ಬೋಟ್ ಕಂಪೆನಿ ಇದೀಗ  ಮ್ಯೂಸಿಕ್ ಮನೋರಂಜನೆ ಹೊರತಾಗಿ ಹೊಸತೊಂದು ವಿಶೇಷ ಕಾಳಜಿಯ ರಿಂಗನ್ನು ಬಿಡುಗಡೆ ಮಾಡಿದೆ. ಇದೊಂದು ಹೆಲ್ತ್ ಟ್ರಾಕಿಂಗ್ ರಿಂಗ್  ಆಗಿದ್ದು ಅನೇಕ ರೀತಿಯ  ಹೆಲ್ತ್ ಬೆನಿಫಿಟ್ ಅನ್ನು ಒಳಗೊಂಡಿದೆ. ಹೆಲ್ತ್  ಟ್ರಾಕಿಂಗ್ ಮತ್ತು ಫಿಟ್ನೆಸ್ ವಿಚಾರವಾಗಿ ಸ್ಮಾರ್ಟ್​ನೆಸ್ ವಿಚಾರವನ್ನು ಈ ರಿಂಗ್ ಒಳಗೊಂಡಿದೆ.

ಸ್ಮಾರ್ಟ್ ಉಪಕರಣಗಳು ಜೀವನದಲ್ಲಿ ನಿರೀಕ್ಷೆಗೂ ಮೀರಿದ ಕೆಲಸ ಮಾಡುತ್ತಿವೆ, ಸ್ಮಾರ್ಟ್ ಟ್ರ್ಯಾಕಿಂಗ್ ಫೀಚರ್ಸ್ ಮೂಲಕ ನಮ್ಮ ಆರೋಗ್ಯ, ಫಿಟ್ನೆಸ್ ಕುರಿತು ಕಾಲಕಾಲಕ್ಕೆ ಮಾಹಿತಿ ಪಡೆಯಬಹುದು. ಎಲ್ಲವೂ ನಮ್ಮ ಬೆರಳ ತುದಿಯಲ್ಲೇ ಸಿಗುತ್ತದೆ. ಅದಕ್ಕಾಗಿಯೇ ಬೋಟ್ ಕಂಪನಿ, ದೇಶದಲ್ಲಿ ಆಕರ್ಷಕ ಬೋಟ್ ಸ್ಮಾರ್ಟ್ ರಿಂಗ್ ಪರಿಚಯಿಸಿದೆ.

ಈ ರಿಂಗ್ ಧರಿಸಿದರೆ ಹೃದಯಬಡಿತ, ರಕ್ತದೊತ್ತಡ, ನಿದ್ರೆಯ ಮಾಪನ ಸಹಿತ ಎಲ್ಲ ಡೀಟೇಲ್ಸ್ ಫೋನ್​ನಲ್ಲಿಯೇ ಸಿಗಲಿದೆ. ಇದು ಸ್ಮಾರ್ಟ್ ರಿಂಗ್ ವಿಶೇಷತೆಯಾಗಿದೆ. ಹಾಗೆಯೇ ಬೋಟ್ ಕಂಪೆನಿ ಇನ್ನೂ  ಈ ರಿಂಗ್ ಬೆಲೆ  ಬಗ್ಗೆ ತಿಳಿಸಿಲ್ಲ. ಇನ್ನೂ ಹೆಚ್ಚಿನ ಫೀಚರ್ಸ್ ಹಾಗೂ ಬೆಲೆಯ ಬಗ್ಗೆ ಬೋಟ್ ಕಂಪೆನಿ ಅಧಿಕೃತವಾಗಿ ನೀಡಬೇಕಾಗಿದೆ.

ಒಟ್ಟಾರೆ ಆರೋಗ್ಯದ ವಿಚಾರವಾಗಿ ಇದೊಂದು ಉತ್ತಮ ರಿಂಗ್ ಆಗಿದ್ದು ಹೆಲ್ತ್ ಕಾಪಾಡಲು ಇದು ಸಹಕಾರಿ ಎಂದೆನಿಸಿಕೊಳ್ಳೋದ್ರಲ್ಲಿ ಯಾವುದೇ  ಡೌಟ್ ಇಲ್ಲ.

Air India: ಹವಾ ನಿಯಂತ್ರಣದಲ್ಲಿ ದೋಷ , ದುಬೈಗೆ ಹೊರಟಿದ್ದ ವಿಮಾನ ತಿರುವನಂತಪುರಂನಲ್ಲಿ ಲ್ಯಾಂಡಿಂಗ್

Tirupathi: ಇಂದಿನಿಂದ ದರ್ಶನ ಕೋಟಾ ಟಿಕೆಟ್ ಬಿಡುಗಡೆ ಮಾಡಿದ ಟಿಟಿಡಿ ಟ್ರಸ್ಟ್..

Twitter : ಟ್ವಿಟರ್ ಪಕ್ಷಿಗಳಿಗೆ ವಿದಾಯ…! ಯಾಕೀ ನಿರ್ಧಾರ..?!

About The Author