Saturday, July 27, 2024

Latest Posts

‘ಸುಮಲತಾ ಗೆದ್ದೇ ಗೆಲ್ತಾರೆ’- ಭವಿಷ್ಯ ನುಡಿದ ಬಿಎಸ್ ವೈ

- Advertisement -

ಬೆಂಗಳೂರು: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೆದ್ದೇ ಗೆಲ್ತಾರೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. 

ಮಂಡ್ಯದಲ್ಲಿ ಸುಮಲತಾ ಗೆಲುವು ಎಂಬ ಸಮೀಕ್ಷೆ ಕುರಿತ ಪ್ರಶ್ನೆಗೆ ಉತ್ತರಿಸಿದ ಬಿಎಸ್ ವೈ, ಅವರು ಅಲ್ಲಿ ಗೆದ್ದೇ ಗೆಲ್ತಾರೆ. ನಮ್ಮ 2 ಲಕ್ಷ ಮತಗಳು ಸುಮಲತಾರವರಿಗೆ ಬಿದ್ದಿವೆ ಅಂತ ಹೇಳಿದರು. ಅಲ್ಲದೆ ಸುಮಲತಾ ಅತ್ಯಧಿಕ ಮತಗಳ ಅಂತರದಿಂದ ಜಯ ಸಾಧಿಸುತ್ತಾರೆ ಅಂತ ಬಿಎಸ್ ವೈ ಭವಿಷ್ಯ ನುಡಿದಿದ್ದಾರೆ.

- Advertisement -

Latest Posts

Don't Miss