Poitical News:
ಈಗಾಗಲೇ ರಾಜ್ಯಾದ್ಯಂತ ವಿಪಕ್ಷನಾಯಕನ ಆಯ್ಕೆ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಕುರಿತಾಗಿ ಅನೇಕ ಚರ್ಚೆಗಳು ಶುರುವಾಗಿದ್ದು ಯಾರಾಗ್ತಾರೆ ಅನ್ನೋ ಕುತೂಹಲಗಳು ಶುರುವಾಗಿದೆ. ಇದೀಗ ಇದರ ಜೊತೆ ಬಿ.ಎಸ್.ವೈ ಹೊಸದೊಂದು ಸುಳಿವನ್ನು ಕೂಡಾ ನೀಡಿದ್ದಾರೆ. ಹೌದು ಇಂದು ಜುಲೈ 5 ರಂದು ಬೆಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಬಿಎಸ್ ಯಡಿಯೂರಪ್ಪ ರಾಜ್ಯಾಧ್ಯಕ್ಷ ಮತ್ತು ವಿಪಕ್ಷನಾಯಕನ ಆಯ್ಕೆ ಬಗ್ಗೆ ಸುಳಿವು ನೀಡಿದ್ದಾರೆ. https://karnatakatv.net/polotical-news-kumarswamy-yadiyurappa/
ಕಾಂಗ್ರಸ್ ಕುಹಕಕ್ಕೆ ಇದೀಗ ಬಿಜೆಪಿ ತೆರೆ ಎಳೆಯಲು ಸಿದ್ಧವಾಗಿವೆ. ಹೈಕಮಾಂಡ್ ನಾಯಕರ ಆಯ್ಕೆಗೆ ಅಭಿಪ್ರಾಯವನ್ನು ತೆಗೆದುಕೊಂಡು ಹೋಗಿದ್ದಾರೆ. ಹಾಗೆಯೇ ಅವರು ಇಂದು ಅಮಿತ್ ಷಾ ಪ್ರಧಾನಿ ಮೋದಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಜೊತೆ ಮಾತನಾಡಿ ಒಂದು ನಿರ್ಣಯಕ್ಕೆ ಬರಬಹುದು ಎಂಬುದಾಗಿ ಬಿ.ಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.https://karnatakatv.net/congress-protest-bjp-yadiyurappa/
ನಿಗಮ ಮಂಡಳಿಯ ಗಾದಿಗಾಗಿ ನಡೆಯುತ್ತಿದೆ ಬಿಗ್ ಪೈಟ್: ಟಿಕೆಟ್ ತಪ್ಪಿದವರ ಸರ್ಕಸ್