Dharwad News: ಧಾರವಾಡ ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆ ನಡೆಸುವ ಜಾಗದಲ್ಲಿ ಕಳೆದ ಜೂನ್ 19 ರಂದು ಇಬ್ಬರು ಯುವಕರು ಈಜಲು ಹೋಗಿ ಸಾವನ್ನಪ್ಪಿದ್ದರು.
ಬಳಿಕ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿ ಉಮೇಶ ಬಗಲಿ ಅವರು ಕಲ್ಲು ಗಣಿಗಾರಿಕೆ ನಡೆಸುವ ಲೈಸನ್ಸ್ ದಾರರನ್ನ ಕರೆಸಿ ಸಭೆ ಮಾಡಿದರು.
ಕಲ್ಲು ಗಣಿಗಾರಿಕೆ ನಡೆಸುವವರು ಸೂಕ್ತವಾದ ಕ್ವಾರಿಯ ಸುತ್ತಲೂ ಬಂದೂ ಬಸ್ತನ್ನ ಮಾಡಬೇಕು ಜೊತೆಗೆ ಇಲಾಖೆಯ ನಿಯಮಗಳನ್ನ ಗಾಳಿಗೆ ತೂರಿದ ಲೈಸನ್ಸ್ ದಾರರನ್ನ ಲೈಸನ್ಸ್ ರದ್ದು ಮಾಡಲಾಗುವುದು ಎಂದು ಖಡಕ್ ಎಚ್ಚರಿಕೆಯ ಸಂದೇಶವನ್ನ ರವಾನೆ ಮಾಡಿದ್ದಾರೆ.
ಜೊತೆಗೆ ಇದೆ ಸಂಂಧರ್ಭ ದಲ್ಲಿ ಕಿರಿಯ ಭೂ ವಿಜ್ಞಾನಿ ಮಹೇಶ, ಮತ್ತು ಬಿಂದೂ ಅವರು ಸಭೆಯಲ್ಲಿ ಭಾಗಿ ಯಾಗಿ ಸಂಂಭಂದಟ್ಟ ಕ್ವಾರಿ ಮಾಲಿಕರಿಗೆ ಎಚ್ಚರಿಕೆ ನೀಡಿದ್ದಾರೆ..
Karnataka ;ಗೃಹಲಕ್ಷೀ ಯೋಜನೆಗೆ ಹೊಸ ರೂಲ್ಸ್ ;ಇವರಿಗೆ ಸಿಗಲ್ಲ ಗೃಹಲಕ್ಷಿ ಹಣ!
Darshan ; ಜೈಲಿನ ಮುಂದೆ ಶಂಖ ಊದಿದ ದಾಸಪ್ಪ! ; ದಾಸನ ಭವಿಷ್ಯ ನುಡಿದ ದಾಸಪ್ಪ!