Saturday, February 21, 2026

ಬ್ಯೂಟಿ ಟಿಪ್ಸ್

ಟೂತ್ ಪೇಸ್ಟ್ ಬಳಸುವ ಬದಲು ಇದನ್ನು ಬಳಸಿ..

ಬೆಳಿಗ್ಗೆ ಎದ್ದ ತಕ್ಷಣ, ನೀಟ್‌ ಆಗಿ ಬ್ರಶ್ ಮಾಡಿ ನಮ್ಮ ದಿನಚರಿ ಶುರು ಮಾಡಿದ್ರೆ, ನಮ್ಮ ಆರೋಗ್ಯ ಕೂಡ ಚೆನ್ನಾಗಿರತ್ತೆ. ಆದ್ರೆ ಆಯುರ್ವೇದದ ಪ್ರಕಾರ, ಟೂತ್ ಪೇಸ್ಟ್ ಬಳಸಲೇಬಾರದಂತೆ. ಕೆಲವರು ಆಯುರ್ವೇದಿಕ್ ಟೂತ್ ಪೇಸ್ಟ್ ಬಳಸುತ್ತಾರೆ. ಆದ್ರೂ ಕೂಡ ಟೂತ್ ಪೇಸ್ಟ್ ಬಳಸದೇ, ಬೇರೆ ವಸ್ತುಗಳನ್ನ ಬಳಸಿ, ಹಲ್ಲುಜ್ಜಿದ್ರೆ, ಹಲ್ಲು ಗಟ್ಟಿಮುಟ್ಟಾಗಿ, ಆರೋಗ್ಯವಾಗಿ ಇರತ್ತೆ....

ಯಾವುದರಿಂದ ಸ್ನಾನ ಮಾಡಿದ್ರೆ ಉತ್ತಮ..? ಆರೋಗ್ಯಕ್ಕೂ ಸ್ನಾನಕ್ಕೂ ಇದೆ ನಂಟು..

ಪ್ರತಿದಿನ ಸ್ನಾನ ಮಾಡದಿದ್ರೆ ಏನಾಗತ್ತೆ ಮತ್ತು ಸ್ನಾನ ಮಾಡಿದ್ರೆ ಏನಾಗತ್ತೆ ಅನ್ನೋದು ಎಲ್ಲರಿಗೂ ಗೊತ್ತು. ಪ್ರತಿದಿನ ಸ್ನಾನ ಮಾಡದಿದ್ರೆ, ಆರೋಗ್ಯ ಹಾಳಾಗತ್ತೆ. ಸೌಂದರ್ಯ ಕೂಡ ಹಾಳಾಗತ್ತೆ. ಮೈ ತುಂಬ ಕೊಳಕು ವಾಸನೆ ಬರತ್ತೆ. ಆದ್ರೆ ಸ್ನಾನವನ್ನ ಸರಿಯಾದ ಸಮಯದಲ್ಲಿ, ಸರಿಯಾದ ರೀತಿಯಲ್ಲಿ ಮಾಡಿದ್‌ರೆ ಇನ್ನೂ ಒಳ್ಳೆಯದು. ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಸೋಪ್...

ಬುದ್ಧಿಮಾಂದ್ಯ ಮತ್ತು ವಿಕಲಾಂಗ ಮಕ್ಕಳು ಹುಟ್ಟೋದಕ್ಕೆ ಕಾರಣವೇನು..?

ಎಲ್ಲರಿಗೂ ಚುರುಕಾದ, ನೋಡಲು ಸುಂದರವಾದ, ಆರೋಗ್ಯಕರ ಮಗು ಬೇಕು ಅನ್ನೋ ಆಸೆ ಇರತ್ತೆ. ಆದ್ರೆ ಎಲ್ಲರಿಗೂ ಅಂಥ ಮಮಗು ಹುಟ್ಟಲ್ಲ. ಕೆಲ ಮಕ್ಕಳು ನೋಡಲು ಚೆಂದವಿದ್ರೆ, ಅಷ್ಟು ಚುರುಕಿರುವುದಿಲ್ಲ. ಮತ್ತೆ ಕೆಲ ಮಕ್ಕಳು ನೋಡಲು ಅಷ್ಟು ಚೆಂದವಿಲ್ಲದಿದ್ದರೂ, ಆರೋಗ್ಯವಾಗಿ, ಚುರುಕಾಗಿ ಇರುತ್ತಾರೆ. ಇನ್ನು ಕೆಲ ಅಮ್ಮಂದಿರು ಎಷ್ಟೇ ಉತ್ತಮ ಆಹಾರ ತಿಂದರೂ, ಸರಿಯಾಗಿ ನಿದ್ದೆ...

ಜಿಮ್ ಹೋಗುವುದರಿಂದ ಆಗುವ ನಷ್ಟವೇನು ಗೊತ್ತಾ..?

ಇಂದಿನ ಕಾಲದ ಯುವ ಪೀಳಿಗೆಯವರಿಗೆ ಯೋಗ, ವ್ಯಾಯಮ ಮಾಡುವುದರ ಬದಲು ಹೆಚ್ಚಾಗಿ ಜಿಮ್ ಹೋಗುವುದೆಂದರೆ ಬಹಳ ಇಷ್ಟ. ಅವರು ಅಲ್ಲಿ ತೂಕ ಇಳಿಸಿಕೊಳ್ಳಲು ಆಗದಿದ್ದರೂ, ಒಂದೆರಡು ರೀಲ್ಸ್ ಮಾಡ್ತಾರೆ. ಅಥವಾ ಒಂದು ಹತ್ತು ಸೆಲ್ಫಿ ತೆಗೆದುಕೊಳ್ತಾರೆ. ಆದ್ರೆ ಜಿಮ್ ಗೆ ಹೋಗಿ ವ್ಯಾಯಾಮ ಮಾಡುವುದು ಅಷ್ಟು ಉತ್ತಮವಲ್ಲ. ಹಾಗಾದ್ರೆ ಯಾಕೆ ಜಿಮ್ ವರ್ಕೌಟ್ ಅಷ್ಟು...

ನಿಮ್ಮ ಕಿಡ್ನಿ ಕಿತ್ತುಕೊಳ್ಳುತ್ತೆ ಇಂಥ ಕೂಲ್ ಡ್ರಿಂಕ್ಸ್..!

ಇತ್ತೀಚಿನ ದಿನಗಳಲ್ಲಿ ಕೂಲ್ ಡ್ರಿಂಕ್ಸ್ ಕುಡಿಯುವುದು ಒಂದು ಫ್ಯಾಶನ್ ಆಗಿ ಹೋಗಿದೆ. ಹಲವರ ಮನೆಯಲ್ಲಿ ಯಾವಾಗಲೂ ಫ್ರಿಜ್‌ನಲ್ಲಿ ಕೂಲ್ ಡ್ರಿಂಕ್ಸ್ ಇರಲೇಬೇಕು. ಯಾಕಂದ್ರೆ ಅದನ್ನ ತಾವು ಕುಡಿಯುವುದಲ್ಲದೇ, ಬಂದವರಿಗೂ ಅದನ್ನೇ ಕೊಡ್ತಾರೆ. ಯಾಕಂದ್ರೆ ಅದು ತುಂಬಾ ಈಸಿ, ಬಾಟಲಿಯ ಮುಚ್ಚಳ ತೆಗೆದು ಗ್ಲಾಸಿಗೆ ಹಾಕಿ ಕೊಟ್ರೆ ಸಾಕು. ಆದ್ರೆ ಹೀಗೆ ಈಸಿಯಾಗಿ ಕೈಗೆ ಸಿಗುವ...

3 ರೀತಿಯ ಸೋಡಾ ಶರ್ಬತ್‌ ರೆಸಿಪಿ..

ನಾವಿಂದು 3 ರೀತಿಯ ಸೋಡಾ ಷರಬತ್ ತಯಾರಿಸೋದು ಹೇಗೆ ಅಂತಾ ಹೇಳಲಿದ್ದೇವೆ.. ಬೇಕಾಗುವ ಸಾಮಗ್ರಿ: ಪುದೀನಾ ಸೋಡಾ ಶರಬತ್‌ಗಾಗಿ ಚಟ್ನಿ ತಯಾರಿಸಲು, ಒಂದು ಮುಷ್ಠಿ ಪುದೀನಾ, ಕೊಂಚ ಕೊತ್ತೊಂಬರಿ ಸೊಪ್ಪು, ಒಂದು ನಿಂಬೆಹಣ್ಣು, ಎರಡು ಹಸಿ ಮೆಣಸು, 1 ಇಂಚು ಶುಂಠಿ. ಒಂದು ಸ್ಪೂನ್ ಚೀಯಾ ಸೀಡ್ಸ್, ಅರ್ಧ ಕಪ್ ಸಕ್ಕರೆ, ಒಂದು ಸ್ಪೂನ್ ಸೇಂಧವ ಲವಣ,...

ಕ್ಯಾರೆಟ್ ಹಲ್ವಾ ರೆಸಿಪಿ..

ಇವತ್ತು ನಾವು ಕ್ಯಾರೆಟ್ ಹಲ್ವಾ ಮಾಡೋದು ಹೇಗೆ ಅಂತಾ ತಿಳಿಸಿಕೊಡಲಿದ್ದೇವೆ.. ಬೇಕಾಗುವ ಸಾಮಗ್ರಿ: ಒಂದು ದೊಡ್ಡ ಕಪ್‌ ಕ್ಯಾರೆಟ್ ತುರಿ, ಒಂದು ಚಿಕ್ಕ ಕಪ್ ತುಪ್ಪ, ಬೇಕಾದಷ್ಟು ಬಾದಾಮಿ, ಗೋಡಂಬಿ ಮತ್ತು ದ್ರಾಕ್ಷಿ, ಪಿಸ್ತಾ, 3 ಕಪ್ ಹಾಲು, ಕಾಲು ಕಪ್ ಸಕ್ಕರೆ, ಕೊಂಚ ಕುಟ್ಟಿ ಪುಡಿ ಮಾಡಿದ ಏಲಕ್ಕಿ, ಬೇಕಾದಲ್ಲಿ ಕೊಂಚ ಖೋವಾ ಬಳಸಬಹುದು. ಮಾಡುವ...

ನೆಗಡಿ ಮತ್ತು ಕೆಮ್ಮು ಇದ್ದರೆ, ಈ ಸರಳ ಉಪಾಯ ಮಾಡಿ ನೋಡಿ..

ಕೊರೋನಾ ಬಂದು ಹೋದ ಬಳಿಕ, ನೆಗಡಿ ಕೆಮ್ಮು ಬಂದ್ರೆ, ಜನ ಒಂದೋ ಎರಡೋ ಡೋಲೋ ಮಾತ್ರೆ ತೆಗೆದುಕೊಂಡು, ಪರಿಹಾರ ಮಾಡಿಕೊಳ್ಳುತ್ತಾರೆ. ಆದ್ರೆ ಕಲವರ ಪ್ರಕಾರ, ಈ ಮಾತ್ರೆಗಳನ್ನ ಹೆಚ್ಚು ತೆಗೆದುಕೊಳ್ಳುವುದು ಅಷ್ಟು ಒಳ್ಳೆಯದಲ್ಲ. ಹಾಗಾಗಿ ನಾವಿಂದು ನೆಗಡಿ ಮತ್ತು ಕೆಮ್ಮಿಗೆ ಮನೆ ಮದ್ದು ಮಾಡುವುದು ಹೇಗೆ ಅಂತಾ ಹೇಳಲಿದ್ದೇವೆ. ಮೊದಲನೇಯದಾಗಿ ನಿಮಗೆ ನೆಗಡಿ, ಕೆಮ್ಮು ಶುರುವಾಗಿದ್ದರೆ,...

ಕೆಮ್ಮು ಕಡಿಮೆ ಮಾಡಲು ಇರುವ 5 ಮನೆಮದ್ದು..

ಮೊದ ಮೊದಲು ಸಣ್ಣಗೆ ಶುರುವಾಗುವ ಕೆಮ್ಮು, ನಂತರದಲ್ಲಿ ಜೀವ ಹಿಂಡುವಷ್ಟು ನೋವನ್ನ ಕೊಡುತ್ತದೆ. ಹಾಗಾಗಿ ಕೆಮ್ಮು ಶುರುವಾಗುವಾಗಲೇ, ಅದಕ್ಕೊಂದು ಮದ್ದು ಮಾಡಿ, ಸೇವಿಸಿಬಿಡಬೇಕು. ಹಾಗಾಗಿ ನಾವಿಂದು ಕೆಮ್ಮು ಕಡಿಮೆ ಮಾಡಲು 5 ಮನೆಮದ್ದು ಹೇಳಲಿದ್ದೇವೆ.. ಮೊದಲನೇಯ ಮನೆ ಮದ್ದು, ಕೊಂಚ ಅರಿಶಿನ ಬಾಯಿಗೆ ಹಾಕಿ, 5 ನಿಮಿಷ ಅದನ್ನು ನುಂಗದೇ, ಹಾಗೆ ಇರಿಸಿ. ಇದರಿಂದಲೂ ಕೆಮ್ಮು...

ಮಕ್ಕಳು ತಾವಾಗಿಯೇ ಎಂದಿಗೂ ಯೋಗ, ವ್ಯಾಯಾಮ ಮಾಡಬಾರದು.. ಯಾಕೆ..?

ಯೋಗ, ವ್ಯಾಯಮ ಮಾಡುವುದು ತುಂಬಾ ಒಳ್ಳೆಯದು ಅಂತಾ ನಾವು ಕೇಳಿದ್ದೇವೆ. ಅಂತೆಯೇ ಯೋಗ, ವ್ಯಾಯಾಮ ಮಾಡಿದವರು ಕೂಡ ಫಿಟ್ ಆ್ಯಂಡ್‌ ಫೈನ್ ಆಗಿರುವುದನ್ನ ನಾವು ನೋಡಿದ್ದೇವೆ. ಮಕ್ಕಳು ಕೂಡ ಯೋಗ , ವ್ಯಾಯಮ ಮಾಡಿದ್ರೆ, ಆರೋಗ್ಯವಾಗಿ ಇರ್ತಾರೆ. ಆದ್ರೆ ಮಮಕ್ಕಳು ತಾವಾಗಿಯೇ ವ್ಯಾಯಮ ಮಾಡಬಾರದು ಅಂತಾ ಹೇಳಲಾಗಿದೆ. ಆದ್ರೆ ಯಾಕೆ ಮಕ್ಕಳು ಯೋಗ ಮಾಡಬಾರದು...
- Advertisement -spot_img

Latest News

Web News: ಫೆ.22ಕ್ಕಿದೆ ಸೀರೆ ಸಂತೆ, ಕಡಿಮೆ ಬೆಲೆಗೆ ಸಿಗತ್ತೆ ಪ್ಯೂರ್ ಸಿಲ್ಕ್ ಸಾರಿ

Web News: ಸೀರೆ ಅಂದ್ರೆ ಯಾವ ಹೆಣ್ಣು ಮಕ್ಕಳಿಗೆ ಇಷ್ಟವಿಲ್ಲ ಹೇಳಿ..? ಪುಟ್ಟ ಹೆಣ್ಣು ಮಕ್ಕಳು ಕೂಡ, ಅಮ್ಮ ಧರಿಸಿದ ಸೀರೆ ನೋಡಿ, ನನಗೂ ಸೀರೆ...
- Advertisement -spot_img