Health tips:
1.ಆರೋಗ್ಯಕರ ಆಹಾರವನ್ನು ಸೇವಿಸಿ.
2.ಉಪ್ಪು ಮತ್ತು ಸಕ್ಕರೆ ಕಡಿಮೆ ಇರಬೇಕು.
3.ಹಾನಿಕಾರಕ ಕೊಬ್ಬಿನ ಸೇವನೆಯನ್ನು ಕಡಿಮೆ ಮಾಡಿ.
4.ಹಾನಿಕಾರಕ ಆಲ್ಕೋಹಾಲ್ ಬಳಕೆಯನ್ನು ತಪ್ಪಿಸಿ
5.ಧೂಮಪಾನ ಮಾಡಬೇಡಿ.
6.ನಿಯಮಿತವಾಗಿ ರಕ್ತವನ್ನು ಪರೀಕ್ಷಿಸಿಕೊಳ್ಳಿ ಚುರುಕಾಗಿರಿ.
7.ಸುರಕ್ಷಿತ ನೀರನ್ನು ಮಾತ್ರ ಕುಡಿಯಿರಿ.
8.ನಿಮ್ಮ ಕೈಗಳನ್ನು ಸರಿಯಾಗಿ ತೊಳೆಯಿರಿ.
ಬೆಳಗಿನ ಉಪಾಹಾರದ ಸಲಹೆಗಳು:
1.ಮುಂಜಾನೆ ಅನ್ನದೊಂದಿಗೆ ಮಾಡಿದ ದೋಸೆ ,ಇಡ್ಲಿಯನ್ನು ತಿನ್ನಬೇಡಿ ಬದಲಿಗೆ ಬೇಳೆ, ರಾಗಿ ಹಾಕಿ ಮಾಡಿದ ಇಡ್ಲಿ, ದೋಸೆ...
ಹಲವು ರೋಗಗಳು ಹರಡುತ್ತಿರುವ ಈ ಕಾಲದಲ್ಲಿ ಹಲವರು ಸ್ಟ್ರೀಟ್ ಫುಡ್ ತಿನ್ನುವುದನ್ನ ಕಡಿಮೆ ಮಾಡುತ್ತಿದ್ದಾರೆ. ಮನೆಯಲ್ಲೇ ಹಲವು ರೆಸಿಪಿಗಳನ್ನು ಕಲಿತು, ಟ್ರೈ ಮಾಡುತ್ತಿದ್ದಾರೆ. ಹಾಗಾಗಿ ನಾವಿಂದು ಮನೆಯಲ್ಲೇ ರುಚಿಕರ ಕ್ಯಾಬೇಜ್ ವಡೆ ಮಾಡುವುದು ಹೇಗೆ ಅನ್ನೋ ಬಗ್ಗೆ ಹೇಳಲಿದ್ದೇವೆ.
ನೇರಳೆ ಹಣ್ಣಿನ ಬೀಜದ ಪುಡಿಯ ಸೇವನೆಯಿಂದಾಗಲಿದೆ ಉತ್ತಮ ಲಾಭ..
ಬೇಕಾಗುವ ಸಾಮಗ್ರಿ: ಒಂದು ಬೌಲ್ ಕಡಲೆ ಹಿಟ್ಟು...
Beauty tips:
ತ್ವಚೆಯ ರಕ್ಷಣೆ ಅತ್ಯಂತ ಕಷ್ಟದ ಕೆಲಸವಾಗಿದೆ ಮುಖದಲ್ಲಿ ಆಗಾಗ ಚಿಕ್ಕ ಚಿಕ್ಕ ಕಪ್ಪು ಚುಕ್ಕೆಗಳು ಹೆಚ್ಚಾಗಿ ಆಗುತ್ತಿರುತ್ತದೆ, ನೀವು ಆರಂಭದಲ್ಲೇ ಇದರ ಕಾಳಜಿ ತೆಗೆದು ಕೊಂಡರೆ ನಿಮ್ಮ ತ್ವಚೆಯ ರಕ್ಷಣೆ ಮಾಡಬಹುದು ಇಲ್ಲವಾದರೆ ಅವು ಮುಖದಮೇಲೆ ಶಾಶ್ವತ ಕಲೆಗಳಾಗಿ ಉಳಿದು ಹೋಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮುಖದ ಆರೋಗ್ಯ ಕಾಪಾಡಿಕೊಂಡು ಸೌಂದರ್ಯ ಹೆಚ್ಚಿಸಿಕೊಳ್ಳಲು...
ನೇರಳೆ ಹಣ್ಣು ಎಷ್ಟು ರುಚಿಯೋ ಅಷ್ಟೇ ಆರೋಗ್ಯಕರ. ಅದೇ ರೀತಿ ಅದರ ಬೀಜವೂ ಕೂಡ ಆರೋಗ್ಯಕರ. ನೇರಳೆ ಬೀಜದ ಪುಡಿಯನ್ನು ಸರಿಯಾದ ರೀತಿಯಲ್ಲಿ ಸೇವನೆ ಮಾಡುವುದರಿಂದ ನಾವು ಹಲವು ಆರೋಗ್ಯಕರ ಪ್ರಯೋಜನವನ್ನು ಪಡಿಯಬಹುದು. ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..
ಕರಿಬೇವಿನ ಎಣ್ಣೆಯಿಂದ ಆರೋಗ್ಯಕ್ಕಾಗಲಿದೆ ಅತ್ಯುನ್ನತ ಲಾಭ..
ನೇರಳೆ ಹಣ್ಣಿನ ಬೀಜವನ್ನು ಬಿಸಿಲಿನಲ್ಲಿ ಒಣಗಿಸಿ, ಅದರ...
ಕ್ಯಾನ್ಸರ್ನಂಥ ಮಹಾಮಾರಿ ರೋಗ ಮತ್ತೊಂದಿಲ್ಲ ಎನ್ನಬಹುದು. ಕ್ಯಾನ್ಸರ್ ಬಂದಿದ್ದು ಅಷ್ಟು ಸುಲಭವಾಗಿ ಯಾರಿಗೂ ಗೊತ್ತಾಗುವುದಿಲ್ಲ. ಮೊದ ಮೊದಲು ನಿರ್ಲಕ್ಷ್ಯ ಮಾಡಿ, ನಂತರ ಫೈನಲ್ ಸ್ಟೇಜ್ಗೆ ಬಂದಾಗ ಚಿಕಿತ್ಸೆಗೆ ಹೋಗುತ್ತಾರೆ. ಅಂಥ ಲಕ್ಷಣಗಳಲ್ಲಿ ಕೂದಲು ಉದುರುವ ಲಕ್ಷಣವೂ ಒಂದು. ಹಾಗಾದ್ರೆ ಕ್ಯಾನ್ಸರ್ ಬಂದಾಗ, ಕೂದಲು ಉದುರುವುದಕ್ಕೆ ಕಾರಣವೇನು ಅಂತಾ ತಿಳಿಯೋಣ ಬನ್ನಿ..
ಕರಿಬೇವಿನ ಎಣ್ಣೆಯಿಂದ ಆರೋಗ್ಯಕ್ಕಾಗಲಿದೆ ಅತ್ಯುನ್ನತ...
ಆಯುರ್ವೇದದಲ್ಲಿ ಅತೀ ಹೆಚ್ಚು ಮನ್ನಣೆ ಪಡೆದ ತರಕಾರಿ ಅಂದ್ರೆ ಬೂದುಗುಂಬಳಕಾಯಿ. ಯಾಕಂದ್ರೆ ಬೂದುಗುಂಬಳಕಾಯಿ ಸೇವನೆಯಿಂದ ಸಾವಿರಾರು ರೋಗಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಇದೇ ರೀತಿ ಇದರ ಸಿಪ್ಪೆಯ ಸೇವನೆಯಿಂದಲೂ ಕೂಡ ಆರೋಗ್ಯ ಲಾಭ ಪಡೆಯಬಹುದು. ಹಾಗಾದ್ರೆ ಬೂದುಗುಂಬಳಕಾಯಿಯ ಸಿಪ್ಪೆಯಲ್ಲಿರುವ ಆರೋಗ್ಯಕರ ಪ್ರಯೋಜನಗಳೇನು ಅಂತಾ ತಿಳಿಯೋಣ ಬನ್ನಿ..
ಕರಿಬೇವಿನ ಎಣ್ಣೆಯಿಂದ ಆರೋಗ್ಯಕ್ಕಾಗಲಿದೆ ಅತ್ಯುನ್ನತ ಲಾಭ..
ಬೂದುಗುಂಬಳಕಾಯಿಯ ಪಲ್ಯ, ಸಾರು, ಸಾಂಬಾರ್...
ಕಾಜು ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಮಕ್ಕಳಂತೂ ಪಾಯಸದಲ್ಲಿ ಹಾಕಿ ಗೋಡಂಬಿಯನ್ನ ಆರಿಸಿಕೊಂಡು ತಿಂತವೆ. ಇಂಥ ರುಚಿಕರ ಡ್ರೈಫ್ರೂಟ್ಸ್ ತಿನ್ನುವುದರಿಂದ ಆರೋಗ್ಯಕ್ಕೆ ಬರೀ ಲಾಭವಷ್ಟೇ ಅಲ್ಲ, ನಷ್ಟವೂ ಇದೆ. ಹಾಗಾದ್ರೆ ಗೋಡಂಬಿ ಸೇವನೆಯಿಂದ ಆರೋಗ್ಯಕ್ಕಾಗುಲ ಲಾಭ ಮತ್ತು ನಷ್ಟವೇನು ಅಂತಾ ತಿಳಿಯೋಣ ಬನ್ನಿ..
ಕರಿಬೇವಿನ ಎಣ್ಣೆಯಿಂದ ಆರೋಗ್ಯಕ್ಕಾಗಲಿದೆ ಅತ್ಯುನ್ನತ ಲಾಭ..
ನೀವು ದಿನಕ್ಕೆ 2 ರಿಂದ...
ಕಳಿಲೆಯನ್ನು ಕೆಲವರು ಬಾಂಬೂ ಅಂತಾ ಕರೆಯುತ್ತಾರೆ. ವರ್ಷಕ್ಕೊಮ್ಮೆಯಾದರೂ ಕಳಿಲೆಯನ್ನು ತಿನ್ನಬೇಕು. ಇದು ಆರೋಗ್ಯಕ್ಕೆ ತುಂಬಾ ಉತ್ತಮ ಅಂತಾ ಹೇಳಲಾಗುತ್ತದೆ. ಇದು ಉಷ್ಣ ಪದಾರ್ಥವಾಗಿದ್ದರೂ ಕೂಡ, ಆರೋಗ್ಯಕ್ಕೆ ತುಂಬಾ ಉತ್ತಮ. ಹಾಗಾದ್ರೆ ಕಳಿಲೆ ಸೇವನೆಯಿಂದ ಆರೋಗ್ಯಕ್ಕಾಗುವ ಪ್ರಯೋಜನವೇನು ಅಂತಾ ತಿಳಿಯೋಣ ಬನ್ನಿ..
ನೀವು ಬೆಳೆಯುವ ವಯಸ್ಸಿನವರಾಗಿದ್ರೆ, ನಿಮ್ಮ ಎತ್ತರ ಬೆಳೆಯುವುದು ಸಾಧ್ಯವಿದ್ದಲ್ಲಿ, ನೀವು ಕಳಿಲೆಯನ್ನು ಸೇವಿಸಿ. ಕಳಿಲೆಯ...
ನಾವು ಪ್ರತಿದಿನ ಎದ್ದು ಸ್ನಾನಾದಿಗಳನ್ನು ಮಾಡಿ, ಪೂಜೆ ಮಾಡಿ, ಬಳಿಕ ಮಧ್ಯಾಹ್ನ ಊಟ ಮಾಡುತ್ತೇವೆ. ಆದ್ರೆ ಕೆಲವರು ಊಟ ಮಾಡಿ, ಬಳಿಕ ಸ್ನಾನ ಮಾಡುತ್ತಾರೆ. ಹಾಗಾದ್ರೆ ಸ್ನಾನ ಮಾಡಿಯೇ ಊಟ ಮಾಡಬೇಕು ಅಂತಾ ಹೇಳೋದ್ಯಾಕೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಸ್ನಾನ ಮಾಡಿಯೇ ಊಟ ಮಾಡಬೇಕು ವಿನಃ ಊಟ ಮಾಡಿ ಸ್ನಾನ ಮಾಡಬಾರದು. ಈ ಬಗ್ಗೆ...
ಎಲ್ಲರಿಗೂ ಸಾಮಾನ್ಯವಾಗಿ ಒಂದು ಕೈಗೆ 5 ಬೆರಳುಗಳಿರುತ್ತದೆ. ಆದ್ರೆ ಕೆಲವರಿಗೆ ಮಾತ್ರ ಒಂದು ಕೈಗೆ 6 ಬೆರಳುಗಳಿರುತ್ತದೆ. ಕೆಲವರು ಇದು ಅದೃಷ್ಟದ ಸಂಕೇತ. ಇದರಿಂದ ಅಪ್ಪ ಅಮ್ಮನಿಗೆ ಆರ್ಥಿಕ ಲಾಭವಾಗುತ್ತದೆ ಎಂದು ಹೇಳುತ್ತಾರೆ. ಆದ್ರೆ ಇದರ ಹಿಂದೆ ಇರುವ ಸತ್ಯವೇ ಬೇರೆ. ಹಾಗಾದ್ರೆ ಯಾಕೆ ಕೆಲವರಿಗೆ 6 ಬೆರಳುಗಳಿರತ್ತೆ ಅಂತಾ ತಿಳಿಯೋಣ ಬನ್ನಿ..
ಪಾಲಿಡೆಕ್ಟಲಿ ಎಂಬ...