Thursday, February 26, 2026

ಬ್ಯೂಟಿ ಟಿಪ್ಸ್

ದಿನನಿತ್ಯ ALCHOHOL ಕುಡಿಯುತ್ತೀರಾ? ಜೀವಕ್ಕೆ ಕುತ್ತು ತರಬಹುದು!

Health Tips: ಕೆಲವರಿಗೆ ಪ್ರತಿನಿತ್ಯ ಕುಡಿಯುವ ಚಟವಿರುತ್ತದೆ. ಎಷ್ಟೋ ಜನರಿಗೆ ಬೆಳಿಗ್ಗೆ ತಿಂಡಿ ಇಲ್ಲದಿದ್ದರೂ ನಡೆಯುತ್ತದೆ. ಆದರೆ ಬೆಳ್ಳಂ ಬೆಳಿಗ್ಗೆ ಹೊಟ್ಟೆಗೆ ಎಣ್ಣೆ ಬೀಳದಿದ್ದರೆ, ಕೈ ಕಾಲೆಲ್ಲ ನಡುಗಲು ಶುರುವಾಗುತ್ತದೆ. ಆ ಮಟ್ಟಿಗೆ ಅವರು ಕುಡಿತಕ್ಕೆ ದಾಸರಾಗಿರುತ್ತಾರೆ. ಹಾಾಗಾದ್ರೆ ಪ್ರತಿದಿನ ಮದ್ಯಪಾನ ಮಾಡುವುದರಿಂದ ನಮ್ಮ ಆರೋಗ್ಯದ ಮೇಲೆ ಎಂಥ ಕೆಟ್ಟ ಪರಿಣಾಮವಾಗುತ್ತದೆ ಅಂತಾ ತಿಳಿಯೋಣ...

OILY SKIN ಸಮಸ್ಯೆ! ಹೀಗೆ ಮಾಡುವುದರಿಂದ ಮುಖದ ಕಾಂತಿ ಹೆಚ್ಚುತ್ತೆ!

Health Tips: ಕೆಲವರ ಮುಖ ಎಣ್ಣೆಮಯವಾಗಿರುತ್ತದೆ. ಮುಖಕ್ಕೆ ಎಣ್ಣೆ ಹಚ್ಚದಿದ್ದರೂ, ಎಣ್ಣೆ ಹಚ್ಚಿದಂತೆ ಕಾಣುತ್ತಿರುತ್ತದೆ. ಅಂಥವರ ತ್ವಚೆಯನ್ನು ಆಯ್ಲಿ ಸ್ಕಿನ್ ಎಂದು ಪರಿಗಣಿಸಲಾಗುತ್ತದೆ. ಹಾಗಾದ್ರೆ ಈ ಎಣ್ಣೆ ತ್ವಚೆ ಬರಲು ಕಾರಣವೇನು..? ಇದಕ್ಕೆ ಪರಿಹಾರವೇನು ಎಂದು ವೈದ್ಯರೇ ಹೇಳಿದ್ದಾರೆ ನೋಡಿ. ಸಕ್ಕರೆ ಅಂಶವಿರುವ, ಮೈದಾ ಬಳಸಿರುವ, ಎಣ್ಣೆ ಪದಾರ್ಥಗಳ ಸೇವನೆ ಯಾರು ಮಾಡುತ್ತಾರೋ, ಅಂಥವರ ಸ್ಕಿನ್...

ಬೇಡದ ಕೂದಲುಗಳನ್ನ PERMANENT ಆಗಿ ಹೋಗಲಾಡಿಸಲು ಇಲ್ಲಿದೆ ಉಪಾಯ.!

Health Tips: ಕೆಲವರಿಗೆ ಮುಖದ ಮೇಲೆ ಕೂದಲು ಬೆಳೆದಿರುತ್ತದೆ. ಪುರುಷರಿಗೆ ಈ ಸಮಸ್ಯೆಯಾದರೂ ಗಡ್ಡವೆಂದು ತಿಳಿಯಬಹುದು. ಆದರೆ ಸ್ತ್ರೀಯರಿಗೆ ಈ ರೀತಿ ಸಮಸ್ಯೆಯಾದಲ್ಲಿ ಅಂಥವರು ಮುಜುಗರಕ್ಕೊಳಗಾಗಬೇಕಾಗುತ್ತದೆ. ಹಾಗಾದ್ರೆ ಮುಖದ ಮೇಲೆ ಬೆಳೆಯುವ ಕೂದಲನ್ನು ತೆಗೆಯಲು ಯಾವ ಚಿಕಿತ್ಸೆ ತೆಗೆದುಕೊಳ್ಳಬಹುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ. ವೈದ್ಯೆಯಾಗಿರುವ ಡಾ.ದೀಪಿಕಾ ಅವರು ಮುಖದ ಮೇಲೆ ಉಂಟಾಗುವ ಕೂದಲನ್ನು ತೆಗೆಯಲು...

MIGRAINE ತಲೆನೋವಿಗೆ ಮುಕ್ತಿ ಇಲ್ವಾ? ಇದನ್ನು ಕಂಟ್ರೋಲ್ ಮಾಡೋದು ಹೇಗೆ..?

Health Tips: ಇಂದಿನ ಕಾಲದಲ್ಲಿ ಲ್ಯಾಪ್‌ಟಾಪ್, ಮೊಬೈಲ್, ಕಂಪ್ಯೂಟರ್‌ ನೋಡುವವರ ಸಂಖ್ಯೆ ಹೆಚ್ಚಿದೆ. ಅಲ್ಲದೇ, ಸರಿಯಾದ ಸಮಯಕ್ಕೆ ಊಟ, ಆಹಾರ ಸೇವಿಸದೇ, ಹಸಿವಿನಿಂದ ಕೆಲಸ ಮಾಡುವವರೇ ಹೆಚ್ಚು. ಈ ಕಾರಣದಿಂದಲೇ ಹಲವರಿಗೆ ಮೈಗ್ರೇನ್ ಸಮಸ್ಯೆ ಕಾಣಿಸಿಕೊಂಡಿದೆ. ಹಾಗಾದ್ರೆ ಒಮ್ಮೆ ಮೈಗ್ರೇನ್ ಸಮಸ್ಯೆ ಬಂದ್ರೆ, ಅದರಿಂದ ಮುಕ್ತಿ ಪಡೆಯಲು ಸಾಧ್ಯವಿಲ್ಲವಾಾ..? ಅದನ್ನು ಕಂಟ್ರೋಲ್ ಮಾಡೋದಾದ್ರೂ ಹೇಗೆ...

ಬೇಸಿಗೆಯಲ್ಲಿ ಮಾತ್ರ SUNSCREEN ಬಳಸಬೇಕಾ.? | ಬಳಸದಿದ್ದಲ್ಲಿ ಏನಾಗುತ್ತೆ.?

Health Tips: ಬೇಸಿಗೆಗಾಲದಲ್ಲಿ ತ್ವಚೆ ಒಣಗಿದಂತಾಗುತ್ತದೆ. ಹಾಗಾಗಿ ಹಲವರು ಸನ್‌ಸ್ಕ್ರೀನ್ ಬಳಸುತ್ತಾರೆ. ಆದರೆ ಸನ್‌ಸ್ಕ್ರೀನ್ ಬರೀ ಬೇಸಿಗೆಯಲ್ಲಿ ಅಷ್ಟೇ ಬಳಸಬೇಕಾ..? ಬೇರೆ ದಿನಗಳಲ್ಲಿ ಬಳಸದಿದ್ದರೂ ಆದೀತಾ ಅನ್ನೋ ಪ್ರಶ್ನೆಗೆ ಡಾ.ದೀಪಿಕಾ ಉತ್ತರಿಸಿದ್ದಾರೆ. ವೈದ್ಯರು ಹೇಳುವ ಪ್ರಕಾರ, ಸನ್‌ಸ್ಕ್ರೀನ್ ಎಲ್ಲಗಾಲದಲ್ಲೂ ಬಳಸಬಹುದು. ಏಕೆಂದರೆ, ದೇಹಕ್ಕೆ ಸನ್‌ಸ್ಕ್ರೀನ್ ಹಚ್ಚುವುದರಿಂದ ಇದು ಸೂರ್ಯನ ಶಾಖ ತ್ವಚೆಗೆ ತಾಕಿ, ತ್ವಚೆ ಹಾಳಾಗುವುದನ್ನು...

Recipe: ಮನೆಯಲ್ಲೇ ತಯಾರಿಸಬಹುದು ರುಚಿಯಾದ ಮಸಾಲೆ ಪುರಿ

Recipe: ಬೇಕಾಗುವ ಸಾಮಗ್ರಿ: ಒಂದು ಕಪ್ ನೆನೆಸಿದ ಬಟಾಣಿ, 1 ಬಟಾಣಿ, 1 ಈರುಳ್ಳಿ, 1 ಟೊಮೆಟೋ, ಚಿಟಿಕೆ ಅರಿಶಿನ, ಎಣ್ಣೆ, ಲವಂಗ, ಏಲಕ್ಕಿ, ಚಕ್ಕೆ, ಕಾಳುಮೆಣಸು, ಜೀರಿಗೆ, ಸೋಂಪು, 5 ಎಸಳು ಬೆಳ್ಳುಳ್ಳಿ, ಸಣ್ಣ ತುಂಡು ಶುಂಠಿ, 5 ಹಸಿಮೆಣಸು, ಒಂದು ಕಪ್ ಪುದೀನಾ, ಕೊತ್ತೊಂಬರಿ ಸೊಪ್ಪು, ಮೆಣಸಿನ ಪುಡಿ, ಅರಿಶಿನ, ಜೀರಿಗೆ...

Recipe: ಟೀ ಟೈಮ್ ಸ್ನ್ಯಾಕ್ ಗರಿ ಗರಿಯಾದ ಕೋಡುಬಳೆ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಒಂದೂವರೆ ಕಪ್ ಅಕ್ಕಿ ಹಿಟ್ಟು, ಅರ್ಧ ಕಪ್ ಮೈದಾ, ಕಾಲು ಕಪ್ ರವೆ, 2 ಸ್ಪೂನ್ ಕಡಲೆ ಹಿಟ್ಟು, 1 ಸ್ಪೂನ್ ಖಾರದ ಪುಡಿ, ವೋಮ, ಜೀರಿಗೆ, 1 ಸ್ಪೂನ್ ಎಳ್ಳು, ಕೊಂಚ ಹಿಂಗಿನ ಪುಡಿ, ಉಪ್ಪು, ಕರಿಯಲು ಎಣ್ಣೆ. ಮಾಡುವ ವಿಧಾನ: ಮೊದಲು ಒಂದು ದೊಡ್ಡ ಬೌಲ್ ಅಥವಾ ಹರಿವಾಣದಲ್ಲಿ...

BREAST FEEDING & BREAST CANCER: ಕ್ಯಾನ್ಸರ್ ತಡೆಗಟ್ಟಲು ಇದೊಂದು ಕಾರಣವಾಗುತ್ತೆ..!

Health Tips: ಇತ್ತೀಚೆಗೆ ಕ್ಯಾನ್ಸರ್ ಇರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದಕ್ಕೆ ಕಾರಣಗಳೂ ಹಲವಿದೆ. ಆದರೆ ನಾವು ನಮಗೆ ಕ್ಯಾನ್ಸರ್ ಬರದಂತೆ ತಡೆಗಟ್ಟಲು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬಹುದು. ಅದು ಯಾವುದು ಅೞತಾ ವೈದ್ಯರೇ ವಿವರಿಸಿದ್ದಾರೆ ನೋಡಿ. ಡಾ.ಪವನ್ ಕುಮಾರ್ ಅವರು ಬ್ರೀಸ್ಟ್ ಕ್ಯಾನ್ಸರ್ ಬಗ್ಗೆ ವಿವರಿಸಿದ್ದು, ತಾಯಿಯಾದ ಬಳಿಕ, ನಾವು ಮಕ್ಕಳಿಗೆ ಸ್ತನಪಾನ ಮಾಡಿಸಿದರೆ, ಬ್ರೀಸ್ಟ್ ಕ್ಯಾನ್ಸರ್...

DEPRESSION ನಿಮ್ಮ ಕನಸಿನಲ್ಲೂ ಬರಬಾರದು! ಖಿನ್ನತೆಗೆ ಕಾರಣಗಳು!

Health Tips: ಯಾವುದಾದರೂ ವಿಷಯದ ಬಗ್ಗೆ ನಾವು ಹೆಚ್ಚು ತಲೆಕೆಡಿಸಿಕೊಂಡಾಗ, ಅಗತ್ಯಕ್ಕಿಂತ ಹೆಚ್ಚು ಚಿಂತೆ ಮಾಡಿದಾಗಲೇ, ನಾವು ಖಿನ್ನತೆಗೆ ಒಳಗಾಗುತ್ತೇವೆ. ಮದುವೆ, ಕೆಲಸ, ವಿದ್ಯೆ ಹೀಗೆ ಹಲವು ವಿಚಾರಗಳ ಬಗ್ಗೆ ವಯಸ್ಸಿಗೆ ಬಂದಾಗ ಚಿಂತೆಗಳು ಕಾಡೋಕ್ಕೆ ಶುರುವಾಗುತ್ತದೆ. ಇತ್ತೀಚಿನ ದಿನಗಳಲ್ಲಂತೂ, ಹಲವರು ಆಫೀಸು ಕೆಲಸದ ಒತ್ತಡ ತಾಳಲಾರದೇ ಡಿಪ್ರೆಶನ್‌ಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಹಾಗಾದ್ರೆ...

ಬೇಸಿಗೆಯಲ್ಲಿ ಕಾಣಿಸಿಕೊಳ್ಳೋ ಕಾಯಿಲೆಗಳು? ಕಾರಣ & ಪರಿಹಾರಗಳು.!

Health Tips: ಬೇಸಿಗೆ ಗಾಲ ಶುರುವಾಗಿದೆ. ನಾವು ಮಳೆಗಾಲ, ಚಳಿಗಾಲದಲ್ಲಿ ಹೇಗೆ ದೇಹವನ್ನು ಬೆಚ್ಚಗೆ ಇಟ್ಟು, ಆರೋಗ್ಯವನ್ನು ಕಾಪಾಡಿಕೊಳ್ಳುವ ಪ್ರಯತ್ನ ಮಾಡುತ್ತೇವೋ, ಅದೇ ರೀತಿ ಬೇಸಿಗೆಯಲ್ಲೂ ನಮ್ಮ ಆರೋಗ್ಯ ಕಾಪಾಡಿಕೊಳ್ಳುವ ಪ್ರಯತ್ನ ಮಾಡಬೇಕಾಗಿದೆ. ಕಾರಣ, ಬೇಸಿಗೆಯಲ್ಲಿಯೂ ಖಾಯಿಲೆಗಳು ಕಾಣಿಸಿಕೊಳ್ಳುತ್ತದೆ. ಚಿಕನ್ ಗುನ್ಯಾ, ಢೆಂಗ್ಯೂ ರೋಗಗಳು ಕೂಡ ಬೇಸಿಗೆಗಾಲದಲ್ಲಿ ಕಾಣಿಸಿಕೊಳ್ಳುತ್ತದೆ. ಹಾಗಾಗಿ ನಾವು ಬೇಸಿಗೆಯಲ್ಲಿಯೂ ನಮ್ಮ ಆರೋಗ್ಯವನ್ನು...
- Advertisement -spot_img

Latest News

Recipe: ಟೋಮೆಟೋ ರೈಸ್ ಮತ್ತು ರಾಯ್ತಾ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಬಾಸ್ಮತಿ ರೈಸ್, 2 ಟೋಮೆಟೋ, 2 ಈರುಳ್ಳಿ, 3 ಹಸಿಮೆಣಸು, 4 ಸ್ಪೂನ್ ಎಣ್ಣೆ ಮತ್ತು ತುಪ್ಪ, ಪಲಾವ್...
- Advertisement -spot_img