Wednesday, May 6, 2026

ಬ್ಯೂಟಿ ಟಿಪ್ಸ್

ಬೆಳಗ್ಗಿನ ತಿಂಡಿ ಬಹಳ ಮುಖ್ಯ, ಯಾಕೆ ಗೊತ್ತಾ..?

Health Tips: ಬೆಳಿಗ್ಗೆ ಎದ್ದ ತಕ್ಷಣ, ಬ್ಯಾಗ್ ಹಾಕಿಕೊಂಡು, ಆಫೀಸಿಗೆ, ಶಾಲೆ ಕಾಲೇಜಿಗೆ ಹೋಗುವವರೇ ಹೆಚ್ಚು. ಇನ್ನು ಮನೆಯಲ್ಲಿರುವ ಕೆಲವು ಗೃಹಿಣಿಯರು ಏಳುವುದು 6 ಗಂಟೆಗಾದರೆ, ಅವರ ತಿಂಡಿ ತಿನ್ನುವ ಸಮಯ ಮಾತ್ರ 11 ಗಂಟೆಗೆ. ಆದರೆ ಬೆಳಿಗ್ಗಿನ ಸಮಯ, ಸರಿಯಾಗಿ, ಆರೋಗ್ಯಕರವಾದ ತಿಂಡಿ ತಿನ್ನುವುದು ತುಂಬಾ ಮುಖ್ಯ. ಹಾಗಾದ್ರೆ ಬೆಳಗ್ಗಿನ ತಿಂಡಿ ಯಾಕೆ...

ರಕ್ತಹೀನತೆ ಎಂದರೇನು..? ಇದು ಯಾರಲ್ಲಿ ಹೆಚ್ಚು ಕಂಡುಬರುತ್ತದೆ..?

Health Tips: ವೈದ್ಯರಾದ ಡಾ.ಪವನ್ ಕುಮಾರ್ ಅವರು ರಕ್ತಹೀನತೆ ಬಗ್ಗೆ ವಿವರಿಸಿದ್ದಾರೆ. ಇತ್ತೀಚೆಗೆ ಮಹಿಳೆಯರಲ್ಲಿ ಹೆಚ್ಚಾಗಿ ರಕ್ತಹೀನತೆ ಕಾಣಿಸಿಕೊಳ್ಳುತ್ತಿದ್ದು, ಅವರ ಆಹರ ಸೇವನೆ ಹೇಗಿರಬೇಕು. ಈ ಬಗ್ಗೆ ಅವರು ಯಾವ ರೀತಿ ಕಾಳಜಿ ವಹಿಸಬೇಕು ಎಂದು ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.. https://www.youtube.com/watch?v=vgqqXS4Gnqc ವೈದ್ಯರು ಹೇಳುವ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ರಕ್ತಹೀನತೆ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ....

ವ್ಯಾಸಲಿನನ್ನು ಮುಖಕ್ಕೆ ಮತ್ತು ತುಟಿಗೆ ಬಳಸುವುದು ಒಳ್ಳೆಯದೋ..? ಕೆಟ್ಟದ್ದೋ..?

Health Tips: ವ್ಯಾಸಲಿನನ್ನು ಹೆಚ್ಚಾಗಿ ತುಟಿಗೆ ಹಚ್ಚಲಾಗುತ್ತದೆ. ಏಕೆಂದರೆ ಇದರಿಂದ ತುಟಿ ಒಡೆಯುವುದಿಲ್ಲ. ಆದರೆ ಇದರ ಬಳಕೆ ಒಳ್ಳೆಯದ್ದೋ, ಕೆಟ್ಟದ್ದೋ ಅಂತಾ ಹಲವರಿಗೆ ಗೊತ್ತಿಲ್ಲ. ಹಾಗಾಗಿ ವೈದ್ಯೆಯಾದ ಡಾ.ದೀಪಿಕಾ ಅವರು ಈ ಬಗ್ಗೆ ಪೂರ್ತಿ ವಿವರಣೆ ನೀಡಿದ್ದಾರೆ. https://www.youtube.com/watch?v=WBF7mwye25k ಮೊದಲೆಲ್ಲ ಮಾಯಿಶ್ಚರೈಸರ್ ಇರಲಿಲ್ಲ. ಹಾಗಾಗಿ ಜನ ಚರ್ಮಕ್ಕೆ ಮತ್ತು ತುಟಿಗೆ ವ್ಯಾಸಲಿನ್ ಹಚ್ಚುತ್ತಿದ್ದರು. ಆದರೆ ಈಗ ಬೇರೆ...

ಹಸಿವು ಕಡಿಮೆಯಾಗುವುದು ಮತ್ತು ತೂಕದಲ್ಲಿ ಇಳಿಕೆಯಾಗುವುದು ಅನಾರೋಗ್ಯಕರ ಸಂಕೇತ

Health Tips: ಕೆಲವರು ಚೆನ್ನಾಗಿ ಆಹಾರ ಸೇವನೆ ಮಾಡುತ್ತಿರುತ್ತಾರೆ. ಆದರೆ ಇದ್ದಕ್ಕಿದ್ದಂತೆ ಅವರಿಗೆ ಹಸಿವು ಕಡಿಮೆಯಾಗುತ್ತದೆ. ಅಲ್ಲದೇ, ಚೆನ್ನಾಗಿ ಗಟ್ಟಿಮುಟ್ಟಾಗಿದ್ದ ಮನುಷ್ಯ, ಸಡನ್ನಾಗಿ ತೂಕ ಕಳೆದುಕೊಳ್ಳಲು ಶುರು ಮಾಡುತ್ತಾನೆ. ಹಾಗಾದ್ರೆ ಇದು ಯಾವುದರ ಸಂಕೇತ..? ಅನಾರೋಗ್ಯ ಸಂಭವಿಸುವ ಸೂಚನೆಯೇ..? ಈ ಬಗ್ಗೆ ವೈದ್ಯರಾದ ಡಾ.ಆಂಜೀನಪ್ಪ ವಿವರಿಸಿದ್ದಾರೆ ನೋಡಿ.. https://www.youtube.com/watch?v=4SmyrrWlmpo ಹಸಿವು ಕಡಿಮೆಯಾಗಿ, ತೂಕದಲ್ಲಿ ಇಳಿಕೆಯಾಗುವುದು ಟಿಬಿ ಸಂಕೇತ....

ಬೆಳಗ್ಗಿನ ತಿಂಡಿ ಬದಲು ಡ್ರೈಫ್ರೂಟ್ಸ್ ತಿಂತೀರಾ..? ಇದು ಆರೋಗ್ಯ ಒಳ್ಳೆಯದಾ..? ಕೆಟ್ಟದ್ದಾ..?

Health Tips: ಬೆಳಗ್ಗಿನ ತಿಂಡಿ ಅಂದ್ರೆ, ಮನೆ ಕಟ್ಟುವಾಗ ನಾವು ಹಾಕುವ ಫೌಂಡೇಶನ್ ಇದ್ದ ಹಾಗೆ ಎನ್ನುತ್ತಾರೆ. ಏಕೆಂದರೆ, ಮನೆಯ ತಳಭಾಗ ಗಟ್ಟಿಯಾಗಿದ್ದಾಗ, ಮನೆ ಗಟ್ಟಿಯಾಗಿರುತ್ತದೆ. ಅದೇ ರೀತಿ ಬೆಳಿಗ್ಗಿನ ತಿಂಡಿ ಸರಿಯಾಗಿ ತಿಂದರೆ, ಅದು ಇಡೀ ದಿನ ನಮ್ಮ ದೇಹಕ್ಕೆ ಬೇಕಾದ ಶಕ್ತಿಯನ್ನು ಕೊಡುತ್ತದೆ. ಆದರೆ ಕೆಲವರು, ಬೆಳಗ್ಗಿನ ತಿಂಡಿಯನ್ನು ಸ್ಕಿಪ್ ಮಾಡಿ,...

ಅನ್ನ ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆಯಾ..?

Health Tips: ಡಯಟ್ ಮಾಡುವವರಿಗೆ ಅನ್ನ ತಿಂದದರೆ ತೂಕ ಹೆಚ್ಚಾಗುತ್ತದೆ ಅನ್ನೋ ಅಭಿಪ್ರಾಯವಿರುತ್ತದೆ. ಅಲ್ಲದೇ, ದಪ್ಪವಿರುವವರಿಗೆ, ನೀನು ಅನ್ನ ತಿನ್ನುವುದನ್ನು ಕಡಿಮೆ ಮಾಡು, ಅಥವಾ ಅನ್ನ ಸೇವಿಸಲೇಬೇಡವೆಂದು ಹಲವರು ಸಜೆಶನ್ ಕೊಡುತ್ತಾರೆ. ಹಾಗಾದ್ರೆ ಅನ್ನ ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆಯಾ..? ಈ ಪ್ರಶ್ನೆಗೆ ವೈದ್ಯರೇ ಉತ್ತರಿಸಿದ್ದಾರೆ ನೋಡಿ.. https://www.youtube.com/watch?v=FN_DscjVoBg ವೈದ್ಯೆ, ಆಹಾರ ತಜ್ಞೆಯಾದ ಡಾ.ಎಚ್.ಎಸ್.ಹೇಮಾ ಅವರು ಈ ಬಗ್ಗೆ...

ಕಾಜು ಮಸಾಲಾ ರೆಸಿಪಿ..

Recipe: ರೆಸ್ಟೋರೆಂಟ್‌ಗೆ ಹೋದಾಗ, ನಾನ್, ಬಟರ್ ನಾನ್, ಕುಲ್ಚಾಗೆ ಮ್ಯಾಚ್ ಆಗುವಂಥ ಟೇಸ್ಟಿ ಗ್ರೇವಿ ಅಂದ್ರೆ ಕಾಜು ಮಸಾಲಾ. ಅದನ್ನು ನಾವು ಮನೆಯಲ್ಲೂ ತಯಾರಿಸಬಹುದು. ಇದು ಬರೀ ನಾನ್, ಕುಲ್ಚಾ ಅಲ್ಲ, ಬದಲಾಗಿ ಜೀರಾ ರೈಸ್, ಚಪಾತಿ, ಪೂರಿಗೂ ಸೂಟ್ ಆಗತ್ತೆ. ಹಾಗಾದ್ರೆ ಕಾಜು ಮಸಾಲಾ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.. 2ರಿಂದ 3ಟೊಮೆಟೋವನ್ನು,...

ಚಳಿಗಾಲದಲ್ಲಿ ಚರ್ಮದ ಆರೈಕೆ ಹೇಗಿರಬೇಕು..?

Health Tips: ವೈದ್ಯೆಯಾದ ಡಾ.ದೀಪಿಕಾ ಚರ್ಮದ ಆರೈಕೆ ಬಗ್ಗೆ ಈಗಾಗಲೇ ಹಲವು ಮಾಹಿತಿಗಳನ್ನು ನೀಡಿದ್ದಾರೆ. ಚರ್ಮದ ಖಾಯಿಲೆ ಹೇಗೆ ಬರುತ್ತದೆ. ನಮ್ಮ ಚರ್ಮ ನುಣುಪಾಗಿರಲು ನಾವು ದೇಹಕ್ಕೆ ಏನು ಬಳಸಬೇಕು..? ಹೇಗೆ ನಮ್ಮ ಚರ್ಮವನ್ನು ಆರೋಗ್ಯಕರವಾಗಿ ಇರಿಸಿಕೊಳ್ಳಬೇಕು ಅಂತಾ ಹೇಳಿದ್ದಾರೆ. ಅದೇ ರೀತಿ ಇಂದು ಚಳಿಗಾಲದಲ್ಲಿ ಚರ್ಮದ ಆರೈಕೆ ಹೇಗೆ ಮಾಡಬೇಕು ಎಂದು ಹೇಳಿದ್ದಾರೆ....

ಚಳಿಗಾಲದಲ್ಲಿ ಚರ್ಮದಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳು ಏನೇನು..?

Health Tips: ವೈದ್ಯೆಯಾದ ಡಾ.ದೀಪಿಕಾ ಚರ್ಮದ ಆರೈಕೆ ಬಗ್ಗೆ ಈಗಾಗಲೇ ಹಲವು ಮಾಹಿತಿಗಳನ್ನು ನೀಡಿದ್ದಾರೆ. ಚರ್ಮದ ಖಾಯಿಲೆ ಹೇಗೆ ಬರುತ್ತದೆ. ನಮ್ಮ ಚರ್ಮ ನುಣುಪಾಗಿರಲು ನಾವು ದೇಹಕ್ಕೆ ಏನು ಬಳಸಬೇಕು..? ಹೇಗೆ ನಮ್ಮ ಚರ್ಮವನ್ನು ಆರೋಗ್ಯಕರವಾಗಿ ಇರಿಸಿಕೊಳ್ಳಬೇಕು ಅಂತಾ ಹೇಳಿದ್ದಾರೆ. ಅದೇ ರೀತಿ ಇಂದು, ಚಳಿಗಾಲದಲ್ಲಿ ಚರ್ಮದಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳು ಏನೇನು ಅಂತಲೂ ಹೇಳಿದ್ದಾರೆ....

ಕುಕ್ಕರ್ನಲ್ಲೂ ರುಚಿಕರವಾದ ಟೊಮೆಟೋ ರಸಂ ತಯಾರಿಸಬಹುದು ಗೊತ್ತಾ..?

Recipe: ಯಾರಾದರೂ ಅತಿಥಿ ಬಂದಾಗ, ಪಟ್ ಅಂತಾ ಅಡಿಗೆ ಮಾಡಬೇಕು ಅಂದ್ರೆ, ಹೆಣ್ಣು ಮಕ್ಕಳಿಗೆ ನೆನಪಿಗೆ ಬರೋದೇ, ಅನ್ನ ರಸಂ. ಜೊತೆಗೆ ತುಪ್ಪ, ಉಪ್ಪಿನಕಾಯಿ, ಹಪ್ಪಳ. ಆದರೆ ರಸಂ ಮಾಡಲು ಸ್ವಲ್ಪ ಸಮಯ ತಾಕುತ್ತದೆ. ಆದರೆ ನಾವಿಂದು ಕುಕ್ಕರ್‌ನಲ್ಲೇ ಬೇಗ ಟೊಮೆಟೋ ರಸಂ ತಯಾರಿಸೋದು ಹೇಗೆ ಅಂತಾ ಹೇಳಲಿದ್ದೇವೆ. ಮೊದಲು ನಿಮಗೆ ಬೇಕಾದಷ್ಟು ತೊಗರಿ ಬೇಳೆಯನ್ನು...
- Advertisement -spot_img

Latest News

Sandalwood: ವೈವಾಹಿಕ ಜೀವನಕ್ಕೆ ಕಾಲಿಟ್ಟ ಸು ಫ್ರಮ್ ಸೋ ಖ್ಯಾತಿಯ ನಿರ್ದೇಶಕ ಜೆ.ಪಿ.ತುಮಿನಾಡ್

Sandalwood News: ಕಳೆದ ವರ್ಷ ಸು ಫ್ರಮ್ ಸೋ ಎಂಬ ಸೂಪರ್ ಹಿಟ್ ಸಿನಿಮಾ ಕೊಟ್ಟಿದ್ದ ನಟ, ನಿರ್ದೇಶಕ ಜೆ.ಪಿ.ತುಮಿನಾಡ್ ಈ ವರ್ಷ ದಾಂಪತ್ಯ ಜೀವನಕ್ಕೆ...
- Advertisement -spot_img