Health Tips: ಬಿಪಿ ಶುಗರ್ ಇದ್ದವರು ಕಾಲ ಕಾಲಕ್ಕೆ ಅದನ್ನು ಪರೀಕ್ಷಿಸಿ, ಆಹಾರ ಸೇವನೆ, ಮಾತ್ರೆ ಸೇವನೆಯ ಬಗ್ಗೆ ಗಮನ ಕೊಡಬೇಕು. ಯಾಕಂದ್ರೆ ದೇಹದಲ್ಲಿ ಬಿಪಿ ಮತ್ತು ಶುಗರ್ ಸಮತೋಲನದಲ್ಲಿರುವುದು ತುಂಬಾ ಮುಖ್ಯವಾಗಿದೆ. ಎಷ್ಟು ತಿಂಗಳಿಗೊಮ್ಮೆ ಬಿಪಿ ಚೆಕ್ ಮಾಡಿಸಿಕೊಳ್ಳಬೇಕು ಅನ್ನುವ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ...
Health Tips: ತ್ವಚೆಯ ಸಮಸ್ಯೆ, ಗುಳ್ಳೆಗಳ ಸಮಸ್ಯೆ ಬಗ್ಗೆ ವೈದ್ಯೆಯಾದ ದೀಪಿಕಾ ಅವರು ಕರ್ನಾಟಕ ಟಿವಿ ಮೂಲಕ, ಹಲವು ಟಿಪ್ಸ್ ಕೊಟ್ಟಿದ್ದಾರೆ. ಅದೇ ರೀತಿ ಬೆವರು ಗುಳ್ಳೆಯಿಂದ ಏನಾದರೂ ತೊಂದರೆ ಇದೆಯಾ..? ಇಲ್ಲವಾ..? ಇದಕ್ಕೆ ಏನು ಪರಿಹಾರ ಮಾಡಿಕೊಳ್ಳಬಹುದು ಎಂದು ಹೇಳಿದ್ದಾರೆ.
ದೇಹದಲ್ಲಿರುವ ಬೆವರು ಹೆಚ್ಚಾದಾಗ. ಉಷ್ಣತೆ ಹೆಚ್ಚಾದಾಗ, ಈ ರೀತಿ ಬೆವರು ಗುಳ್ಳೆಗಳಾಗುತ್ತದೆ. ಅಂಥವರು...
Health Tips: ತಂದೆ ತಾಯಿಯಾಗುವ ಯಾರೂ ಕೂಡ ತಮ್ಮ ಮಕ್ಕಳು ಬುದ್ಧಿ ಮಾಂದ್ಯರು, ವಿಶೇಷ ಚೇತನರು ಆಗಲಿ ಎಂದು ಬಯಸುವುದಿಲ್ಲ. ಎಲ್ಲರಿಗೂ ಆರೋಗ್ಯಕರವಾದ, ಚುರುಕಾದ ಮಗುವೇ ಬೇಕು. ಆದರೆ ಕೆಲವೊಮ್ಮೆ ಬುದ್ಧಿಮಾಂದ್ಯ ಮಕ್ಕಳು ಹುಟ್ಟುತ್ತಾರೆ. ಯಾವಾಗ ನೋಡಿದ್ರೂ ಆನಾರೋಗ್ಯಕ್ಕೀಡಾಗುವ ಮಕ್ಕಳು ಹುಟ್ಟುತ್ತಾರೆ. ಇದಕ್ಕೆ ಹಲವಾರು ಕಾಣಗಳಿದೆ. ಅದೇನು ಅನ್ನೋ ಬಗ್ಗೆ ವೈದ್ಯರು ಹೀಗೆ ಹೇಳಿದ್ದಾರೆ.
ಮಕ್ಕಳಲ್ಲಿರುವ...
Health Tips: ಹುಟ್ಟುವ ಮಗು ಆರೋಗ್ಯವಾಗಿರಬೇಕು, ಚುರುಕಾಗಿರಬೇಕು ಅಂದ್ರೆ, ತಾಯಿಯಾದವಳು ಉತ್ತಮ ಆಹಾರ ಸೇವನೆ ಮಾಡಬೇಕು. ಸಮಯಕ್ಕೆ ಆಹಾರ, ನೀರು, ಹಾಲು, ಮೊಸರು, ಮಜ್ಜಿಗೆ, ತುಪ್ಪ, ಹಣ್ಣು, ತರಕಾರಿ, ಮೊಳಕೆ ಕಾಳು ಎಲ್ಲವನ್ನೂ ಸೇವಿಸಬೇಕು. ಆಗ ಮಾತ್ರ ಮಗು ಆರೋಗ್ಯವಾಗಿ, ಚುರುಕಾಗಿ ಇರುತ್ತದೆ. ಇಂದು ಹುಟ್ಟುವ ಮಗುವಿನ ತೂಕ ಎಷ್ಟಿರಬೇಕು ಎಂದು ವೈದ್ಯರು ಹೇಳಿದ್ದಾರೆ....
Health Tips: ಗರ್ಭಾವಸ್ಥೆಯಲ್ಲಿದ್ದಾಗ ಹೆಣ್ಣು ಸಾಕಷ್ಟು ಆರೋಗ್ಯ ಸಮಸ್ಯೆಯನ್ನು ಅನುಭವಿಸುತ್ತಾಳೆ. ತೂಕ ಹೆಚ್ಚಳವಾಗುವುದು. ವಾಕರಿಕೆ ಬರುವುದು. ಪರಿಮಳವೂ ವಾಸನೆಯಂತೆ ಅಸಹ್ಯ ಹುಟ್ಟಿಸುವುದು. ಕಾಲಿನಲ್ಲಿ ನೀರು ತುಂಬಿಕೊಳ್ಳುವುದು ಹೀಗೆ ಹಲವು ಆರೋಗ್ಯ ಸಮಸ್ಯೆ ಎದುರಿಸುತ್ತಾಳೆ. ಇದರೊಂದಿಗೆ ವೈಟ್ ಡಿಸ್ಚಾರ್ಜ್ ಸಮಸ್ಯೆ ಕೂಡ ಒಂದು. ಹಾಗಾದ್ರೆ ಈ ಸಮಸ್ಯೆ ಯಾಕಾಗುತ್ತದೆ..? ಇದು ಸಹಜನಾ..? ಅಸಹಜನಾ ಅಂತಾ ತಿಳಿಯೋಣ...
Recipe: ಸಾಮಾನ್ಯವಾಗಿ ರವಾದಿಂದ ಮತ್ತು ಅನ್ನದಿಂದ ಶಿರಾ ತಯಾರಿಸಲಾಗುತ್ತದೆ. ಆದರೆ ನೀವೆಂದಾದರೂ ಅವಲಕ್ಕಿ ಬಳಸಿ ಶೀರಾ ತಯಾರಿಸಿದ್ದೀರಾ..? ಇಲ್ಲವಾದಲ್ಲಿ ನಾವಿಂದು ಅವಲಕ್ಕಿಯಿಂದ ಶೀರಾ ತಯಾರಿಸುವುದು ಹೇಗೆ ಅಂತಾ ಹೇಳಲಿದ್ದೇವೆ.
ಗ್ಯಾಸ್ ಆನ್ ಮಾಡಿ ಪ್ಯಾನ್ ಬಿಸಿ ಮಾಡಿ, ಒಂದು ಕಪ್ ದಪ್ಪ ಅವಲಕ್ಕಿಯನ್ನು ಹುರಿದುಕೊಳ್ಳಿ. ಅವಲಕ್ಕಿ ಕ್ರಿಸ್ಪಿಯಾದ ಬಳಿಕ ಅದನ್ನು ತಣಿಯಲು ಬಿಡಿ. ಬಳಿಕ ಮಿಕ್ಸಿ...
Recipe: ಛೋಲೆ ಅಂದ್ರೆ ಎಲ್ಲರಿಗೂ ನೆನಪಿಗೆ ಬರೋದು ಕಡಲೆ ಕಾಳಿನ ಛೋಲೆ. ಆದ್ರೆ ನಾವಿಂದು ಮೇಥಿ ಛೋಲೆ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಹಾಗಾದ್ರೆ ಇದಕ್ಕೆ ಏನೇನು ಸಾಮಗ್ರಿ ಬೇಕು..? ಇದನ್ನು ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ..
1 ಕಪ್ ಬಿಳಿ ಕಡಲೆ ಕಾಳನ್ನು ನೀರಿನಲ್ಲಿ ನೆನೆಸಿ, ಬೇಯಿಸಿಟ್ಟುಕೊಳ್ಳಿ. ಈಗ ಪ್ಯಾನ್ ಬಿಸಿ ಮಾಡಿ,...
Recipe: ಮನೆಯಲ್ಲಿ ಚಪಾತಿ ಮಾಡಿದಾಗ ಅದರೊಂದಿಗೆ ಪಲ್ಯ ತಿಂದು ತಿಂದು ನಿಮಗೂ ಬೋರ್ ಬಂದಿರತ್ತೆ. ಆದ್ರೆ ಚಪಾತಿ ಜೊತೆ ಬರೀ ಪಲ್ಯವಲ್ಲ, ನೀವು ಗ್ರೇವಿ ಕೂಡ ಟೇಸ್ಟ್ ಮಾಡಬಹುದು. ಹಾಗಾಗಿ ನಾವಿಂದು ಬೆಳ್ಳುಳ್ಳಿ- ಪಾಲಕ್ ಗ್ರೇವಿ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ.
ಮೊದಲು ಪಾಲಕನ್ನು ಚೆನ್ನಾಗಿ ತೊಳೆದು, ಹಸಿ ವಾಸನೆ ಹೋಗುವವರೆಗೂ ಹುರಿದು, ಬಳಿಕ ಕುದಿಸಿ....
Food Adda: ಆರೋಗ್ಯಕ್ಕೆ ಸೌತ್ ಇಂಡಿಯನ್ ಫುಡ್ ಒಳ್ಳೆಯದು ಅಂತಾ ಎಲ್ಲರಿಗೂ ಗೊತ್ತು. ಅನ್ನ, ಸಾರು, ಸಾಂಬಾರ್, ಪಲ್ಯ, ರಾಗಿ ಮುದ್ದೆ, ರೊಟ್ಟಿ ಹೀಗೆ ಧಾನ್ಯಗಳಿಂದ ಮಾಡಿದ ಊಟ ನಮಗೆ ಶಕ್ತಿ ಕೊಡುತ್ತದೆ. ನಮ್ಮ ಆರೋಗ್ಯ ಕಾಪಾಡುತ್ತದೆ. ಆದರೆ ಪ್ರತಿದಿನ ಆರೋಗ್ಯಕರ ಊಟ ಮಾಡಿ ಮಾಡಿ ನಿಮಗೂ ಬೋರ್ ಬಂದಿರಬಹುದು. ಹಾಗಾಗಿ ನಾವಿಂದು ಫುಡ್...
Health Tips: ಈ ವಿಷಯಕ್ಕೆ ಸಂಬಂಧಿಸಿದ ಮೊದಲೆರಡು ಭಾಗದಲ್ಲಿ, ಕೈ ಮದ್ದು ಅಂದರೇನು..? ಅದನ್ನು ಯಾರು ಹಾಕುತ್ತಾರೆ..? ಯಾಕೆ ಹಾಕುತ್ತಾರೆ..? ಅದನ್ನು ಹೇಗೆ ತಯಾರಿಸುತ್ತಾರೆ..? ಮದ್ದು ತಯಾರಿಕೆಗೆ ಏನೇನು ಬಳಸುತ್ತಾರೆ ಅಂತಾ ಹೇಳಿದ್ದೆವು. ಇದೀಗ ಊಟಕ್ಕೆ ಮದ್ದು ಹಾಕಿದ್ದಾರೆಂದು ತಿಳಿಯುವುದು ಹೇಗೆ ಅಂತಾ ತಿಳಿಯೋಣ..
ಮದ್ದು ಹಾಕಿದ್ದನ್ನ ಪರೀಕ್ಷಿಸಲು ನುಗ್ಗೆಸೊಪ್ಪಿನ ಉಪಯೋಗ ಮಾಡುತ್ತಾರೆ. ಮನೆಯ ಬೇರೆ...
ದೇಶದಲ್ಲಿ ಹವಾಮಾನದ ಸ್ವರೂಪ ದಿಢೀರ್ ಬದಲಾಗುತ್ತಿದ್ದು, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ವ್ಯವಸ್ಥೆ ಬಲಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಹಲವು ರಾಜ್ಯಗಳಿಗೆ ಗುಡುಗು ಸಹಿತ ಭಾರೀ ಮಳೆಯ ಎಚ್ಚರಿಕೆ...