ಐಸ್ಕ್ರೀಮ್ ಅಂದ್ರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ.. ಚಿಕ್ಕ ಮಕ್ಕಳಿಂದ ಹಿಡಿದು, ದೊಡ್ಡವರ ವರೆಗೂ ಐಸ್‌ಕ್ರೀಮನ್ನ ಎಲ್ಲರೂ ಇಷ್ಟಪಡುತ್ತಾರೆ. ಆದ್ರೆ ಯಾವಾಗಲೂ ಅಂಗಡಿಯಲ್ಲಿ ಸಿಗುವ ಐಸ್‌ಕ್ರೀಮ್ ತಿಂದು ತಿಂದು ನಿಮಗೂ ಬೋರ್ ಬಂದಿರತ್ತೆ. ಹಾಗಾಗಿ ನಾವಿಂದು ಮೂರೇ ಮೂರು ಪದಾರ್ಥ ಬಳಸಿ, ಮನೆಯಲ್ಲೇ ಟೇಸ್ಟಿ ಐಸ್‌ಕ್ರೀಮ್ ತಯಾರಿಸೋದು ಹೇಗೆ ಅಂತಾ ಹೇಳಲಿದ್ದೇವೆ..
ಬೇಕಾಗುವ ಸಾಮಗ್ರಿ: ಒಂದು...
ಯಾವಾಗಲೂ ಉಪ್ಪಿಟ್ಟು, ಅವಲಕ್ಕಿ, ಇಡ್ಲಿ, ದೋಸೆ ತಿಂದು ನಿಮಗೆ ಬೋರ್ ಬಂದಿರಬಹುದು. ಅದರಲ್ಲೂ ಅಕ್ಕಿ ದೋಸೆ, ಮೆಂತ್ಯೆ ದೋಸೆ ತಿನ್ನಲು ಆಗಲ್ಲ. ಹಾಗಾಗಿ ನಾವಿಂದು ಹೆಸರು ಬೇಳೆಯಿಂದ ಮಾಡಬಹುದಾದ ಸಿಂಪಲ್ ದೋಸೆ ರೆಸಿಪಿಯನ್ನ ಹೇಳಲಿದ್ದೇವೆ. ಹಾಗಾದ್ರೆ ಈ ದೋಸೆ ಮಾಡೋಕ್ಕೆ ಏನೇನು ಸಾಮಗ್ರಿ ಬೇಕು..? ಇದನ್ನ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ:...
ಅಡುಗೆ ಕೋಣೆಯಲ್ಲಿ ಆಗುವಷ್ಟು ತಪ್ಪುಗಳು, ದೊಡ್ಡ ದೊಡ್ಡ ಆಫೀಸುಗಳಲ್ಲೂ ಆಗೋದಿಲ್ಲಾ. ಅಂಥ ತಪ್ಪುಗಳಿಂದ ಕೆಲ ವಸ್ತುಗಳು ಹಾಳಾದ್ರೆ, ಕೆಲವು ಬಾರಿ ಅಡುಗೆಗಳು ಹಾಳಾಗ್ತದೆ. ಹಾಗಾಗಿ ಇಂದು ನಾವು ಕೆಲ ಉಪಯುಕ್ತವಾದ ಕಿಚನ್ ಟಿಪ್ಸ್ ಹೇಳಲಿದ್ದೇವೆ.
ಟಿಪ್ 1. ಉದ್ದಿನ ದೋಸೆ ಗರಿಗರಿಯಾಗಿ, ಟೇಸ್ಟಿಯಾಗಬೇಕು ಅಂದ್ರೆ ನೀವು ಅದಕ್ಕೆ ಅರ್ಧ ಕಪ್ ದಪ್ಪ ಅವಲಕ್ಕಿ ಸೇರಿಸಬೇಕು. ಆಗ...
ಮಕ್ಕಳಿರುವಾಗಲೇ ಸರಿಯಾದ ಆರೋಗ್ಯ ಕಾಳಜಿ ಮಾಡಿದ್ದಲ್ಲಿ, ಅವರ ಬೆಳವಣಿಗೆ ಉತ್ತಮವಾಗಿರುತ್ತದೆ. ಆದರೆ ಕೆಲವರಿಗೆ ಮಕ್ಕಳಲ್ಲಿ ಯಾವ ಆರೋಗ್ಯ ಸಮಸ್ಯೆ ಇದೆ ಅಂತಾ ಗೊತ್ತಾಗಲ್ಲಾ. ಅದರಲ್ಲೂ ಮಕ್ಕಳಲ್ಲಿ ಇರಲೇಬೇಕಾದ ಮುಖ್ಯವಾದ ಆರೋಗ್ಯ ಅಂದ್ರೆ ಮೂಳೆ ಮತ್ತು ಹಲ್ಲಿನ ಆರೋಗ್ಯ ಸರಿಯಾಗಿರುವುದು. ಇವೆರಡು ಸರಿಯಾಗಿ ಇರಬೇಕು ಅಂದ್ರೆ, ದೇಹಕ್ಕೆ ಬೇಕಾದಷ್ಟು ಕ್ಯಾಲ್ಶಿಯಂ ಇರಬೇಕು. ಹಾಗಾದ್ರೆ ಕ್ಯಾಲ್ಶಿಯಂ ಕಡಿಮೆ...
ದೇಹಕ್ಕೆ ವಿಟಾಮಿನ್ ಡಿ ಅನ್ನೋದು ಎಷ್ಟು ಮುಖ್ಯ ಅನ್ನೋದು, ಹುಟ್ಟುವಾಗಲೇ ಗೊತ್ತಾಗುತ್ತದೆ. ವಿಟಾಮಿನ್ ಡಿ ಇಲ್ಲದಿದ್ದಾಗ, ಮಗುವಿನ ದೇಹ ಹಳದಿ ಬಣ್ಣಕ್ಕೆ ತಿರುಗುತ್ತೆ. ಆಗ ಸನ್ ಲೈಟ್ನಿಂಗ್ ಟ್ರೀಟ್‌ಮೆಂಟ್ ಕೊಡುತ್ತಾರೆ. ಅಲ್ಲದೇ, ಹುಟ್ಟಿದ ದಿನದಿಂದಲೇ ಪ್ರತೀ ಮಗುವಿಗೂ 6 ತಿಂಗಳವರೆಗೆ , ವಿಟಾಮಿನ್ ಡಿ ಔಷಧಿ ಕೊಡಲೇಬೇಕು. ಹಾಗಾದ್ರೆ ದೇಹದಲ್ಲಿ ವಿಟಾಮಿನ್ ಡಿ ಇಲ್ಲದಿದ್ದರೆ...
ಡಿಲೆವರಿಯಾದ ಮೇಲೆ ಹೆಣ್ಣು ಮಕ್ಕಳು ದಪ್ಪ ಆಗಬಾರದು. ನಿಮ್ಮ ಫಿಗರ್ ಹಾಳಾಗಬಾರದು ಅಂದ್ರೆ, ಗರ್ಭಾವಸ್ಥೆಯಲ್ಲಿದ್ದಾಗ ನಿಮ್ಮ ಡಯಟ್ ಸರಿಯಾಗಿ ಇರಬೇಕು. ಯೋಗಾ, ವಾಕಿಂಗ್ ಸರಿಯಾಗಿ ಮಾಡಬೇಕು. ಆಗಲೇ ಮಗುವಾದ ಬಳಿಕವೂ ನಿಮ್ಮ ಫಿಗರ್ ಚೆನ್ನಾಗಿರತ್ತೆ. ಇಂದು ನಾವು ಗರ್ಭಿಣಿಯರು ಯಾವ ರೀತಿ ಡಯಟ್ ಮಾಡಬೇಕು ಅಂತಾ ತಿಳಿಯೋಣ ಬನ್ನಿ..
ಹೆಚ್ಚಿನ ಹೆಣ್ಣು ಮಕ್ಕಳು ಗರ್ಭಾವಸ್ಥೆಯಲ್ಲಿದ್ದಾಗ, ಟೇಸ್ಟಿ...
ಹೆಣ್ಣು ಮಕ್ಕಳಿಗೆ ವಯಸ್ಸು 30 ದಾಟುವುದರೊಳಗೆ ಮಕ್ಕಳಾಗಿಬಿಡಬೇಕು ಅಂತಾ ಹಿರಿಯರು ಕಿವಿ ಮಾತು ಹೇಳುತ್ತಾರೆ. ಯಾಕಂದ್ರೆ 30 ದಾಟಿದ ಬಳಿಕ, ದೇಹದಲ್ಲಿ ಹೆಚ್ಚು ಶಕ್ತಿ ಇರುವುದಿಲ್ಲ. ಆ ವೇಳೆಯಲ್ಲಿ ಹೆರುವ ಮಕ್ಕಳು, ಅಷ್ಟು ಶಕ್ತಿವಂತರು, ಬುದ್ಧಿವಂತರು ಆಗಿರುವುದಿಲ್ಲ. ಹಾಗಾಗಿ 30 ದಾಟುವುದರೊಳಗೆ ಮದುವೆಯಾಗಿ, ಮಕ್ಕಳು ಮಾಡಿಕೊಳ್ಳಬೇಕು ಅಂತಾ ಹೇಳೋದು. ಆದ್ರೆ 30 ಅಥವಾ 35...
ಈಗಂತೂ ಮಾರುಕಟ್ಟೆಯಲ್ಲಿ ಎಲ್ಲ ರೀತಿಯ ಫೇಸ್‌ವಾಶ್ ಕ್ರೀಮ್, ಜೆಲ್, ಫೇಸ್‌ಪ್ಯಾಕ್ ಮಿಕ್ಸ್, ಸೇರಮ್ ಎಲ್ಲವೂ ಬಂದಿದೆ. ಆದ್ರೆ ಆ ಕೆಮಿಕಲ್ ಯುಕ್ತವಾದ ಪ್ರಾಡಕ್ಟ್‌ಗಳನ್ನ ಬಳಸಿ ಕೆಲ ದಿನಗಳಲ್ಲೇ ನಿಮ್ಮ ನಿಜವಾದ ಸೌಂದರ್ಯ ಹಾಳಾಗತ್ತೆ. ಹಾಗಾಗಿ ನೀವು ಆದಷ್ಟು ಮನೆಮದ್ದನ್ನೇ ಹೆಚ್ಚು ಬಳಸಿ. ಇಂದು ನಾವು ಮುಖದ ಕಾಂತಿ ಹೆಚ್ಚಿಸೋಕ್ಕೆ ಯಾವ ರೀತಿಯ ಎಣ್ಣೆ ಬಳಸಬೇಕು...