ಇದಕ್ಕೆ ಸಂಬಂಧಿಸಿದಂತೆ ನಾವು ನಿಮಗೆ, ವಿದ್ಯೆ ಕಲಿಯದವರು ಕೂಡ, ಮಾಡಬಹುದಾದ ಕೆಲಸದಲ್ಲಿ 5 ಕೆಲಸದ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಇನ್ನುಳಿದ 5 ಕೆಲಸಗಳ ಬಗ್ಗೆ ಹೇಳಲಿದ್ದೇವೆ.
ಆರನೇಯ ಕೆಲಸ ಪೇಪರ್ ಪ್ಲೇಟ್ ಮೇಕಿಂಗ್ ಬ್ಯುಸಿನೆಸ್. ಪೇಪರ್ ಪ್ಲೇಟ್, ಹಾಳೆ ತಟ್ಟೆಯನ್ನ ಜನ ಹೆಚ್ಚಾಗಿ ಬಳಸುತ್ತಿದ್ದಾರೆ. ಹಾಗಾಗಿ ಇದಕ್ಕೆ ಬೇಡಿಕೆ ಹೆಚ್ಚಾಗಿದೆ. ಆದ್ರೆ...
ನಾವು ಮಹಿಳಾ ದಿನಾಚರಣೆ ಸ್ಪೆಶಲ್ ಆಗಿ, ಈ ಮೊದಲು ನಿಮಗೆ ಮಹಿಳೆಯರು ಮನೆಯಲ್ಲೇ ಕುಳಿತು ಮಾಡಬಹುದಾದ ಉದ್ಯಮಗಳ ಬಗ್ಗೆ ಮಾಹಿತಿ ನೀಡಿದ್ದೆವು. ಇದರಲ್ಲಿ ನಾವು ಶಾಲೆ ಕಲಿಯದ ಹೆಣ್ಣು ಮಕ್ಕಳು ಕೂಡ ಯಾವ ಉದ್ಯಮ ಮಾಡಬಹುದು ಅನ್ನೋ ಬಗ್ಗೆ ಹೇಳಲಿದ್ದೇವೆ.
ಮೊದಲನೇಯ ಕೆಲಸ ಮೆಹೆಂದಿ ಹಾಕುವುದು. ಮದುವೆ ಕಾರ್ಯಕ್ರಮಗಳಲ್ಲಿ ಮೇಕಪ್ ಮಾಡುವವರಿಗೆ, ಹೇರ್ ಸ್ಟೈಲ್ ಮಾಡುವವರಿಗೆ...
ಹಲವರಿಗೆ ಹೆಣ್ಣು ಮಕ್ಕಳ ಬಗ್ಗೆ, ಕೀಳಾದ ಭಾವನೆಗಳಿದೆ. ಯಾಕಂದ್ರೆ ಯಾರೋ ಕೆಲವರು, ಅವರ ಜೀವನದ್ಲಲಿ ಬಂದು ಅವರ ಭಾವನೆಗಳ ಜೊತೆ ಆಟವಾಡಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಬರುವ ಕೆಲ ಹೆಣ್ಣು ಮಕ್ಕಳು, ಅದಕ್ಕೆ ತಕ್ಕಂತೆ ನಡೆದುಕೊಳ್ತಾರೆ. ಹಾಗಾಗಿ ಹೆಣ್ಣು ಮಕ್ಕಳ ಬಗೆಗಿನ ಅವರ ಭಾವನೆ ಕೀಳಾಗುತ್ತಲೇ ಹೋಗುತ್ತದೆ. ಹಾಗಾಗಿ ಹಲವು ಹುಡುಗರು ವಿವಾಹವಾಗಲು ಹಿಂಜರಿಯುತ್ತಾರೆ.
ಅವಲಕ್ಕಿ ಮತ್ತು...
ಹೆಣ್ಣೆಂದರೆ ಹಲವು ಕೆಲಸಗಳನ್ನು ನಿಭಾಯಿಸುವ, ಹಲವು ಪಾತ್ರಗಳನ್ನು ನಿಭಾಯಿಸುವ ಜೀವ. ಆಕೆ ತಾಯಿ, ಅಕ್ಕ, ತಂಗಿ, ಪತ್ನಿ, ಮಗಳು, ಸೊಸೆ ಈ ಎಲ್ಲ ಸ್ಥಾನವನ್ನೂ ನಿಭಾಯಿಸುವವಳು. ಅವಳಿಗಾಗಿಯೇ ಮಹಿಳಾ ದಿನಾಚರಣೆಯನ್ನ ಮೀಸಲಿಡಲಾಗಿದೆ. ಮಾರ್ಚ್ 8ರಂದು ಮಹಿಳಾ ದಿನಾಚರಣೆ ಆಚರಿಸಲಾಗತ್ತೆ. ಆದ್ರೆ ಹೆಣ್ಣಿಗೆ ಯಾವುದೇ ದಿನದ ಅವಶ್ಯಕತೆ ಇಲ್ಲ. ಆಕೆಯನ್ನ ನಾವೆಂದಿಗೂ ಗೌರವಿಸಬೇಕು. ಯಾಕಂದ್ರೆ ಆಕೆ...
ಸ್ನಾನ ಮಾಡುವಾಗ ನಾವು ಮಾಡುವ ತಪ್ಪುಗಳು ಎಂಥದ್ದು..? ಸ್ನಾನವನ್ನು ಯಾವುದರಿಂದ ಮಾಡಬೇಕು ಅಂತಾ ನಾವು ಈಗಾಗಲೇ ನಿಮಗೆ ಹೇಳಿದ್ದೇವೆ. ಅದೇ ರೀತಿ ಸೋಪ್ ಬಳಸುವಾಗಲೂ, ನಾವು ಕೆಲ ತಪ್ಪುಗಳನ್ನು ಮಾಡುತ್ತೇವೆ. ಹಾಗಾದ್ರೆ ಸೋಪ್ ವಿಷಯದಲ್ಲಿ ನಾವು ಮಾಡುವ ತಪ್ಪುಗಳು ಯಾವುದು..? ಅದೇ ರೀತಿ ಸ್ನಾನ ಮಾಡುವಾಗಲೂ ಕೆಲ ತಪ್ಪುಗಳನ್ನ ಮಾಡುತ್ತೇವೆ. ಅದರ ಬಗ್ಗೆ ಇನ್ನಷ್ಟು...
ಇಂದಿನ ಕಾಲದಲ್ಲಿ ಎಲ್ಲ ರೋಗಕ್ಕಿಂತ ಅಪಾಯಕಾರಿ ಮತ್ತು ತುಂಬಾ ಹಬ್ಬುತ್ತಿರುವ ರೋಗ ಅಂದರೆ, ಬೊಜ್ಜು ಎಂಬ ರೋಗ. ಹೌದು ಬೊಜ್ಜು ನೋಡೋಕ್ಕೆ ನಾರ್ಮಲ್ ಆಗಿ ಕಂಡರೂ, ಇದರಿಂದಲೇ ತರಹೇವಾರಿ ರೋಗಗಳು ಬರೋದು. ಜಂಕ್ ಫುಡ್ ಸೇವನೆಯಿಂದ ಸ್ಲೋ ಆಗಿ ಬೊಜ್ಜು ಬೆಳೆಯೋದು ನಮಗೆ ಗೊತ್ತಾಗೋದೇ ಇಲ್ಲ. ಅದು ತರುವ ತರಹೇವಾರಿ ರೋಗ ಬಂದಾಗಲೇ, ಬೋಜ್ಜು...
ಜ್ವರ, ನೆಗಡಿ, ಕೆಮ್ಮು ಬಂದರೆ, ಅಷ್ಟು ಸುಲಭವಾಗಿ ಹೋಗೋದಿಲ್ಲಾ. 2 ರಿಂದ 3 ದಿನ ಬೇಕೆ ಬೇಕು. ಆದ್ರೆ ಹೀಗೆ 2 ದಿನದೊಳಗೇ ಕೆಮ್ಮು, ನೆಗಡಿ ಹೋಗದಿದ್ರೆ, ಆಸ್ಪತ್ರೆಗೆ ಹೋಗಲಾಗತ್ತೆ. ಆದ್ರೆ ನೀವು ಸರಿಯಾದ ರೀತಿಯಲ್ಲಿ ಇದಕ್ಕೆ ಮನೆಯಲ್ಲೇ ಚಿಕಿತ್ಸೆ ತೆಗೆದುಕೊಂಡರೆ, ಆಸ್ಪತ್ರೆಗೆ ಹೋಗುವ ಅವಶ್ಯಕತೆ ಇರೋದಿಲ್ಲಾ. ಹಾಗಾದ್ರೆ ಜ್ವರ, ನೆಗಡಿ, ಕೆಮ್ಮು ಬಂದಾಗ,...
ಮನುಷ್ಯ ಆರೋಗ್ಯವಾಗಿರಲು ಊಟವೆಷ್ಟು ಮುಖ್ಯವೋ, ನಿದ್ದೆಯೂ ಅಷ್ಟೇ ಮುಖ್ಯ. ಹಾಗಾಗಿ ಆರೋಗ್ಯಕರ ವಿಧಾನದಲ್ಲಿ ನಿದ್ದೆ ಮಾಡಬೇಕು ಅಂತಾ ಹೇಳೋದು. ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು 8 ಗಂಟೆಗೆ ಊಟ ಮುಗಿಸಿ. 9 ಗಂಟೆ ಬಳಿಕ ನಿದ್ದೆ ಮಾಡಿ ಬಿಡುತ್ತಿದ್ದರು. ಆದ್ರೆ ಇಂದಿನ ಕಾಲದಲ್ಲಿ ಮೊಬೈಲ್, ಟಿವಿ ಬಂದು ಸಮಯ ವ್ಯರ್ಥ ಮಾಡುತ್ತಿದೆ. ಹಾಗಾಗಿ ಲೇಟ್...
ಮುಖದ ಮೇಲೆ ಮೊಡವೆ ಬಂದರೆ ಅಷ್ಟು ಟೆನ್ಶನ್ ಆಗಲ್ಲ. ಆದ್ರೆ ಅದರ ಕಲೆ ಉಳಿದುಬಿಡೋದೇ ಟೆನ್ಶನ್ ಕೊಡತ್ತೆ ಅನ್ನೋದು, ಇಂದಿನ ಪೀಳಿಗೆಯವರ ಕಂಪ್ಲೇಂಟ್. ಅದಕ್ಕೆ ನಾವಿಂದು ಮುಖದ ಮೇಲೆ ಡಾರ್ಕ್ ಸ್ಪಾರ್ಟ್ಸ್ ಕಡಿಮೆ ಮಾಡೋದು ಹೇಗೆ ಅನ್ನೋ ಬಗ್ಗೆ ಹೇಳಲಿದ್ದೇವೆ.
ಟೊಮೆಟೋ ರಸದಲ್ಲಿ ಕಾಟನ್ ಅದ್ದಿ, ಅದರಿಂದ ಮುಖಕ್ಕೆ 5 ನಿಮಿಷಗಳ ಕಾಲ ಮಸಾಜ್ ಮಾಡಬೇಕು....
ವಾತ, ಪಿತ್ತ, ಕಫ ಈ ಮೂರು ಸಮ ಪ್ರಮಾಣದಲ್ಲಿದ್ದರೆ, ಆ ಮನುಷ್ಯ ಸಂಪೂರ್ಣ ಆರೋಗ್ಯವಂತನೆಂದು ಅರ್ಥ. ಈ ಮೂರನ್ನೂ ಸಮ ಪ್ರಮಾಣದಲ್ಲಿ ಇರಬೇಕು ಅಂದ್ರೆ, ನೀವು ವೋಮದ ಸೇವನೆ ಮಾಡಬೇಕು. ಹಾಗಾಗಿ ನಾವಿಂದು ವೋಮವನ್ನು ಹೇಗೆ ಸೇವಿಸಬೇಕು..? ಯಾಕೆ ತಿನ್ನಬೇಕು..? ಮತ್ತು ಯಾವಾಗ ತಿನ್ನಬೇಕು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನೀಡಲಿದ್ದೇವೆ..
ಮೊದಲನೇಯದಾಗಿ ವೋಮವನ್ನು ಯಾಕೆ...
Political News: ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ದೇವೇಗೌಡ (85) ಅವರು ಉಸಿರಾಟದ ಸಮಸ್ಯೆಯಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ...