Wednesday, December 24, 2025

ಬ್ಯೂಟಿ ಟಿಪ್ಸ್

ಐಸ್ ಫೇಶಿಯಲ್: ಬಾಲಿವುಡ್ ಫೇಮಸ್ ನಟಿಯ ಬ್ಯೂಟಿ ಸಿಕ್ರೇಟ್ ಇದು..!

ಐಸ್ ಫೇಶಿಯಲ್, ಬಾಲಿವುಡ್ ಬೆಡಗಿಯರ ಮೋಸ್ಟ್ ಫೆವರಿಟ್ ಫೇಶಿಯಲ್. ಫಾರಿನ್ ಬೆಡಗಿ ಕತ್ರೀನಾ ಕೈಫ್ ಸೌಂದರ್ಯದ ಗುಟ್ಟು ಕೂಡ ಐಸ್ ಫೇಶಿಯಲ್. ಮನೆಮದ್ದು ಅಂತಾ ನಾವು ಕಡ್ಲೆಹಿಟ್ಟು, ಮುಲ್ತಾನಿ ಮಿಟ್ಟಿ, ಶ್ರೀಗಂಧದ ಮಿಶ್ರಣ, ಅರಿಶಿಣ, ನಿಂಬೆಹಣ್ಣು, ಮೊಸರು ಇತ್ಯಾದಿ ವಸ್ತುಗಳನ್ನ ಬಳಸಿ ಫೇಸ್‌ಪ್ಯಾಕ್ ಹಾಕ್ತೀವಿ. ಆದ್ರೆ ಇವೆಲ್ಲಕ್ಕಿಂತ ಈಸಿಯಾಗಿ ಐಸ್ ಫೇಶಿಯಲ್ ಮಾಡಬಹುದು. ಹಾಗಾದ್ರೆ...

ನಿಮ್ಮ ಫೆವರೇಟ್ ಫ್ರೂಟ್ ಕಿತ್ತಳೆ ಹಣ್ಣಾ..? ಹಾಗಾದ್ರೆ ಖಂಡಿತಾ ಈ ಸ್ಟೋರಿ ನೋಡಿ..

ಕಿತ್ತಳೆ ಹಣ್ಣು. ದಿನಕ್ಕೊಂದು ಕಿತ್ತಳೆ ಹಣ್ಣು ಸೇವನೆ ನಿಮ್ಮನ್ನ ಆರೋಗ್ಯವಂತರಾಗಿ, ಉಲ್ಲಸಿತರಾಗಿ, ಶಕ್ತಿಯುತರಾಗಿರಿಸಲು ಸಹಕಾರಿಯಾಗಿದೆ. ಅಲ್ಲದೇ, ಕಿತ್ತಳೆಹಣ್ಣು ವಿಟಮಿನ್ ಸಿ, ಮ್ಯಾಗ್ನಿಶಿಯಂ, ಫೈಬರ್, ಪೊಟ್ಯಾಷಿಯಂ ಒಳಗೊಂಡಿದ್ದು, ನಿಮ್ಮ ಸೌಂದರ್ಯವನ್ನ ಇಮ್ಮಡಿಗೊಳಿಸುವುದರಲ್ಲಿ ಸಹಕಾರಿಯಾಗಿದೆ. ಆದ್ರೆ ಮಾರುಕಟ್ಟೆಯಲ್ಲಿ ಅಟ್ರ್ಯಾಕ್ಟ್ ಮಾಡಲು ಮಾರುವ ಹೈಬ್ರೀಡ್ ಕಿತ್ತಳೆ ಹಣ್ಣು ಆರೋಗ್ಯಕ್ಕೆ ಅಷ್ಟೊಂದು ಉತ್ತಮವಲ್ಲ. ಇದನ್ನು ಜ್ಯೂಸ್‌ ಸೆಂಟರ್‌ಗಳಲ್ಲಿ ಜ್ಯೂಸ್ ಮಾಡಲೆಂದೇ...

ಸ್ವೀಟ್ ಕಾರ್ನ್ ತಿನ್ನೋಂದ್ರಿಂದ ಹಿಂಗೆಲ್ಲಾ ಆಗತ್ತೆ ನೋಡಿ..!

ಸ್ವೀಟ್ ಕಾರ್ನ್, ಯಾರಿಗಿಷ್ಟಾ ಇಲ್ಲಾ ಹೇಳಿ..?.. ಅದ್ರಲ್ಲೂ ಮಳೆಗಾಲ ಬೇರೆ ಶುರುವಾಗಿಬಿಟ್ಟಿದೆ. ಜಿಟಿಜಿಟಿ ಮಳೆ ಬೀಳುವಾಗ ಚಟ್‌ಪಟಾ ಕಾರ್ನ್ ತಿಂದ್ರೆ ಅದರ ಮಜಾನೇ ಬೇರೆ. ಸಂಜೆ ಟೀ ಟೈಮ್‌ಲ್ಲಿ ಕರಿದ ಪದಾರ್ಥಗಳನ್ನ ತಿನ್ನೋ ಬದಲು ಕಾರ್ನ್ ತಿಂದರೆ ಆರೋಗ್ಯಕ್ಕೆ ಉತ್ತಮ. ಆದ್ರೆ ಕಾರ್ನ್ ಜೊತೆ ಟೀ ಕಾಫಿ ಸೇವಿಸಬೇಡಿ. ಕಾರ್ನ್...

ಗ್ರೀನ್ ಟೀ ಬಳಸೋದ್ರಿಂದ ಏನೇನಾಗತ್ತೆ ಗೊತ್ತಾ..?

ಅಂದ ಚಂದದ ಮೈಕಟ್ಟು ಹೊಂದಿದ, ಆರೋಗ್ಯಕರ ತ್ವಚೆಯನ್ನ ಹೊಂದಿದ ನಟಿಮಣಿಯರ ಸೌಂದರ್ಯದ ಗುಟ್ಟೇನು ಗೊತ್ತಾ..?.. ಯತೇಚ್ಛವಾದ ನೀರಿನ ಸೇವನೆ ಮತ್ತು ಗ್ರೀನ್ ಟೀ ಬಳಕೆ. ಹೌದು, ಫಿಟ್ ಆ್ಯಂಡ್ ಫೈನ್ ಆಗಿದ್ದು, ಮೊಡವೆ ಕಾಣಿಸದ ತ್ವಚೆಯನ್ನೂ ಮೆಂಟೇನ್ ಮಾಡುವುದು, ಪ್ರತಿ ಕ್ಷಣ ಫ್ರೆಶ್ ಮೂಡ್‌ನಲ್ಲಿದ್ದು ಶೂಟಿಂಗ್‌ಗೆ ಸಾಥ್ ಕೊಡೋದು ಸುಲಭದ ಮಾತಲ್ಲ. ಇದೆಲ್ಲ ಸಾಧ್ಯವಾಗುವುದು...
- Advertisement -spot_img

Latest News

ನಟಿಯಾಗ ಬಯಸಿದ್ದ ರೂಪಾ ಅಯ್ಯರ್ ಅವರು ನಿರ್ದೇಶಕಿಯಾಗಿದ್ದೇಕೆ..?: Roopa Iyer Podcast

Sandalwood: ನಟಿಯಾಗಿ ಸಿನಿಮಾ ಇಂಡಸ್ಟ್ರಿಗೆ ಬರಬೇಕು ಅಂದುಕ``ಂಡಿದ್ದ ಹಲವರಲ್ಲಿ ರೂಪಾ ಅಯ್ಯರ್ ಕೂಡ ಓರ್ವರು. ಆದರೆ ಅವರು ಕಾರಣಾಂತರಗಳಿಂದ ನಿರ್ದೇಶಕಿಯಾಗಿದ್ದಾರೆ. ಇದಕ್ಕೆ ಕಾರಣವೇನು ಅಂತಾ ಅವರೇ...
- Advertisement -spot_img