Health Tips: ನಾವು ಸುಂದರವಾಗಿ ಕಾಣಬೇಕು. ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿ ಕಾಣಬೇಕು ಅಂತಾ ಹಲವರು ತರಹೇವಾರಿ ಪ್ರಯೋಗಗಳನ್ನು ತಮ್ಮ ತ್ವಚೆಯ ಮೇಲೆ ಮಾಡುತ್ತಾರೆ. ಕೆಲವರು ಬರೀ ಮಾರುಕಟ್ಟೆಯಲ್ಲಿ ಸಿಗುವ ಪ್ರಾಡಕ್ಟ್ ಬಳಸಿದ್ರೆ, ಇನ್ನು ಕೆಲವರು ಮನೆ ಮದ್ದನ್ನು ಪ್ರಯೋಗಿಸುತ್ತಾರೆ. ಆದರೆ ಮನೆಮದ್ದುಗಳು ತ್ವಚೆಗೆ ಒಳ್ಳೆಯದ್ದಾ..? ಕೆಟ್ಟದ್ದಾ..? ನಾವು ಮನೆ ಮದ್ದು ಪ್ರಯೋಗಿಸುವ ಬದಲು...
Health Tips: ಇತ್ತೀಚಿನ ದಿನಗಳಲ್ಲಿ ಮದುವೆ ಅನ್ನೋದು ಬರೀ ಸೆಲೆಬ್ರೆಷನ್ ಆಗಿದೆ. ಇನ್‌ಸ್ಟಾಗ್ರಾಮಿಗೆ ಹಾಕಲು ರೀಲ್ಸ್, ಫೋಟೋಗಾಗಿಯೇ ಮದುವೆ ಮಾಡಿಕೊಳ್ಳುತ್ತಿದ್ದಾರೆನೋ ಅನ್ನೋ ರೀತಿ ಇಂದಿನ ಕೆಲ ಕಪಲ್ಸ್ ತಿಳಿದಿದ್ದಾರೆ. ಮೂವಿ ರೇಂಜಿಗೆ ಫೋಟೋ ಶೂಟ್, ಮದುವೆ, ಸಂಂಗೀತ್, ರಿಸೆಪ್ಶನ್ ಎಲ್ಲ ಮಾಡಿಕೊಂಡು, ಹನಿಮೂನ್‌ಗಾಗಿ ಬೇರೆ ಬೇರೆ ರಾಜ್ಯ, ದೇಶ ಸುತ್ತಿ, ಅದರ ರೀಲ್ಸ್ ಮಾಡಿ...
Beauty Tips: ಸ್ಕಿನ್ ಸ್ಪೆಶಲಿಸ್ಟ್ ಆಗಿರುವ ಡಾ.ವಿದ್ಯಾ.ಟಿ.ಎಸ್ ಎಂಬುವವರು ತ್ವಚೆಯ ಆರೈಕೆ ಹೇಗಿರಬೇಕು..? ಯಾವ ಕ್ರೀಮ್ ಯಾಾವಾಗ ಬಳಸಬೇಕು ಎಂಬ ಬಗ್ಗೆ ವಿವರಿಸಿದ್ದಾರೆ.
ಒಮ್ಮೊಮ್ಮೆ ವಯಸ್ಸಾಾದ ಬಳಿಕ, ಅಥವಾ ಬಿಸಿಲಿನ ಬೇಗೆ ಹೆಚ್ಚಾಗಿ ಮುಖದ ಮೇಲೆ ದುಷ್ಪರಿಣಾಮ ಬೀರಿದಾಗ, ಡಾರ್ಕ್ ಸ್ಪಾಟ್‌ಸ್ ಆಗುವ ಸಾಧ್ಯತೆ ಇರುತ್ತದೆ. ಆದರೆ ಡಾರ್ಕ್ ಸರ್ಕಲ್ಸ್ ಅಂದ್ರೆ, ಕಣ್ಣಿನ ಸುತ್ತಲೂ ಕಪ್ಪಗಾಗೋದು....
Health Tips: ಸಕ್ಕರೆ ಖಾಯಿಲೆ ಅನ್ನೋದು ಇತ್ತೀಚಿನ ದಿನಗಳಲ್ಲಿ ಇರುವ ಕಾಮನ್ ಖಾಯಿಲೆ. ಆದರೆ ಇದು ತರುವ ಫಜೀತಿ ಕಾಮನ್ ಅಲ್ಲವೇ ಅಲ್ಲ. ಇದು ಮನುಷ್ಯನ ಜೀವವನ್ನು ಕೆಲವೇ ವರ್ಷಗಳಲ್ಲಿ ಮುಗಿಸಿಬಿಡಬಹುದಾದ ಖಾಯಿಲೆ. ಹಾಗಾಗಿ ಶುಗರ್ ಇದೆ ಅಂತಾ ಗೊತ್ತಾದಾಗ ಎಚ್ಚೆತ್ತುಕೊಳ್ಳುವುದು ಉತ್ತಮ. ಅಲ್ಲದೇ, ಶುಗರ್ ಬರದ ಹಾಗೆ ನೋಡಿಕೊಳ್ಳುವುದು ಇನ್ನೂ ಮುಖ್ಯ. ಇನ್ನು...
Health Tips: ಪುಟ್ಟ ಮಕ್ಕಳ ಆರೈಕೆ ಹೇಗೆ ಮಾಡಬೇಕು..? ಅವುಗಳಿಗೆ ಎದೆಹಾಲು ಎಷ್ಟು ಮುಖ್ಯ ಅನ್ನೋ ಬಗ್ಗೆ ಹಲವು ವೈದ್ಯರು ಕರ್ನಾಟಕ ಟಿವಿ ಹೆಲ್ತ್ ನಲ್ಲಿ ಹೇಳಿದ್ದಾರೆ. ಅದೇ ರೀತಿ ಡಾ. ಪ್ರಿಯಾ ಶಿವಳ್ಳಿಯವರು ಮಗುವಿಗೆ ಟಮ್ಮಿ ಟೈಮ್ ಯಾವಾಗ ಕೊಡಬೇಕು ಎಂಬ ಬಗ್ಗೆ ವಿವರಿಸಿದ್ದಾರೆ.
ಪುಟ್ಟ ಶಿಶುಗಳನ್ನು ಮುಟ್ಟುವ ಮುನ್ನ ಕಡ್ಡಾಯವಾಗಿ ಸೋಪ್ ಅಥವಾ...
Health Tips: ಗರ್ಭಾವಸ್ಥೆಯಲ್ಲಿದ್ದಾಗ, ಎಷ್ಟು ಕಾಳಜಿ ಮಾಡಿದರೂ ಕಡಿಮೆಯೇ. ಯಾಕಂದ್ರೆ ಗರ್ಭಾವಸ್ಥೆಯಲ್ಲಿದ್ದಾಗ, ಓರ್ವ ಮಹಿಳೆ ಬರೀ ತನ್ನ ಕಾಳಜಿ ಮಾಡುವುದಷ್ಟೇ ಅಲ್ಲ. ಆಕೆಯ ಹೊಟ್ಟೆಯಲ್ಲಿರುವ ಮಗುವಿನ ಆರೋಗ್ಯ ಮತ್ತು ಭವಿಷ್ಯದ ಬಗ್ಗೆ ಕಾಳಜಿ ಮಾಡುತ್ತಿರುತ್ತಾಳೆ. ನಾವು ನೀವು ಇಷ್ಟು ಗಟ್ಟಿಮುಟ್ಟಾಗಿ, ಆರೋಗ್ಯವಾಗಿ, ನೆಮ್ಮದಿಯಾಗಿ ಇದ್ದೇವೆ ಅಂದ್ರೆ, ನಮ್ಮನ್ನು ಹೆತ್ತಿರುವ ತಾಯಂದಿರುವ, ನಾವು ಹೊಟ್ಟೆಯಲ್ಲಿರುವಾಗ, ನಮ್ಮ...
Health Tips: ಪುಟ್ಟ ಮಕ್ಕಳಿಗೆ ಹೆಚ್ಚಿನ ಜನರು ಸ್ನಾನ ಮಾಡಿಸಿದ ಬಳಿಕ ಮೈ ತುಂಬ ಘಮ ಘಮ ಎನ್ನಲಿ ಎಂದು ಪೌಡರ್ ಹಚ್ಚುತ್ತಾರೆ. ಮನೆಗೆ ಮಗುವನ್ನು ನೋಡಲು ಬಂದವರಿಗೆ, ಮಗು ಚೆಂದಗಾಣಲಿ ಎಂದು ಮಗುವಿಗೆ ಪೌಡರ್, ಕಾಡಿಗೆ ಹಚ್ಚುತ್ತಾರೆ. ಆದರೆ ಇದರಿಂದ ಮುಂದೆ ಮಗುವಿನ ಆರೋಗ್ಯ ಹದಗೆಟ್ಟು ಹೋಗಬಹುದು. ಅದು ಹೇಗೆ ಎಂದು ವೈದ್ಯರೇ...
Japan diet: ಇಂದಿನ ಕಾಲದಲ್ಲಿ ಡಯಟ್ ಮಾಡಿ, ತೂಕ ಇಳಿಸಿಕೊಳ್ಳುವುದು ಕಾಮನ್ ಆಗಿದೆ. ಆದರೆ ಕೆಲವರು ತೂಕ ಇಳಿಸಿಕೊಳ್ಳುವ ಭರದಲ್ಲಿ ಜೀವವನ್ನೇ ಕಳೆದುಕೊಂಡಿರುವ, ವಿಕಾರವಾಗುವ ಎಷ್ಟೋ ಉದಾಹರಣೆಗಳು ನಮ್ಮ ಮುಂದಿದೆ. ಹಾಗಾಗಿ ನಾವು ಡಯಟ್ ಮಾಡುವಾಗ ಅದಕ್ಕೇ ಅಂತಲೇ ಮೀಸಲಿರುವ ಫಿಟ್‌ನೆಸ್ ಮಾಸ್ಟರ್ ಭೇಟಿಯಾಗಿ, ಅವರ ಸಲಹೆ ಪಡೆದು, ಡಯಟ್ ಮಾಡಬೇಕು.
ಆದರೆ ಜಪಾನಿಗರು ಈ...
Health Tips: ಕುಟುಂಬ ವೈದ್ಯರಾದ ಡಾ.ಪ್ರಕಾಾಶ್ ರಾವ್ ಕೆಲವರು ಮೊಬೈಲ್‌ನಲ್ಲಿ ಅಶ್ಲೀಲ ವೀಡಿಯೋ ನೋಡುವ ಬಗ್ಗೆ ಮಾತನಾಡಿದ್ದಾರೆ. ಇತ್ತೀಚಿನ ದಿನಗಳಲ್ಲಂತೂ ಹಲವು ಮಕ್ಕಳು ಈ ಕಾರಣಕ್ಕಾಗಿಯೇ ಮೊಬೈಲ್ ದಾಸರಾಗಿದ್ದಾರೆ. ಹಾಗಾದ್ರೆ ಈ ಚಟದಿಂದ ಹೊರಬರುವುದು ಹೇಗೆ ಅಂತಾ ವೈದ್ಯರೇ ಹೇಳಿದ್ದಾರೆ ಕೇಳಿ.
ಯಾವ ರೀತಿ ಕೆಟ್ಟ ಚಟಗಳಿಗೆ ಜನ ಅಡಿಕ್ಟ್ ಆಗುತ್ತಾರೋ, ಅದೇ ರೀತಿ ಪೋರ್ನ್...
Health Tips: ಗರ್ಭಧಾರಣೆ ತಡೆಯೋದಕ್ಕೆ ಕಾಂಡೋಮ್ ಬಳಸಲಾಗುತ್ತದೆ. ಆದರೆ ಕಾಂಡೋಮ್ ಬಳಸುವುದರಿಂದ ಕ್ಯಾನ್ಸರ್ ಬರುತ್ತದೆ ಅನ್ನೋ ಸುದ್ದಿ ಹೆಚ್ಚು ಸದ್ದು ಮಾಡುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ವೈದ್ಯರಾದ ಡಾ.ಪ್ರಕಾಶ್ ರಾವ್ ವಿವರಿಸಿದ್ದಾರೆ.
ಡಾ.ಪ್ರಕಾಶ್ ರಾವ್ ಅವರು ಸುಮಾರು 47 ವರ್ಷಗಳಿಂದ ಕುಟುಂಬ ವೈದ್ಯಕೀಯದಲ್ಲಿದ್ದು, ಕಾಂಡೋಮ್ ಧರಿಸೋದ್ಯಾಕೆ..? ನಿಜಕ್ಕೂ ಇದ್ನನು ಧರಿಸಿದರೆ, ಕ್ಯಾನ್ಸರ್ ಬರುತ್ತಾ ಅನ್ನೋ ಬಗ್ಗೆ ವಿವರಿಸಿದ್ದಾರೆ....