Wednesday, September 16, 2026

ಬ್ಯೂಟಿ ಟಿಪ್ಸ್

Beauty Tips: ತ್ವಚೆಯ ಆರೈಕೆ ಹೇಗಿರಬೇಕು..? ಯಾವ ಕ್ರೀಮ್ ಯಾವಾಗ ಬಳಸಬೇಕು?

Beauty Tips: ಸ್ಕಿನ್ ಸ್ಪೆಶಲಿಸ್ಟ್ ಆಗಿರುವ ಡಾ.ವಿದ್ಯಾ.ಟಿ.ಎಸ್ ಎಂಬುವವರು ತ್ವಚೆಯ ಆರೈಕೆ ಹೇಗಿರಬೇಕು..? ಯಾವ ಕ್ರೀಮ್ ಯಾಾವಾಗ ಬಳಸಬೇಕು ಎಂಬ ಬಗ್ಗೆ ವಿವರಿಸಿದ್ದಾರೆ. ಒಮ್ಮೊಮ್ಮೆ ವಯಸ್ಸಾಾದ ಬಳಿಕ, ಅಥವಾ ಬಿಸಿಲಿನ ಬೇಗೆ ಹೆಚ್ಚಾಗಿ ಮುಖದ ಮೇಲೆ ದುಷ್ಪರಿಣಾಮ ಬೀರಿದಾಗ, ಡಾರ್ಕ್ ಸ್ಪಾಟ್‌ಸ್ ಆಗುವ ಸಾಧ್ಯತೆ ಇರುತ್ತದೆ. ಆದರೆ ಡಾರ್ಕ್ ಸರ್ಕಲ್ಸ್ ಅಂದ್ರೆ, ಕಣ್ಣಿನ ಸುತ್ತಲೂ ಕಪ್ಪಗಾಗೋದು....

ಶುಗರ್ ಕಾಯಿಲೆ ಇದ್ದರೆ ಈ ಸಮಸ್ಯೆ ಬಂದೇಬರುತ್ತೆ! ಲೈಂಗಿಕ ಕ್ರಿಯೆಗಳಿಗೆ ಅತಿಯಾದ ತೊಂದರೆ!

Health Tips: ಸಕ್ಕರೆ ಖಾಯಿಲೆ ಅನ್ನೋದು ಇತ್ತೀಚಿನ ದಿನಗಳಲ್ಲಿ ಇರುವ ಕಾಮನ್ ಖಾಯಿಲೆ. ಆದರೆ ಇದು ತರುವ ಫಜೀತಿ ಕಾಮನ್ ಅಲ್ಲವೇ ಅಲ್ಲ. ಇದು ಮನುಷ್ಯನ ಜೀವವನ್ನು ಕೆಲವೇ ವರ್ಷಗಳಲ್ಲಿ ಮುಗಿಸಿಬಿಡಬಹುದಾದ ಖಾಯಿಲೆ. ಹಾಗಾಗಿ ಶುಗರ್ ಇದೆ ಅಂತಾ ಗೊತ್ತಾದಾಗ ಎಚ್ಚೆತ್ತುಕೊಳ್ಳುವುದು ಉತ್ತಮ. ಅಲ್ಲದೇ, ಶುಗರ್ ಬರದ ಹಾಗೆ ನೋಡಿಕೊಳ್ಳುವುದು ಇನ್ನೂ ಮುಖ್ಯ. ಇನ್ನು...

Health Tips: ಮಗುವಿಗೆ TUMMY TIME ಯಾವಾಗ ಕೊಡ್ಬೇಕು..!

Health Tips: ಪುಟ್ಟ ಮಕ್ಕಳ ಆರೈಕೆ ಹೇಗೆ ಮಾಡಬೇಕು..? ಅವುಗಳಿಗೆ ಎದೆಹಾಲು ಎಷ್ಟು ಮುಖ್ಯ ಅನ್ನೋ ಬಗ್ಗೆ ಹಲವು ವೈದ್ಯರು ಕರ್ನಾಟಕ ಟಿವಿ ಹೆಲ್ತ್‌ ನಲ್ಲಿ ಹೇಳಿದ್ದಾರೆ. ಅದೇ ರೀತಿ ಡಾ. ಪ್ರಿಯಾ ಶಿವಳ್ಳಿಯವರು ಮಗುವಿಗೆ ಟಮ್ಮಿ ಟೈಮ್ ಯಾವಾಗ ಕೊಡಬೇಕು ಎಂಬ ಬಗ್ಗೆ ವಿವರಿಸಿದ್ದಾರೆ. ಪುಟ್ಟ ಶಿಶುಗಳನ್ನು ಮುಟ್ಟುವ ಮುನ್ನ ಕಡ್ಡಾಯವಾಗಿ ಸೋಪ್ ಅಥವಾ...

ಗರ್ಭಾವಸ್ಥೆಯಲ್ಲಿ ಬಟರ್ ಫ್ರೂಟ್ ಸೇವಿಸುವುದರ ಲಾಭವೇನು..?

Health Tips: ಗರ್ಭಾವಸ್ಥೆಯಲ್ಲಿದ್ದಾಗ, ಎಷ್ಟು ಕಾಳಜಿ ಮಾಡಿದರೂ ಕಡಿಮೆಯೇ. ಯಾಕಂದ್ರೆ ಗರ್ಭಾವಸ್ಥೆಯಲ್ಲಿದ್ದಾಗ, ಓರ್ವ ಮಹಿಳೆ ಬರೀ ತನ್ನ ಕಾಳಜಿ ಮಾಡುವುದಷ್ಟೇ ಅಲ್ಲ. ಆಕೆಯ ಹೊಟ್ಟೆಯಲ್ಲಿರುವ ಮಗುವಿನ ಆರೋಗ್ಯ ಮತ್ತು ಭವಿಷ್ಯದ ಬಗ್ಗೆ ಕಾಳಜಿ ಮಾಡುತ್ತಿರುತ್ತಾಳೆ. ನಾವು ನೀವು ಇಷ್ಟು ಗಟ್ಟಿಮುಟ್ಟಾಗಿ, ಆರೋಗ್ಯವಾಗಿ, ನೆಮ್ಮದಿಯಾಗಿ ಇದ್ದೇವೆ ಅಂದ್ರೆ, ನಮ್ಮನ್ನು ಹೆತ್ತಿರುವ ತಾಯಂದಿರುವ, ನಾವು ಹೊಟ್ಟೆಯಲ್ಲಿರುವಾಗ, ನಮ್ಮ...

Health Tips: ಎಳೆ ಮಗುವಿಗೆ ಪೌಡರ್ ಹಚ್ಚುತ್ತೀರಾ? ಹಾಗಾದ್ರೆ ಎಚ್ಚರ..!

Health Tips: ಪುಟ್ಟ ಮಕ್ಕಳಿಗೆ ಹೆಚ್ಚಿನ ಜನರು ಸ್ನಾನ ಮಾಡಿಸಿದ ಬಳಿಕ ಮೈ ತುಂಬ ಘಮ ಘಮ ಎನ್ನಲಿ ಎಂದು ಪೌಡರ್ ಹಚ್ಚುತ್ತಾರೆ. ಮನೆಗೆ ಮಗುವನ್ನು ನೋಡಲು ಬಂದವರಿಗೆ, ಮಗು ಚೆಂದಗಾಣಲಿ ಎಂದು ಮಗುವಿಗೆ ಪೌಡರ್, ಕಾಡಿಗೆ ಹಚ್ಚುತ್ತಾರೆ. ಆದರೆ ಇದರಿಂದ ಮುಂದೆ ಮಗುವಿನ ಆರೋಗ್ಯ ಹದಗೆಟ್ಟು ಹೋಗಬಹುದು. ಅದು ಹೇಗೆ ಎಂದು ವೈದ್ಯರೇ...

ಜಪಾನಿಗರು ಯಾವ ರೀತಿ ತೂಕ ಇಳಿಸಿಕೊಳ್ಳುತ್ತಾರೆ ಗೊತ್ತಾ..? ಇಲ್ಲಿದೆ ನೋಡಿ ಡಯಟ್ ಪ್ಲಾನ್

Japan diet: ಇಂದಿನ ಕಾಲದಲ್ಲಿ ಡಯಟ್ ಮಾಡಿ, ತೂಕ ಇಳಿಸಿಕೊಳ್ಳುವುದು ಕಾಮನ್ ಆಗಿದೆ. ಆದರೆ ಕೆಲವರು ತೂಕ ಇಳಿಸಿಕೊಳ್ಳುವ ಭರದಲ್ಲಿ ಜೀವವನ್ನೇ ಕಳೆದುಕೊಂಡಿರುವ, ವಿಕಾರವಾಗುವ ಎಷ್ಟೋ ಉದಾಹರಣೆಗಳು ನಮ್ಮ ಮುಂದಿದೆ. ಹಾಗಾಗಿ ನಾವು ಡಯಟ್ ಮಾಡುವಾಗ ಅದಕ್ಕೇ ಅಂತಲೇ ಮೀಸಲಿರುವ ಫಿಟ್‌ನೆಸ್ ಮಾಸ್ಟರ್ ಭೇಟಿಯಾಗಿ, ಅವರ ಸಲಹೆ ಪಡೆದು, ಡಯಟ್ ಮಾಡಬೇಕು. ಆದರೆ ಜಪಾನಿಗರು ಈ...

Health Tips: ಅಶ್ಲೀಲ ವಿಡಿಯೋ ನೋಡೋ ಛಟ! ಹೊರಬರುವುದು ಹೇಗೆ?

Health Tips: ಕುಟುಂಬ ವೈದ್ಯರಾದ ಡಾ.ಪ್ರಕಾಾಶ್ ರಾವ್ ಕೆಲವರು ಮೊಬೈಲ್‌ನಲ್ಲಿ ಅಶ್ಲೀಲ ವೀಡಿಯೋ ನೋಡುವ ಬಗ್ಗೆ ಮಾತನಾಡಿದ್ದಾರೆ. ಇತ್ತೀಚಿನ ದಿನಗಳಲ್ಲಂತೂ ಹಲವು ಮಕ್ಕಳು ಈ ಕಾರಣಕ್ಕಾಗಿಯೇ ಮೊಬೈಲ್ ದಾಸರಾಗಿದ್ದಾರೆ. ಹಾಗಾದ್ರೆ ಈ ಚಟದಿಂದ ಹೊರಬರುವುದು ಹೇಗೆ ಅಂತಾ ವೈದ್ಯರೇ ಹೇಳಿದ್ದಾರೆ ಕೇಳಿ. ಯಾವ ರೀತಿ ಕೆಟ್ಟ ಚಟಗಳಿಗೆ ಜನ ಅಡಿಕ್ಟ್ ಆಗುತ್ತಾರೋ, ಅದೇ ರೀತಿ ಪೋರ್ನ್...

Health Tips: CONDOMS ಬಳಕೆ ಮಾಡೋದು ಒಳ್ಳೇದೋ ಕೆಟ್ಟದ್ದೋ?

Health Tips: ಗರ್ಭಧಾರಣೆ ತಡೆಯೋದಕ್ಕೆ ಕಾಂಡೋಮ್ ಬಳಸಲಾಗುತ್ತದೆ. ಆದರೆ ಕಾಂಡೋಮ್ ಬಳಸುವುದರಿಂದ ಕ್ಯಾನ್ಸರ್ ಬರುತ್ತದೆ ಅನ್ನೋ ಸುದ್ದಿ ಹೆಚ್ಚು ಸದ್ದು ಮಾಡುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ವೈದ್ಯರಾದ ಡಾ.ಪ್ರಕಾಶ್ ರಾವ್ ವಿವರಿಸಿದ್ದಾರೆ. ಡಾ.ಪ್ರಕಾಶ್ ರಾವ್ ಅವರು ಸುಮಾರು 47 ವರ್ಷಗಳಿಂದ ಕುಟುಂಬ ವೈದ್ಯಕೀಯದಲ್ಲಿದ್ದು, ಕಾಂಡೋಮ್ ಧರಿಸೋದ್ಯಾಕೆ..? ನಿಜಕ್ಕೂ ಇದ್ನನು ಧರಿಸಿದರೆ, ಕ್ಯಾನ್ಸರ್ ಬರುತ್ತಾ ಅನ್ನೋ ಬಗ್ಗೆ ವಿವರಿಸಿದ್ದಾರೆ....

Recipe: ಸ್ಪೆಶಲ್ ವೆಜ್ ದಮ್ ಬಿರಿಯಾನಿ ರೆಸಿಪಿ

Recipe: ಇವತ್ತು ನಾವು ಸ್ಪೆಶಲ್ ವೆಜ್ ದಮ್ ಬಿರಿಯಾನಿ ಹೇಗೆ ಮಾಡೋದು, ಅದನ್ನು ಮಾಡಲು ಏನು ಬೇಕು ಅಂತಾ ತಿಳಿಯೋಣ. ಬೇಕಾಗುವ ಸಾಮಗ್ರಿ: ಕ್ಯಾರೆಟ್, 2 ಈರುಳ್ಳಿ, ಬೀನ್ಸ್, ಬಟಾಣಿ, ಆಲೂಗಡ್ಡೆ, ಕ್ವಾಲಿ ಫ್ಲವರ್, ಪನೀರ್, ಅಕ್ಕಿ, ಚಿಟಿಕೆ ಅರಿಶಿನ, 1 ಸ್ಪೂನ್ ಖಾರದ ಪುಡಿ, ಗರಂ ಮಸಾಲೆ ಪುಡಿ, ಚಾಟ್ ಮಸಾಲೆ ಪುಡಿ, ಶುಂಠಿ...

ಈಸಿಯಾಗಿ ಮನೆಯಲ್ಲೇ ತಯಾರಿಸಬಹುದಾದ ಗ್ರಿಲ್ ಸ್ಯಾಂಡ್‌ವಿಚ್ ರೆಸಿಪಿ

Recipe: ಮಕ್ಕಳಿಗೆ ಬೇಸಿಗೆ ರಜೆ ಶುರುವಾಗಿದೆ. ಮಕ್ಕಳು ಮನೆಯಲ್ಲೇ ಇದ್ದಾಗ ಪ್ರತಿದಿನ ಅವರಿಗೆ ಸ್ನ್ಯಾಕ್ಸ್ ಮಾಡಿಕೊಡಬೇಕಾಗುತ್ತದೆ. ಹಾಗಾಗಿ ನಾವಿಂದು ಗ್ರಿಲ್ ಸ್ಯಾಂಡ್‌ವಿಚ್ ತಯಾರಿಸೋದು ಹೇಗೆ ಅಂತಾ ಹೇಳಲಿದ್ದೇವೆ. ಬೇಕಾಗುವ ಸಾಮಗ್ರಿ: ಬ್ರೆಡ್, ಚೀಸ್, ಮೆಯೋನೀಸ್, 1 ಈರುಳ್ಳಿ, ಕ್ಯಾಪ್ಸಿಕಂ, ಒಂದು ಬೌಲ್ ಬೇಯಿಸಿದ ಸ್ವೀಟ್ ಕಾರ್ನ್, ಚಾಟ್ ಮಸಾಲೆ, ಗರಂ ಮಸಾಲೆ, ಟೊಮೆಟೋ ಸಾಸ್, ಪುದೀನಾ...
- Advertisement -spot_img

Latest News

ಹಬ್ಬ ಮುಗಿದರೂ ತೆರವಾಗದ ತ್ಯಾಜ್ಯ! ಇದೇನಾ ನಿಮ್ಮ ‘Brand Bengaluru’?: ಆರ್.ಅಶೋಕ್ ಆಕ್ರೋಶ

Political News: ಗೌರಿ ಗಣೇಶ ಹಬ್ಬ ಮುಗಿದು 2 ದಿನಗಳಾಗಿದೆ. ಆದರೂ ಇನ್ನುವರೆಗೆ ಬೆಂಗಳೂರಿನ ಕೆಲವೆಡೆ ಕಸದ ರಾಶಿ ಹಾಗೇ ಇದೆ ಎಂಬ ಆರೋಪ ಕೇಳಿ...
- Advertisement -spot_img