France News: ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ 2 ದಿನದ ಫ್ರಾನ್ಸ್ ಪ್ರವಾಸದಲ್ಲಿದ್ದಾರೆ. ಭಾರತದ ಅನೇಕರು ಫ್ರಾನ್ಸ್ ನಲ್ಲಿ ವಾಸಿಸುತ್ತಿರೋದ್ರಿಂದ ಭಾರತೀಯರನ್ನು ಮೋದಿ ಅವರು ಫ್ರಾನ್ಸ್ ಗೆ ತಲುಪಿದಂತಹ ಸಂಧರ್ಭ ಮಾತನಾಡಿಸಿದರು.
ಈ ವೇಳೆ ವಿದೇಶದಲ್ಲಿ ಭಾರತ್ ಮಾತಾಕೀ ಜೈ ಘೋಷಣೆ ಭಾರೀ ಪ್ರಮಾಣದಲ್ಲಿ ಕೇಳಿ ಬಂತು. ಪ್ಯಾರಿಸ್‌ನಲ್ಲಿರುವ ಭಾರತೀಯ ವಲಸಿಗರಿಂದ ಆತ್ಮೀಯ ಸ್ವಾಗತ!...
ನಾರ್ವೆ:ಭೂಮಿ ಮೇಲೆ ಇರುವ ಸಕಲ ಚರಾಚರ ಜೀವಿಗಳಿಗೂ ಒಂದಲ್ಲಾ ಒಂದು ದಿನ ಅಂತ್ಯ ವಿರುತ್ತದೆ.ಹುಟ್ಟಿದ ಮನುಷ್ಯ ಸಾಯಲೇಬೇಕು ಏಕೆಂದರೆ ಹಳೆ ಎಲೆ ಉದುರಿದರೆ ಆ ಸ್ಥಳದಲ್ಲಿ ಹೊಸ ಎಲೆ ಚಿಗುರೋಕೆ ಸಾಧ್ಯ ಅಲ್ಲವೇ ಆದರೆ ಇಲ್ಲಿರುವ ಒಂದು ದೇಶದಲ್ಲಿ ಸರ್ಕಾರ ಸಾವನ್ನೇ ನಿಷೇಧಿಸಿದೆ. ಹಾಗಾದರೆ ಅಲ್ಲಿಯ ಜನರು ಸಾಯುವುದೇ ಎಲ್ಲವೆ ಅಲ್ಲಿಯ ಜನರ ಜೀವನ...
International News: ಮೆಕ್ಸಿಕೋ ದಲ್ಲಿ ಹೀಗೊಂದು ವಿಶೇಷ ಘಟನೆ ನಡೆದಿದೆ. ಮೆಕ್ಸಿಕನ್ ಮೇಯರ್ ಒಬ್ಬ ಮೊಸಳೆಯನ್ನು ಮದುವೆಯಾಗಿ ಅಚ್ಚರಿ ಮೂಡಿಸಿದ ಘಟನೆ ನಡೆದಿದೆ.
ಈ ಮದುವೆ ನಡೆದದ್ದು ದಕ್ಷಿಣ ಮೆಕ್ಸಿಕೊದ ಸಣ್ಣ ಪಟ್ಟಣ ಸ್ಯಾನ್ ಪೆಡ್ರೊ ಹುವಾಮೆಲುಲಾದಲ್ಲಿ. ಚೊಂಟಲ್ ಸಮುದಾಯಕ್ಕೆ ಸೇರಿದ ಜನರು ಈ ಪ್ರದೇಶದಲ್ಲಿ ವಾಸಿಸುತ್ತಾರೆ. ಈ ಪಟ್ಟಣದ ಮೇಯರ್ ವಿಕ್ಟರ್ ಹ್ಯೂಗೋ ಸೋಸಾ ಅವರು...
ಅಂತರಾಷ್ಟ್ರೀಯ ಸುದ್ದಿ: ಇತ್ತಿಚಿಗೆ ವಿಮಾನಗಳಲ್ಲಿ ಹಲವಾರು ದುರ್ಘಟನೆಗಳು ನಡೆಯುತ್ತಿವೆ ಹಾಗೆಯೆ ಹಲವಾರು ಕಾರಣಗಳಿಂದ ವಿಮಾನ ಮೇಲಕ್ಕೆ ಹಾರಲು ಸಾಧ್ಯವಾಗದಿರುವುದು ನಾವು ಕೇಳಿರುತ್ತೇವೆ ಆದರೆ ಇಲ್ಲಿ ಬೇರೆಯೇ ಕಾರಣಕ್ಕೆ ವಿಮಾನಬ ಟೇಕಅಫ್ ಆಗದೆ ಕೆಲ ಕಾಲ ವಿಳಂಭವಾಗಿದೆ ಅದೇನಂದರೆ
ಕಳೆದ ಜುಲೈ 5 2023 ರಂದು ಬ್ರಿಟೀಷ್ ಬಜೆಟ್ ಏರ್ಲೈನ್ ಈಸಿಜೆಟ್ ವಿಮಾನ ಸ್ಪೇನ್ ನಿಂದ ಬ್ರಿಟನ್...
International News: ಚೀನಾದ ಶಿಶು ವಿಹಾರದಲ್ಲಿ ಚೂರಿ ಇರಿದ ಪ್ರಕರಣ ನಡೆದಿದೆ. ಚೂರಿ ಇರಿತದಲ್ಲಿ 3 ಮಕ್ಕಳು ಸೇರಿದಂತೆ ಆರು ಮಂದಿ ಮೃತಪಟ್ಟಿರುವ ಘಟನೆ ಚೀನಾದ ಆಗ್ನೇಯ ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿ ನಡೆದಿದೆ.
ಇಬ್ಬರು ಪೋಷಕರು ಮೂವರು ಮಕ್ಕಳು ಸೇರಿ ಟೀಚರ್ ಒಬ್ಬರು ಮೃತಪಟ್ಟಿದ್ದು ಓರ್ವ ಗಂಭೀರ ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿದೆ.
ದಾಳಿಯು ಜುಲೈ 10...
ಅಂತರಾಷ್ಟ್ರೀಯ ಸುದ್ದಿ: ನಾವೆಲ್ಲ ನಾಯಿಗಳು ಮನುಷ್ಯನನ್ನು ಕಚ್ಚಿ ಗಾಯಗೊಳಿಸಿರುವುದನ್ನು ನೋಡಿರುತ್ತೇವೆ ಕೇಳಿರುತ್ತೇವೆಆದರೆ ಅಮೇರಿಕಾದ ಡೆಲವೇರ್ ಸ್ಟೇಟ್ ಪೋಲಿಸರು ತಮ್ಮ ಕಣ್ಣೆದುರಿಗೆ ಅದು ಪೊಲೀಸರ ನಾಯಿಯನ್ನೇ ಕಚ್ಚಿ ಗಾಯಗೊಳಿಸಿರುವ ವಿಚಿತ್ರ ಘಟನೆಯೊಂದನ್ನು ಕಂಡು ದಂಗಾಗಿದ್ದಾರೆ. ಅದೇನೆಂದರೆ ನಾವು ಹೇಳ್ತಿವೆ ಕೇಳಿ .
ಕುಡಿದ ಟ್ರಾಫಿಕ್ ನಲ್ಲಿ ಪೊಲೀಸರು ಮಿತಿಗಿಂತ ಜಾಸ್ತಿ ವೇಗವಾಗಿ ಚಲಾಯಿಸುವ ವಾಹನಗಳನ್ನು ಹಿಡಿಯಲೆಂದು ಡೆಲವೆರ್...
ಅಂತರಾಷ್ಟ್ರಿಯ ಸುದ್ದಿ: ಜಗತ್ತಿನ ಅತ್ಯಂತ ಮಹತ್ವದ ಪ್ರಶಸ್ತಿಯಾದ ನೋಬೆಲ್ ಪ್ರಶಸ್ತಿಗೆ ಯಾ ಬಾರಿ ಭಾರತದ ಪ್ರಧಾನಿ ನರೆಂದ್ರ ಮೋದಿರುವರು ಭಾಜನರಾಗಿದ್ದಾರೆ ನೋಬೆಲ್ ಪ್ರಶಸ್ತಿಗೆ ಸನ್ಮಾನ್ಯ ಮೋದಿಜಿಯವರು ಸೂಕ್ತವಾದ ವ್ಯಕ್ತಿಯೆಂದು ನೋಬೆಲ್ ಸಮಿತಿ ಉಪಾಧ್ಯಕ್ಷ ಅಸ್ಲೆ ಟೋಜೇ ಪುರಸ್ಕಾರ ಆಯ್ಕೆ ಸಮಿತಿ ಸದಸ್ಯರೇ ಹೇಳಿದ್ದಾರೆ.ಎಂದು ಹಲವಾರು ಸುದ್ದಿ ವಾಹಿನಿಗಳು ಪ್ರಸಾರ ಮಾಡಿದ್ದವು
ಆದರೆ ಇದು ಸುಳ್ಳು ಎಂದು...
International News: ವಾಷಿಂಗ್ಟನ್: ಭಾರತೀಯ ಅಮೇರಿಕಾ ಸಂಸದೆ ಪ್ರಮೀಳಾ ಜಯಪಾಲ್ ಅವರನ್ನು ಹಿಂಬಾಳಿಸಿ ಚುಡಾಯಿಸಿದ ವ್ಯಕ್ತಿಯೋರ್ವನಿಗೆ 364 ದಿನಗಳ ಜೈಲುವಾಸ ನೀಡಿ ಅಲ್ಲಿನ ನ್ಯಾಯಾಲಯ ಆದೇಶಿಸಿದೆ.
ಕಾಂಗ್ರಸ್ ರಾಜಕಾರಣಿಯಾಗಿರುವ ಪ್ರಮೀಳಾ ಅವರನ್ನು ಹ್ಯಾಂಡ್ ಗನ್ ಹಿಡಿದು ಬ್ರೆಟ್ ಪೋರ್ಸೆಲ್ ಎಂಬಾತ ಹಿಂಬಾಲಿಸಿದ್ದ. ಜೀವ ಬೆದರಿಕೆಯನ್ನು ಆತ ಹಾಕಿದ್ದ ಎನ್ನಲಾಗಿದೆ. ಈತನನ್ನು ಬಂದಿಸಿ ಪೊಲೀಸರು ಕಸ್ಟಡಿಗೆ ಪಡೆದಿದ್ದರು....
ರಾಷ್ಟ್ರ ಸುದ್ದಿ:
ಉಗ್ರ ಚಟುವಟಿಕೆಗಳ ವಿರುದ್ಧ ಹೋರಾಡುವ ವಿಚಾರದಲ್ಲಿಯಾವುದೇ ದ್ವಂದ್ವ ನೀತಿ ಹೊಂದಿರಬಾರದು ಮತ್ತು ಗಡಿಯಾಚೆಗಿನ ಭಯೋತ್ಪಾದನೆಯನ್ನು ಬೆಂಬಲಿಸುವ ದೇಶಗಳನ್ನು ಟೀಕಿಸಲು ಹಿಂಜರಿಯಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಪಾಕಿಸ್ತಾನ ಪ್ರಧಾನಿ ಭಾಗಿಯಾಗಿದ್ದ ಶಾಂಘೈ ಸಹಕಾರ ಸಂಘಟನೆ(ಎಸ್‌ಸಿಒ)ಯ ಶೃಂಗ ಸಭೆಯಲ್ಲಿ ಹೇಳಿದ್ದಾರೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್...
National News: ನ್ಯೂಯಾರ್ಕ್: ಇಂದಿನ ಕಾಲದಲ್ಲಿ ಮಕ್ಕಳು ಹುಟ್ಟೋದೇ ಪುಣ್ಯ ಅನ್ನೋ ಜನರಿದ್ದಾರೆ. ಅಂಥಹುದರಲ್ಲಿ ಇಲ್ಲೊಬ್ಬ ಪುಣ್ಯಾತ್ಗಿತ್ತಿ, ತನ್ನ ಒಂದೂವರೆ ವರ್ಷದ ಮಗಳನ್ನ ಮನೆಯಲ್ಲೇ ಬಿಟ್ಟು, 10 ದಿನ ಟ್ರಿಪ್‌ಗೆ ಹೋಗಿದ್ದಾಳೆ. ಈ ದುಷ್ಟ ತಾಯಿಯ ಶೋಕಿಗೆ, ಮಗುವಿನ ಪ್ರಾಣವೇ ಹೋಗಿದೆ. ಸದ್ಯ ಈ ತಾಯಿ ಪೊಲೀಸರ ಅತಿಥಿಯಾಗಿದ್ದಾಳೆ.
ಅಮೆರಿಕದಲ್ಲಿ ಈ ಘಟನೆ ನಡೆದಿದ್ದು, ಕ್ರಿಸ್ಟಲ್...