Wednesday, May 6, 2026

ಅಂತಾರಾಷ್ಟ್ರೀಯ

Spain: ಭಾರ ಜಾಸ್ತಿ ಇದೆಯೆಂದು ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿದ ಪೈಲೆಟ್

ಅಂತರಾಷ್ಟ್ರೀಯ ಸುದ್ದಿ: ಇತ್ತಿಚಿಗೆ ವಿಮಾನಗಳಲ್ಲಿ ಹಲವಾರು ದುರ್ಘಟನೆಗಳು ನಡೆಯುತ್ತಿವೆ ಹಾಗೆಯೆ ಹಲವಾರು ಕಾರಣಗಳಿಂದ ವಿಮಾನ ಮೇಲಕ್ಕೆ ಹಾರಲು ಸಾಧ್ಯವಾಗದಿರುವುದು ನಾವು ಕೇಳಿರುತ್ತೇವೆ ಆದರೆ ಇಲ್ಲಿ ಬೇರೆಯೇ ಕಾರಣಕ್ಕೆ ವಿಮಾನಬ ಟೇಕಅಫ್  ಆಗದೆ ಕೆಲ ಕಾಲ ವಿಳಂಭವಾಗಿದೆ ಅದೇನಂದರೆ  ಕಳೆದ ಜುಲೈ 5 2023 ರಂದು ಬ್ರಿಟೀಷ್ ಬಜೆಟ್ ಏರ್ಲೈನ್ ಈಸಿಜೆಟ್ ವಿಮಾನ ಸ್ಪೇನ್ ನಿಂದ ಬ್ರಿಟನ್...

China Story : ಶಿಶು ವಿಹಾರದಲ್ಲಿ ಚೂರಿ ಇರಿತ…?!

International News: ಚೀನಾದ ಶಿಶು ವಿಹಾರದಲ್ಲಿ ಚೂರಿ ಇರಿದ ಪ್ರಕರಣ ನಡೆದಿದೆ. ಚೂರಿ ಇರಿತದಲ್ಲಿ 3 ಮಕ್ಕಳು ಸೇರಿದಂತೆ ಆರು ಮಂದಿ ಮೃತಪಟ್ಟಿರುವ ಘಟನೆ ಚೀನಾದ ಆಗ್ನೇಯ ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿ ನಡೆದಿದೆ. ಇಬ್ಬರು ಪೋಷಕರು ಮೂವರು ಮಕ್ಕಳು ಸೇರಿ ಟೀಚರ್ ಒಬ್ಬರು ಮೃತಪಟ್ಟಿದ್ದು ಓರ್ವ ಗಂಭೀರ ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿದೆ. ದಾಳಿಯು ಜುಲೈ 10...

Police Dog: ಕುಡುಕನೊಬ್ಬ ಪೊಲೀಸ್ ನಾಯಿಯನ್ನೇ ಕಚ್ಚಿದ್ದಾನೆ

 ಅಂತರಾಷ್ಟ್ರೀಯ ಸುದ್ದಿ:  ನಾವೆಲ್ಲ ನಾಯಿಗಳು ಮನುಷ್ಯನನ್ನು ಕಚ್ಚಿ ಗಾಯಗೊಳಿಸಿರುವುದನ್ನು ನೋಡಿರುತ್ತೇವೆ ಕೇಳಿರುತ್ತೇವೆಆದರೆ ಅಮೇರಿಕಾದ ಡೆಲವೇರ್ ಸ್ಟೇಟ್ ಪೋಲಿಸರು ತಮ್ಮ ಕಣ್ಣೆದುರಿಗೆ  ಅದು ಪೊಲೀಸರ ನಾಯಿಯನ್ನೇ ಕಚ್ಚಿ ಗಾಯಗೊಳಿಸಿರುವ  ವಿಚಿತ್ರ ಘಟನೆಯೊಂದನ್ನು ಕಂಡು ದಂಗಾಗಿದ್ದಾರೆ. ಅದೇನೆಂದರೆ ನಾವು ಹೇಳ್ತಿವೆ ಕೇಳಿ . ಕುಡಿದ ಟ್ರಾಫಿಕ್ ನಲ್ಲಿ ಪೊಲೀಸರು ಮಿತಿಗಿಂತ ಜಾಸ್ತಿ ವೇಗವಾಗಿ ಚಲಾಯಿಸುವ ವಾಹನಗಳನ್ನು ಹಿಡಿಯಲೆಂದು  ಡೆಲವೆರ್...

Fact check:ಮೋದಿಜಿ ನೋಬೆಲ್ ಶಾಂತಿ ಪುರಸ್ಕಾರಕ್ಕೆ ನಾಮನಿರ್ದೇಶನ

ಅಂತರಾಷ್ಟ್ರಿಯ ಸುದ್ದಿ:  ಜಗತ್ತಿನ ಅತ್ಯಂತ ಮಹತ್ವದ ಪ್ರಶಸ್ತಿಯಾದ ನೋಬೆಲ್ ಪ್ರಶಸ್ತಿಗೆ ಯಾ ಬಾರಿ ಭಾರತದ ಪ್ರಧಾನಿ ನರೆಂದ್ರ ಮೋದಿರುವರು ಭಾಜನರಾಗಿದ್ದಾರೆ ನೋಬೆಲ್ ಪ್ರಶಸ್ತಿಗೆ ಸನ್ಮಾನ್ಯ ಮೋದಿಜಿಯವರು ಸೂಕ್ತವಾದ ವ್ಯಕ್ತಿಯೆಂದು   ನೋಬೆಲ್  ಸಮಿತಿ  ಉಪಾಧ್ಯಕ್ಷ ಅಸ್ಲೆ ಟೋಜೇ ಪುರಸ್ಕಾರ ಆಯ್ಕೆ ಸಮಿತಿ ಸದಸ್ಯರೇ ಹೇಳಿದ್ದಾರೆ.ಎಂದು ಹಲವಾರು ಸುದ್ದಿ ವಾಹಿನಿಗಳು ಪ್ರಸಾರ ಮಾಡಿದ್ದವು ಆದರೆ ಇದು ಸುಳ್ಳು ಎಂದು...

ಸಂಸದೆಯನ್ನು ಚುಡಾಯಿಸಿದಾತ ಜೈಲುಪಾಲು..!

International News: ವಾಷಿಂಗ್ಟನ್: ಭಾರತೀಯ ಅಮೇರಿಕಾ ಸಂಸದೆ ಪ್ರಮೀಳಾ ಜಯಪಾಲ್ ಅವರನ್ನು ಹಿಂಬಾಳಿಸಿ ಚುಡಾಯಿಸಿದ  ವ್ಯಕ್ತಿಯೋರ್ವನಿಗೆ 364 ದಿನಗಳ ಜೈಲುವಾಸ ನೀಡಿ ಅಲ್ಲಿನ ನ್ಯಾಯಾಲಯ ಆದೇಶಿಸಿದೆ. ಕಾಂಗ್ರಸ್ ರಾಜಕಾರಣಿಯಾಗಿರುವ ಪ್ರಮೀಳಾ ಅವರನ್ನು ಹ್ಯಾಂಡ್ ಗನ್ ಹಿಡಿದು ಬ್ರೆಟ್ ಪೋರ್ಸೆಲ್ ಎಂಬಾತ ಹಿಂಬಾಲಿಸಿದ್ದ. ಜೀವ ಬೆದರಿಕೆಯನ್ನು ಆತ ಹಾಕಿದ್ದ ಎನ್ನಲಾಗಿದೆ. ಈತನನ್ನು ಬಂದಿಸಿ ಪೊಲೀಸರು ಕಸ್ಟಡಿಗೆ ಪಡೆದಿದ್ದರು....

ಭಯೋತ್ಪಾದನೆಗೆ ಹಣಕಾಸು ನೆರವು ನೀಡುವವರ ವಿರುದ್ಧ ನಿರ್ಣಾಯಕ ಕ್ರಮ ತೆಗೆದುಕೊಳ್ಳವ ಅಗತ್ಯವಿದೆ -ಮೋದಿ

ರಾಷ್ಟ್ರ ಸುದ್ದಿ: ಉಗ್ರ ಚಟುವಟಿಕೆಗಳ ವಿರುದ್ಧ ಹೋರಾಡುವ ವಿಚಾರದಲ್ಲಿಯಾವುದೇ ದ್ವಂದ್ವ ನೀತಿ ಹೊಂದಿರಬಾರದು ಮತ್ತು ಗಡಿಯಾಚೆಗಿನ ಭಯೋತ್ಪಾದನೆಯನ್ನು ಬೆಂಬಲಿಸುವ ದೇಶಗಳನ್ನು ಟೀಕಿಸಲು ಹಿಂಜರಿಯಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಪಾಕಿಸ್ತಾನ ಪ್ರಧಾನಿ ಭಾಗಿಯಾಗಿದ್ದ ಶಾಂಘೈ ಸಹಕಾರ ಸಂಘಟನೆ(ಎಸ್‌ಸಿಒ)ಯ ಶೃಂಗ ಸಭೆಯಲ್ಲಿ ಹೇಳಿದ್ದಾರೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್...

ತಾಯಿಯ ಟ್ರಿಪ್ ಶೋಕಿಗೆ ಬಲಿಯಾದ ಒಂದೂವರೆ ವರ್ಷದ ಬಾಲಕಿ

National News: ನ್ಯೂಯಾರ್ಕ್: ಇಂದಿನ ಕಾಲದಲ್ಲಿ ಮಕ್ಕಳು ಹುಟ್ಟೋದೇ ಪುಣ್ಯ ಅನ್ನೋ ಜನರಿದ್ದಾರೆ. ಅಂಥಹುದರಲ್ಲಿ ಇಲ್ಲೊಬ್ಬ ಪುಣ್ಯಾತ್ಗಿತ್ತಿ, ತನ್ನ ಒಂದೂವರೆ ವರ್ಷದ ಮಗಳನ್ನ ಮನೆಯಲ್ಲೇ ಬಿಟ್ಟು, 10 ದಿನ ಟ್ರಿಪ್‌ಗೆ ಹೋಗಿದ್ದಾಳೆ. ಈ ದುಷ್ಟ ತಾಯಿಯ ಶೋಕಿಗೆ, ಮಗುವಿನ ಪ್ರಾಣವೇ ಹೋಗಿದೆ. ಸದ್ಯ ಈ ತಾಯಿ ಪೊಲೀಸರ ಅತಿಥಿಯಾಗಿದ್ದಾಳೆ. ಅಮೆರಿಕದಲ್ಲಿ ಈ ಘಟನೆ ನಡೆದಿದ್ದು, ಕ್ರಿಸ್ಟಲ್‌...

ಸೌಂದರ್ಯ ಸ್ಪರ್ಧೆಯಲ್ಲಿ ಪತ್ನಿ ಗೆಲ್ಲಲಿಲ್ಲವೆಂದು ಪತಿ ಮಾಡಿದ್ದೇನು ಗೊತ್ತಾ..? Viral Video ..

International News: ಸೌಂದರ್ಯ ಸ್ಪರ್ಧೆಯಲ್ಲಿ ತನ್ನ ಪತ್ನಿಗೆ ಎರಡನೇಯ ಸ್ಥಾನ ಬಂದ ಕಾರಣ, ಆಕೆಯ ಪತಿ ಸ್ಟೇಜ್ ಹತ್ತಿ ಬಂದು, ವಿಜೇತಳಿಗೆ ತೊಡಿಸಬೇಕಾದ ಕಿರೀಟವನ್ನು ನೆಲಕ್ಕೆ ಬಡೆದಿದ್ದಾನೆ. ಈ ವೀಡಿಯೋ ಟ್ವಿಟರ್‌ನಲ್ಲಿ ಹೆಚ್ಚು ಟ್ರೆಂಡ್ ಆಗುತ್ತಿದೆ. ಬ್ರೆಜಿಲ್‌ನಲ್ಲಿ ನಡೆಯುತ್ತಿದ್ದ ಸೌಂದರ್ಯ ಸ್ಪರ್ಧೆಯಲ್ಲಿ ಈ ವ್ಯಕ್ತಿ ಪತ್ನಿ ಮತ್ತು ಇನ್ನೊರ್ವ ಸುಂದರಿ, ಫಿನಾಲೆ ತಲುಪಿದ್ದರು. ಆದರೆ ವಿಜೇತ...

RRR ಸಿನಿಮಾ ವಿಲನ್ ನಿಧನ: ಈ ಸುದ್ದಿ ನಂಬಲಸಾಧ್ಯವೆಂದ ರಾಜಮೌಳಿ..

ಆರ್‌ಆರ್‌ಆರ್‌ ಸಿನಿಮಾದಲ್ಲಿ ವಿಲನ್ ಆಗಿ ನಟಿಸಿದ್ದ ರೇ ಸ್ಟಿವನ್‌ಸನ್ (58) ನಿಧನರಾಗಿದ್ದಾರೆ. ಈ ಬಗ್ಗೆ ಹಾಲಿವುಡ್ ಚಿತ್ರರಂಗ ಸಂತಾಪ ವ್ಯಕ್ತಪಡಿಸಿದ್ದು, ಬಾಲಿವುಡ್‌ನ ಕೆಲ ನಟ, ನಿರ್ದೇಶಕರು ಕೂಡ, ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ನಿರ್ದೇಶಕ ರಾಜಮೌಳಿ, ಶಾಕಿಂಗ್.. ಈ ಸುದ್ದಿಯನ್ನು ನನ್ನಿಂದ ನಂಬಲಾಗುತ್ತಿಲ್ಲ. ರೇ ಶಕ್ತಿ ಮತ್ತು ಚೈತನ್ಯವನ್ನು ಸೆಟ್‌ಗೆ ತಂದಿದ್ದರು. ಅವರೊಂದಿಗೆ...

ಕಾರ್ಪ್ಸ್ ಕಮಾಂಡರ್ ಮನೆಗೆ ನುಗ್ಗಿ ಕೆಚಪ್, ಸಲಾಡ್, ನವಿಲು ಕಳ್ಳತನ ಮಾಡಿದ ಇಮ್ರಾನ್ ಬೆಂಬಲಿಗರು..

ಲಾಹೋರ್: ನಿನ್ನೆ ತಾನೇ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ರನ್ನು ಪೊಲೀಸರು ಬಂಧಿಸಿದ್ದು, ಆತನ ಬೆಂಬಲಿಗರು ದಾಂಧಲೆ ಎದ್ದಿದ್ದಾರೆ. ದೇಶದ ಹಲವು ಭಾಗಗಳಲ್ಲಿ, ಹಲವು ಸಾರ್ವಜನಿಕ ಸಂಪತ್ತನ್ನ ಧ್ವಂಸ ಮಾಡಿದ್ದಲ್ಲದೇ, ಕಾರ್ಪ್ಸ್ ಕಮಾಂಡರ್ ಮನೆಗೆ ನುಗ್ಗಿ, ಮಟನ್ ಕೂರ್ಮಾ, ಕೆಚಪ್ ಸಲಾಡ್ ಸೇರಿ ಹಲವು ತಿಂಡಿಗಳ ಜೊತೆಗೆ, ನವಿಲನ್ನ ಸಹ ಕದ್ದೊಯ್ದಿದ್ದಾರೆ. ಇಮ್ರಾನ್ ಖಾನ್ ಬಂಧನ...
- Advertisement -spot_img

Latest News

Recipe: ಪನೀರ್ ಚಿಲ್ಲಿ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಪನೀರ್, 1 ಈರುಳ್ಳಿ, 12 ಕ್ಯಾಪ್ಸಿಕಂ, 4 ಸ್ಪೂನ್ ಕಾರ್ನ್ ಫ್ಲೋರ್, ಸ್ವಲ್ಪ ಖಾರದ ಪುಡಿ, ಸಣ್ಣಗೆ ಕತ್ತರಿಸಿದ ಶುಂಠಿ- ಬೆಳ್ಳುಳ್ಳಿ,...
- Advertisement -spot_img