Tuesday, September 22, 2026

ರಾಜಕೀಯ

ಮತಗಳು ಸಿಗತ್ತಂದ್ರೆ ಮೋದಿ ಡಾನ್ಸ್ ಮಾಡೋಕು ರೆಡಿ, ಬಿಹಾರ ರ‍್ಯಾಲಿಯಲ್ಲಿ ರಾಹುಲ್‌ ಗಾಂಧಿ ಕಿಡಿ!

ಬಿಹಾರ ಚುನಾವಣಾ ರಂಗದಲ್ಲಿ ರಾಹುಲ್‌ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಿತೀಶ್‌ ಕುಮಾರ್‌ ಮುಖವನ್ನು ಬಳಸಿಕೊಂಡು ಬಿಜೆಪಿ ಬಿಹಾರದಲ್ಲಿ ರಿಮೋಟ್‌ ಕಂಟ್ರೋಲ್‌ ಸರ್ಕಾರ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ಸಾಮಾಜಿಕ ನ್ಯಾಯದ ವಿರುದ್ಧ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ, ಜಾತಿ ಗಣತಿ ವಿರೋಧದ ನಿಲುವೇ ಅದಕ್ಕೆ ಸಾಕ್ಷಿ. ಮತಗಳು ಸಿಗತ್ತೆ ಅಂದ್ರೆ ಮೋದಿ ವೇದಿಕೆಯ ಮೇಲೆ...

ನನ್ನ ಸಾವಿಗೆ ನೀವೇ ಕಾರಣ.. ಜಮೀರ್‌ಗೆ ಹಿಗ್ಗಾಮುಗ್ಗ ತರಾಟೆ

ಸಚಿವ ಜಮೀರ್‌ ಅಹಮದ್‌ ಭಾಗಿಯಾಗಿದ್ದ ಚಿಕ್ಕಬಳ್ಳಾಪುರ ಕಾರ್ಯಕ್ರಮದಲ್ಲಿ ಭಾರೀ ಹೈಡ್ರಾಮ ನಡೆದಿದೆ. ಹೈದರಾಬಾದ್‌ ಮೂಲದ ವ್ಯಾಪಾರಿ ಮೋಸ ಮಾಡಿದ್ದಾನೆ ಅಂತಾ, ಸಚಿವ ಜಮೀರ್‌ ಅಹಮದ್‌ ಎದುರು, ಜೋಳದ ವ್ಯಾಪಾರಿಯೊಬ್ರು ಕಣ್ಣೀರು ಹಾಕಿದ್ದಾರೆ. ವಂಚನೆ ಮಾಡಿರುವ ವ್ಯಾಪಾರಿಗಳ ಪರ ಜಮೀರ್‌ ಅಹಮದ್‌ ನಿಂತಿರುವುದಾಗಿ ಆರೋಪಿಸಿದ್ದಾರೆ. ಚಿಕ್ಕಬಳ್ಳಾಪುರ ನಗರದ ಶಾದಿಮಹಲ್‌ಗೆ ಸಚಿವ ಜಮೀರ್‌ ಬಂದಿದ್ರು. ಆ ವೇಳೆ ಪಾಪ್‌...

ಬಿಜೆಪಿಗರಿಗೆ ಪ್ರಿಯಾಂಕ್‌ ಖರ್ಗೆ ಟಕ್ಕರ್‌

ರಾಜ್ಯ ಬಿಜೆಪಿ ನಾಯಕರ ವಿರುದ್ಧ ಸಚಿವ ಪ್ರಿಯಾಂಕ್‌ ಖರ್ಗೆ ಗುಡುಗಿದ್ದಾರೆ. ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಸಂಘ-ಸಂಸ್ಥೆಗಳು ಕಾರ್ಯಕ್ರಮ ಮಾಡಲು, ಅನುಮತಿ ನೀಡಬೇಕಂದ್ರೆ, ಮೊದಲು ವಾತಾವರಣ ಸರಿ ಇರಬೇಕು. ಕಾನೂನು ಸುವ್ಯವಸ್ಥೆ ಕಾಪಾಡೋದು ಸರ್ಕಾರದ ಜವಾಬ್ದಾರಿ. ಅನುಮತಿ ಕೇಳುವ ವಿಚಾರದಲ್ಲಿ ಸಂಘರ್ಷ ಇದ್ರೆ ಪರ್ಮಿಷನ್‌ ಕೊಡೋದಕ್ಕೆ ಅಗಲ್ಲ. ಆರ್‌ಎಸ್‌ಎಸ್‌ನವರು ಮೊದಲು ಶಾಂತಿಯುತವಾದ ವಾತಾವರಣ ನಿರ್ಮಾಣ ಮಾಡಲಿ. ನಾನೆಲ್ಲೂ...

Bengaluru: ಉಬುಂಟು ಒಕ್ಕೂಟದಿಂದ ʼಟುಗೆದರ್‌ ವಿ ಗ್ರೋ 2025ʼ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಗೆ ಆಹ್ವಾನ

Bengaluru News: ಬೆಂಗಳೂರು: ಇದೇ ನವೆಂಬರ್‌ 12ರಂದು ಚಾನ್ಸಲ್ಲರಿ ಪೆವಿಲ್ಲಿಯನ್‌ ನಲ್ಲಿ ನಡೆಯಲಿರುವ ಮಹಿಳಾ ಉದ್ಯಮಿ ಸಾಧಕರಿಗೆ ನೀಡಲಾಗುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮವಾದ ʼಟುಗೆದರ್‌ ವಿ ಗ್ರೋ 2025' 4ನೇ ಆವೃತ್ತಿಯ ಸಮಾರೋಪ ಸಮಾರಂಭಕ್ಕೆ ಮಖ್ಯ ಅತಿಥಿಗಳಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಉಬುಂಟು ಮಹಿಳಾ ನಿಯೋಗದ ವತಿಯಿಂದ ಆಹ್ವಾನ ನೀಡಲಾಯಿತು. ಮಾಜಿ ಮುಖ್ಯ ಕಾರ್ಯದರ್ಶಿ...

ಸಿದ್ದು ನಾಯಕತ್ವ ಬೇಕೇ ಬೇಕು..

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ ನಡುವೆ ಪವರ್‌ ಶೇರಿಂಗ್‌ ವಿಚಾರವಾಗಿ ಕೋಲ್ಡ್‌ ವಾರ್‌ ನಡೀತಿದೆ. ಈ ಮಧ್ಯೆ ಡಿಕೆಶಿ ತಮ್ಮ ಮಾಜಿ ಸಂಸದ ಡಿ.ಕೆ ಸುರೇಶ್​ ಅಚ್ಚರಿಯ ಹೇಳಿಕೆಯೊಂದನ್ನ ನೀಡಿದ್ದಾರೆ. 98-95 ವಯಸ್ಸು ಆಗಿರುವವರೂ ರಾಜಕೀಯದಲ್ಲಿ ಇದ್ದಾರೆ. ಹೀಗಾಗಿ 2028ರಲ್ಲಿ ಸಿದ್ದರಾಮಯ್ಯನವರು ಸ್ಪರ್ಧೆ ಮಾಡಿದರೆ ತಪ್ಪೇನಿಲ್ಲ. ಅವರು ನಮ್ಮ ನಾಯಕರು. ಅವರ ನಾಯಕತ್ವದಲ್ಲೇ ಮುಂದಿನ...

ರಾಜ್ಯದಲ್ಲಿ CM ಚೇಂಜ್‌ ಆದ್ರೆ ಅಹಿಂದ ಪವರ್‌ ತೋರಿಸ್ತೀವಿ..

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಹಿಂದ ಸಂಘಟನೆಗಳ ಬೆಂಬಲ ಮತ್ತಷ್ಟು ಗಟ್ಟಿಯಾಗುತ್ತಿದೆ. ಈಗ ಅಹಿಂದ ಮತ್ತು ದಲಿತ ಸಂಘಟನೆಗಳು ಸಿದ್ದರಾಮಯ್ಯ 5 ವರ್ಷಗಳ ಕಾಲ ಸಿಎಂ ಆಗಿರಬೇಕು ಎಂಬ ಬೇಡಿಕೆಯನ್ನು ಮುಂದಿರಿಸಿ ಪತ್ರ ಚಳವಳಿ ಆರಂಭಿಸಿವೆ. ಸಂಘಟನೆಗಳು ಕಾಂಗ್ರೆಸ್ ಹೈಕಮಾಂಡ್ ಹಾಗೂ ರಾಹುಲ್ ಗಾಂಧಿಗೆ ಪತ್ರ ಬರೆದು, ರಾಜ್ಯದ ಪವರ್ ಶೇರಿಂಗ್ ಕುರಿತು ನಡೆಯುತ್ತಿರುವ ಗೊಂದಲಕ್ಕೆ ತಕ್ಷಣ...

CM ಬದಲಾವಣೆ ಖಚಿತ? ಯತ್ನಾಳ್‌ ಸ್ಫೋಟಕ ಭವಿಷ್ಯ!

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗಲಿದೆಯಂತೆ. ಹಿರಿಯ ನಾಯಕರೊಬ್ಬರು ಸಿಎಂ ಆಗ್ತಾರಂತೆ. ಡಿಕೆಶಿ, ಜಾರಕಿಹೊಳಿ ಯಾರಿಗೂ ಸಿಎಂ ಪಟ್ಟ ಸಿಗೋದಿಲ್ವಂತೆ. ಹೀಗಂತ ಬೆಳಗಾವಿಯಲ್ಲಿ ಶಾಸಕ ಯತ್ನಾಳ್‌ ಸ್ಫೋಟಕ ಹೇಳಿಕೆ ನೀಡಿದ್ದಾರೆ. ನವೆಂಬರ್‌ನಲ್ಲಿ ಬ್ಲಾಕ್‌ ಹಾರ್ಸ್‌ ಬರುತ್ತದೆ. ಮಲ್ಲಿಕಾರ್ಜುನ ಖರ್ಗೆಯವರೇ ಮುಖ್ಯಮಂತ್ರಿ ಆಗ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ನನ್ನ ಜೀವನದಲ್ಲಿ ಒಂದು ದಿನವಾದ್ರೂ ಸಿಎಂ ಅಗಬೇಕೆಂದು ಖರ್ಗೆ ಕುಳಿತಿದ್ದಾರೆ....

ಮೋದಿ ಸ್ಟಾರ್ ಡ್ಯಾನ್ಸರ್.. ರಾಹುಲ್ ಗಾಂಧಿ ಅಟ್ಯಾಕ್

ಲೇಟ್‌ ಆದ್ರೂ ಲೇಟೆಸ್ಟ್‌ ಆಗಿ ಗೆಲುವಿನ ಸ್ಟ್ರ್ಯಾಟಜಿಗಳೊಂದಿಗೆ, ಬಿಹಾರ ಚುನಾವಣಾ ರಣಕಣಕ್ಕೆ ರಾಹುಲ್‌ ಗಾಂಧಿ ಎಂಟ್ರಿ ಕೊಟ್ಟಿದ್ದಾರೆ. ಮುಜಾಫರ್‌ಪುರದಲ್ಲಿ ಆರ್‌ಜೆಡಿ ನಾಯಕ, ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಜೊತೆ ರಾಹುಲ್ ಗಾಂಧಿ ರ್ಯಾಲಿ ಕೈಗೊಂಡಿದ್ರು. ಇದೇ ವೇಳೆ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನೀವು ನರೇಂದ್ರ ಮೋದಿಯವರನ್ನು ನಿಮ್ಮ ಮತಗಳಿಗಾಗಿ ಕುಣಿಯಲು ಹೇಳಿದರೆ,...

2028ಕ್ಕೆ ನಾನೇ ಮುಖ್ಯಮಂತ್ರಿ.. 11 ಜೆಸಿಬಿ ಪೂಜೆ ಮಾಡ್ತೀನಿ..

ರಾಷ್ಟ್ರೀಯ ಪಕ್ಷಗಳ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದ್ದು, ನವೆಂಬರ್‌ ಕ್ರಾಂತಿ ಮಧ್ಯೆ 2028 ಸಿಎಂ ಅಭ್ಯರ್ಥಿ ಬಗ್ಗೆ ಆಗಾಗ್ಗೆ ಮಾತುಗಳು ಕೇಳಿ ಬರ್ತಿವೆ. ಇದೀಗ 2028ಕ್ಕೆ ನಾನೇ ಸಿಎಂ ಆಗೋದು ಅಂತಾ, ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ವಿಶ್ವಾಸ ವ್ಯಕ್ತಪಡಿಸಿದ್ದಾರೆ. 2028ಕ್ಕೆ ಮುಖ್ಯಮಂತ್ರಿಯಾಗಿ 11 ಜೆಸಿಬಿಗಳನ್ನು ಪೂಜೆ ಮಾಡ್ತೀನಿ. ಸಿಎಂ ಕಚೇರಿ ಒಳಗೆ ಹೋಗ್ತೀನಿ. ಬಿಜೆಪಿಯಲ್ಲಿದ್ರೂ...

ಸಿದ್ದುಗಾಗಿ ತ್ಯಾಗದ ತೆರೆಮರೆ ಆಟ..?

ಕಾಂಗ್ರೆಸ್ ಹೈಕಮಾಂಡ್‌ ಹೇಳಿದ್ರೆ ಸಚಿವ ಸ್ಥಾನ ತ್ಯಾಗಕ್ಕೂ ಸಿದ್ಧ ಅಂತಾ, ಸಚಿವ ಕೃಷ್ಣಬೈರೇಗೌಡ ಕೆಲ ದಿನಗಳ ಹಿಂದೆ ಹೇಳಿದ್ರು. ಬಳಿಕ ಹಲವು ಸಚಿವರುಗಳು ತಾವೂ ಕೂಡ ಅಂಥಾ ಸಮಯ ಬಂದ್ರೆ ಮಂತ್ರಿಗಿರಿ ಬಿಟ್ಟುಕೊಡುವುದಾಗಿ ಬಹಿರಂಗವಾಗೇ ಹೇಳಿಕೆ ಕೊಟ್ಟಿದ್ರು. ಇದೀಗ ಸಿದ್ದು ಆಪ್ತ ಸಂತೋಷ್‌ ಲಾಡ್‌ ಅವರ ಸರದಿ. ಜಾತಿಗಣತಿಗೆ ಇಡೀ ಸಚಿವ ಸಂಪುಟ ಸದಸ್ಯರು ವಿರೋಧ...
- Advertisement -spot_img

Latest News

ಗಣೇಶೋತ್ಸವ ಅನ್ನಪ್ರಸಾದ ತಯಾರಿಯಲ್ಲಿದ್ದ ಮಹಿಳೆ ಕುದಿಯುವ ಸಾರಿನ ಪಾತ್ರೆಗೆ ಬಿದ್ದು ಸಾ*ವು

Amaravati: ಸಾರ್ವಜನಿಕ ಗಣೇಶೋತ್ಸವದಲ್ಲಿ ಅನ್ನ ಪ್ರಸಾದ ವಿತರಣೆ ನಿಮಿತ್ತ ತಯಾರಿಸಲಾಗಿದ್ದ ಸಾಂಬಾರ್ ಪಾತ್ರೆಗೆ ಬಿದ್ದು ಓರ್ವ ಮಹಿಳೆ ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ. 46 ವರ್ಷದ...
- Advertisement -spot_img