ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿನಗರದ ಜನರಿಗೆ ತ್ವರಿತ ಸಾರಿಗೆ ಸೇವೆ ನೀಡಿರುವ ಸರ್ಕಾರ ಈಗ ಮತ್ತೊಂದು ವಿನೂತನ ಪ್ರಯೋಗದ ಮೂಲಕ ಈ ಭಾಗದ ಜನರಿಗೆ ಗುಣಮಟ್ಟದ ಸೇವೆ ಒದಗಿಸಲು ಚಿಂತನೆ ನಡೆಸಿದೆ. ಹಾಗಿದ್ದರೇ ಏನಿದು ಯೋಜನೆ ಅಂತೀರಾ ತೋರಿಸ್ತಿವಿ ನೋಡಿ..
ಅವಳಿ ನಗರಗಳ ನಡುವೆ ಬಿ.ಆರ್.ಟಿ.ಎಸ್ ಬಸ್ಸಿನ ಜೊತೆಗೆ ಲಘು ರೈಲು ಸಾರಿಗೆಯನ್ನು (light rail...
ಹುಬ್ಬಳ್ಳಿ: ಅದು ಹುಬ್ಬಳ್ಳಿಯ ಆಯಕಟ್ಟಿನ ಜಾಗೆಯಲ್ಲಿರುವ ಹಾಸ್ಟೆಲ್. ಈ ಹಾಸ್ಟೆಲ್ ಗಾಗಿ ಸರ್ಕಾರ ಸಾಕಷ್ಟು ಹಣವನ್ನು ವ್ಯಯಿಸುತ್ತಿದೆ. ಆದರೆ ಇಲ್ಲಿನ ಅವ್ಯವಸ್ಥೆ ನೋಡಿದರೆ ನಿಜಕ್ಕೂ ವಿದ್ಯಾರ್ಥಿಗಳ ಕಷ್ಟ ಅರ್ಥವಾಗುತ್ತದೆ. ಅಷ್ಟಕ್ಕೂ ಏನಿದು ವಿದ್ಯಾರ್ಥಿಗಳ ಕಷ್ಟದ ಕಹಾನಿ ಅಂತೀರಾ ಇಲ್ಲಿದೆ ನೋಡಿ ಕಂಪ್ಲಿಟ್ ಡಿಟೈಲ್ಸ್..
ವಾಣಿಜ್ಯನಗರಿ ಹುಬ್ಬಳ್ಳಿಯ ಘಂಟಿಕೇರಿಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ...
Kolara news: ಕಳೆದ ಕೆಲವು ದಿನಗಳಿಂದ ಟೊಮಾಟೊ ಬೆಲೆ ಶರವೇಗದಲ್ಲಿ ಏರಿಕೆಯಾಗುತ್ತಿದ್ದು ಜನರು ಟೊಮಾಟೋ ವನ್ನು ಕೊಳ್ಳಲು ಹಿಂದೇಟು ಹಾಕುತಿದ್ದಾರೆ. ಇದರ ಮದ್ಯೆ ಟೋಮಾಟೋ ಹಣ್ಣನ್ನು ಕಳ್ಳತನ ಮಾಡುತ್ತಿರುವುದು ಕೊಲೆ ಮಾಡುತ್ತಿರುವುದು ನಡೆಯುತ್ತಿದೆ, ಹಾಗಾಗಿ ಟೋಮಾಟೋಗೆ ಬಹಳ ಬೆಲೆ ಬಂದಿದೆ
ಟೊಮಾಟೋಗೆ ಬೇರೆ ರಾಜ್ಯಗಳಲ್ಲಿ ಬಹು ಬೇಡಿಕೆ ಇರುವುದರಿಂದ ಬೇರೆ ಕಡೆ ರೈತರು ಸಾಗಿಸುತ್ತಿದ್ದಾರೆ. ಹೀಗೆ...
Hassan news: ಸಾಕಿದ ಕೋಳಿಯನ್ನು ಬೀದಿ ನಾಯಿಯೊಂದು ತಿಂದು ಹಾಕಿದೆ ಎನ್ನುವ ಕಾರಣಕ್ಕೆ ಕೋಳಿಯ ಮಾಲಿಕ ನಾಯಿಯನ್ನು ದಾರುಣವಾಗಿ ಸಾಯಿಸಿದ ಘಟನೆ ಹಾಸನದ ಕೆಂಚಟ್ಟಹಳ್ಳಿಯಲ್ಲಿ ನಡೆದಿದೆ. ಕಾಲುಕಟ್ಟಿ ಡಿವೈಡರ್ ಗೆ ಬಡಿದಿದ್ದಾನೆ ನಂತರ ರಕ್ತಸಿಕ್ತ ನಾಯಿಯನ್ನು ರಸ್ತೆಯಲ್ಲೆಲ್ಲ ಎಳೆದಾಡಿ ಸಾಯಿಸಿದ್ದಾನೆ.
ಮನುಷ್ಯತ್ವ ಇಲ್ಲದ ,ಕಲ್ಲು ಮನಸ್ಸಿನ ವ್ಯಕ್ತಿ ಒಂದು ಪ್ರಾಣಿಯನ್ನುಇನ್ನೊಂದು ಪ್ರಾಣಿ ತಿಂದಿದ್ದಕ್ಕೆ ಮೃಗದ ರೀತಿ...
ಚಿಕ್ಕಬಳ್ಳಾಪುರ : ಸುಖವಾಗಿದ್ದ ಸಂಸಾರವನ್ನು ಹಾಳು ಮಾಡಲು ಇತ್ತಿಚಿನ ದಿನಗಳಲ್ಲಿ ಅನೈತಿಕ ಸಂಬಂಧಗಳು ಪ್ರಬಲ ಕಾರಣಗಳಾಗುತ್ತಿವೆ. ಇಲ್ಲಿ ಒಬ್ಬ ವ್ಯಕ್ತಿ ತನ್ನ ಸಾವಿಗೆ ಪತ್ನಿ ಮತ್ತು ಸ್ನೇಹಿತನ ಅನೈತಿಕ ಸಂಬಂಧವೇ ಕಾರಣವೆಂದು ಆಡಿಯೋ ರೆಕಾರ್ಡ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಚಿಕ್ಕಬಳ್ಳಾಪುರ ತಾಲೂಕಿನ ಗುವ್ವಲಕಾನಹಳ್ಳಿಯ ನಿವಾಸಿ ಸುರೇಶ್ ಮತ್ತು ತುಮಕೂರು ಜಿಲ್ಲೆಯ ಬುಕ್ಕಾ ನಗರದ ಹೇಮಾ ಎಂಬುಬವರು...
ಹಾಸನ. ಈತ್ತೀಚಿನ ದಿನಗಳಲ್ಲಿ ಜನರು ತಮ್ಮ ಮೋಜು ಮಸ್ತಿಗಾಗಿ ಜೀವದ ಮೇಲೆ ಹಂಗು ತೊರೆದು ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳ ಮೇಲೆ ಸಾಹಸಗಳನ್ನು ಮಾಡುತ್ತಾರೆ. ಅವರ ಸಾಹಸ, ಅವರ ವಾಹನ, ಅವರ ಜೀವನ ಇದು ಇಷ್ಟಕ್ಕೆ ಆಗಿದ್ದರೆ ಸುಮ್ಮನಿರಬಹುದು ಆದರೆ ಇದು ಸಾರ್ವಜನಿಕರಿಗೆ ತೊಂದರೆ ತರುವಂತಿದ್ದರೆ ಹೇಗಾಗಬೇಡ ಹೇಳಿ.
ಹಾಸನ ಜಿಲ್ಲೆಯ ಸಕಲೇಶಪುರದ ಹೊಸಹಳ್ಳಿ...
ಮೈಸೂರು ದಸರಾ: ಹೌದು ಈ ಬಾರಿ ದಸರಾ ಹಬ್ಬದ ತಾಲೀಮಿನಲ್ಲಿ ಭಾಗಿಯಾಗುವ ಹೆಣ್ಣು ಆನೆಗಳಿಗೆ ಪ್ರಗ್ನೆನ್ಸಿ ಟೆಸ್ಟ್ ಮಾಡಿದ ನಂತರ ದಸರಾ ತರಬೇತಿಗೆ ಕಳುಹಿಸಲಾಗುವುದು. ಏಕೆಂದರೆ ಕಳೆದ ಬಾರಿ ದಸರಾದಲ್ಲಿ ಗರ್ಭಿಣಿಯಾಗಿರುವ ಆನೆಯನ್ನುತರಬೇತಿ ನಿಡುವ ಮೂಲಕ ಮುಜುಗರಕ್ಕೆ ಈಡಾಗಿದ್ದ ಅರಣ್ಯ ಇಲಾಖೆ ಮತ್ತೊಮ್ಮೆ ಆ ತಪ್ಪು ಜರುಗುದಂತೆ ಕ್ರಮ ವಹಿಸಲಾಗಿದೆ .
ಸದ್ಯ ದಸರಾಗೆ ಬರುವ...
ಹಾಸನ:ಹಾಸನದ ಸಲಗಾಮೆಯಲ್ಲಿ ಜುಲೈ 17 ರಂದು ಬೆಳಿಗ್ಗೆ ಮಗಳ ಮುಂದೆಯೆ ತಂದೆ ರಸ್ತೆಯಲ್ಲಿ ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ ದಾರುಣ ಘಟನೆ ಸಂಚಾರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಜುಲೈ 17 ರಂದು ಬೆಳಿಗ್ಗೆ 5.30 ರ ಸುಮಾರಿಗೆ ಮಗಳನ್ನು ಟ್ಯೂಷನ್ ಗೆ ಬಿಡಲು ಮನೆಯಿಂದ ಹೋಂಡಾ ಆಕ್ಟಿವಾದಲ್ಲಿ ಮಗಳನ್ನು ಕರೆದುಕೊಂಡು ಹೊರಟು ಟ್ಯೂಷನ್ ಸೆಂಟರ್ ತಲುಪಿದ್ದಾನೆ...
ಹಾಸನ : ರಕ್ಷಿತ ಅರಣ್ಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮನೆ ಹಾಗೂ ರೆಸಾರ್ಟ್ ನಿರ್ಮಾಣ ಆರೋಪದಡಿ ದಿಡೀರ್ ದಾಳಿ ನಡೆಸಿದಂತ ಅರಣ್ಯ ಇಲಾಖೆಯ ತಂಡ ರೆಸಾರ್ಟ್ ಹಾಗೂ ಮಾಲೀಕರ ವಾಸದ ಮನೆ ಮೇಲೆ ದಾಳಿ ನಡೆಸಿ ಬೀಗ ಜಡಿದರು.
ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಅಚ್ಚನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು ಬೆಂಗಳೂರಿನಿಂದ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳ...
ಹಾಸನ : ನಗರದಲ್ಲಿ ಬೆಳ್ಳಂ ಬೆಳಿಗ್ಗೆ ನಗರಸಭೆ ಅಧಿಕಾರಿಗಳು ಪ್ಲಾಸ್ಟಿಕ್ ಬಳಕೆ ಮತ್ತುಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿದ್ದಾರೆ.ಅಂಗಡಿ ಮಾಲೀಕರಿಗೆ ಶಾಕ್ ನೀಡಿದ್ದಾರೆ.
ನಗರದ ಹಾಸನಾಂಬ ವೃತ್ತ, ಚೌಡೇಶ್ವರಿ ಬೀದಿ, ಬ್ರಾಹ್ಮಣರ ಬೀದಿ ಸೇರಿದಂತೆ ವಿವಿಧೆಡೆ ದಾಳಿ ನಡೆಸಿದ ನಗರಸಭೆ ಅಧಿಕಾರಿಗಳು ಸುಮಾರು ಎರಡು ಟ್ರ್ಯಾಕ್ಟರ್ಗೂ ಹೆಚ್ಚು ಪ್ಲಾಸ್ಟಿಕ್ನ್ನು ಅಧಿಕಾರಿಗಳು ವಶಕ್ಕೆ ಪಡೆದಕೊಂಡಿದ್ದಾರೆ. ಪ್ಲಾಸ್ಟಿಕ್...
Political News: ಎಸ್ಐಆರ್ ಪ್ರಕ್ರಿಯೆಯಲ್ಲಿ 1 ಕೋಟಿಗೂ ಅಧಿಕ ಮತಗಳನ್ನು ತೆಗೆದು ಹಾಕಲಾಗಿದ್ದು, ಈ ಕಾರಣಕ್ಕಾಗಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು...