Raichur news
ಇಂದು ನಗರದಲ್ಲಿರುವ ರಾಯಚೂರು ಗ್ರಾಮೀಣ, ಬಿಜೆಪಿ ಕಾರ್ಯಾಲಯದಲ್ಲಿ ಮಮದಾಪುರ ಗ್ರಾಮದ 60 ಕ್ಕೂ ಹೆಚ್ಚು ಯುವಕರು ಕಾಂಗ್ರೆಸ್ ಪಾರ್ಟಿ ತೊರೆದು, ಬಿಜೆಪಿ ಸೇರ್ಪಡೆಯಾದರು. ಮಮದಾಪುರ ಗ್ರಾಮದ ಬಿಜೆಪಿ ಮುಖಂಡ ಬಸನಗೌಡ ಹಾಗೂ ನೆಲಹಾಳ ಬಿಜೆಪಿ ಮುಖಂಡ ರಾಜಪ್ಪ ಅವರ ಮುಂದಾಳತ್ವದಲ್ಲಿ, ಮಮದಾಪುರ ಗ್ರಾಮದಿಂದ ಬೈಕ್ ರಾಲಿಯಲ್ಲಿ ಬಂದ ಯುವಕರು ಮಾಜಿ ಶಾಸಕ ತಿಪ್ಪರಾಜು...
special story
ರೈತ ದೇಶದ ಬೆನ್ನೆಲುಬು ಅಂತಾರೆ . ಈ ಹೆಸರು ಕೇಳುವುದಕ್ಕೆ ಎಷ್ಟು ಖುಷಿಯಾಗುತ್ತೆ ಅಲ್ವಾ.ನಿಜ ದೇಶಕ್ಕೆ ರೈತ ಅನ್ನವನ್ನು ಹಾಕುತ್ತಾನೆ. ರೈತ ಬೆಳೆಯದಿದ್ದರೆ ನಾವು ಒಂದು ದಿನ ಜೇವಿಸಲು ಸಾದ್ಯವಿಲ್ಲ .ಇದು ಎಲ್ಲಾರಿಗೂ ಗೊತ್ತಿರುವ ವಿಷಯ .ಆದರೆ ಎಲ್ಲ ಮಾತುಗಳು ಕೇವಲ ಕಥೆ ಪುಸ್ತಕ ಕಾದಂಬರಿಗಳಲ್ಲಿ ಮಾತ್ರ ಸೀಮಿತವಾಗಿವೆ.ಇವರಿಗೆ ರಾರು ಸಹ ಕಿಂಚಿತ್ತು...
mandya politics
ಮಂಡ್ಯ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಬಿಜೆಪಿಗೆ (BJP) ಬೆಂಬಲ ಸೂಚಿಸಿದ್ದಕ್ಕೆ ಪ್ರಾಮುಖ್ಯತೆ ಕೊಡುವ ಅಗತ್ಯವಿಲ್ಲ ಎಂದು ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಪ್ರತಿಕ್ರಿಯಿಸಿದ್ದಾರೆ. ಬೇಲೂರಿನಲ್ಲಿ ಪಂಚರತ್ನ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಸುಮಲತಾ ಬಿಜೆಪಿಗೆ ಬೆಂಬಲ ಘೋಷಿಸಿದ್ದು ಮತ್ತು ಅವರ ಹೇಳಿಕೆಗಳಿಗೆ ಪ್ರಾಮುಖ್ಯತೆ ಕೊಡುವ ಅವಶ್ಯಕತೆ ಇಲ್ಲ....
political news:
ಮಂಡ್ಯ :
ರಾಜ್ಯ ರಾಜಕೀಯದಲ್ಲಿ ದಿನದಿಂದ ದಿನಕ್ಕೆ ಪಕ್ಷ ಬದಲಾವಣೆಯ ಪರ್ವ ಜೋರಾಗಿದೆ.ಹಲವಾರು ನಾಯಕರು ಕೋತಿಯ ತರ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಜಂಪ್ ಮಾಡಿತಿದ್ದಾರೆ. ಈಗಾಗಲೆ ಹಲವು ನಾಯಕರು ಟಿಕೇಟ್ಗಾಗಿ ಪರದಾಡುತಿದ್ದಾರೆ. ಹೀಗಿರುವಾಗ ಮಂಡ್ಯದ ಗೌಡತಿ ಸುಮಲತಾ ಅಂಬರೀಶ್ ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯದಲ್ಲಿ ಗೆಲುವನ್ನು ಸಾಧಿಸಿ ಇಷ್ಟು ದಿನ ಸಂಸದೆಯಾಗಿ ಸೇವೆಯನ್ನು ಸಲ್ಲಿಸಿದ್ದಾರೆ....
political news:
ಕೆಜಿಎಫ್ ಶಾಸಕಿ ರೂಪಾಕಲಾ ಶಶಿಧರ್ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ. ಇಷ್ಟು ದಿನ ಕ್ಷೇತ್ರದಲ್ಲಿ ಸುಮ್ಮನಿದ್ದು, ಅಭಿವೃದ್ಧಿ ಕೆಲಸ ಮಾಡದೇ ಈಗ ಗಿಫ್ಟ್ ಗಳನ್ನ ನೀಡ್ತಿದ್ದಾರೆಂದು ಆಕ್ರೋಶ ಹೊರಹಾಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ಯುಗಾದಿ ಹಬ್ಬಕ್ಕೆ ಶಾಸಕಿ ರೂಪಕಲಾ ಶಶಿಧರ್ ಅವರು,...
political news
ಶಿರಾ :
ಶಿರಾ ಕ್ಷೇತ್ರದ ಬಿಜೆಪಿ ಶಾಸಕರಾದ ಡಾ. ಸಿ. ಎಂ. ರಾಜೇಶ್ ಗೌಡ, ಕಗ್ಗಲಡು ಗ್ರಾಮದಲ್ಲಿ ಸುಮಾರು 8.5 ಕೋಟಿ ವೆಚ್ಚದಲ್ಲಿ ಶಿರಾ - ಚಂಗಾವರ ರಸ್ತೆ ಡಾಂಬರೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿದ್ದಾರೆ. ಬಹು ವರ್ಷಗಳ ಬೇಡಿಕೆಯಾಗಿದ್ದ ರಸ್ತೆ ಸಾರ್ವಜನಿಕರಿಗೆ ಅಡ್ಡಾಡಲು ತುಂಬಾ ಸಮಸ್ಯೆ ಆಗ್ತಿತ್ತು. ಶಿರಾ ನಗರಕ್ಕೆ ಅತಿ ಜನ...
political news
ಮಾಲೂರು :
ಎಲೆಕ್ಷನ್ ಸಮೀಪಿಸ್ತಿದ್ದಂತೆ ಟಿಕೆಟ್ ಫೈಟ್ ಜೋರಾಗಿ ನಡೀತಿದೆ. ಅದ್ರಲ್ಲೂ ಕೋಲಾರ ಜಿಲ್ಲೆ ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಫೈಟಿಂಗ್ ನಡೆದಿದೆ. ಮಾಲೂರಲ್ಲಿ ನಡೆದ ಪೂರ್ವ ಭಾವಿ ಸಭೆಯಲ್ಲಿ ಎರಡು ಬಣಗಳ ನಡುವೆ ಬಡಿದಾಟ-ಹೊಡೆದಾಟ ನಡೆದಿದೆ. ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಪೂರ್ವ ಭಾವಿ ಸಭೆ ಕರೆಯಲಾಗಿತ್ತು. ಸಭೆಗೆ ಬಂದಿದ್ದ ಹೂಡಿ ವಿಜಯ್...
ಮುಳಬಾಗಿಲು :
ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಮೃದ್ದಿ ಮಂಜುನಾಥ್, ಮುಳಬಾಗಿಲಿನ ತಮ್ಮ ನಿವಾಸದ ಬಳಿ ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಹಮ್ಮಿಕೊಂಡಿದ್ರು. ಈ ವೇಳೆ, ಜೆಡಿಎಸ್ ಪಕ್ಷ ಸಂಘಟನೆ ಕುರಿತು ಕಾರ್ಯಕರ್ತರು ಹಾಗೂ ಮುಖಂಡರ ಸಲಹೆಗಳನ್ನು ಸಂಗ್ರಹಿಸಿದ್ರು. ಮುಳಬಾಗಿಲು ಕ್ಷೇತ್ರ ಜೆಡಿಎಸ್ ನ ಭದ್ರಕೋಟೆ. ಆದ್ರೆ, ಕಳೆದ 15 ವರ್ಷದಿಂದ ಜೆಡಿಎಸ್ ಅಧಿಕಾರ ಬಂದಿಲ್ಲ....
political news
ಇದೆ ಮಾರ್ಚ 18 ರಂದು ಮಂಗಳೂರು ಜಿಲ್ಲೆಯಲ್ಲಿ ಬಿಜೆಪಿಯ ಮಾಡುರುವ ಜನಾಬಿವೃದ್ದಿ ಕೆಲಸದ ಕುರಿತು ಜನರ ಗಮನಕ್ಕೆ ತರಲು ಬಿಜೆಪಿ ವಿಜಯ ಸಂಕಲ್ಪ ಯಾತ್ರೆ.ಮತ್ತು ಪ್ರಗತಿ ಯಾತ್ರೆಯನ್ನು ಕೈಗೊಂಡಿದ್ದಾರೆ. ಮಾರ್ಚ 18 ರಿಂದ 21 ರವರೆಗೆ ಈ ಸಮಾವೇಶ ಉತ್ತರ ಜಿಲ್ಲೆಯ ಭಾಗಗಳಲ್ಲಿ ನಡೆಯಲಿದೆ ಎಂದು ಜಿಲ್ಲಾಧ್ಯಕ್ಷ ವೆಂಕಟೇಶ್ ನಾಯಕ್ ತಿಳಿಸಿದ್ದಾರೆ.
ಇನ್ನ ಹಳಿಯಾಳದಲ್ಲಿ...
political news
ಪ್ರತಿ ಕ್ಷೇತ್ರದಲ್ಲಿ ಹಲವಾರು ರೀತಿಯ ತಂತ್ರಗಾರಿಕೆ ಮೂಲಕ ಚುನಾವಣೆಯಲ್ಲಿ ಅಭ್ಯರ್ಥಿಗಳು ಗೆಲ್ಲಲು ಹೊರಟಿದ್ದಾರೆ. ಮಹಿಳೆಯರಿಗೆ ಸೀರೆ, ಯುವಕರಿಗೆ ದ್ವಿಚಕ್ರ ವಾಹನ. ದೇವಸ್ಥಾನಗಳ ಬೇಟಿ ಮಾಡುವುದು ಹೀಗೆ ಹಲವಾರು ರೀತಿಯಲ್ಲಿ ಸೆಣಸಾಡುತಿದ್ದಾರೆ. ಆದರೆ ಗದಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಅನಿಲ್ ಕುಮಾರ್ ಮೆಣಸಿನಕಾಯಿಯವರು ವಿಭೀನ್ನವಾಗಿ ಪ್ರಚಾರವನ್ನು ಮಾಡುತಿದ್ದಾರೆ.
ಎಲ್ಲಾ ಅಭ್ಯರ್ಥಿಗಳು ಎಲ್ಲವನ್ನು ಹಂಚುವ...
Political News: ಎಸ್‌ಐಆರ್ ಪ್ರಕ್ರಿಯೆಯಲ್ಲಿ 1 ಕೋಟಿಗೂ ಅಧಿಕ ಮತಗಳನ್ನು ತೆಗೆದು ಹಾಕಲಾಗಿದ್ದು, ಈ ಕಾರಣಕ್ಕಾಗಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು...