ಚಿಕ್ಕಬಳ್ಳಾಪುರ : ಕಳೆದ ವಾರ ಕೇರಳ ಬೆಟ್ಟವೊಂದರಲ್ಲಿ ಸಿಲುಕಿ ಹಾಕಿಕೊಂಡು ಪ್ರಾಣಪಾಯ ಸ್ಥಿತಿಯಲ್ಲಿದ್ದ ಯುವಕನ ರಕ್ಷಣಾ ಕಾರ್ಯಾಚರಣೆ ಹರಸಾಹಸ ಪಟ್ಟು ಎಲಿಕ್ಯಾಪ್ಟರ್ (Elecaptor) ಮೂಲಕ ಮಾಡಲಾಗಿತ್ತು. ಆ ಘಟನೆ ಮಾಸುವ ಮುನ್ನವೇ ಅಂತಹ ಘಟನೆಯೇ ನಂಧಿಗಿರಿಧಾಮದಲ್ಲಿ (Nandigiridhama) ನಡೆದಿದ್ದು ಆ ಕುರಿತು ವರದಿ ಇಲ್ಲಿದೆ ನೋಡಿ. ಹೀಗೆ ವಿಶುವಲ್ಸ್ ಕಾಣುತ್ತಿರುವ ದೃಶ್ಯಗಳು ಬೇರೆ ಎಲ್ಲೂ ಅಲ್ಲ....
ರಾಯಚೂರು : ಸರ್ಕಾರಿ ಶಾಲೆಗೆ ಬರುವ ಮಕ್ಕಳಲ್ಲಿನ ಅಪೌಷ್ಟಿಕತೆಯನ್ನ ಕಡಿಮೆ ಮಾಡಲು ಸರ್ಕಾರ ಕ್ಷೀರಭಾಗ್ಯ ಯೋಜನೆ ಜಾರಿಗೆ ತಂದಿದೆ. ಯೋಜನೆಯಂತೆ ಶಾಲೆಗೆ ಬರುವ ಬಡ ಮಕ್ಕಳಿಗೆ ಕೆ.ಎಂ.ಎಫ್ ನೀಡುವ ಕೆನೆಭರಿತ ಹಾಲು ವಿತರಣೆ ಮಾಡುತ್ತಾರೆ. ಮಕ್ಕಳ ಹಾಲಿನ ಪುಡಿಯೇ ಬಂಡವಾಳ ಮಾಡಿಕೊಂಡ ಗುತ್ತಿಗೆದಾರ ಆಕಾಶ್ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಮಲ್ಲಪುರ ಶಾಲೆಯ 420...
ಯಲಹಂಕ : ಯಲಹಂಕ (Yelahanka) ವಿಧಾನಸಭಾ ಕ್ಷೇತ್ರದ (Assembly constituency) ಸಿಂಗನಾಯಕನಹಳ್ಳಿಯಲ್ಲಿ ಮಡಿವಾಳ ಮಾಚಿದೇವರ (Madiwala Machidevara) ಜಯಂತ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಶಾಸಕರು ಹಾಗೂ ಬಿಡಿಎ ಅಧ್ಯಕ್ಷರಾದ ಎಸ್ ಆರ್ ವಿಶ್ವನಾಥ್ (S R Vishwanath) ಅವರು ಜ್ಯೋತಿ ಬೆಳಗುವ ಉದ್ಘಾಟಿಸಿ ಮಾತನಾಡಿ ಶರಣರ ಸಾಲಿಗೆ ಸೇರಿದ ಆದರ್ಶಮಯ ಮಹಾನ್ ಚೇತನ ಶ್ರೀ...
ರಾಯಚೂರು : ಚೆಂಡು, ದಾಸವಾಳ, ಸೇವಂತಿ,ಹಾಗೂ ಗುಲಾಬಿ ಹೂಗಳ ಪರಿಮಳ. ಮತ್ತೊಂದೆಡೆ ಮೆಂತ್ಯೆ, ಪಾಲಕ್, ಕೊತ್ತಂಬರಿ ಸುವಾಸನೆ. ಮೆಣಸಿನಕಾಯಿ, ಟೊಮ್ಯೋಟೋ ಬೀನ್ಸ್ ನ ಸಂಗಮ. ಇಲ್ಲಿ ಬೆಂಡೇಕಾಯಿ, ಈರೇಕಾಯಿ ಚೌಳೇಕಾಯಿ ಸಸಿಗಳನ್ನ ನೋಡುವುದೇ ಒಂದು ಸೊಗಸು. ಅಷ್ಟಕ್ಕೂ ಇದೆಲ್ಲ ಇರೋದು ಎಲ್ಲಿ ಅಂತೀರ ಈ ಸ್ಟೋರಿ ನೋಡಿ. ಹೌದು ಇದೆಲ್ಲ ನಿಮಗೆ ಕಂಡು ಬರೋದು...
ರಾಯಚೂರು : ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಅಂದ್ರೆ ಇದೇ ಅನ್ಸುತ್ತೆ. ಕೆಐಎಡಿಬಿ ಹಾಗೂ ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದ ಕಾರ್ಮಿಕರಿಗಾಗಿ ಬರೋಬ್ಬರಿ 208 ಕೋಟಿ ಅನುದಾನದಲ್ಲಿ ನಿರ್ಮಿಸಿರೋ 300 ಮನೆಗಳು ಬಿರುಕು ಬಿಟ್ಟು ಹಾಳಾಗ್ತಿದ್ದು, ಅನೈತಿಕ ಚಟುವಟಿಕೆಗೆ ದಾರಿಯಾಗಿದೆ. ಎಲ್ಲೆಂದರಲ್ಲಿ ಬಿದ್ದಿರೋ ಮದ್ಯದ ಬಾಟಲಿಗಳು, ಸಿಗರೇಟ್ ಪ್ಯಾಕ್ ಗಳು. ಬಿರುಕು ಬಿಟ್ಟಿರೋ ಅತ್ಯಾಕರ್ಷಕ ಮನೆಗಳು,...
ಚಾಮರಾಜನಗರ : ಚಿತ್ರದುರ್ಗ (Chitradurga) ಜಿಲ್ಲೆಯ ಚಳ್ಳಕೆರೆ ತಾಲೂಕು (Challakere Taluk) ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳ ಸಂಘ ಚಾಮರಾಜನಗರ (Chamaraja nagara) ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಚಾಮರಾಜನಗರ ಜಿಲ್ಲಾಧಿಕಾರಿಗಳ ಕಚೇರಿ...
ರಾಯಚೂರು : ರಾಯಚೂರಿನಲ್ಲಿ (raichur) ಹಿಜಾಬ್ ಸಂಘರ್ಷ (Hijab conflict) ದಿನದಿಂದ ದಿನಕ್ಕೆ ತಾರಕಕ್ಕೇರುವ ಲಕ್ಷಣಗಳು ಗೋಚರಿಸುತ್ತಿವೆ. ಹೈಕೋರ್ಟ್ (high court) ಯಾರೂ ಕೂಡ ಕಾಲೇಜುಗಳಿಗೆ ಹಿಜಬ್ ಆಗಲೀ, ಕೇಸರಿ ಶಾಲನ್ನಾಗಲಿ (Saffron shawl) ಧರಿಸಿ ಬರುವಂತಿಲ್ಲ ಎಂಬ ಮದ್ಯಂತರ ತೀರ್ಪಿನ ಬಳಿಕ ನಡೆಯುತ್ತಿರುವ ಹೈಡ್ರಾಮಾಗಳಿಂದ ಕಾಲೇಜಿನ ಕಡೆಗೆ ವಿದ್ಯಾರ್ಥಿಗಳು ಮುಖ ಮಾಡ್ತಿಲ್ಲ.. ಹೀಗಾಗಿ...
ರಾಯಚೂರು : ಹಿಜಾಬ್ ಮತ್ತು ಕೇಸರಿ ಶಾಲು (Hijab and saffron shawl) ಸಂಘರ್ಷ ಹಿನ್ನೆಲೆ ಇಂದು ರಾಯಚೂರು (raichur) ಕಾಲೇಜುಗಳಲ್ಲಿ ಮನೆಯಿಂದ ಕಾಲೇಜಿನವರೆಗೆ ಹಿಜಾಬ್ ಹಾಕಿಕೊಂಡು ಬಂದ ವಿದ್ಯಾರ್ಥಿನಿ ಮಾತು ಆಗಿರುವಂತಹದು. ಇನ್ನೂ ರಾಯಚೂರು ನಗರದ SSRG ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿನಿ ಅಫ್ಸಾನಾ (Student Afsana) ಮನೆಯಿಂದ ಹಿಜಾಬ್ ಧರಿಸಿ ಕಾಲೇಜು...
ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತವಾಗಿದ್ದು ಚಲಿಸುತ್ತಿದ್ದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದುಕೊಂಡು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ದುರ್ಮರಣ (Four have died on the spot) ಹೊಂದಿದ್ದಾರೆ. ಹೊಸಕೋಟೆ (Hoskote) ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ರ ಕೋಲಾರ ರಸ್ತೆ ಅಟ್ಟೂರು ಗೇಟ್ ಬಳಿ ಘಟನೆ ನಡೆದಿದ್ದು, ಮೃತರು ಗಾರ್ಡನ್...
ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಡಾ.ರಾಜ್ ಕುಮಾರ್ ಕಲಾ ಭವನದಲ್ಲಿ (Dr. Raj Kumar Kala Bhavan) ಪುಲ್ಮಾಮ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ವೀರ ನಮನ ಕಾರ್ಯಕ್ರಮದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅರೆಸೇನಾಪಡೆಯ ಮಾಜಿ ಯೋಧ (A former soldier of the paramilitary force) ಮಾತನಾಡಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ...