Tuesday, September 22, 2026

ಜಿಲ್ಲಾ ಸುದ್ದಿಗಳು

ಹುಬ್ಬಳ್ಳಿಯ ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ

www.karnatakatv.net : ಹುಬ್ಬಳ್ಳಿ: ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿಯವರು ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬೆನ್ನಲ್ಲೇ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಹುಬ್ಬಳ್ಳಿಯ ದೇಶಪಾಂಡೆನಗರದ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿ ಪರಸ್ಪರ ಸಿಹಿ ಹಂಚುವ ಮೂಲಕ ಬಸವರಾಜ ಬೊಮ್ಮಾಯಿಯವರಿಗೆ ಜೈಕಾರ ಹಾಕಿ ಸಂಭ್ರಮಿಸಿದರು. ಇನ್ನೂ ಬೆಳಿಗ್ಗೆಯಿಂದಲೇ ಬಸವರಾಜ ಬೊಮ್ಮಾಯಿಯವರು ಮನೆಗೆ ಹಾಗೂ ದೇಶಪಾಂಡೆನಗರದ ಬಿಜೆಪಿ...

ಆನೆಗಳ ದಾಳಿಗೆ ಬೇಸತ್ತ ರೈತರು

www.karnatakatv.net : ಗುಂಡ್ಲುಪೇಟೆ : ಬಂಡೀಪುರ ಅರಣ್ಯ ವ್ಯಾಪ್ತಿಯ ಕುಂದಕೆರೆ ವಲಯದ ಕಾಡಂಚಿನ ಕಡಬೂರು ಗ್ರಾಮದಲ್ಲೂ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ರೈತರ ಜಮೀನುಗಳಿಗೆ ಕಾಡನೆಗಳು ಲಗ್ಗೆಯಿಟ್ಟು ಬೆಳೆ ನಾಶ ಮಾಡುತ್ತಿದ್ದು, ಎಷ್ಟೇ ಬಾರಿ ರೈತರು ಮನವಿ ಮಾಡಿದರು ಸಹ ಆರ್.ಎಫ್.ಓ ಶ್ರೀನಿವಾಸ್ ಸ್ಥಳಕ್ಕೆ ಬಾರದೇ ಉಡಾಫೆ ಉತ್ತರ ನೀಡುತ್ತಾ ಬಂದಿರುತ್ತಾರೆ. ಕಳೆದ ರಾತ್ರಿಯೂ ಸಹ...

ರಸ್ತೆಯಲ್ಲಿ ಬೃಹತ್ ತೆಗ್ಗು ಗುಂಡಿ ಬಿದ್ದಿದ್ದು ಎಚ್ಚೆತುಕೊಳ್ಳದ ಪಂಚಾಯತಿ ಅಧಿಕಾರಿಗಳು

www.karnatakatv.net : ಬೈಲಹೊಂಗಲ : ಜನರು ಓಡಾಡುವ ಸ್ಥಳದಲ್ಲಿ ಬೃಹತ್ ತೆಗ್ಗು ಗುಂಡಿ ಬಿದ್ದಿದ್ದು ಸಣ್ಣ ಪುಟ್ಟ ಮಕ್ಕಳನ್ನು ಹೊರ ಬೀಡದ ಪೋಷಕರು. ಜಿಲ್ಲೆಯ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದಲ್ಲಿ ಹಲವು ವರ್ಷಗಳ ಹಿಂದೆ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿತ್ತು ಆದರೆ ಮೊನ್ನೆ ಸುರಿದ ಧಾರಾಕಾರಾ ಮಳೆಗೆ ಸಿಸಿ ರಸ್ತೆ ಕುಸಿದು ಬಿದ್ದಿದ್ದರೂ ಸಹ  ಎಚ್ಚೆತ್ತುಕ್ಕೊಳ್ಳದ...

ಭಾರತ ಮಾತೆಯ ವೀರ ಪುತ್ರರನ್ನು ಇಡೀ ದೇಶವೆ ಸ್ಮರಿಸುತ್ತಿದೆ

www.karnatakatv.net : ಬೈಲಹೊಂಗಲ:  ಕಾರ್ಗಿಲ್‌ ಆಪರೇಷನ್‌ ವಿಜಯಕ್ಕೆ  22 ವರ್ಷ ಪೂರ್ಣಗೊಂಡಿದ್ದು, ಪಾಕಿಸ್ಥಾನದ ವಿರುದ್ಧ ವಿಜಯ ಪತಾಕೆ ಹಾರಿಸಿದ ಭಾರತ ಮಾತೆಯ ವೀರ ಪುತ್ರರನ್ನು ಇಡೀ ದೇಶವೇ ಸ್ಮರಿಸುತ್ತಿದೆ ಎಂದು ಬೈಲಹೊಂಗಲ ಡಿವಾಯ್ಎಸ್ಪಿ ಶಿವಾನಂದ ಕಟಗಿ ಬೈಲಹೊಂಗಲದ ಕಾರ್ಗಿಲ್ ವಿಜಯೋತ್ಸವದಲ್ಲಿ ಮಾತನಾಡಿದರು. ಪಟ್ಟಣದ ವೀರಮಾತೆ ಚೆನ್ನಮ್ಮ‌ರಸ್ತೆಯ ಗಣಾಚಾರಿ ಶಿಕ್ಷಣ ಸಂಸ್ಥೆಯಲ್ಲಿ ಮಲಪ್ರಭಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಿಂದ ಹಮ್ಮಿಕೊಂಡಿದ್ದ...

ಯಡಿಯೂರಪ್ಪ ಅವರು ರಾಜೀನಾಮೆ ನೀಡಿದ ಸುದ್ದಿತಿಳಿದು ಆತ್ಮಹತ್ಯೆ ಮಾಡಿಕೊಂಡ ಯುವಕ

www.karnatakatv.net : ಗುಂಡ್ಲುಪೇಟೆ  ತಾಲೂಕಿನ ಬೊಮ್ಮಲಾಪುರದ ಗ್ರಾಮದ ರಾಜಪ್ಪ ಎಂಬುವ ಯುವಕ ಯಡಿಯೂರಪ್ಪನವರ ರಾಜೀನಾಮೆ ಹಿನ್ನೆಲೆಯಲ್ಲಿ ಸಾವನ್ನಪ್ಪಿದ. ಇನ್ನೆರಡು ದಿನಗಳಲ್ಲಿ ನಿಮ್ಮನ್ನು ಭೇಟಿಮಾಡಲು ಬರುತ್ತೇನೆ ದೈರ್ಯತಂದುಕೊಳ್ಳಿ ಎಂದು ಹಂಗಾಮಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ...... ಆತ್ಮಹತ್ಯೆಗೆ ಶರಣಾದ ರವಿ ಕುಟುಂಬಸ್ಥರಿಗೆ ಕರೆಮಾಡಿ ಸಾಂತ್ವಾನ ಹೇಳಿದರು... ನೆನ್ನೆ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಧೀಮಂತ ನಾಯಕ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ...

ಶಶಿಕಲಾ ಜೊಲ್ಲೆ ಅವರ ವಿರುದ್ದ ಬೆಳಗಾವಿ ಕೆಪಿಸಿಸಿ ಕಾರ್ಮಿಕ ಘಟಕದ ಅಧ್ಯಕ್ಷ ಅಕ್ರೋಶ

www.karnatakatv.net : ಬೆಳಗಾವಿ:  ರಾಜ್ಯದಲ್ಲಿ ಗರ್ಭಿಣಿಯರಿಗೆ ಮತ್ತು ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣದಲ್ಲಿ ಭಾಗಿಯಾದ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ನಾಚಿಕೆ ಅನ್ನೊದು ಇದ್ದರೆ ಸಚಿವ ಸ್ಥಾನದಿಂದ ಹೊರ ಬರಬೇಕು ಎಂದು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಹೇಳಿಕೆ ನೀಡಿರುವ ಕೆಪಿಸಿಸಿ ಕಾರ್ಮಿಕ ಘಟಕದ ಬೆಳಗಾವಿ ಅಧ್ಯಕ್ಷರು ಆಗಿರುವ ಮಂಜುನಾಥ ಕಾಂಬಳೆ...

ಸಿದ್ದರಾಮಯ್ಯ ಬಳಿ ತಮ್ಮ ಅಳಲು ತೋಡಿಕೊಂಡ ಖಾನಾಪುರದ ಸಂತ್ರಸ್ತರು

www.karnatakatv.net : ಬೆಳಗಾವಿ:  ಖಾನಾಪುರ ಪಟ್ಟಣದ ನೆರೆ ಪೀಡಿತ ಪ್ರದೇಶಗಳಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ವೇಳೆ ಸಂತ್ರಸ್ತರು ತಮ್ಮ ಅಳಲನ್ನ ತೂಡಿಕೊಂಡರು. ಹಲವು ದಿನಗಳ ಹಿಂದೆ ಸತತವಾಗಿ ಮಳೆ ಬಿದ್ದ ಹಿನ್ನೆಲೆಯಲ್ಲಿ ಜಿಲ್ಲೆಯ ಹಲವು ತಾಲೂಕುಗಳು ಪ್ರವಾಹಕ್ಕೆ ತುತ್ತಾದವು ಹಾಗೇಯೆ ಜಿಲ್ಲೆಯ ಖಾನಾಪೂರ ತಾಲೂಕು ಸಹ  ಮಲಪ್ರಭಾ ನದಿಯಿಂದ...

ಕೋತಿಗಳ ಕಾಟಕ್ಕೆ ಬೇಸತ್ತ ಗ್ರಾಮಸ್ಥರು

www.karnatakatv.net : ರಾಯಚೂರು: ಕೋತಿಗಳ ಕಾಟಕ್ಕೆ ಬೇಸತ್ತು ಊರು ತೊರೆಯುವ ನಿರ್ಧಾರಮಾಡಿರುವ ಗ್ರಾಮಸ್ಥರು.ಈ ಘಟನೆ ರಾಯಚೂರಿನ ಪಲವಲದೊಡ್ಡಿ ಗ್ರಾಮದಲ್ಲಿ ನಡೆದಿದೆ.  . ಎರಡು ವರ್ಷಗಳಿಂದ   ಕೋತಿಗಳು ಕಾಡಿನಿಂದ ಊರಿಗೆ ಸೇರಿದ್ದವು ಜನಗರಿಗೆ ಮನೆಯಿಂದ ಹೊರಗೆ ಬರಲು ಬಿಡುತ್ತಿಲ್ಲ . ಆ ಗ್ರಾಮದಲ್ಲಿ ಜನರಿಗಿಂತ ಕೋತಿಗಳೇ ಹೆಚ್ಚು.ಮನೆಗಳಿಗೆ ನುಗ್ಗುತ್ತವೆ, ಕೈಗೆ ಸಿಕ್ಕಿದ್ದು ದೋಚುತ್ತವೆ. ವಿದ್ಯುತ್ ವೈಯರ್,...

ಬಿಚ್ಚಾಲಿ ಏಕಶಿಲಾ ಬೃಂದಾವನ ಜಲವೃತ್ತ

www.karnatakatv.net : ರಾಯಚೂರು : ಮೂರು ನಾಲ್ಕು ದಿನ ದಿಂದ ರಾಜ್ಯದಲ್ಲಿ ಸುರಿದ  ಮಳೆಗೆ  ಹೊಸಪೇಟೆಯ  ತುಂಗಭದ್ರಾ  ಜಲಾಶಯ ತುಂಬಿದ ಹಿನ್ನೆಲೆಯಲ್ಲಿ   ತುಂಗಭದ್ರಾ ಜಲಾಶಯದಿಂದ  ನದಿಗೆ ನೀರು ಹರಿಬಿಟ್ಟದು.  ಬಿಚ್ಚಾಲಿ ಗ್ರಾಮದ ನದಿ ತೀರದಲ್ಲಿ ಇರುವ ರಾಯರ ದೇವಸ್ಥಾನ ಮುಳುಗಡೆಯಾಗಿದೆ. ಬೃಂದಾವನ ವರೆಗೆ ನೀರಿನ ಮಟ್ಟ  ಬಂದಿರುವಂತದ್ದು.  ಜಲಾಶಯ ದಿಂದ 1.40 ಲಕ್ಷ ಕ್ಯೂಸೆಕ್  ...

ನಿಜವಾಯ್ತು ಯುಗಾದಿ ಫಲಾಫಲ ಭವಿಷ್ಯ

www.karnatakatv.net : ಧಾರವಾಡ: ತಾಲೂಕಿನ ಉಪ್ಪಿನಬೆಟಗೇರಿ ಗ್ರಾಪಂ ವ್ಯಾಪ್ತಿಯ ಹನುಮನಕೊಪ್ಪ ಗ್ರಾಮದಲ್ಲಿ ಪ್ರತಿವರ್ಷ ಯುಗಾದಿ ಪಾಡ್ಯದಂದು ರೈತರು ವಿಶಿಷ್ಟ ರೀತಿಯಲ್ಲಿ ಫಲಾಫಲ ನೋಡುತ್ತಾರೆ. ಈ ಆಚರಣೆ ಮೂಲಕ ರಾಜಕಾರಣದ ಭವಿಷ್ಯ, ಮಳೆ ಹಾಗೂ ಬೆಳೆಯ ಜತೆಗೆ ಧಾನ್ಯಗಳ ಬೆಲೆ ಅಂದಾಜಿಸುತ್ತಾರೆ. ಕಳೆದ ಯುಗಾದಿ ಅಮಾವಾಸ್ಯೆ ದಿನ ಸಂಜೆ ಗ್ರಾಮದ ಬಳಿಯ ತುಷ್ಪರಿಹಳ್ಳದ ದಂಡೆಯಲ್ಲಿ ಮಣ್ಣಿನಿಂದ ಯುಗಾದಿ...
- Advertisement -spot_img

Latest News

Haveri: ಬಗರ ಹುಕುಂ ಸಾಗುವಳಿದಾರ ರೈತರಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಪ್ರತಿಭಟನೆ

Haveri: ಬಗರ ಹುಕುಂ ಸಾಗುವಳಿದಾರ ರೈತರಿಗೆ ಹಕ್ಕುಪತ್ರ ನೀಡಬೇಕು ಹಾಗೂ ಸರ್ಕಾರದ ವಿವಿಧ ಯೋಜನೆಗಳಡಿ ಹಿರಿಯ ನಾಗರಿಕರಿಗೆ ನೀಡಲಾಗುತ್ತಿರುವ ವೇತನವನ್ನು ಸಮರ್ಪಕವಾಗಿ ಪಾವತಿಸಬೇಕು ಎಂದು ಆಗ್ರಹಿಸಿ...
- Advertisement -spot_img