Friday, July 10, 2026

ರಾಜ್ಯ

ಗಬ್ಬೂರು ಗ್ರಾಮ ಪಂಚಾಯತಯಲ್ಲಿ ಪ್ರಜಾಪ್ರಭುತ್ವದ ಕಖ್ಗೊಲೆ

ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮ ಪಂಚಾಯತ ಕಾರ್ಯಾಲಯದ ಮುಂದೆ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ದಿನಾಂಕ ೧೨-೭-೨೦೨೧ರಂದು ಕೆಲ ಬೇಡಿಕೆಯೊಂದಿಗೆ ಧರಣಿ ಮಾಡುತಿದ್ದು, ಬೇಡಿಕೆಗೆ ಸೂಕ್ತ ಅಧಿಕಾರಿಗಳಾಗಳಿ ಮತ್ತು ರಾಜಕೀಯ ವ್ಯಕ್ತಿಗಳಾಗಲಿ ಸ್ಪಂದಿಸದೆ ಇರುವುದು ವಿಷಧನಿಯ.ಗ್ರಾಮದಲ್ಲಿ ಸತತ ಮೂರು ದಿನದಿಂದ ಆಡಳಿತ ಕುಂಟಿತ ಗೊಂಡಿದ್ದು ಅಲ್ಲದೆ ನಿರಂತರವಾಗಿ ಸುರಿಯುವ ಮಳೆಯಿಂದ ಗ್ರಾಮದಲ್ಲಿನ ಸಾರ್ವಜನಿಕ ರಸ್ತೆಗಳು...

ಓಲಂಪಿಕ್‌ಗೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ ವಿತರಣೆ

ಬೆಂಗಳೂರು, ಜು. 14 ಜಪಾನ್‌ನ ಟೋಕಿಯೋದಲ್ಲಿ ನಡೆಯಲಿರುವ ಓಲಂಪಿಕ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ನಮ್ಮ ರಾಜ್ಯದಿಂದ ಆಯ್ಕೆಯಾಗಿರುವ ಮೂವರು ಕ್ರೀಡಾಪಟುಗಳಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಘೋಷಣೆ ಮಾಡಲಾಗಿದ್ದ, ತಲಾ ಹತ್ತು ಲಕ್ಷ ರೂ. ಪ್ರೋತ್ಸಾಹಧನವನ್ನು ಇಂದು ಮುಖ್ಯಮಂತ್ರಿ ಬಿಎಸ್‌ಯಡಿಯೂರಪ್ಪನವರು ವಿತರಿಸಿದರು. ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಒಲಂಪಿಕ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಕರ್ನಾಟಕದ ಹೆಮ್ಮೆಯ...

ಶಾಲಾ ಶುಲ್ಕ ಪಾವತಿಸದ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ಕೊಡಿ : ಸುರೇಶ್ ಕುಮಾರ್

19 ಮತ್ತು 22 ರಂದು ನಡೆಯಲಿರುವ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ಶಾಲಾಶುಲ್ಕ ಕಟ್ಟಿಲ್ಲವೆಂದು ಪ್ರವೇಶ ಪತ್ರ ನೀಡದೆಯಿರೊ ಪ್ರಕರಣಗಳು ವರದಿಯಾಗಿವೆ. ಈ ಬಗ್ಗೆ ಬಿಇಓಗಳಿಗೆ ಸೂಚಿಸಿದ್ದು, ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ. ಮಕ್ಕಳಿಗೆ ಯಾವುದೆ ತೊಂದರೆ ಯಾಗದಂತೆ ಪರಿಕ್ಷೆ ಯನ್ನು...

ಡ್ಯಾಂ ಬಿರುಕು ಬಿಟ್ಟಿದೆ ಅಂತ ನಾನು ಹೇಳಲೆ ಇಲ್ಲಾ ಸಂಸದೆ .ಸುಮಲತಾ ಮಾತು ಮರೆತ್ರ ಮಂಡ್ಯ ಗೌಡ್ತಿ

ಮೇ 30 ರಂದು ಹೇಳಿಕೆ ಕೊಟ್ಟಿದ್ದ ಅವರು ನಾನು ಆ ರೀತಿ ಹೆಳಲೇ ಇಲ್ಲಾ ನನ್ನಾ ಮಾತನ್ನು ಯಾರೊ ತಿರುಚಿದ್ದಾರೆ ಏಂದು ಮಂಡ್ಯ MP ಹೇಳಿಕೆಕೊಟ್ಟಿದ್ದಾರೆ . ಅಧಿಕಾರಿಗಳ ಜೊತೆ krs ನಾ ಪಕ್ಕಾ ಬೆಬೀ ಬೆಟ್ಟದಲ್ಲಿ ಗಣಿಗಾರಿಕೆ ವೀಕ್ಷಣೆ ಮಾಡಲು ಹೊಗಿದ್ದ ಅವರು ಈ ಏಳಿಕೆಯನ್ನು ನೀಡಿದ್ದಾರೆ. ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ಬಗ್ಗೆ...

ಕರ್ನಾಟಕ ಪೊಲೀಸ್ ಅಕಾಡೆಮಿ ವತಿಯಿಂದ ಪಥ ಸಂಚಲನ

ಕರ್ನಾಟಕ ಪೊಲೀಸ್ ಅಕಾಡೆಮಿ ವತಿಯಿಂದ ಮೈಸೂರಿನಲ್ಲಿ ಬುಧವಾರ ಆಯೋಜಿಸಲಾಗಿದ್ದ 35 ನೇ ತಂಡದ ಪ್ರೊಬೇಷನರಿ ಪೊಲೀಸ್ ಉಪ ಅಧೀಕ್ಷಕರು ( ಸಿವಿಲ್) ಹಾಗೂ ಅಬಕಾರಿ ಉಪ ಅಧೀಕ್ಷಕರು ಮತ್ತು 43ನೇ ತಂಡದ ಪ್ರೊಬೇಷನರಿ ಪೊಲೀಸ್ ಉಪ ನಿರೀಕ್ಷಕರ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಗೃಹ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಶ್ರೀ...

ಒಲಂಪಿಕ್ ಗೆ ತೆರಳಲು ನನಗೆ ಅನುಮತಿ ನೀಡಿ : ಆಬ್ದುರಹಿಮಾನ್ವಿಲ್

ಕೇರಳ : ಕೇರಳ ರಾಜ್ಯದಿಂದ ಟೋಕಿಯೊಗೆ ಕ್ರಿಡಾಪಟುಗಳೋಂದಿಗೆ ಹೊಗಲು ಕೇರಳದ ಕ್ರೀಡಾ ಸಚಿವರಾದ  ಅಬ್ದುರಹಿಮಾನ್ವಿಲ್ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ, ತಮ್ಮ ಸ್ವಂತ ಖರ್ಚಿನಲ್ಲಿ ಹೊಗಲು ಸಿದ್ಧವಿದ್ದು ಇವರಿಗೆ ಅನುಮತಿಯನ್ನು ಕೊಡುವುದಾಗಿ ಹೇಳಿದ್ದಾರೆ. ಒಲಂಪಿಕ್ ನಲ್ಲಿ ಭಾಗವಹಿಸಲು ತಮಗೆ ಭಾರತಿಯ ಒಲಂಪಿಕ್ ಸಂಸ್ಥೆಯಿದ ಆಹ್ವಾನ ಬಂದಿದೆ ಎಂದು ಕೇರಳದ ಕ್ರೀಡಾ ಸಚಿವರು ಕೇಳಿಕೊಂಡಿದ್ದಾರೆ. https://www.youtube.com/watch?v=NV7utqukK-c https://www.youtube.com/watch?v=ob1LVuBs2DM https://www.youtube.com/watch?v=y7ccSYZeH-I

ಹನಿಟ್ರ್ಯಾಪ್ ಮಾಡಿ ಹಣ ಪೀಕುತ್ತಿದ್ದ ಗ್ಯಾಂಗ್ ಗೆ ಶಿಕ್ಷೆ ವಿಧಿಸಿದ ನ್ಯಾಯಾಲಯ..

ಹುಬ್ಬಳ್ಳಿ : ಶ್ರೀಮಂತ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಅವರೊಂದಿಗೆ ಸಲುಗೆಯನ್ನು ಬೆಳೆಸಿ ಹನಿಟ್ರ್ಯಾಪ್ ಮಾಡಿ ಹಣವನ್ನು ಕಿತ್ತುಕೊಳ್ಳುತ್ತಿದ್ದ ಗ್ಯಾಂಗ್ ಗೆ ಶಿಕ್ಷೆ ವಿಧಿಸಿ ಹುಬ್ಬಳ್ಳಿಯ 5ನೇ ಆಪರ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಕೆ.ಎನ್. ಗಂಗಾಧರ ತೀರ್ಪು‌ ನೀಡಿದರು. ಪ್ರಕರಣದ ಹಿನ್ನೆಲೆ… 30-07-2017 ಆರೋಪಿ ಅನುಭಾ ವಡವಿ ಎಂಬುವಳು ಪಿರ್ಯದಿದಾರನ್ನು ಕಾರವಾರ ರಸ್ತೆಯ ನಿರ್ಜನ ಪ್ರದೇಶಕ್ಕೆ...

ಹಲ್ಲೆಗೆ ಒಳಗಾಗಿದ್ದ ವ್ಯಕ್ತಿ ಸಾವು:ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ…!

ಹುಬ್ಬಳ್ಳಿ: ತಾಯಿಯ ಹೆಸರಿನಲ್ಲಿ ಆಸ್ತಿಯನ್ನು ಬರೆದುಕೊಂಡು ಮಗನ ಕೊಲೆ ಮಾಡಲು ಮುಂದಾಗಿದ್ದ ಆರೋಪಗಳನ್ನು 24 ಗಂಟೆಗಳಲ್ಲಿಯೇ ಹೆಡೆಮುರಿ ಕಟ್ಟುವಲ್ಲಿ ಕೇಶ್ವಾಪುರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದರು. ಆದರೆ ದುರಾದೃಷ್ಟವಶಾತ್ ಹಲ್ಲೆಗೆ ಒಳಗಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಹೌದು.. ಗೋಪನಕೊಪ್ಪ ಸ್ವಾಗತ ಕಾಲನಿ ನಿವಾಸಿಯಾಗಿದ್ದ ವಿರೇಶ ಶಶಿಧರ ಹೆಗಡಾಳ ಎಂಬುವವರ ಮೇಲೆ ತಲ್ವಾರನಿಂದ ಹೊಡೆದು ಕೊಲೆ ಮಾಡಲು...

ಅವೈಜ್ಞಾನಿಕ ಫಲಿತಾಂಶ ಬೇಡ:ವಿದ್ಯಾರ್ಥಿಗಳ ಹೋರಾಟ…!

ಹುಬ್ಬಳ್ಳಿ: ಅವೈಜ್ಞಾನಿಕ ಫಲಿತಾಂಶವನ್ನು ಖಂಡಿಸಿ ಕರ್ನಾಟಕ ಕಾನೂನು ವಿಶ್ವವಿದ್ಯಾಲಯ ವಿದ್ಯಾರ್ಥಿಗಳು, ವಿದ್ಯಾರ್ಥಿ ಹೋರಾಟ ಸಮಿತಿ ಧಾರವಾಡ ಹಾಗೂ ಎಸ್ಎಫ್ಐ ವತಿಯಿಂದ ಕುಲಪತಿಗಳಿಗೆ ಮನವಿ ಸಲ್ಲಿಸಿದರು. ಇಲ್ಲಿನ ನವನಗರದಲ್ಲಿರುವ ಕಾನೂನು ವಿಶ್ವವಿದ್ಯಾಲಯದ ಕೋವಿಡ್ ನಿಯಮದ ಹಿನ್ನಲೆಯಲ್ಲಿ ಮುಂದಿನ ವರ್ಷಕ್ಕೆ ತೇರ್ಗಡೆಗೊಳಿಸುವ ಸರ್ಕಾರದ ನಿಯಮವನ್ನು ಉಲ್ಲಂಘಿಸಿ ಬೇಕಾಬಿಟ್ಟಿಯಾಗಿ ಫಲಿತಾಂಶ ಹೊರಡಿಸಿರುವುದು ಖಂಡನೀಯವಾಗಿದೆ. ಕೂಡಲೇ ಈ ಅವೈಜ್ಞಾನಿಕ ಫಲಿತಾಂಶವನ್ನು ಹಿಂಪಡೆದು...

ಜನರ ಮನೆಬಾಗಿಲಿಗೆ ಸರ್ಕಾರಿ ಯೋಜನೆ

www.karnatakatv.net ತುಮಕೂರು: ಶಿರಾ : ಜನ ಸರ್ಕಾರಿ ಸಲವತ್ತು ಪಡೆಯಲು ಅಲೆದಾಡುವುದು ಸಾಮಾನ್ಯವಾಗಿದೆ. ಭ್ರಷ್ಟರಿಗೆ ಲಂಚ ಕೊಟ್ಟು ಜನ ಸುಸ್ತಾಗಿ ಹೋಗ್ತಾರೆ. ಆದರೂ ಸರ್ಕಾರಿ ಸವಲತ್ತುಗಳು ಸಿಗೋದು ಕಷ್ಟ. ಆದ್ರೆ, ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಕ್ಷೇತ್ರ ಕ್ಷಮತೆ ಕರ‍್ಯಕ್ರಮದಡಿ ಶಿರಾ ವಿಧಾನಸಭಾ ಕ್ಷೇತ್ರದದಲ್ಲಿ ತೇಜಸ್ವಿನಿ ರಾಜೇಶ್ ಗೌಡ ನೇತೃತ್ವದಲ್ಲಿ...
- Advertisement -spot_img

Latest News

Tech News: BSNL ಹೊಸ ಮೊಬೈಲ್‌ ಬಿಡುಗಡೆ: ಐ ಫೋನ್ 17 Pro Max ಗಿಂತಲೂ ದುಬಾರಿ

Tech News: ಕೈಯಲ್ಲಿ ಒಂದೂವರೆ ಲಕ್ಷ ಬೆಲೆಯ ಲೇಟೆಸ್ಟ್ ಐಫೋನ್ ಇದ್ದರೂ, ದಟ್ಟ ಕಾಡಿನ ಕಡೆಗೋ, ನಡು ಸಮುದ್ರಕ್ಕೋ ಅಥವಾ ಗುಡ್ಡಗಾಡು ಪ್ರದೇಶಕ್ಕೋ ಹೋದರೆ ಅದೊಂದು...
- Advertisement -spot_img