State News:
ಸಿಟಿ ರವಿ ಗೆ ಲೂಟಿ ರವಿ ಎಂದಿದ್ದು ಚೇಳು ಕಚ್ಚಿದಂತಾಗಿದೆ ಎಂದು ದಿನೇಶ್ ಗುಂಡೂರಾವ್ ಹರಿಹಾಯ್ದಿದ್ದಾರೆ. ಸಿಟಿ ರವಿಗೆ ಲೂಟಿ ರವಿ ಅನ್ವರ್ಥ ನಾಮ ಇಟ್ಟಿದ್ದು ಸಿದ್ದರಾಮಯ್ಯರಲ್ಲ ಸ್ವತಃ ಅವರ ಕ್ಷೇತ್ರದ ಬಿಜೆಪಿ ಕಾರ್ಯಕರ್ತರೇ ಹಾಗೆನ್ನುತ್ತಾರೆ ಇದನ್ನು ಸಿದ್ದರಾಮಯ್ಯರವರೇ ಹೇಳಿದ್ದು ರವಿಗೆ ಚೇಳು ಕಡಿದಂತಾಗಿದೆ ಸಿದ್ದು ವಿರುದ್ದ ಕೀಳು ಪದ ಪ್ರಯೋಗ ಮಾಡಿ...
Mandya News:
ಸಿ ಎಂ ಬಂದು ಹೋದ ಒಂದು ತಿಂಗಳ ಬಳಿಕ ಸರ್ಕಾರಿ ಕಾಲೇಜು ಮಂಡ್ಯ ಕ್ರೀಡಾಂಗಣವನ್ನ ಮತ್ತೆ ಪುನರ್ ನಿರ್ಮಾಣ ಮಾಡುತ್ತಿರುವ ಕಾಲೇಜು ಆಡಳಿತ ಮಂಡಳಿ ಹಾಗು ನಗರಸಭೆ. ಕಳೆದ ತಿಂಗಳು ಸಂಜೀವಿನಿ ಜೀವನೋಪಾಯ ಇಲಾಖೆ ಹಾಗೂ ವಿವಿಧ ಕಾಮಗಾರಿಗಳ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಉನ್ನತ ಶಿಕ್ಷಣ...
Mumabai News:
ಮುಂಬೈನಲ್ಲಿ ಭಾರಿ ಮಳೆಯಾಗುತ್ತಿದೆ. ಮಹಾರಾಷ್ಟ್ರದ ರಾಯಗಡ, ರತ್ನಗಿರಿ ಮತ್ತು ಸತಾರಾ ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ‘ಆರೆಂಜ್ ಅಲರ್ಟ್’ ಘೋಷಿಸಿದೆ. ಮೂರು ಜಿಲ್ಲೆಗಳ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯು ಎಚ್ಚರಿಸಿದೆ. ಮುಂಬೈ ಹೊರವಲಯದ ಪ್ರಾತಿನಿಧಿಕ ಹವಾಮಾನ ವೀಕ್ಷಣಾಲಯ ಇರುವ ಸಾಂತಾಕ್ರೂಜ್ ಪ್ರದೇಶದಲ್ಲಿ ಸೆ 13ರ ಮುಂಜಾನೆ 8.30ರ ವೇಳೆಗೆ ಕಳೆದ...
Banglore News:
ರಾಜ್ಯದಲ್ಲಿ ಅಪರಾದ ಪ್ರಕರಣಗಳು ಹೆಚ್ಚಳವಾಗುತ್ತಿದ್ದಂತೆ ಅಪರಾಧಿಗಳನ್ನು ಪತ್ತೆ ಹಚ್ಚಲು ಮಾಸ್ಟರ್ ಪ್ಲಾನ್ ತಯಾರಾಗಿದೆ. ಕೇಂದ್ರ ಸರಕಾರ ಪರಿಚಯಿಸಿದ್ದ ಸಿಸಿಟಿಎನ್ಎಸ್ ಮೊಬೈಲ್ ಅಪ್ಲಿಕೇಷನ್ ಮೂಲಕ ಕಳೆದ ೨ ತಿಂಗಳಿಂದ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುತ್ತಿದ್ದಾರೆ. ಕಳೆದ ಎರಡು ತಿಂಗಳಿಂದ ನಗರದಲ್ಲಿ ಪೊಲೀಸರು ರಾತ್ರಿ ೧೧ ಗಂಟೆ ನಂತರ ಸಿಸಿಟಿಎನ್ಎಸ್ ಅಪ್ಲಿಕೇಷನ್ ಮೂಲಕ ಕರ‍್ಯಾಚರಣೆ ನಡೆಸುತ್ತಿದ್ದಾರೆ.ರಾತ್ರಿ...
Special News:
ಒಂದು ಕಡೆ ರಾತ್ರಿಯ ವೇಳೆ ಚಲಾಯಿಸುತ್ತಿದ್ದ ಆಟೋ ರಿಕ್ಷಾವನ್ನು ಅಡ್ಡಗಟ್ಟಿದ ಗೂಳಿಯು ರಿಕ್ಷಾದ ಮೇಲೆ ದಾಳಿ ಮಾಡಿದೆ, ಆದರೆ ದಾಳಿಯಿಂದ ರಿಕ್ಷಾದಲ್ಲಿದ್ದವರಿಗೆ ಯಾವುದೇ ರೀತಿಯಾ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಈ ವಿಡಿಯೋವನ್ನು ವೈಲ್ಡ್‌ಲೆನ್ಸ್ ಇಕೋ ಫೌಂಡೇಶನ್ ಹೆಸರಿನ ಟ್ವಿಟ್ಟರ್ ಖಾತೆಯು ಪೋಸ್ಟ್ ಮಾಡಿದ್ದು, ಎಂದಿಗೂ ಕಾಡು ಪ್ರಾಣಿಗಳನ್ನು ನೋಡಿದಾಗ ನರ‍್ಲಕ್ಷಿಸಬೇಡಿ, ಅದರಿಂದ...
Technology news:
ಯೂಟ್ಯೂಬ್ನಲ್ಲಿ ಹಣ ಸಂಪಾದಿಸಲು ಯಾವುದೇ ಪದವಿಯ ಅವಶ್ಯಕತೆಯಿಲ್ಲ. ಇಂರ‍್ನೆಟ್‌ನ ಮೂಲಭೂತ ಮಾಹಿತಿಯನ್ನು ನೀವು ತಿಳಿದುಕೊಂಡಿದ್ದರೆ ಸಾಕು. ಯುಟ್ಯೂಬ್ನಲ್ಲಿ ಗಳಿಕೆ ಶುರುವಾಗ ಬೇಕಾದರೆ ನೀವು ಕನಿಷ್ಠ 1೦೦೦ ಸಬ್ಸ್ಕ್ರೈಬ್ ಹೊಂದಿರಲೇಬೇಕು. ಜೊತೆಗೆ ನಾಲ್ಕು ಸಾವಿರ ನಿಮಿಷಗಳ ಕಾಲ ನಿಮ್ಮ ವಿಡಿಯೋ ವೀಕ್ಷಣೆಯಾಗಿರಬೇಕು. ಇದು ಕಡ್ಡಾಯ. ಇದು ಪರ‍್ತಿಗೊಂಡರೆ ನಿಮಗೆ ಗೂಗಲ್ ಆಡ್ಸೆನ್ಸ್ ಜಾಹಿರಾತು ನೀಡುತ್ತದೆ....
Technology News:
ಇದೀಗ ಹೊಸದಾಗಿ ಮೊಟೊರೊಲಾ ಎಡ್ಜ್ 30 ಫ್ಯೂಷನ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಈ ಫೋನ್ ಫ್ಲ್ಯಾಗ್‌ಶಿಫ್ ಮಾದರಿಯ ಫೋನ್ ಆಗಿದ್ದು, ಆಕರ್ಷಕ ಕ್ಯಾಮೆರಾ, ಅಧಿಕ ಪ್ರೊಸೆಸರ್ ಹಾಗೂ ಬಿಗ್ ಬ್ಯಾಟರಿ ಗಳಂತಹ ಕೆಲವು ಪ್ರಯೋಜನಗಳೊಂದಿಗೆ ಲಗ್ಗೆ ಇಟ್ಟಿದೆ. ಈ ಸ್ಮಾರ್ಟ್‌ಫೋನಿನ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 888+ SoC ಪ್ರೊಸೆಸರ್ ಒಳಗೊಂಡಿದ್ದು ಹಾಗೆಯೇ 8GB RAM...
Udupi News:
ಉಡುಪಿಯಲ್ಲಿ ಇಂದ್ರಾಳಿ ಬ್ರಿಡ್ಜ್ ನ ಹೊಂಡ ಗುಂಡಿ ರಸ್ತೆಗೆ ಆರತಿ ಎತ್ತಿ, ತೆಂಗಿನಕಾಯಿ ಒಡೆದು ರಸ್ತೆ ಮೇಲೆ ಉರುಳು ಸೇವೆ ಮಾಡುವ ಮೂಲಕ ನಿತ್ಯಾನಂದ ಒಳಕಾಡು ರವರು ವಿಶಿಷ್ಟವಾಗಿ ಪ್ರತಿಭಟಿಸಿದರು.
ಇಲ್ಲಿನ ಹೊಂಡ ಗಳನ್ನು ರಿಪೇರಿ ಮಾಡಲು ಸ್ವತಹ ಮೋದಿ ಮತ್ತು ನಿತಿನ್ ಗಡ್ಕರಿ ಬರಬೇಕಾದ ಅನಿವರ‍್ಯತೆ ಇದೆ. ಉಡುಪಿ ಜನರು ಮುಗ್ದರು, ಯಾರೂ...
Kerala News:
ಕೇರಳದಲ್ಲಿ ದಿನೇ ದಿನೇ ಬೀದಿ ನಾಯಿಗಳು ಜನರ ಮೇಲೆ ದಾಳಿ ನಡೆಸುವ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇದನ್ನು ತಡೆಗಟ್ಟಲು ಕೇರಳ ರ‍್ಕಾರ ದಾಳಿ ನಡೆಸುವಂತಹ ನಾಯಿಗಳನ್ನು ಕೊಲ್ಲಲು ಸುಪ್ರೀಂ ಕೋರ್ಟ್ ನ ಅನುಮತಿ ಕೇಳಲು ನಿರ್ಧರಿಸಿದೆ. ಮಾತ್ರವಲ್ಲದೇ ನಾಯಿಗಳ ಹಾವಳಿಯನ್ನು ತಡೆಯಲು ಸೆಪ್ಟೆಂಬರ್ ೨೦ ರಿಂದ ೧ ತಿಂಗಳ ಕಾಲ ಅಭಿಯಾನವನ್ನು ನಡೆಸಲು...
Headlines:
1.ಜೆಡಿಎಸ್ ಅಧಿಕಾರಕ್ಕೆ ಬರುತ್ತೆ, ಕುಮಾರಸ್ವಾಮಿ ಸಿಎಂ ಆಗ್ತಾರೆ, ೨೦೨೩ಕ್ಕೆ ನಾವೇ ನಂಬರ್ ಒನ್ : ಹಾಸನದಲ್ಲಿ ಸಿಎಂ ಇಬ್ರಾಹಿಂ ಭವಿಷ್ಯ
2.ಹಿಂದಿ ಹೇರಿಕೆ ಮಾಡುವ ಪ್ರಶ್ನೆಯೇ ಇಲ್ಲ - ಹಿಂದಿ ದಿವಸ್ ಪ್ರಾರಂಭ ಮಾಡಿದ್ದೇ ಕಾಂಗ್ರೆಸ್ - ಹಿಂದಿ ದಿವಸ್ ವಿರುದ್ಧದ ಹೆಚ್‌ಡಿಕೆ ಪತ್ರಕ್ಕೆ ಸಿಟಿ ರವಿ ತಿರುಗೇಟು..
3.ಗಣಪತಿ ವಿಸರ್ಜನೆ ವೇಳೆ ಡ್ಯಾನ್ಸ್ ಮಾಡಲು ನಿರಾಕರಣೆ...