Friday, October 9, 2026

ರಾಷ್ಟ್ರೀಯ

Narendra Modi ; ಅಧಿಕಾರ ಕಳೆದುಕೊಳ್ತಾರಾ ನರೇಂದ್ರ ಮೋದಿ..? ಝೆಲೆನ್​ಸ್ಕಿ ‘ಕೈ’ಯಲ್ಲಿದೆಯಾ ನಮೋ ಭವಿಷ್ಯ..?

ಪ್ರಧಾನಿ ನರೇಂದ್ರ ಮೋದಿ ಉಕ್ರೇನ್ ಪ್ರವಾಸ ಮಾಡಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ಹಾಗೂ ಪ್ರಧಾನಿ ಮೋದಿ ಭೇಟಿ ಕುರಿತ ಹೊಸ ಚರ್ಚೆಯೊಂದು ಇದೀಗ ಶುರುವಾಗಿದೆ. ಅದೇನೆಂದರೆ ವೊಲೊಡಿಮಿರ್​ ಝೆಲೆನ್​ಸ್ಕಿ ಜೊತೆ ಹಸ್ತಲಾಘವ ಮಾಡಿದ ನಾಯಕರೆಲ್ಲಾ ಅಧಿಕಾರವನ್ನು ಕಳೆದುಕೊಳ್ಳುತ್ತಾರೆ ಎಂಬ ಚರ್ಚೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ. This has gone...

Cabinet Reshuffle: ಮುಡಾ ಹಗರಣ ಸಂಕಷ್ಟದ ನಡುವೆಯೇ ಸಂಪುಟ ಸರ್ಕಸ್: ಯಾರಿಗೆಲ್ಲಾ ಕೊಕ್?

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸದ್ಯ ಮುಡಾ ಹಗರಣದ ಚರ್ಚೆ ಜೋರಾಗಿ ನಡೆಯುತ್ತಿದೆ. ಮುಡಾ ಸಂಕಷ್ಟದ ಮಧ್ಯೆ ಇದೀಗ ಸಂಪುಟ ಪುನಾರಚನೆ ಬಗ್ಗೆ ಹೈಕಮಾಂಡ್ ನಾಯಕರ‌ ಸಭೆಯಲ್ಲಿ ಪ್ರಸ್ತಾಪವಾಗಿದ್ದು, ಐದರಿಂದ ಆರು ಸಚಿವರಿಗೆ ಕ್ಯಾಬಿನೆಟ್​ನಿಂದ ಕೊಕ್ ನೀಡಲು ಚಿಂತನೆ ನಡೆಸಲಾಗಿದೆ ಎಂದು ಹೇಳಲಾಗಿದೆ. ಶುಕ್ರವಾರ ದೆಹಲಿಯಲ್ಲಿ ಹೈಕಮಾಂಡ್​ ನಾಯಕರನ್ನು ಭೇಟಿಯಾದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸಂಪುಟ...

ದೇಶದಲ್ಲಿ ಅಂಬಾನಿ ಬ್ಯಾನ್ – ರಿಲಯನ್ಸ್ ಕಥೆ ಮುಗಿದೇ ಹೋಯ್ತು!

ದೇಶದ ಒಂದು ಕಾಲದ ದೊಡ್ಡ ಶ್ರೀಮಂತ ಉದ್ಯಮಿ, ರಿಲಯನ್ಸ್ ಟೆಲಿಕಾಂ, ಒಡೆಯ ಅನಿಲ್ ಅಂಬಾನಿಯನ್ನೇ ಬ್ಯಾನ್ ಮಾಡಲಾಗಿದೆ. ದೇಶದ ಅತಿ ದೊಡ್ಡ ಶ್ರೀಮಂತ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಎಲ್ರಿಗೂ ಗೊತ್ತು. ಹಾಗೇ ಅವರ ಸಹೋದರ ಅನಿಲ್ ಅಂಬಾನಿ ಕೂಡ ದೇಶದ ದೈತ್ಯ ಉದ್ಯಮಿ. ಒಂದು ಕಾಲದಲ್ಲಿ ರಿಲಯನ್ಸ್ ಮೊಬೈಲ್ ಎಲ್ರಿಗೂ ಚಿರಪರಿಚಿತ...

Maharashtra Bundh Restrain: ಮಹಾರಾಷ್ಟ್ರ ಬಂದ್​ಗೆ ಹೈಕೋರ್ಟ್​ ತಡೆ: ಶರದ್ ಪವಾರ್ ಹೇಳಿದ್ದೇನು..?

ಮುಂಬೈ: ಬದ್ಲಾಪುರ ಶಾಲೆಯಲ್ಲಿ 4 ವರ್ಷದ ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಖಂಡಿಸಿ ಮಹಾ ವಿಕಾಸ್ ಅಘಾಡಿ(MVA) ಕರೆ ನೀಡಿದ್ದ ಆಗಸ್ಟ್​ 24ರ ಮಹಾರಾಷ್ಟ್ರ ಬಂದ್ (Maharashtra Bundh)​ಗೆ ಬಾಂಬೆ ಹೈಕೋರ್ಟ್ (Bombay High Court)​ ತಡೆ ನೀಡಿದೆ. ಮಹಾರಾಷ್ಟ್ರ ಬಂದ್​​ ವಿಚಾರದಲ್ಲಿ ಮಧ್ಯಪ್ರವೇಶಿಸಿರೋ ಬಾಂಬೆ ಹೈಕೋರ್ಟ್​ ಯಾವುದೇ ರಾಜಕೀಯ ಪಕ್ಷ ಅಥವಾ ವ್ಯಕ್ತಿಗಳು...

ಉಕ್ರೇನ್​​ಗೆ ಮೋದಿ, ಪುಟಿನ್ ಜೊತೆ ಕುಸ್ತಿ ಫಿಕ್ಸ್!

ಭಾರತದ ಮಿತ್ರ ರಾಷ್ಟ್ರ ರಷ್ಯಾ.. ಅದೇ ರಷ್ಯಾಕ್ಕೆ ಶತ್ರುರಾಷ್ಟ್ರ ಆಗಿರೋದು ಉಕ್ರೇನ್.. ಈಗ ಭಾರತದ ಪ್ರಧಾನಿ ನರೇಂದ್ರ ಮೋದಿ ಉಕ್ರೇನ್​​ಗೆ ಭೇಟಿ ನೀಡಿ ಜಾಗತಿಕ ಮಟ್ಟದಲ್ಲಿ ಸಂಚಲನ ಮೂಡಿಸಿದ್ದಾರೆ. 2 ವರ್ಷದಿಂದ ರಷ್ಯಾ ಮತ್ತೆ ಉಕ್ರೇನ್ ನಡುವೆ ಭಾರೀ ಯುದ್ಧ ನಡೀತಿದೆ. ಅದು ಇನ್ನೂ ಕೂಡ ನಿಂತಿಲ್ಲ ಹೀಗಿರುವಾಗ್ಲೇ ಪ್ರಧಾನಿ ಮೋದಿ ಇದ್ದಕ್ಕಿದ್ದಂತೆ ಉಕ್ರೇನ್​​ಗೆ...

Modi in Ukraine: ಯುದ್ಧಪೀಡಿತ ಉಕ್ರೇನ್‌ಗೆ ನಮೋ ಭೇಟಿ: ಝೆಲೆನ್‌ಸ್ಕಿ ಅವರನ್ನು ಅಪ್ಪಿಕೊಂಡ ಮೋದಿ

ಕೈವ್: ಎರಡು ದಿನಗಳ ಪೋಲೆಂಡ್ ಪ್ರವಾಸದ ಬಳಿಕ ಪ್ರಧಾನಿ ನರೇಂದ್ರ ಮೋದಿ (Narendra Modi) ಇದೀಗ ಯುದ್ಧಪೀಡಿತ ಉಕ್ರೇನ್‌ನ ಕೈವ್‌ಗೆ ಭೇಟಿ ನೀಡಿದ್ದಾರೆ. ಪ್ರಧಾನಿ ಮೋದಿ ಅವರನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ (Volodymyr Zelensky) ಅವರು ಆತ್ಮೀಯವಾಗಿ ಬರಮಾಡಿಕೊಂಡರು. ಈ ವೇಳೆ ಉಭಯ ನಾಯಕರು ಪರಸ್ಪರ ಕೈಕುಲುಕಿ ಆಲಿಂಗನ ಮಾಡಿಕೊಂಡರು. VIDEO | PM...

Lateral Entry Appointments: ಲ್ಯಾಟರಲ್ ಎಂಟ್ರಿ ನೇಮಕಾತಿಗೆ ಹೊಸ ಅಧಿಸೂಚನೆ: ಪ್ರಧಾನಿ ಮೋದಿ ಜನ್ಮದಿನದಂದು ಆಗುತ್ತಾ ಘೋಷಣೆ..?

ನವದೆಹಲಿ: ಕೇಂದ್ರ ಸರ್ಕಾರದ ಉನ್ನತ ಹುದ್ದೆಗಳಲ್ಲಿ ಲ್ಯಾಟರಲ್ ಎಂಟ್ರಿ ನೇಮಕಾತಿ (lateral entry appointments)ಗಳ ಬಗ್ಗೆ ಜಾಹೀರಾತು ಹಿಂತೆಗೆದುಕೊಂಡಿದ್ದ ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರ (NDA government) ಇದೀಗ ಮಿತ್ರಪಕ್ಷಗಳ ಜೊತೆ ಚರ್ಚಿಸಲು ನಿರ್ಧರಿಸಿದೆ ಎಂದು ಹೇಳಲಾಗ್ತಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ವಿದೇಶ ಪ್ರವಾಸ ಮುಗಿಸಿ ಬಂದ ಕೂಡಲೇ ಮಿತ್ರಪಕ್ಷಗಳ ಜೊತೆ...

Mood of the Nation: ಮೋದಿ ನಿರ್ಗಮನದ ಬಳಿಕ ಪ್ರಧಾನಿ ಸ್ಥಾನಕ್ಕೆ ಸೂಕ್ತ ಉತ್ತರಾಧಿಕಾರಿ ಯಾರು..?

ನವದೆಹಲಿ: ಸತತ ಮೂರನೇ ಅವಧಿಗೆ ದೇಶದ ಪ್ರಧಾನಿಯಾಗಿ ಅಯ್ಕೆಯಾಗಿರುವ ನರೇಂದ್ರ ಮೋದಿ (PM Narendra Modi) ಅವರೇ ಮುಂದಿನ 5 ವರ್ಷಗಳ ಕಾಲ ಪೂರ್ಣ ಪ್ರಮಾಣದಲ್ಲಿ ಪ್ರಧಾನಿ ಹುದ್ದೆಯಲ್ಲಿ ಮುಂದುವರೆಯುತ್ತಾರಾ..? ಇಲ್ಲವಾ..? ಎಂಬ ಚರ್ಚೆ ಸದ್ಯ ಬಿಜೆಪಿಯಲ್ಲಿ ಜೋರಾಗಿಯೇ ನಡೆಯುತ್ತಿದೆ. ಮೋದಿ 5 ವರ್ಷ ಅಧಿಕಾರ ಪೂರ್ಣಗೊಳಿಸಲಿ ಅಥವಾ ಅದಕ್ಕೂ ಮೊದಲೇ ನಿರ್ಗಮಿಸಲಿ, ಅವರ...

Uttar Pradesh ; 13 ಲಕ್ಷ ಸರ್ಕಾರಿ ನೌಕರರಿಗೆ ಶಾಕ್! ; ಈ ತಿಂಗಳ ಸಂಬಳ ಕಟ್!

ಈ ತಿಂಗಳು ಬರೋಬ್ಬರಿ 13 ಲಕ್ಷಕ್ಕೂ ಹೆಚ್ಚು ಸರ್ಕಾರಿ ನೌಕರರಿಗೆ ಸಂಬಳ ಆಗೋದು ಅನುಮಾನವಾಗಿದೆ. ನೌಕರರಿಗೆ ಸರ್ಕಾರ ಅದೆಷ್ಟೋ ಬಾರಿ ಎಚ್ಚರಿಕೆ ನೀಡಿದ್ರೂ, ಉದ್ಯೋಗಿಗಳು ಆ ಒಂದು ಕೆಲಸವನ್ನು ಇನ್ನೂ ಪೂರ್ಣಗೊಳಿಸಿಲ್ಲ. ಇದೇ ಕಾರಣಕ್ಕೆ 13 ಲಕ್ಷಗಳ ಸರ್ಕಾರಿ ನೌಕರರಿಗೆ ಆಗಸ್ಟ್ ತಿಂಗಳ ಸಂಬಳವಾಗೋದು ಅನುಮಾನವಾಗಿದೆ. ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್​ ಸರ್ಕಾರವು ಸರ್ಕಾರಿ...

ನಟ ವಿಜಯ್ ಪಕ್ಷಕ್ಕೆ ಹೊಸ ಬಾವುಟ

  ತಮಿಳುನಾಡಲ್ಲಿ ಪಾಲಿಟಿಕ್ಸ್ ಅಂದ್ರೆ ಸಖತ್ ಕಲರ್​ಫುಲ್.. ಸಿನಿಮಾ ಫೀಲ್ಡ್​​ನಿಂದ ಬಂದವ್ರೇ ಅಲ್ಲಿ ರಾಜ್ಯಭಾರ ನಡೆಸ್ತಾರೆ.. ಈಗ ತಮಿಳು ನಟ ದಳಪತಿ ವಿಜಯ್​ ಸರದಿ.. ಈಗಾಗ್ಲೇ ಹೊಸ ಪಕ್ಷ ಸ್ಥಾಪಿಸಿದ್ದ ನಟ ವಿಜಯ್, ಇಂದು ಹೊಸ ಬಾವುಟ, ಹಾಗೂ ಪಕ್ಷದ ಗೀತೆಯನ್ನು ಅನಾವರಣಗೊಳಿಸಿದ್ದಾರೆ.. ನಟ ವಿಜಯ್ ಸ್ಥಾಪಿಸಿರೋ ಹೊಸ ಪಕ್ಷದ ಹೆಸರು ತಮಿಳಿಗ ವೆಟ್ರಿ ಕಳಗಂ.. ಈ...
- Advertisement -spot_img

Latest News

Koppala News: ಕುಷ್ಟಗಿಯಲ್ಲಿ ರಸ್ತೆ ತಡೆದು ಭೀಕರ ಬರಗಾಲ ಪರಿಹಾರಕ್ಕೆ ಬೃಹತ್ ರೈತ ಪ್ರತಿಭಟನೆ!

Koppala News: ​ಕುಷ್ಟಗಿ ತಾಲೂಕಿನಲ್ಲಿ ಭೀಕರ ಬರಗಾಲದ ಆಹಾಕಾರ ಮುಗಿಲು ಮುಟ್ಟಿದೆ! ಮಳೆಯಿಲ್ಲದೆ ಕಂಗೆಟ್ಟಿರುವ ರೈತರು , ಈಗ ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿದು ಹೋರಾಟಕ್ಕೆ ಧುಮುಕಿದ್ದಾರೆ. ​ಇಂದು...
- Advertisement -spot_img