Monday, October 12, 2026

ರಾಷ್ಟ್ರೀಯ

ಮೆಟ್ರೋ ನಿಲ್ದಾಣದಲ್ಲಿ ರೈಲಿನ ಮುಂದೆ ಜಿಗಿದು ವ್ಯಕ್ತಿ ಆತ್ಮಹತ್ಯೆ

National News: ದೆಹಲಿಯಲ್ಲಿ ಮೆಟ್ರೋ ನಿಲ್ದಾಣದ್ಲಲಿ ರಾಲು ಬರುವ ವೇಳೆ ವ್ಯಕ್ತಿಯೋರ್ವ ರೈಲಿನ ಮುಂದೆ ಜಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ದೆಹಲಿಯ ಉದ್ಯೋಗ್ ಭವನ್ ಮೆಟ್ರೋ ನಿಲ್ದಾಣದ ಮುಂದೆ ಈ ಘಟನೆ ನಡೆದಿದ್ದು, ಘಟನೆ ಬಳಿಕ ಅರ್ಧ ಗಂಟೆ ಮೆಟ್ರೋ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇನ್ನು ಈ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಲು ಕಾರಣವೇನು ಎಂದರೆ, ಈತ...

ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸಚಿವ ವಿಕ್ರಮಾದಿತ್ಯ ರಾಜೀನಾಮೆ

Political News: ಹಿಮಾಚಲಪ್ರದೇಶದ ಕಾಂಗ್ರೆಸ್ ಸಚಿವ ವಿಕ್ರಮಾದಿತ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇಂದು ವಿಕ್ರಮಾದಿತ್ಯ ರಾಜೀನಾಮೆ ನೀಡಿದ್ದು, ಕಾಂಗ್ರೆಸ್‌ನಲ್ಲಿ ನಾಯಕರ ನಡುವೆ ಹೊಂದಾಣಿಕೆ ಇಲ್ಲದಿರುವುದೇ ರಾಜೀನಾಮೆಗೆ ಕಾರಣವಾಗಿದೆ. ಸರ್ಕಾರದ ಕೆಲವು ನಿರ್ಧಾರಗಳು ಮತ್ತು ಕೆಲವು ಶಾಸಕರ ನಡುವಳಿಕೆಗಳು ನನಗಿಷ್ಟವಾಗಿರಲಿಲ್ಲ. ನಮ್ಮ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ನಡೆದಿದೆ. ಅಲ್ಲದೇ ನನಗೆ ಸಚಿವ ಸ್ಥಾನ ಮುಖ್ಯವಲ್ಲ. ನನಗೆ...

ಗಾಯಕ ಬಂಟಿ ಮೇಲೆ ಗುಂಡಿನ ದಾಳಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು

Movie News: ಖ್ಯಾತ ಪಂಜಾಬಿ ಗಾಯಕ ಬಂಟಿ ಮೇಲೆ ಗುಂಡಿನ ದಾಳಿ ನಡೆದಿದ್ದು, ಅದೃಷ್ಟವಶಾತ್ ಬಂಟಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೊಹಾಲಿಯ ರೆಸ್ಟೋರೆಂಟ್‌ನಲ್ಲಿದ್ದಾಗ, ಬಂಟಿ ಮೇಲೆ ಗುಂಡಿನ ದಾಳಿ ನಡೆದಿದ್ದು, ತಕ್ಷಣ ಬಂಟಿ ಆ ಸ್ಥಳದಿಂದ ಕಾಲ್ಕಿತ್ತು ಪ್ರಾಣ ಉಳಿಸಿಕೊಂಡಿದ್ದಾರೆ. ಇನ್ನು ಈ ದಾಳಿ ಏಕೆ ಆಯಿತು ಎಂದರೆ, ಬಂಟಿ ಬಳಿ ಓರ್ವ ವ್ಯಕ್ತಿ ತನಗೆ ಒಂದು...

ಸಮಾಜವಾದಿ ಪಾರ್ಟಿ ಮುಖ್ಯಸ್ಥ ಅಖಿಲೇಶ್ ಯಾದವ್‌ಗೆ ಸಿಬಿಐ ಸಮನ್ಸ್

National Political News: ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಿಬಿಐ ಸಮಾಜವಾದಿ ಪಾರ್ಟಿ ಮುಖ್ಯಸ್ಥ ಅಖಿಲೇಶ್ ಯಾದವ್‌ಗೆ ಸಮನ್ಸ್ ಜಾರಿ ಮಾಡಿದೆ. ಗುರುವಾರ ದೆಹಲಿಯಲ್ಲಿ ನಡೆಯುವ ವಿಚಾರಣೆಗೆ ಹಾಜರಾಗಬೇಕೆಂದು ಆದೇಶಿಸಿದೆ. 2016ರಲ್ಲಿ ಹಮೀರ್‌ಪುರ ಅಕ್ರಮ ಗಣಿಗಾರಿಕೆ ನಡೆಸಿದ್ದಾರೆಂದು ಆರೋಪಿಸಿ, ಪ್ರಕರಣ ದಾಖಲಿಸಲಾಗಿತ್ತು. ಇದೇ ಪ್ರಕರಣದ ವಿಚಾರಣೆ, ಗುರುವಾರದಂದು ದೆಹಲಿಯಲ್ಲಿ ನಡೆಯಲಿದೆ. ಇನ್ನು ಈ ಬಗ್ಗೆ ಮಾತನಾಡಿರುವ...

ರಾಂಗ್ ರೂಟ್‌ನಲ್ಲಿ ಕಾರು ಚಲಾಯಿಸಿ ಪೊಲೀಸರೊಂದಿಗೆ ಕಿರಿಕ್ ಮಾಡಿಕೊಂಡ ನಟಿ..

Movie News: ತೆಲುಗು ನಟಿ ಸೌಮ್ಯ, ರಾಂಗ್ ರೂಟ್‌ನಲ್ಲಿ ಕಾರು ಚಲಾಯಿಸಿಕೊಂಡು ಬಂದು, ಪೊಲೀಸರೊಂದಿಗೆ ಕಿರಿಕ್ ಮಾಡಿಕೊಂಡಿದ್ದಾರೆ. ಸೌಮ್ಯ ತಾಯಿಗೆ ಅನಾರೋಗ್ಯವಿದ್ದು, ಮಾತ್ರೆ ತೆಗೆದುಕೊಳ್ಳುವ ಸಲುವಾಗಿ, ಅರ್ಜೆಂಟ್‌ನಲ್ಲಿ ಗಾಡಿ ಓಡಿಸಿಕೊಂಡು ಬರುವಾಗ, ರಾಂಗ್‌ ರೂಟ್‌ನಲ್ಲಿ ಬಂದಿದ್ದಾರೆ. ಈ ವೇಳೆ ಅಡ್ಡಗಟ್ಟಿದ ಪೊಲೀಸರು, ನಟಿಯ ವಿರುದ್ಧ ಹೈದರಾಬಾದ್‌ನ ಬಂಜಾರ ಹೀಲ್ಸ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ. ರಾಂಗ್‌ ರೂಟ್‌ನಲ್ಲಿ...

ಅನಂತ್ ಅಂಬಾನಿ ಪ್ರಿ ವೆಡ್ಡಿಂಗ್ ಕಾರ್ಯಕ್ರಮದ ವಿಶೇಷತೆಗಳೇನು ಗೊತ್ತೇ..?

National News: ಇದೇ ವರ್ಷ ಜುಲೈ 12ರಂದು ಮುಖೇಶ್ ಮತ್ತು ಅನಿತಾ ಅಂಬಾನಿ ಪುತ್ರ ಅನಂತ್ ಅಂಬಾನಿ ತಮ್ಮ ಬಹುಕಾಲದ ಗೆಳತಿ ರಾಧಿಕಾ ಮರ್ಚಂಟ್ ಅವರೊಂದಿಗೆ ಹಸೆಮಣೆ ಏರಲಿದ್ದಾರೆ. ಆದರೆ ಅದಕ್ಕೂ ಮುನ್ನ ಮಾರ್ಚ್ 1ರಿಂದ 3ವರೆಗೂ ಅನಂತ್ ಮತ್ತು ರಾಧಿಕಾ ಪ್ರಿ ವೆಡ್ಡಿಂಗ್ ಕಾರ್ಯಕ್ರಮ ನಡೆಯಲಿದೆ. ಗುಜರಾತ್‌ನ ಜಾಮ್‌ನಗರದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಬಾಲಿವುಡ್...

ತಾನು ಗಟ್ಟಿಮುಟ್ಟಾಗಬೇಕೆಂದು ನಾಣ್ಯ, ಆಯಸ್ಕಾಂತ ನುಂಗಿದ ವ್ಯಕ್ತಿ..

National News: ತಾನು ಗಟ್ಟಿಮುಟ್ಟಾಗಿರಬೇಕು, ಆರೋಗ್ಯವಂತರಾಗಿರಬೇಕು ಅಂತಾ ಯಾರಿಗೆ ತಾನೇ ಇಷ್ಟವಿರುವುದಿಲ್ಲ ಹೇಳಿ..? ಅದಕ್ಕೆ ಹಣ್ಣುೂ, ತರಕಾರಿ, ಮೊಟ್ಟೆ, ಮಾಂಸ, ಹಾಲು ಇತ್ಯಾದಿಗಳನ್ನು ಜನ ಸೇವನೆ ಮಾಡುತ್ತಾರೆ. ಆದರೆ ಇಲ್ಲೋರ್ವ ವ್ಯಕ್ತಿ ತಾನು ಗಟ್ಟಿಮುಟ್ಟಾಗಿರಬೇಕು. ಕಬ್ಬಿಣದಂತೆ ತನ್ನ ದೇಹವಿರಬೇಕು ಎನ್ನುವ ಕಾರಣಕ್ಕೆ ನಾಣ್ಯ ಮತ್ತು ಆಯಸ್ಕಾಂತವನ್ನು ಸೇವಿಸಿದ್ದಾನೆ. ದೆಹಲಿಯಲ್ಲಿ ಈ ಘಟನೆ ನಡೆದಿದ್ದು, 26 ವರ್ಷದ...

58ನೇ ವಯಸ್ಸಿಗೆ ಗರ್ಭಣಿಯಾದ ಸಿಧು ಮೂಸೇವಾಲಾ ತಾಯಿ

National News: ಕೆಲ ತಿಂಗಳ ಹಿಂದೆ ಕೊಲೆಯಾದ ಸಿಂಗಲ್ ಸಿಧು ಮೂಸೆವಾಲಾ ಅವರ ತಾಯಿ ತಮ್ಮ 58ನೇ ವಯಸ್ಸಿಗೆ ಮತ್ತೊಮ್ಮೆ ಗರ್ಭಿಣಿಯಾಗಿದ್ದಾರೆ. ಮಾರ್ಚ್‌ ತಿಂಗಳಲ್ಲಿ ಇವರ ಮನೆಗೆ ಮಗುವಿನ ಆಗಮನವಾಗಲಿದ್ದು, ಸಿಧು ತಂದೆ 60ನೇಯ ವಯಸ್ಸಿಗೆ ಮತ್ತೆ ತಂದೆಯಾಗಲಿದ್ದಾರೆ. ಚರಣ್ ಕೌರ ಮತ್ತು ಬಲ್ಕೌರ್ ಸಿಂಗ್‌ಗೆ ಸಿಧು ಮೂಸೆವಾಲ ಏಕೈಕ ಪುತ್ರನಾಗಿದ್ದ. ಆದರೆ ಕಳೆದ ವರ್ಷ...

ಜಾರ್ಖಂಡ್‌ನ ಕಾಂಗ್ರೆಸ್ ಸಂಸದೆ ಗೀತಾ ಕೋಡಾ ಬಿಜೆಪಿ ಸೇರ್ಪಡೆ

Jharkhand Political News: ಜಾರ್ಖಂಡದ ಏಕೈಕ ಕಾಂಗ್ರೆಸ್ ಸಂಸದೆ ಗೀತಾ ಕೋಡಾ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಈಕೆ ಮಾಜಿ ಸಿಎಂ ಮಧು ಕೋಡಾ ಅವರ ಪತ್ನಿಯಾಗಿದ್ದು, ಪತ್ನಿಯೊಂದಿಗೆ ಪತಿ ಮಧು ಕೂಡಾ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇನ್ನು ಕಾಂಗ್ರೆಸ್ ಬಿಟ್ಟು ಗೀತಾ ಬಿಜೆಪಿ ಸೇರಲು ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ಮತ್ತು ಆರ್‌ಜೆಡಿ, ಜೆಎಂಎಂ ಮೈತ್ರಿಯೇ ಕಾರಣವಾಗಿದೆ. ಈ ಮೈತ್ರಿ ಸಂಸದೆ...

ಬಾಲಿವುಡ್ ಹಾಡುಗಾರ, ಗಝಲ್ ಮಾಂತ್ರಿಕ ಪಂಕಜ್‌ ಉದಾಸ್ ನಿಧನ

Bollywood News: ಬಾಲಿವುಡ್ ಹಾಡುಗಾರ, ಗಝಲ್ ಸಿಂಗರ್ ಪಂಕಜ್‌ ಉದಾಸ್(73) ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಪಂಕಜ್ ಉದಾಸ್, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಬಾಲಿವುಡ್ ಹಾಡಷ್ಟೇ ಅಲ್ಲದೇ, ಪಂಕಜ್ ಉದಾಸ್ ಕೇಳಲು ಹಿತವೆನ್ನಿಸುವ ಗಝಲ್ ಕೂಡ ಹಾಡಿದ್ದರು. ಕನ್ನಡದ ಸ್ಪರ್ಶ ಚಿತ್ರದ ಫೇಮಸ್ ಹಾಡಾಗಿರುವ ಅಂದಕಿಂತ ಚೆಂದ ನೀನೇ ಸುಂದರ ಹಾಡಿಗೆ, ಪಂಕಜ್ ಉದಾಸ್ ಕಂಠದಾನ ಮಾಡಿದ್ದರು. ಪಂಕಜ್...
- Advertisement -spot_img

Latest News

Horoscope: ಈ ದಿನಾಂಕದಲ್ಲಿ ಜನಿಸಿದ ಹೆಣ್ಣುಮಕ್ಕಳು ಹೆಚ್ಚು ಭಾವನಾತ್ಮಕ ಸ್ವಭಾವದವರಾಗಿರುತ್ತಾರೆ.

Horoscope: ನಾವು ಯಾವ ದಿನಾಂಕದಲ್ಲಿ ಜನಿಸಿರುತ್ತೇವೆ ಎಂಬುದರ ಮೇಲೆ ನಮ್ಮ ಗುಣ, ಸ್ವಭಾವ ಎಲ್ಲವೂ ಡಿಪೆಂಡ್ ಆಗಿರುತ್ತದೆ. ಅದೇ ರೀತಿ ನಾವಿಂದು ಯಾವ ದಿನಾಂಕದಂದು ಜನಿಸಿದವರು...
- Advertisement -spot_img