Saturday, October 10, 2026

ರಾಷ್ಟ್ರೀಯ

ಹಕ್ಕಿ ಗೂಡಿನಿಂದಾಗಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸ್ಥಗಿತ…!

Kasaragod News: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಯೋಜನೆಯ ಅನ್ವಯ ತಲಪಾಡಿಯಿಂದ ಚೆರ್ಕಳವರೆಗಿನ ಮೊದಲ ರೀಚ್‍ನ ಕಾಮಗಾರಿ ಭರದಿಂದ ಸಾಗುತ್ತಿತ್ತು.  ಆದರೆ ಈ ಮಧ್ಯೆ ಹಾವಿನ ಮೊಟ್ಟೆ ದೊರೆತಿದೆ ಎಂದು ಹೆದ್ದಾರಿ ದುರಸ್ತಿ ಸ್ವಲ್ಪ ಸಮಯ ನಿಲ್ಲಿಸಲಾಗಿತ್ತು. ಇದೀಗ ಮತ್ತೆ ಅಂತಹುದ್ದೇ ಮತ್ತೊಂದು ವಿಚಾರಕ್ಕೆ ಈ ಹೆದ್ದಾರಿ ಕಾರ್ಯ ಸ್ಥಗಿತಗೊಂಡಿದೆ. ಚೆರ್ಕಳ ಜಂಕ್ಷನ್‍ನಲ್ಲಿರುವ ರಾಜ್ಯ ಹಾಗೂ ರಾಷ್ಟ್ರೀಯ...

ರಸ್ತೆ ಮಧ್ಯೆ ಆನೆಗೆ ಕಾರಿನಲ್ಲಿ ಕೂರವಾಸೆ..! ಮುಂದೆ ನಡೆದದ್ದೇ ಬೇರೆ..!

Special News: ಕಾಡಾನೆಯಂದು  ರಸ್ತೆ ದಾಟುವಾಗ ಮಾಡಿದ ಚೇಷ್ಟೆಗೆ  ನೆಟ್ಟಿಗರು ಫಿದಾ ಆಗಿದ್ದಾರೆ. ಈ ವೀಡಿಯೋವನ್ನು 2.4 ಮಿಲಿಯನ್ ಜನರು ವೀಕ್ಷಿಸಿದ್ಧಾರೆ. ಹಾಗಿದ್ರೆ ಆನೆ ಏನು ಮಾಡಿರಬಹುದು ನೀವೇ ಯೋಚಿಸಿ… ಕಾಡಾನೆಯೊಂದು ಈ ವೀಡಿಯೋದಲ್ಲಿ ರಸ್ತೆದಾಟಿ ಹೋಗುತ್ತಿದೆ. ಅದು ಬರುವುದನ್ನು ನೋಡಿ ಕಾರೊಂದು ಅಲ್ಲೇ ನಿಂತಿದೆ. ಆ ಕಾರಿನ ಚಕ್ರಕ್ಕೆ ಪಾದವನ್ನೂರಿ ಈ ಆನೆ ಏರಲು...

ಮರಿಗೆ ತಾಯಿ ಆನೆಯ ಸನ್ಹೆ…! ವೀಡಿಯೋ ಮೂಲಕ ವೈರಲ್ ಆಯ್ತು ಮುಗ್ಧ ಭಾವನೆ…!

Special News: ರಾಷ್ಟ್ರೀಯ ಉದ್ಯಾಣವೊಂದರಲ್ಲಿ ಆನೆ ಹಾಗು ಮರಿಯ ವೀಡಿಯೋ ಸಖತ್ ಆಗಿಯೇ ವೈರಲ್  ಆಗಿದೆ. ಹೌದು ಮಿಲಿಯನ್  ಗಟ್ಟಲೆ  ಜನರು ಈ  ವೀಡಿಯೋ ವೀಕ್ಷಿಸಿ ತಮ್ಮ ಬಾಲ್ಯ ನೆನಪಾಗುವುದೆಂದು  ಕಾಮೆಂಟ್  ಕೂಡಾ ಮಾಡಿದ್ದಾರೆ. ಪ್ರಾಣಿಗಳು ಸಹಜವಾಗಿಯೇ ಮನುಷ್ಯರನ್ನು ಕಂಡಾಗ ಭಯಪಡುತ್ತವೆ. ಅದಕ್ಕೆ ಪರೋಕ್ಷ ಕಾರಣವೂ ನಾವೆ ಬಿಡಿ. ಅದೇ ಸನ್ನಿವೇಶದ ಮುಗ್ದ ವೀಡಿಯೋ ಒಂದು ಈಗ...

“ಸೀಟ್ ಬೆಲ್ಟ್ ಬಗ್ಗೆ ಮಾತಾಡೋರು ರಸ್ತೆ,ಗುಂಡಿಗಳನ್ನು ಮುಚ್ಚುವುದು ಕೂಡ ಅಷ್ಟೇ ಮುಖ್ಯ”: ನಿರ್ದೇಶಕಿ ಪೂಜಾ ಟ್ವೀಟ್

Mumbai News: ಇತ್ತೀಚೆಗೆ ಮುಂಬೈನಲ್ಲಿ ನಡೆದ ಅಪಘಾತಕ್ಕೆ ಸೀಟ್ ಬೆಲ್ಟ್ ಹಾಕದಿರುವುದೇ ಕಾರಣ ಎಂಬ ಆರೋಪ ಕೇಳಿಬಂದಿತ್ತು.ಇದೀಗ ಈ ವಿಚಾಋವಾಗಿ ನಟಿ,ನಿರ್ದೇಶಕಿ ಪೂಜಾ ಭಟ್ ಟ್ವೀಟ್ ಮೂಲಕ ಸರಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ. ಹೌದು ರಸ್ತೆಗಳ ದುರಸ್ತಿ ಬಗ್ಗೆ  ಇವರು ಧ್ವನಿ ಎತ್ತಿದ್ದಾರೆ . ಪೂಜಾ ಟ್ವೀಟ್ ಗೆ  ಎಲ್ಲೆಡೆ ಬೆಂಬಲ ವ್ಯಕ್ತವಾಗಿದೆ. ಪೂಜಾ ಟ್ವೀಟ್ ಮೂಲಕ ಈ...

ಉಮೇಶ್ ಕತ್ತಿ ನಿಧನಕ್ಕೆ ಮೋದಿ ಸಂತಾಪ

National News: ಹೃದಯಾಘಾತದಿಂದ ಅರಣ್ಯ ಸಚಿವ ಉಮೇಶ್ ಕತ್ತಿ ನಿಧನರಾಗಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಉಮೇಶ ಕತ್ತಿ  ಅವರು ಕರ್ನಾಟಕದ ಅಭಿವೃದ್ಧಿಗೆ ಉತ್ಕೃಷ್ಟ ಕೊಡುಗೆಗಳನ್ನು ನೀಡಿದ ಅನುಭವಿ ನಾಯಕರಾಗಿದ್ದರು. ಅವರ ನಿಧನದಿಂದ ನೋವಾಗಿದೆ. ಅವರ ಕುಟುಂಬಕ್ಕೆ ಮತ್ತು ಕಾರ್ಯಕರ್ತರಿಗೆ ದುಃಖ ತಡೆದುಕೊಳ್ಳವ ಶಕ್ತಿ ನೀಡಲಿ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.   https://twitter.com/narendramodi/status/1567356643004006401?s=20&t=Y_qBgXqXTiQKuFBETxVaQQ   https://karnatakatv.net/umesh-katti-death-siddu-talk/    

ಈ ವರ್ಷದ ದೀಪಾವಳಿಗೆ ಪಟಾಕಿ ನಿಷೇಧ…!

Dehali News: ಈ  ವರ್ಷದ  ದೀಪಾವಳಿಗೆ ರಾಜಧಾನಿ  ದೆಹಲಿ ಬೃಹತ್ತರವಾದ ನಿರ್ಧಾರವನ್ನು  ಕೈಗೊಂಡಿದೆ. ದೀಪದ ಹಬ್ಬಕ್ಕೆ  ಪಟಾಕಿಯನ್ನು ನಿಷೇಧಿಸಿದೆ. ಪಟಾಕಿ  ಸಿಡಿಸುವುದಷ್ಟೇ ಅಲ್ಲದೆ ಉತ್ಪಾದನೆ  ಸಂಗ್ರಹಣೆ ಮಾರಾಟವನ್ನು  ನಿಷೇಧಿಸಲಾಗಿದೆ.  ಈ ಬಗ್ಗೆ ದೆಹಲಿ ಪರಿಸರ  ಸಚಿವ ಗೋಪಾಲ್ ರೈ ಘೋಷಿಸಿದ್ದಾರೆ. ಈ ನಿಷೇಧವು ಜನವರಿ 1, 2023 ರವರೆಗೆ ಜಾರಿಯಲ್ಲಿರುತ್ತದೆ ಎಂದು ಸಚಿವರು ಹೇಳಿದ್ದಾರೆ. ಜನರ ಜೀವವನ್ನು...

ಕೇದರನಾಥ ಭಕ್ತರಿಗೆ ಜಿಯೋ ಸಂಸ್ಥೆಯಿಂದ ಗುಡ್ ನ್ಯೂಸ್…!

Technology News: ಗೌರಿಕುಂಡ ಹಾಗು ಕೇದಾರನಾಥ ನಡುವೆ ಐದು ಟವರ್‌ಗಳನ್ನು ಸ್ಥಾಪಿಸುವ ಯೋಜನೆಗೆ ಅನುಗುಣವಾಗಿ ಸೋನ್‍ಪ್ರಯಾಗದಲ್ಲಿ ದೊಡ್ಡ ಟವರ್ ಸ್ಥಾಪಿಸಲಾಗಿದೆ ಎಂದು ರಿಲಯನ್ಸ್ ಜಿಯೋ ಸಂಸ್ಥೆ ಹೇಳಿಕೊಂಡಿದೆ. ಛೋಟಿ ಲಿಂಚೋಲಿ, ಲಿಂಚೋಲಿ ಮತ್ತು ರುದ್ರಪಾಯಿಂಟ್‍ನಲ್ಲಿ ಮೂರು ಟವರ್‌ಗಳನ್ನು ಸ್ಥಾಪಿಸಲಾಗಿದೆ ಮತ್ತು ಉಳಿದ ಎರಡನ್ನು ಶೀಘ್ರದಲ್ಲೇ ನಿರ್ಮಿಸಲಾಗುತ್ತದೆ ಎಂದು ತಿಳಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮಾರ್ಗದಲ್ಲಿ ಯಾತ್ರಾರ್ಥಿಗಳಿಗೆ ತಡೆರಹಿತ ಸಂಪರ್ಕಕ್ಕಾಗಿ...

ಕಾಲ್ಗೆಜ್ಜೆ ಕದಿಯಲು ಕಾಲನ್ನೇ ಕತ್ತರಿಸಿದರು…!

Rajastan News: ರಾಜಸ್ಥಾನದ ಬುಂದಿ ಜಿಲ್ಲೆಯಲ್ಲಿ ಕಾಲ್ಗೆಜ್ಜೆ ಕದಿಯಲು ಬಂದ ಕಳ್ಳನೊಬ್ಬ ವೃದ್ದೆಯ ಕಾಲನ್ನೇ ಕತ್ತರಿಸಿದ  ಘಟನೆ ನಡೆದಿದೆ. "75 ವರ್ಷದ ವೃದ್ದೆ ಉಚ್ಚಾಬಿ ಬಾಯಿ ಸೈನಿ ಮನೆಯಲ್ಲಿ ಒಬ್ಬರೇ ಮಲಗಿದ್ದಾಗ ಇಬ್ಬರು ಕಳ್ಳರು ಕಾಲನ್ನೇ ಕತ್ತರಿಸಿದ ಕಾಲ್ಗೆಜ್ಜೆದೊಂದಿಗೆ ಪರಾರಿಯಾಗಿದ್ದಾರೆ. ಆದರೆ, ಇನ್ನೊಂದು ಕಾಲಿನ ಗೆಜ್ಜೆಯನ್ನು ದೋಚಲು ಸಾಧ್ಯವಾಗಲಿಲ್ಲ" ಎಂದು ನೈನ್ವಾ ಎಸ್‌ಎಚ್‌ಒ ಬಾಬುಲಾಲ್ ಮೀನಾ...

BREAKING NEWS: ಭಾರತದ ಮೊದಲ ಇಂಟ್ರಾನಾಸಲ್ ಕೋವಿಡ್ ಲಸಿಕೆಗೆ ಡಿಸಿಜಿಐ ಅನುಮೋದನೆ

ನವದೆಹಲಿ: ಭಾರತ್ ಬಯೋಟೆಕ್ನ ಭಾರತದ ಮೊದಲ ಇಂಟ್ರಾನಾಸಲ್ ಕೋವಿಡ್ ಲಸಿಕೆಗೆ 18 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಸೋಂಕಿನ ವಿರುದ್ಧ ಪ್ರಾಥಮಿಕ ರೋಗನಿರೋಧಕತೆಗಾಗಿ ಮಂಗಳವಾರ ಡಿಸಿಜಿಐ ಅನುಮೋದನೆ ದೊರೆತಿದೆ. ಈ ಸಾಧನೆಯನ್ನು ಶ್ಲಾಘಿಸಿದ ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವಿಯಾ, ಇದು 'ಕೋವಿಡ್ -19 ವಿರುದ್ಧದ ಭಾರತದ ಹೋರಾಟಕ್ಕೆ ದೊಡ್ಡ ಉತ್ತೇಜನ' ಎಂದು ಹೇಳಿದರು. ಮಾಂಡವೀಯ ಟ್ವೀಟ್ ಮಾಡಿ, ಕೋವಿಡ್...

ಭಿಕ್ಷುಕನ ಖಾತೆಯಲ್ಲಿ 70 ಲಕ್ಷ…! ಆತ ಸತ್ತ ನಂತರ ಬಯಲಾಯ್ತು ಸತ್ಯ…!

National News: ಉತ್ತರಪ್ರದೇಶದಲ್ಲಿ  ಭಿಕ್ಷುಕನ ಖಾತೆಯಲ್ಲಿ  ಬರೋಬ್ಬರಿ 70 ಲಕ್ಷ  ದೊರೆತ ಘಟನೆ   ನಡೆದಿದೆ. ಆ  ವ್ಯಕ್ತಿಯನ್ನು ಧೀರಜ್ ಎಂದು ಗುರುತಿಸಲಾಗಿದೆ. ಪ್ರಯಾಗರಾಜ್‍ನಲ್ಲಿರುವ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಆಸ್ಪತ್ರೆಯ ಕುಷ್ಠರೋಗ ವಿಭಾಗದಲ್ಲಿ ಕಸ ಗುಡಿಸುವ ಕೆಲಸ ಮಡುತ್ತಿದ್ದನು ಧೀರಜ್. ಕ್ಷಯರೋಗದಿಂದ ಬಳಲುತ್ತಿದ್ದ ಈತ ಭಾನುವಾರ ನಸುಕಿನ ವೇಳೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು  ತಿಳಿದು  ಬಂದಿದೆ....
- Advertisement -spot_img

Latest News

Haveri News: ರೈತನನ್ನ ಅನ್‌ಸ್ಕಿಲ್ಡ್ ಅಂತ ಪರಿಗಣಿಸಬೇಡಿ: ಸರ್ಕಾರಕ್ಕೆ ಕನ್ಹೇರಿ ಶ್ರೀಗಳ ಕಿವಿಮಾತು

Haveri News: ಹಾವೇರಿ:  ಹಾವೇರಿಯ ಬಾಳಂಬೀಡ ಗ್ರಾನದಲ್ಲಿ ಗೋ ಶಾಲೆ ಅಡಿಗಲ್ಲು ಸಮಾರಂಭ ನಡೆಯಿತು. ಈ ವೇಳೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ಕಾರ್ಯಕ್ರಮದಲ್ಲಿ...
- Advertisement -spot_img