Tuesday, October 6, 2026

ರಾಷ್ಟ್ರೀಯ

ನೆಹರು v/s ಮೋದಿ ಕಾಲಘಟ್ಟ : ಅಮಿತ್‌ ಶಾ ಹೇಳಿದ್ದೇನು?

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಪ್ರಧಾನಿ ನರೇಂದ್ರ ಮೋದಿ ರಾಜಕಾರಣದ ಕಾಲಘಟ್ಟವನ್ನು, ಜವಾಹರಲಾಲ್ ನೆಹರು‌ ಅವರ ಕಾಲಘಟ್ಟದೊಂದಿಗೆ ಹೋಲಿಕೆ ಮಾಡಿ ಮಾತನಾಡಿದ್ದಾರೆ. ಭಾರತದ ವಿದೇಶಾಂಗ ನೀತಿಗೆ ಬೆನ್ನೆಲುಬಾಗಿ ನಿಲ್ಲುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಡಳಿತಾವಧಿ, ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರು ಅವರ ಆಡಳಿತಾವಧಿಗಿಂತ ಉತ್ತಮ ಎಂದು...

ಹೊಸ GST 2.0 ಬೆಲೆ ಇಳಿಕೆ ಖಚಿತ! ಐಷಾರಾಮಿ ವಸ್ತುಗಳಿಗೆ 40% TAX

ಇಂದಿನಿಂದ ಜಾರಿಗೆ ಬರುತ್ತಿರುವ ಹೊಸ ಜಿಎಸ್ ಟಿ ಸುಧಾರಣಾ ಕ್ರಮ ದೇಶದ ತೆರಿಗೆ ವ್ಯವಸ್ಥೆಗೆ ದೊಡ್ಡ ಬದಲಾವಣೆ ತಂದಿದೆ. ಈಗಾಗಲೇ ಇದ್ದ ನಾಲ್ಕು ಜಿಎಸ್ ಟಿ ಸ್ಲ್ಯಾಬ್ಗಳನ್ನು ಸರಳಗೊಳಿಸಿ ಎರಡು ಮುಖ್ಯ ಸ್ಲ್ಯಾಬ್ಗಳಿಗೆ ಇಳಿಸಲಾಗಿದೆ. ಇಂದಿನಿಂದ ಶೇ. 5 ಮತ್ತು ಶೇ. 18 ಎಂಬ ಎರಡು ದರಗಳಷ್ಟೇ ಜಾರಿಯಲ್ಲಿರುತ್ತವೆ. ಇದಕ್ಕೆ ಹೆಚ್ಚುವರಿಯಾಗಿ, ಐಷಾರಾಮಿ ಹಾಗೂ...

ತಿರುಪತಿ ‘ಹುಂಡಿ’ಯಲ್ಲಿ 100 ಕೋಟಿ ಕಳ್ಳತನ ? CCTVಯಲ್ಲಿ ಸೆರೆ

ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ, ತಿರುಪತಿಯ ತಿರುಮಲ ದೇವಸ್ಥಾನದ ಹುಂಡಿಯಲ್ಲಿ ಭಕ್ತರು ನೀಡಿದ ಹಣದಲ್ಲಿ 100 ಕೋಟಿ ರೂ.ಕ್ಕೂ ಅಧಿಕ ಲೂಟಿ ನಡೆದಿದೆ ಎಂಬ ಗಂಭೀರ ಆರೋಪವನ್ನು ಬಿಜೆಪಿ ಮುಖಂಡ ಭಾನು ಪ್ರಕಾಶ್ ರೆಡ್ಡಿ ಮಾಡಿದ್ದಾರೆ. ತಿರುಮಲ ತಿರುಪತಿ ದೇವಸ್ಥಾನ ಮಂಡಳಿಯ ಸದಸ್ಯರಾಗಿರುವ ಭಾನು ಪ್ರಕಾಶ್, ದೇವಸ್ಥಾನದ ಸಿಬ್ಬಂದಿ...

ನವರಾತ್ರಿ ಮೊದಲ ದಿನದಿಂದ GST 2.0 ಉತ್ಸವ ಆರಂಭ – ಮೋದಿ ಗಿಫ್ಟ್

ನವರಾತ್ರಿ ಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಡಬಲ್ ಬೋನಸ್ ಘೋಷಿಸಿದ್ದಾರೆ. ಸೆಪ್ಟೆಂಬರ್ 22ರಿಂದ ನವರಾತ್ರಿ ಆರಂಭವಾಗುತ್ತಿರುವ ಬೆನ್ನಲ್ಲೇ ದೇಶದ ಜನತೆಗೆ ಸಂದೇಶ ನೀಡಿದ ಅವರು, ನಾಳೆಯಿಂದಲೇ ಪರಿಷ್ಕೃತ ಜಿಎಸ್ಟಿ ನೀತಿ ಜಾರಿಯಾಗಲಿದೆ ಎಂದು ತಿಳಿಸಿದ್ದಾರೆ. ಮನೆ ಕಟ್ಟುವುದು, ಬೈಕ್, ಸ್ಕೂಟರ್, ಕಾರು ಖರೀದಿ, ದಿನನಿತ್ಯ ಬಳಕೆಯ ವಸ್ತುಗಳು, ಔಷಧಿ ಇನ್ನು ಕೈಗೆಟುಕುವ ಬೆಲೆಯಲ್ಲಿ ದೊರೆಯಲಿದೆ...

ಲೈಂಗಿಕ ದೌರ್ಜನ್ಯ ಆರೋಪದ ಕೆಲವೇ ಗಂಟೆಗಳಲ್ಲಿ ಅರ್ಚಕ ನೇಣು ಬಿಗಿದು ಆತ್ಮಹತ್ಯೆ

ಮುಂಬೈನ ಕಾಂಡಿವಲಿ ಉಪನಗರದ ದೇವಾಲಯದಲ್ಲಿ 52 ವರ್ಷದ ಅರ್ಚಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಆತಂಕ ಮೂಡಿಸಿದೆ. 19 ವರ್ಷದ ಯುವತಿಯೊಬ್ಬಳು ಅರ್ಚಕರ ಮೇಲೆ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಿ ದೂರು ನೀಡಿದ ಕೆಲವೇ ಗಂಟೆಗಳಲ್ಲೇ ಈ ಘಟನೆ ನಡೆದಿದೆ. ದೇವಾಲಯದೊಳಗೆ ಸೀಲಿಂಗ್ ಫ್ಯಾನ್ನಿಂದ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು...

ಮೋದಿ ಕ್ರೆಡಿಟ್ ಕಾರ್ಡ್ ಪ್ರೀ ಲೋನ್ : ಬಡ್ಡಿ ಕಟ್ಟೊಂಗಿಲ್ಲ!

ಕೇಂದ್ರ ಸರ್ಕಾರವು ಸಣ್ಣ ವ್ಯಾಪಾರಿಗಳ ಹಿತದೃಷ್ಠಿಯಿಂದ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಈಗ ಅದರಲ್ಲಿ ಹೊಸ ಕ್ರೆಡಿಟ್ ಕಾರ್ಡ್ ಯೋಜನೆಯನ್ನೂ ಪರಿಚಯಿಸಲು ಸಜ್ಜಾಗಿದೆ. ಸಾಮಾನ್ಯ ಬ್ಯಾಂಕ್ಗಳು ನೀಡುವ ಕ್ರೆಡಿಟ್ ಕಾರ್ಡ್ಗಳಂತೆ, ವ್ಯಾಪಾರಿಗಳಿಗೆ ಮುಂಗಡ ಪಾವತಿ ಸೌಲಭ್ಯ ಒದಗಿಸುವ ಉದ್ದೇಶದಿಂದ “ಮೋದಿ ಕ್ರೆಡಿಟ್ ಕಾರ್ಡ್” ಅನ್ನು ಸರ್ಕಾರ ತರಲು ನಿರ್ಧರಿಸಿದೆ. ಈ ಕಾರ್ಡ್ ಸಣ್ಣ ವ್ಯಾಪಾರಿಗಳಿಗೆ ತಮ್ಮ...

ಟ್ರಂಪ್ ಹೊಸ ನೀತಿಯಿಂದ ಭಾರತಕ್ಕೆ ಮತ್ತೊಂದು ಶಾಕ್!

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಹೊಸ ಘೋಷಣೆಯ ಮೂಲಕ ಭಾರತೀಯರಿಗೆ ಮತ್ತೊಂದು ಆರ್ಥಿಕ ಹೊಡೆತ ನೀಡಿದ್ದಾರೆ. ಹೆಚ್ಚು ನುರಿತ ವಿದೇಶಿ ಉದ್ಯೋಗಿಗಳಿಗೆ ನೀಡಲಾಗುವ H-1B ವೀಸಾದ ಮೇಲೆ ವಾರ್ಷಿಕ ಸುಮಾರು ₹88 ಲಕ್ಷ ವೀಸಾ ಶುಲ್ಕ ವಿಧಿಸುವ ಪ್ರಸ್ತಾವನೆಗೆ ಸಹಿ ಹಾಕಿದ್ದಾರೆ. ಈ ಹೊಸ ನೀತಿ ಜಾರಿಗೆ ಬಂದರೆ, ಅಮೆರಿಕದ ಟೆಕ್ ಕಂಪನಿಗಳಲ್ಲಿ ಉದ್ಯೋಗಕ್ಕೆ...

‘ಪಾಕಿಸ್ತಾನ ನನ್ನ ತವರು’ ಪಿತ್ರೋಡಾ ಹೇಳಿಕೆಗೆ ಭಾರಿ ಕಿಡಿ!

ಪಾಕಿಸ್ತಾನಕ್ಕೆ ಹೋದರೆ ಮನೆಗೆ ಹೋದ ಅನುಭವವಾಗುತ್ತೆ ಎಂದು ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಹೇಳಿ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ. ಇವರ ಈ ಹೇಳಿಕೆಯಿಂದಾಗಿ ಬಿಜೆಪಿ ಈಗ ಕಾಂಗ್ರೆಸ್​ ಮೇಲೆ ಟೀಕಾ ಪ್ರಹಾರ ನಡೆಸುತ್ತಿದೆ. ಅವರು ಸ್ಯಾಮ್ ಪಿತ್ರೋಡಾ ಪಾಕಿಸ್ತಾನ ತನ್ನ ‘ತವರು’ ಎಂದು ಭಾವಿಸುವುದಾಗಿ ಹೇಳಿದ್ದಾರೆ. 26/11 ಉಗ್ರ ದಾಳಿಯ ನಂತರ ಯುಪಿಎ...

‘ತಮಿಳುನಾಡಿಗೆ ಕಂಗನಾ ಬಂದ್ರೆ ಬಾರಿಸಿ’

ತಮಿಳುನಾಡು ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಕೆ.ಎಸ್‌. ಅಳಗಿರಿ, ತಮ್ಮದೇ ಹೇಳಿಕೆಗಳಿಂದ ಹೊಸ ವಿವಾದಕ್ಕೀಡಾಗಿದ್ದಾರೆ. ಬಿಜೆಪಿ ಮಂಡಿ ಸಂಸದೆ, ಬಾಲಿವುಡ್‌ ನಟಿ ಕಂಗನಾ ರಾಣಾವತ್‌ ಏನಾದ್ರೂ ತಮಿಳುನಾಡಿಗೆ ಬಂದ್ರೆ, ಆಕೆಯ ಕಪಾಳಕ್ಕೆ ಬಾರಿಸಬೇಕೆಂದು ಹೇಳಿದ್ದಾರೆ. ಕೆಲವು ತಿಂಗಳ ಹಿಂದೆ ವಿಮಾನ ನಿಲ್ದಾಣದಲ್ಲಿ, ಒಬ್ಬ ಮಹಿಳಾ ಪೊಲೀಸ್ ಅಧಿಕಾರಿ, ಕಂಗನಾಗೆ ಕಪಾಳಮೋಕ್ಷ ಮಾಡಿದ್ದರು. ಅವರು ಎಲ್ಲೇ ಹೋದರೂ ಎಲ್ಲರನ್ನೂ...

ಸರೋವರಕ್ಕೆ ಮಗಳನ್ನು ಎಸೆದು ಕೊಂದ ಕ್ರೂರ ತಾಯಿ !

ರಾಜಸ್ಥಾನದ ಅಜ್ಮೀರ್ನ ಅನಾ ಸಾಗರ್ ಸರೋವರದ ಬಳಿ ತಾಯಿ ತನ್ನ  ಮಗುವನ್ನು ಕೊಲೆ ಮಾಡಿದ ಭೀಕರ ಘಟನೆ ಬೆಳಕಿಗೆ ಬಂದಿದೆ. ಮಹಿಳೆ, ತನ್ನ ಮೂರು ವರ್ಷದ ಮಗಳನ್ನು ಬೆಂಚಿನ ಮೇಲೆ ಮಲಗಿಸಿ ನಿದ್ರೆ ಬಂದ ನಂತರ, ಆಕೆಯೇ ಮಗಳನ್ನು ಸರೋವರಕ್ಕೆ ತಳ್ಳಿದ್ದಾಳೆ. ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ ಮತ್ತು ಪ್ರಕರಣದ ತನಿಖೆ ಮುಂದುವರಿಸಿದೆ. ಆರೋಪಿಯನ್ನು ಅಂಜಲಿ ಅಲಿಯಾಸ್...
- Advertisement -spot_img

Latest News

Dehradun News: ಹಿಂದೂ ಧರ್ಮ ಸ್ವಕರಿಸಿದ 6 ಮಂದಿ ಮುಸ್ಲಿಂಮರು

Dehradun News: ಉತ್ತರಪ್ರದೇಶದ ಮುಸ್ಲಿಂ ಧರ್ಮದ 6 ಮಂದಿ ಹಿಂದೂ ಧರ್ಮ ಸ್ವಕರಿಸಿದ್ದಾರೆ. ಗಂಗಾ ನದಿಯಲ್ಲಿ ಸ್ನಾನ ಮಾಡಿ, ಪದ್ಧತಿ ಪ್ರಕಾರವಾಗಿ ಹಿಂದೂ ಧರ್ಮಕ್ಕೆ ಬಂದಿದ್ದಾರೆ. ಹರಿದ್ವಾರದ...
- Advertisement -spot_img