ಉತ್ತರ ಪ್ರದೇಶದ ಮೀರತ್ನ ದೌರಾಲಾ ಪ್ರದೇಶದಲ್ಲಿ ಮಹಿಳೆಯರ ಮೇಲೆ ಭೀತಿ ಹುಟ್ಟಿಸುವ ಬೆತ್ತಲೆ ಗ್ಯಾಂಗ್ ಕುರಿತು ಆತಂಕಕಾರಿ ವರದಿಗಳು ಹೊರಬಿದ್ದಿವೆ. ನಗ್ನ ಸ್ಥಿತಿಯಲ್ಲಿ ಬಂದು ಮಹಿಳೆಯರನ್ನು ನಿರ್ಜನ ಪ್ರದೇಶಗಳಿಗೆ ಎಳೆದುಕೊಂಡು ಹೋಗಲು ಯತ್ನಿಸುವ ಈ ದುಷ್ಕರ್ಮಿಗಳ ವಿರುದ್ಧ ಪೊಲೀಸರು ತೀವ್ರ ಕ್ರಮ ಕೈಗೊಂಡಿದ್ದಾರೆ. ಅವರನ್ನು ಪತ್ತೆಹಚ್ಚಲು ಡ್ರೋನ್ ಕಣ್ಗಾವಲು ಹಾಗೂ ಸಮೀಪದ ಪ್ರದೇಶಗಳಲ್ಲಿ ಸಿಸಿಟಿವಿ...
ನಭೋ ಮಂಡಲದಲ್ಲಿ ಇಂದು ಕೌತುಕದ ಕ್ಷಣ ಸೃಷ್ಟಿಯಾಗಲಿದೆ. 2022ರ ಬಳಿಕ ದೀರ್ಘಾವಧಿಯ ಪೂರ್ಣ ಚಂದ್ರ ಗ್ರಹಣ, ರಾತ್ರಿ 9:57ರಿಂದ ಮಧ್ಯರಾತ್ರಿ 1:26ರವರೆಗೂ ಗೋಚರವಾಗಲಿದೆ.
ಬರೋಬ್ಬರಿ 7 ವರ್ಷಗಳ ಬಳಿಕ ದೇಶದ ಎಲ್ಲಾ ಭಾಗಗಳಲ್ಲಿ, ಪೂರ್ಣ ಚಂದ್ರ ಗ್ರಹಣ ಗೋಚರವಾಗ್ತಿದ್ದು, ಬರೀ ಕಣ್ಣಿನಿಂದಲೇ ನೋಡಬಹುದಾಗಿದೆ. 3 ಗಂಟೆ 29 ನಿಮಿಷಗಳ ಕಾಲ ಸುದೀರ್ಘ ವಿಸ್ಮಯ ನಡೆಯಲಿದ್ದು, ಈ...
ಚೀನಾದಲ್ಲಿ ನಡೆದ ಎಸ್ಸಿಒ ಶೃಂಗಸಭೆ ಬಳಿಕ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಚಲಿತರಾದಂತೆ ಕಾಣಿಸ್ತಿದೆ. ರಷ್ಯಾ ಅಧ್ಯಕ್ಷ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಜೊತೆ, ಪ್ರಧಾನಿ ನರೇಂದ್ರ ಮೋದಿ ಅತ್ಯಾಪ್ತವಾಗಿ ಕಾಣಿಸಿಕೊಂಡಿದ್ರು.
ಇದು ಭಾರತದ ಮೇಲೆ ಸುಂಕಾಸ್ತ್ರ ಪ್ರಯೋಗಿಸಿದ್ದ ಟ್ರಂಪ್ರನ್ನೇ ಕೆಂಗೆಡಿಸಿತ್ತು. ಬಳಿಕ ನಾನು ಯಾವಾಗಲೂ ಪ್ರಧಾನಿ ನರೇಂದ್ರ ಮೋದಿ ಅವರ ಸ್ನೇಹಿತ. ಭಾರತ–ಅಮೆರಿಕಾ...
ಜಮ್ಮುಕಾಶ್ಮೀರದಲ್ಲಿ ನವೀಕೃತ ಮಸೀದಿಯೊಂದರ ನಾಮಫಲಕದಲ್ಲಿ ಅಳವಡಿಸಿದ್ದ ರಾಷ್ಟ್ರ ಲಾಂಛನವನ್ನು, ಮುಸ್ಲಿಮರ ಗುಂಪೊಂದು ವಿರೂಪಗೊಳಿಸಿದೆ. ಶ್ರೀನಗರದ ಹಜರತ್ ಬಲ್ ದರ್ಗಾದಲ್ಲಿದ್ದ ಅಶೋಕ ಲಾಂಛನವಿದ್ದ ಶಿಲಾಫಲಕವನ್ನು, ಕಲ್ಲಿನಿಂದ ಜಜ್ಜಿ ಜಖಂಗೊಳಿಸಿದ್ದಾರೆ.
ಜಮ್ಮುಕಾಶ್ಮೀರದ ವಕ್ಫ್ ಮಂಡಳಿಯಿಂದ ದರ್ಗಾವನ್ನು, ನವೀಕರಣ ಮಾಡಲಾಗಿತ್ತು. ದರ್ಗಾದ ಎದುರು ಶಿಲಾಫಲಕ ಸ್ಥಾಪಿಸಲಾಗಿತ್ತು. ಅದರಲ್ಲಿ ಒಂದು ಕಡೆ ಅಶೋಕ ಸ್ತಂಭದ ಲಾಂಛನವನ್ನು ಕೆತ್ತಲಾಗಿತ್ತು. ಇದು ಇಸ್ಲಾಂ ತತ್ವಗಳಿಗೆ...
ದೆಹಲಿಯ ಅತ್ಯಂತ ಭದ್ರತೆಯ ಸ್ಥಳವಾಗಿರುವ ಕೆಂಪುಕೋಟೆಗೇ ಖದೀಮರು ಕನ್ನ ಹಾಕಿದ್ದಾರೆ. ಅಲ್ಲಿಂದ ಲಕ್ಷಾಂತರ ಮೌಲ್ಯದ ವಜ್ರಖಚಿತ ಚಿನ್ನದ ಕಲಶವನ್ನು ಕಳ್ಳರು ಸಿನಿಮೀಯ ರೀತಿಯಲ್ಲಿ ಕದ್ದಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.
760 ಗ್ರಾಂ ತೂಕದ ಚಿನ್ನದ ಕಲಶದಲ್ಲಿ 150 ಗ್ರಾಂ ವಜ್ರ, ಮಾಣಿಕ್ಯ ಮತ್ತು ಪಚ್ಚೆ ರತ್ನಗಳು ಅಳವಡಿಸಲಾಗಿದೆ. ಜೈನ ಧರ್ಮದ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಉದ್ಯಮಿ...
ಬೀಡಿ ಮೇಲಿನ ಜಿಎಸ್ಟಿ ದರವನ್ನು ಶೇಕಡ 28ರಿಂದ 18ಕ್ಕೆ ಇಳಿಸಿದ್ದನ್ನು ಟೀಕಿಸುವ ಭರದಲ್ಲಿ, ಕಾಂಗ್ರೆಸ್ ಎಡವಟ್ಟು ಮಾಡಿಕೊಂಡಿದೆ. ಕೇರಳ ಕಾಂಗ್ರೆಸ್ ಘಟಕದ ಟ್ವೀಟ್, ಪಕ್ಷವನ್ನ ಇಕ್ಕಟ್ಟಿಗೆ ಸಿಲುಕಿಸಿದೆ. ವಿವಾದ ಭುಗಿಲೇಳುತ್ತಿದ್ದಂತೆ ಕಾಂಗ್ರೆಸ್ ಪಕ್ಷ ಕ್ಷಮೆಯಾಚಿಸಿದೆ.
ಬಿಹಾರ ಮತ್ತು ಬೀಡಿ ಎರಡೂ ಬಿ ಇಂದ ಶುರುವಾಗುತ್ತದೆ. ಇನ್ನು ಮುಂದೆ ಇವೆರಡೂ ಪಾಪಗಳಲ್ಲ ಎಂದು, ಕೇರಳ ಕಾಂಗ್ರೆಸ್ ಘಟಕ...
ಭಾರತ-ಚೀನಾ-ರಷ್ಯಾ ಒಗ್ಗಟ್ಟು, ಅಮೆರಿಕಾವನ್ನು ಅಕ್ಷರಶಃ ಕೆಂಗೆಡುವಂತೆ ಮಾಡಿದೆ. ಆನೆ ನಡೆದಿದ್ದೇ ದಾರಿ ಎನ್ನುವಂತೆ, ತೆರಿಗೆ ಅಸ್ತ್ರ ಬಳಸಿದ್ದ ಡೊನಾಲ್ಡ್ ಟ್ರಂಪ್, ತಮ್ಮ ವರಸೆಯನ್ನೇ ಬದಲಿಸಿದ್ದಾರೆ. ಚೀನಾದಲ್ಲಿ ನಡೆದ ಶೃಂಗಸಭೆ ಬಳಿಕ ಟ್ರಂಪ್ ವಿಚಲಿತರಾಗಿದ್ದು, ಭಾರತದತ್ತ ಮತ್ತೆ ಸ್ನೇಹಹಸ್ತ ಚಾಚಿದ್ದಾರೆ.
ನಾನು ಯಾವಾಗಲೂ ಮೋದಿ ಜೊತೆ ಸ್ನೇಹಿತನಾಗಿರುತ್ತೇನೆ. ಅವರೊಬ್ಬ ಉತ್ತಮ ಹಾಗೂ ಅಧ್ಬುತ ಪ್ರಧಾನಿ. ಆದರೆ ಈ...
ಒಂದು ಮರದ ಮೌಲ್ಯ ಲೆಕ್ಕಹಾಕುವಲ್ಲಿ ರೈಲ್ವೆ ಇಲಾಖೆ ಭಾರೀ ತಪ್ಪು ಮಾಡಿಕೊಂಡಿದೆ. ಮರವನ್ನ ಕೆಂಪು ಶ್ರೀಗಂಧದ ಮರವೆಂದು ಭಾವಿಸಿ ಒಂದು ಕೋಟಿ ರೂಪಾಯಿ ಮೊತ್ತವನ್ನ ಪಾವತಿಸಿದ್ದಾರೆ. ಆದ್ರೆ ನೀವು ಆ ಮರದ ಬೆಲೆಯನ್ನ ಕೇಳಿದ್ರೆ ನೀವು ಶಾಕ್ ಆಗ್ತೀರಾ.
ಹೌದು ಮಹಾರಾಷ್ಟ್ರದ ಯಾವತ್ಮಲ್ ಜಿಲ್ಲೆಯಲ್ಲಿ ಭೂಸ್ವಾಧೀನ ಪ್ರಕರಣಕ್ಕೆ ಇಂಟ್ರೆಸ್ಟಿಂಗ್ ಟ್ವಿಸ್ಟ್ ಸಿಕ್ಕಿದೆ. ಒಂದು ಪ್ರಾಚೀನ ಮರದ...
ಮುಂಬೈ, ಭಾರತದ ಆರ್ಥಿಕ ರಾಜಧಾನಿ. ಲಕ್ಷಾಂತರ ಜನರ ಕನಸುಗಳ ನಗರಿ. ಇದೇ ಸೆಪ್ಟೆಂಬರ್ 6ರಂದು ಅನಂತ ಚತುರ್ದಶಿ ಹಾಗೂ ಗಣೇಶ ವಿಸರ್ಜನೆ ನಡೆಯಲಿದೆ. ಲಕ್ಷಾಂತರ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಸಜ್ಜಾಗಿದ್ದಾರೆ. ಆದರೆ ಇದೇ ವೇಳೆಯಲ್ಲಿ ಮುಂಬೈ ಪೊಲೀಸರಿಗೆ ನಡುಗಿಸುವಂತಹ ಎಚ್ಚರಿಕೆ ಸಂದೇಶವೊಂದು ಬಂದಿದೆ. ಸಂಚಾರ ಪೊಲೀಸರ ಅಧಿಕೃತ ವಾಟ್ಸಾಪ್ ಸಂಖ್ಯೆಗೆ ಬಂದ ಆ ಸಂದೇಶದಲ್ಲಿ,...
ಮುಂದಿನ ಚುನಾವಣೆಯಲ್ಲಿ ಮತದಾನಕ್ಕೆ ಇವಿಎಂ ಯಂತ್ರ ಬಿಟ್ಟು ಬ್ಯಾಲೆಟ್ ಪೇಪರ್ ಬಳಸುವಂತೆ ರಾಜ್ಯ ಸರ್ಕಾರ ತೆಗೆದುಕೊಂಡಿರುವ ತೀರ್ಮಾನ ಈಗ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ನಿರ್ಧಾರವನ್ನು ಬಿಜೆಪಿ ತೀವ್ರವಾಗಿ ಟೀಕಿಸಿದ್ದು, ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಕಿಡಿಕಾರಿದ್ದಾರೆ.
ಬ್ಯಾಲಟ್ ಪೇಪರ್ ಮೇಲೆ ನಂಬಿಕೆ ಇಟ್ಟಿರುವ ರಾಜ್ಯ...
Dehradun News: ಉತ್ತರಪ್ರದೇಶದ ಮುಸ್ಲಿಂ ಧರ್ಮದ 6 ಮಂದಿ ಹಿಂದೂ ಧರ್ಮ ಸ್ವಕರಿಸಿದ್ದಾರೆ. ಗಂಗಾ ನದಿಯಲ್ಲಿ ಸ್ನಾನ ಮಾಡಿ, ಪದ್ಧತಿ ಪ್ರಕಾರವಾಗಿ ಹಿಂದೂ ಧರ್ಮಕ್ಕೆ ಬಂದಿದ್ದಾರೆ.
ಹರಿದ್ವಾರದ...