Movie News: ಹಿರಿಯ ರಾಜಕಾರಣಿಯ ಸಲುವಾಗಿ ನಾವು ತ್ರಿಷಾ ಅವರಿಗೆ 25 ಲಕ್ಷ ರೂಪಾಯಿ ಕೊಟ್ಟು, ರೆಸಾರ್ಟ್ಗೆ ಕರೆಸಿಕೊಂಡಿದ್ದೆವು ಎಂದು ಎಐಡಿಎಂಕೆ ಉಚ್ಛಾಟಿತ ಮುಖಂಡ ಎ.ವಿ.ರಾಜು ಹೇಳಿದ್ದರು.
ಇದಕ್ಕೆ ಸಂಬಂಧಿಸಿದಂತೆ ನಟಿ ತ್ರಿಶಾ, ರಾಜುಗೆ ನೋಟೀಸ್ ನೀಡಿದ್ದಾರೆ. ಈ ನೊಟೀಸ್ ತಲುಪಿದ 24 ಗಂಟೆಯೊಳಗೆ ರಾಜು ಕ್ಷಮೆಯಾಚಿಸಬೇಕು. ಇಲ್ಲದಿದ್ದಲ್ಲಿ, ರಾಜು ವಿರುದ್ಧ ಸಿವಿಲ್ ಕ್ರಿಮಿನಲ್ ಕ್ರಮ...
Movie News: ಮನೆಯಲ್ಲಿ ಸಹೋದರನೊಂದಿಗೆ ಗಾಂಜಾ ಸೇವಿಸುತ್ತಿದ್ದ ವೇಳೆ, ಮನೆಗೆ ಧಾವಿಸಿದ ಪೊಲೀಸರು, ಆ ಸಹೋದರರನ್ನು ಬಂಧಿಸಿದ ಘಟನೆ ನಡೆದಿದೆ. ಇನ್ನು ಹೀಗೆ ಗಾಂಜಾ ಜೊತೆ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು ಮಾಜಿ ಬಿಗ್ಬಾಸ್ ಸ್ಪರ್ಧಿ ಶಾನು. ಅಲಿಯಾಸ್ ಷಣ್ಮುಖ್ ಜಶ್ವಂತ್.
ಯೂಟ್ಯೂಬ್ ಸ್ಟಾರ್ ಮತ್ತು ತೆಲುಗು ಬಿಗ್ಬಾಸ್ ಸ್ಟಾರ್ ಆಗಿದ್ದ ಶಾನು, ತನ್ನ ಸಹೋದರ ಸಂಪತ್...
Bollywood News: ಇನ್ಸ್ಟಾಗ್ರಾಮ್ನಲ್ಲಿ ಸೆಲೆಬ್ರಿಟಿಗಳ ಹೆಸರಿನ ನಕಲಿ ಖಾತೆ ಸೃಷ್ಟಿಸುವುದು ಕಾಮನ್. ಆದರೆ ಹೀಗೆ ನಕಲಿ ಖಾತೆ ಸೃಷ್ಟಿಸಿ, ಅದಕ್ಕೆ ಬ್ಲೂಟಿಕ್ ಖರೀದಿಸಿ, ಇದು ಆ ಸೆಲೆಬ್ರಿಟಿಯದ್ದೇ ಖಾತೆ ಎನ್ನುವ ರೀತಿ ಬಿಂಬಿಸಿ, ಹಣ ಪಡೆದು ಮೋಸ ಮಾಡುವ ಕಾಲಸ ಶುರುವಾಗಿದೆ.
ಸಾಮಾನ್ಯ ಜನರ ಇನ್ನೊಂದು ಅಕೌಂಟ್ ಓಪೆನ್ ಮಾಡಿ, ಅದರಲ್ಲಿ ಅಶ್ಲೀಲವಾಗಿ ಪೋಸ್ಟ್ ಹಾಕುವುದು,...
Sports News: ವಿರಾಟ್ ಕೊಹ್ಲಿ ಎರಡನೇಯ ಬಾರಿಗೆ ತಂದೆಯಾಗಿದ್ದು, ಅನುಷ್ಕಾ ಶರ್ಮಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿಗೆ ಅಕಾಯ್ ಎಂದು ನಾಮಕರಣ ಮಾಡಲಾಗಿದೆ.
ಈ ಬಗ್ಗೆ ತಮ್ಮ ಇನ್ಸ್ಟಾ ಖಾತೆಯಲ್ಲಿ ಖುಶಿ ಸುದ್ದಿ ಹಂಚಿಕೊಂಡಿರುವ ಅನುಷ್ಕಾ ಶರ್ಮಾ, ಫೆಬ್ರವರಿ 15ರಂದು ನಮ್ಮ ಪುತ್ರ ಮತ್ತು ವಮಿಕಾಳ ತಮ್ಮ ಅಕಾಯ್ನನ್ನು ನಾವು ಬರ ಮಾಡಿಕೊಂಡಿದ್ದೇವೆ. ನಮ್ಮ...
Bollywood News: ಬಾಲಿವುಡ್ನ ಹಲವು ಸಿನಿಮಾಗಳಲ್ಲಿ ಮತ್ತು ಸಿರಿಯಲ್ಗಳಲ್ಲಿ ನಟಿಸಿರುವ ಖ್ಯಾತ ನಟ ಋತುರಾಜ್ ಸಿಂಗ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಹಿಂದಿಯ ಪ್ರಸಿದ್ಧ ಸಿರಿಯಲ್ಗಳಲ್ಲಿ ನಟಿಸಿದ್ದ ಋತುರಾಜ್ಗೆ 59 ವರ್ಷ ವಯಸ್ಸಾಗಿತ್ತು. ಪತ್ನಿ ಮತ್ತು ಇಬ್ಬರು ಮಕ್ಕಳನ್ನು ನಟ ಅಗಲಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಋತುರಾಾಜ್, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸುತ್ತಿದ್ದ ಅವರನ್ನು ಡಿಸ್ಚಾರ್ಜ್...
Movie News: ನಟ ವಿಜಯ್ ದೇವರಕೊಂಡಗೆ ಸಾಕಷ್ಟು ಜನ ಫ್ಯಾನ್ಸ್ ಇದ್ದಾರೆ, ಅರ್ಜುನ್ ರೆಡ್ಡಿ ಮೂವಿಗಿಂತ ಮುನ್ನ ವಿಜಯ್ ಸಣ್ಣ ನಟನಾಗಿದ್ದರು. ಅರ್ಜುನ್ ರೆಡ್ಡಿ ಮೂವಿಯಲ್ಲಿ ನಟಿಸದ ಬಳಿಕ, ಇಡೀ ಭಾರತೀಯ ಚಿತ್ರರಂಗವೇ ಮೆಚ್ಚುವಂಥ ನಟನಾಗಿ ಹೊರಹೊಮ್ಮಿದರು.
ಇನ್ನು ವಿಜಯ್ ದೇವರಕೊಂಡಗೆ ಫಿಮೇಲ್ ಫ್ಯಾನ್ ಫಾಲೋವರ್ಸ್ ಹೆಚ್ಚು ಅಂತ ಹೇಳಬಹುದು. ಇದೀಗ ವಿಷಯ ಏನಂದ್ರೆ, ಇಬ್ಬರು...
Movie News: ದರ್ಶನ್ ತೂಗುದೀಪ್ ತಮ್ಮ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಮನೆಯ ಬಳಿ ಬಂದು, ಗಲಾಟೆ ಮಾಡಬಾರದು. ಶಾಂತ ರೀತಿಯಲ್ಲಿ ಸಹಕರಿಸಬೇಕು ಎಂದು ಕೋರಿದ್ದರು. ಅದೇ ರೀತಿ ದರ್ಶನ್ ಅಭಿಮಾನಿಗಳು ಮನೆಯ ಬಳಿ ಬಂದು, ಶಾಂತ ರೀತಿಯಿಂದಲೇ, ದರ್ಶನ್ ಬರ್ತ್ಡೇ ಸೆಲೆಬ್ರೇಟ್ ಮಾಡಿದ್ದಾರೆ. ಅಲ್ಲದೇ ಈ ಕಾರ್ಯಕ್ರಮವನ್ನು ಪೊಲೀಸರು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ.
ಈ ಕಾರಣಕ್ಕ ಟ್ವೀಟ್ ಮಾಡಿ...
Movie News: ವರ್ತೂರು ಸಂತೋಷ್ ಹುಲಿ ಉಗುರು ಧರಿಸಿ, ಬಿಗ್ಬಾಸ್ ಮನೆಗೆ ಹೋಗಿದ್ದು, ಅಲ್ಲಿ ಅವರಿಗೆ ಬಂಧಿಸಲಾಗಿತ್ತು. ಎರಡು ದಿನಗಳ ಬಳಿಕ, ಸಂತೋಷ್ ಹೊರಬಂದು, ಮತ್ತೆ ಬಿಗ್ಬಾಸ್ ಮನೆ ಸೇರಿದ್ದರು.
ಆದರೆ ಕೆಲ ದಿನಗಳ ಹಿಂದೆ ನಟ ಜಗ್ಗೇಶ್ ಕಾರ್ಯಕ್ರಮವೊಂದರಲ್ಲಿ, ತಾವು ಹುಲಿ ಉಗುರಿನ ಪೆಂಡೆಂಟ್ ಧರಿಸಿದಾಗ, ಅರಣ್ಣ ಇಲಾಖೆಯವರು ಬಂದು, ಅದನ್ನು ವಶಪಡಿಸಿಕೊಂಡು ಹೋಗಿದ್ದರು...
Movie News: ನಟಿ ರಶ್ಮಿಕಾ ಮಂದಣ್ಣ ಚಲಿಸುತ್ತಿದ್ದ ವಿಮಾನ ಭೂಸ್ಪರ್ಶವಾಗಿದ್ದು, ರಶ್ಮಿಕಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಶ್ಮಿಕಾ ಮತ್ತು ನಟಿ ಶ್ರದ್ಧಾದಾಸ್ ಚಲಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಇರುವ ಕಾರಣದಿಂದ ತುರ್ತು ಭೂಸ್ಪರ್ಶವಾಗಿದೆ. ಈ ಬಗ್ಗೆ ರಶ್ಮಿಕಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೇಟಸ್ ಹಾಕಿದ್ದು, ಹೀಗೆ ಮಾಡಿ ನಾವು ಸಾವಿನಿಂದ ಪಾರಾದೆವು ಎಂದಿದ್ದಾರೆ.
ವಿಮಾನ ಸಿಬ್ಬಂದಿ ನೀಡಿದ ಸೂಚನೆಯಂತೆ,...
Movie News: ವರ್ತೂರು ಸಂತೋಷ್ ಬಿಗ್ಬಾಸ್ಗೆ ಬರುವುದಕ್ಕಿಂತ ಮುಂಚೆ, ಸಾಮಾಜಿಕ ಜಾಲತಾಣದಲ್ಲಿ ಕೆಲವೇ ಕೆಲವರಿಗೆ ಅವರ್ಯಾರು ಅಂತಾ ಗೊತ್ತಿತ್ತು. ಆದರೆ ವರ್ತೂರು ಸಂತೋಷ್ ಬಿಗ್ಬಾಸ್ಗೆ ಬಂದ ಬಳಿಕ, ಯಾವ ಸೆಲೆಬ್ರಿಟಿಗಳಿಗೂ ಕಡಿಮೆ ಇಲ್ಲವೆಂಬಂತೆ ಫೇಮಸ್ ಆಗಿದ್ದಾರೆ. ಹೋದಲೆಲ್ಲ ಅವರ ಫ್ಯಾನ್ಸ್ ಅವರ ಬಳಿ ಸೆಲ್ಫಿ ಕೇಳುತ್ತಿದ್ದಾರೆ.
ಆದರೆ ಕೆಲ ದಿನಗಳ ಹಿಂದೆ ನಟ ಜಗ್ಗೇಶ್ ಹುಲಿ...