'ಸುಪ್ರೀಂ ಹೀರೋ' ಸಾಯಿಧರಮ್ ತೇಜ್ ಅಭಿನಯದ ಪ್ಯಾನ್-ಇಂಡಿಯಾ ಮಿಸ್ಟಿಕ್ ಥ್ರಿಲ್ಲರ್ ಚಿತ್ರಕ್ಕೆ 'ವಿರೂಪಾಕ್ಷ' ಎಂಬ ಹೆಸರಿಡಲಾಗಿದ್ದು, ಟೈಟಲ್ ಗ್ಲಿಂಪ್ಸ್ ಬಿಡುಗಡೆಯಾಗಿದೆ. 'ವಿರೂಪಾಕ್ಷ' ಚಿತ್ರವನ್ನು ಸುಕುಮಾರ್ ರೈಟಿಂಗ್ಸ್ ಸಹಯೋಗದಲ್ಲಿ ಶ್ರೀ ವೆಂಕಟೇಶ್ವರ ಸಿನಿ ಚಿತ್ರ ಎಲ್‌ಎಲ್‌ಪಿ ನಿರ್ಮಿಸುತ್ತಿದೆ. ಈ ಚಿತ್ರವನ್ನು ಖ್ಯಾತ ನಿರ್ಮಾಪಕ ಬಿ.ವಿ.ಎಸ್.ಎನ್. ಪ್ರಸಾದ್ ನಿರ್ಮಿಸಿದರೆ, ಬಾಪಿನೀಡು ಪ್ರಸ್ತುತಪಡಿಸಿದ್ದಾರೆ.
ನಾನು ಯಾವುದೇ ಷರತ್ತು ಹಾಕದೆ ಕಾಂಗ್ರೆಸ್...
ಬೆಂಗಳೂರು: ‘ಅನುಭವ’ ಚಿತ್ರದ ಖ್ಯಾತಿಯ ಸ್ಯಾಂಡಲ್ ವುಡ್ ನಟಿ ಅಭಿನಯ ಅವರಿಗೆ 2 ವರ್ಷ ಜೈಲು ಶಿಕ್ಷೆ ನೀಡಿ ಹೈ ಕೋರ್ಟ್ ಆದೇಶ ಹೊರಡಿಸಿದೆ. ಕುಟುಂಬದ ಜೊತೆ ಸೇರಿ ವರದಕ್ಷಿಣೆಗಾಗಿ ಅತ್ತಿಗೆಗೆ ಕಿರುಕುಳ ನೀಡುತ್ತಿದ್ದರು ಎಂಬ ಆರೋಪದ ಮೇಲೆ ಹೈಕೋರ್ಟ್ ನ್ಯಾ. ಹೆಷ್.ಬಿ ಪ್ರಭಾಕರ್ ಶಾಸ್ತ್ರಿ ಅವರ ಏಕಸದಸ್ಯ ಪೀಠವು 2 ವರ್ಷ ಜೈಲು...
ಬಾಲಿವುಡ್ ನಲ್ಲಿ ಎಲ್ಲಿ ನೋಡಿದ್ರು ಎಲ್ಲಿ ಕೇಳಿದ್ರು ಒಂದೇ ಹೆಸರು. ಹೌದು, ಬಾಲಿವುಡ್ ಕನ್ನಡ ನಟ-ನಿರ್ದೇಶಕ ರಿಷಬ್ ಶೆಟ್ರ ಫ್ಯಾನ್ ಆಗಿದೆ. ಈ ಹಿಂದೆ ಕೆಜಿಎಫ್ ರಾಕಿ ಭಾಯ್ ಇಲ್ಲಿ ಮಂದಿಯ ದಿಲ್ ಕದ್ದಿದ್ದರು.
ಆ ಸಾಲಿಗೆ ತುಳುನಾಡಿನ ಕನ್ನಡಿಗ ರಿಷಬ್ ಶೆಟ್ರು ಇದ್ದಾರೆ. ಪ್ರತಿ ವರ್ಷ ಇಲ್ಲೊಂದು ಸಂದರ್ಶನ ನಡೆಯುತ್ತದೆ. ಹಿಟ್ ಚಿತ್ರಗಳನ್ನ ಕೊಟ್ಟ...
ಕಾಂತಾರ ಸಿನಿಮಾ ಅಂದ್ರೆ, ಕಥೆಯಷ್ಟೆ ಹಾಡು ಕೂಡ ವಿಶೇಷ.
ಸಿಂಗಾರ ಸಿರಿಯೇ ಮೇಕಿಂಗ್ ವೀಡಿಯೋವನ್ನ ಲಿರಿಕ್ ರೈಟರ್ ಪ್ರಮೋದ್ ಮರವಂತೆ ಹಂಚಿಕೊಂಡಿದ್ದಾರೆ.
ಕಾಂತಾರ ಸಿನಿಮಾ ಅಂದ್ರೆ, ಕಥೆಯಷ್ಟೆ ಹಾಡು ಕೂಡ ವಿಶೇಷವಾಗಿಯೇ ಮೂಡಿ ಬಂದಿದೆ. ಇದನ್ನ ಅನೇಕರು ಮೆಚ್ಚಿಕೊಂಡಿದ್ದಾರೆ.
ಕಾಂತಾರ ಶೂಟಿಂಗ್ ಸೆಟ್ಗೆ ಹೋಗಿ ಹಾಡು ಬರೆದ ಪ್ರಮೋದ್.
ಹೌದು, ಇದಂತೂ ನಿಜ ನೋಡಿ, ಒಂದು ಹಾಡಿನ ಭಾವವನ್ನ ತಿಳಿಯಲು...
ನಟಿ ರೆಜಿನಾ ಕಸ್ಸಂದ್ರ ಹುಟ್ಟುಹಬ್ಬದ ಸಂಭ್ರಮ
ಬಾಲಿವುಡ್ ನಟಿ, ಮಾಡೆಲ್ ರೆಜಿನಾ ಕಸ್ಸಂದ್ರ ಅವರು 1990 ಡಿಸೆಂಬರ್ 13 ರಂದು ಜನಿಸಿದ್ದಾರೆ, ಇವರು ಮೊದಲು ತಮಿಳು, ತೆಲುಗು ಚಿತ್ರದಲ್ಲಿ ಅಭಿನಯಿಸಿದ್ದಾರೆ. ನಂತರ ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
2005 ರಲ್ಲಿ ತಮಿಳು ಚಲನಚಿತ್ರ ಕಂಡ ನಾಲ್ ಮುಧಲ್‍ನೊಂದಿಗೆ ರೆಜಿನಾ ಕಸ್ಸಂದ್ರ ತಮ್ಮ ನಟನೆಯನ್ನು ಪ್ರಾರಂಭಿಸಿದರು. ಶಿವ ಮನಸುಲೋ ಶ್ರುತಿ...
ಜಗ್ಗೇಶ್ ಆಪ್ತ ಹಾಸ್ಯ ನಟ ಗಂಡಸಿ ನಾಗರಾಜ್ ಇನ್ನಿಲ್ಲ
ಕನ್ನಡ ಚಿತ್ರರಂಗದ ಹಿರಿಯ ವಸ್ತ್ರ ವಿನ್ಯಾಸಕ, ಹಾಸ್ಯ ನಟ ಗಂಡಸಿ ನಾಗರಾಜ್ ನಿಧನರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು. ಕಳೆದ 40 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಗಂಡಸಿ ನಾಗರಾಜ್, ನೂರಾರು ಸಿನಿಮಾಗಳಿಗೆ ವಸ್ತ್ರ ವಿನ್ಯಾಸ ಮಾಡಿದ್ದರು.
ಆರೋಗ್ಯ ಸಮಸ್ಯೆಯಿಂದಾಗಿ ಅವರು ಸಿನಿಮಾರಂಗದಲ್ಲಿ ಅಷ್ಟೇನೂ ಸಕ್ರಿಯವಾಗಿರಲಿಲ್ಲ. ಅವರ...
ಕಾಂತರಕ್ಕೆ ಹೃತಿಕ್ ರೋಷನ್ ಬಹುಪರಾಕ್
ಬಾಲಿವುಡ್ ನಟ ಹೃತಿಕ್ ರೋಷನ್
ಕಾಂತಾರ ಸಿನಿಮಾ ಕೊಂಡಾಡಿದ್ದು, ʻಕ್ಲೈಮ್ಯಾಕ್ಸ್ ಮೈನವಿರೇಳಿಸುವಂತಿತ್ತುʼ ಎಂದು ತಮ್ಮ ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ.
ಕಾಂತಾರ ನೋಡುತ್ತ ಎಷ್ಟೊಂದು ಕಲಿತೆ. ರಿಷಬ್ ಶೆಟ್ಟಿ ಅವರ ನಿಖರತೆ ಈ ಸಿನಿಮಾವನ್ನು ಅದ್ಭುತವಾಗಿಸಿದೆ. ನಿರ್ದೇಶನ, ನಟನೆ ಮತ್ತು ಕಥೆಗಳೆಲ್ಲ ಉನ್ನತ ಮಟ್ಟದ್ದು. ಕ್ಲೈಮ್ಯಾಕ್ಸ್‌ನಲ್ಲಿ ರಿಷಬ್ ಶೆಟ್ಟಿಯ ಪಾತ್ರ ಮೈನವಿರೇಳಿಸುವಂತಿತ್ತು. ಇಡೀ ತಂಡಕ್ಕೆ ಅಭಿನಂದನೆಗಳು'...
ರಮ್ಯಾ ಬರ್ತಡೇ ಸೆಲೆಬ್ರಿಟಿಗಳ ಸ್ಪೆಷಲ್..
ಚಂದನವನದ ಹಲವು ಸ್ಟಾರ್ಸ್‌ಗಳು ತಮ್ಮ ಜನುಮದಿನದಲ್ಲಿ ಸಂಭ್ರಮಿಸಿರುವ ಕೆಲವು ಫೋಟೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ರಮ್ಯಾ ಶೇರ್ ಮಾಡಿಕೊಂಡಿದ್ದಾರೆ.
ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾಗೆ ನಿರ್ಮಾಪಕಿಯಾಗಿದು
ಈ ಸಿನಿಮಾದಲ್ಲಿ ಸಿರಿ ರವಿಕುಮಾರ್ ಲೀಡ್ ಪಾತ್ರದಲ್ಲಿ ಮಾಡಲಿದ್ದಾರೆ ಎಂದು ಸ್ವತಃ ರಮ್ಯಾ ಅವರ ಪ್ರೊಡಕ್ಷನ್ ಹೌಸ್ ತಿಳಿಸಿತ್ತು.
ಆಯಪಲ್ ಬಾಕ್ಸ್ ಅಧಿಕೃತ ಪೇಜ್‌ನಲ್ಲಿ 'ಸಿರಿ ರವಿಕುಮಾರ್...
ಸಲ್ಮಾನ್ ಖಾನ್ ಪೂಜಾ ಹೆಗ್ಡೆ ಲವ್ವಿ ಡವ್ವಿ...!
ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಳ್ಳೋ ಅವಕಾಶ ಪೂಜಾ ಅವರಿಗೆ ಸಿಕ್ಕಿದೆ.
ಚಿತ್ರಗಳು ಸೋತಿರುವ ಪೂಜಾಗೆ ಸತತ ಅವಕಾಶಗಳು ಬರುತ್ತಿವೆ. ಸದ್ಯ ಮಹೇಶ್ ಬಾಬು ಅಭಿನಯದ ತ್ರಿವಿಕ್ರಮ್ ಸಿನಿಮಾದಲ್ಲಿ ನಟಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದಲ್ಲದೇ ಬಾಲಿವುಡ್ ನಲ್ಲಿ ಸಲ್ಮಾನ್ ಖಾನ್ ಜೊತೆಗೆ ಕಿಸೀಕಾ ಭಾಯ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಸಿನಿಮಾದಲ್ಲಿ ಪೂಜಾ ಜೊತೆಗೆ...
ಕಾಂತಾರಕ್ಕೆ ಹೃತಿಕ್ ರೋಷನ್ ಬಹುಪರಾಕ್
ಬಾಲಿವುಡ್ ನಟ ಹೃತಿಕ್ ರೋಷನ್
ಕಾಂತಾರ ಸಿನಿಮಾ ಕೊಂಡಾಡಿದ್ದು, ʻಕ್ಲೈಮ್ಯಾಕ್ಸ್ ಮೈನವಿರೇಳಿಸುವಂತಿತ್ತುʼ ಎಂದು ತಮ್ಮ ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ.
ಕಾಂತಾರ ನೋಡುತ್ತ ಎಷ್ಟೊಂದು ಕಲಿತೆ. ರಿಷಬ್ ಶೆಟ್ಟಿ ಅವರ ನಿಖರತೆ ಈ ಸಿನಿಮಾವನ್ನು ಅದ್ಭುತವಾಗಿಸಿದೆ. ನಿರ್ದೇಶನ, ನಟನೆ ಮತ್ತು ಕಥೆಗಳೆಲ್ಲ ಉನ್ನತ ಮಟ್ಟದ್ದು. ಕ್ಲೈಮ್ಯಾಕ್ಸ್‌ನಲ್ಲಿ ರಿಷಬ್ ಶೆಟ್ಟಿಯ ಪಾತ್ರ ಮೈನವಿರೇಳಿಸುವಂತಿತ್ತು. ಇಡೀ ತಂಡಕ್ಕೆ ಅಭಿನಂದನೆಗಳು'...