Tuesday, October 13, 2026

ಸಿನಿಮಾ

ಯಕ್ಷಗಾನ ಕಲಾವಿದನಾದ್ರಾ ಸಿನಿಮಾ ನಟ…?!

Film News: ನಟ ರಮೇಶ್ ಅರವಿಂದ್ ಯಕ್ಷ ಯುವರಾಜನಾಗಿ ಮಿಂಚಿದ್ದಾರೆ. ಬಹುಭಾಷಾ ಕಲಾವಿದ ರಮೇಶ್ ಅರವಿಂದ್ ಯಕ್ಷಗಾನದ ವೇಷ ತೊಟ್ಟು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಈ ಮೂಲಕ ಹಲವು ದಶಕಗಳ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಶಿವರಾಮ ಕಾರಂತ ಪ್ರಶಸ್ತಿ ಸ್ವೀಕರಿಸಲು ಉಡುಪಿಗೆ ಬಂದಿದ್ದ ರಮೇಶ್ ಅರವಿಂದ್, ನಟ, ಬರಹಗಾರ, ಸ್ಪೂರ್ತಿ ತುಂಬುವ ಭಾಷಣಕಾರ, ನಿರೂಪಕ, ರಮೇಶ್ ಅರವಿಂದ್ ಉಡುಪಿಯ...

ಪುನೀತ್ ಪರ್ವಕ್ಕೆ ದೊಡ್ಮನೆ ಕುಟುಂಬದ ಭರ್ಜರಿ ತಯಾರಿ…!

Film News: ಪವರ್ ಸ್ಟಾರ್ ಪವರ್ ಫುಲ್ ಪರ್ವ ಇದೀಗ ಕರುನಾಡಿನಲ್ಲಿ ಶುರುವಾಗಿದೆ. ಪುನೀತ್ ಪರ್ವಕ್ಕೆ ಇನ್ನೇನು ಬೆರಳೆನಿಕೆ ದಿನಗಳಷ್ಟೇ ಬಾಕಿ ಇದೆ. ದೊಡ್ಮನೆ ಕುಟುಂಬ ಪುನೀತ್ ಪರ್ವಕ್ಕೆ ಭರ್ಜರಿ ಸಿದ್ಧತೆ ನಡೆಸುತ್ತಿದೆ. ಆ ಸಿದ್ದತೆ ಹೇಗಿದೆ ಇಲ್ಲಿದೆ ಕಂಪ್ಲೀಟ್ ಸ್ಟೋರಿ… ಅಪ್ಪು ಅಗಲಿ ಒಂದು ವರುಷಗಳಾಗುತ್ತ ಬಂತು ಅಕಾಲಿಕವಾಗಿ ಕಣ್ಮರೆಯಾದ ಅಪ್ಪು ಈಗ ಅಭಿಮಾನಿಗಳ ಆರಾಧನಾ...

ಎಂಎಲ್‌ಎ ಆಗಲು ಉಮಾಪತಿ ಗೌಡ ಸಿದ್ಧತೆ.. ಡಿ ಬಾಸ್ ಬೆಂಬಲ ಯಾರಿಗೆ..?

ಬೆಂಗಳೂರು : ಡಿ ಬಾಸ್ ದರ್ಶನ್ ಅವರ ಒಂದು ಕಾಲದ ಆಪ್ತ.. ಪ್ರೊಡ್ಯೂಸರ್ ಆದರೂ ಹೀರೋ ರೇಂಜಿAಗ್ ಸೌಂಡ್ ಮಾಡುವ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಇದೀಗ ರಾಜಕೀಯಕ್ಕೆ ಎಂಟ್ರಿಯಾಗಿದ್ದಾರೆ.. ಒಕ್ಕಲಿಗರ ಸಂಘದ ಚುನಾವಣೆಗೆ ಸ್ಪರ್ಧೆ ಮಾಡಿ ನಿರ್ದೇಶಕನಾಗಿ ಆಯ್ಕೆಯಾಗಿ ಇದೀಗ ಕಿಮ್ಸ್ ಆಸ್ಪತ್ರೆ ಅಧ್ಯಕ್ಷನಾಗಿದ್ದಾರೆ. ಇದೀಗ ಬೆಂಗಳೂರಿನ ಬೊಮನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್...

ತಂದೆಯ ಹಾದಿ ಹಿಡಿದ ಸ್ಟಾರ್ ನಟನ ಮಗ..?! ನೆಟ್ಟಿಗರು ಫುಲ್ ಫಿದಾ…!

Film news: ತಂದೆಯ ಹಾದಿಯನ್ನೇ ಹಿಡಿಯುತ್ತಿದ್ದಾರೆ ಡಿ ಬಾಸ್ ಪುತ್ರ ವಿನೀಶ್. ದರ್ಶನ್ ಪುತ್ರನ ವೀಕೆಂಡ್ ಪ್ಲಾನ್ ಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಹಾಗಿದ್ರೆ ವಿನೀಶ್ ಆ ಪ್ಲಾನ್ ಏನು ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್…. ಜೂನಿಯರ್ ಡಿ ಬಾಸ್ ತಂದೆಯನ್ನೇ ಅನುಸರಿಸುತ್ತಿದ್ದಾರೆ. ಡಿ ಬಾಸ್ ಮಗ  ವಿನೀಶ್ ತಂದೆಯ ಹಾದಿಯನ್ನೇ ಹಿಡಿಯುತ್ತಿದ್ದಾರೆ.  ಹೌದು ಸಾಮಾನ್ಯವಾಗಿ ಸ್ಟಾರ್...

ದರ್ಶನ್ ರವರಿಗೆ ಈ ಸ್ಟೋರಿ ತಲುಪೋ ವರೆಗೂ ಶೇರ್ ಮಾಡಿ…!

Film News: ದರ್ಶನ್ ಅಭಿಮಾನದ  ಕೂಗಿನ  ವಿಶೇಷ ಕಥೆ ಇದು. ಖಂಡಿತವಾಗಿಯೂ ದರ್ಶನ್ ರವರು ಈ ವೀಡಿಯೋ ನೋಡಲೇಬೇಕಾದ ಸ್ಟೋರಿ ಇದು. ಹಾಗೆಯೇ ಡಿ ಬಾಸ್ ಅಭಿಮಾನಿಗಳು ದರ್ಶನ್ ಗೆ ಈ ವೀಡಿಯೋ ಸಿಗೋ ವರೆಗೂ ಶೇರ್ ಮಾಡಲೇ ಬೇಕಾದ ಸ್ಟೋರಿ ಇದು. ದರ್ಶನ್  ಅಭಿಮಾನಿಗಳು  ಡಿ ಬಾಸ್ ಅವರನ್ನು ದೇವರಂತೆ ಆರಾಧಿಸೋರು. ಅವರ ಅಭಿಮಾನಿಗಳು ಜೀವನದಲ್ಲಿ...

ಡಿ ಬಾಸ್ ಗೆ ದೃಷ್ಟಿ ತೆಗೆಯಲು ಪಾದಯಾತ್ರೆ ಕೈಗೊಂಡ ಅಭಿಮಾನಿ..!

Film News: ದೇವರ ಹೆಸರಲ್ಲೋ ಇಲ್ಲ ರಾಜಕೀಯ ವಿಚಾರದಲ್ಲೋ ನಿರಂತರವಾಗಿ ಸದ್ದು ಮಾಡುವುದು ಪಾದಯಾತ್ರೆ..ಆದ್ರೆ ಇಲ್ಲಿ ನಡೆದಿದ್ದು ಕೊಂಚ ಡಿಫರತೆಂಟ್  ತನ್ನ ಪ್ರೀತಿಯ ನಾಯಕನಿಗೆ ಯಾವುದೇ ಕೆಟ್ಟ ದೃಷ್ಟಿ ಬೀಳದೇ ಇರಲಿ ಎಂದು ಅಭಿಮಾನಿಯೊಬ್ಬ ಪಾದಯಾತ್ರೆ ಕೈ ಗೊಂಡಿದ್ದಾನೆ . ಈ  ವಿಚಾರವೀಗ ಸಖತ್ತಾಗೆ ಸದ್ದು ಮಾಡುತ್ತಿದೆ. ಹಾಗಿದ್ರೆ ಏನೀ ಯಾತ್ರೆಯ ಹಿನ್ನಲೆ ಇಲ್ಲಿದೆ ಕಂಪ್ಲೀಟ್...

ಸ್ಯಾಂಡಲ್ ವುಡ್ ಗೆ ಲಾಲೇಟ್ಟನ್..?!

Film News: ಮಲಯಾಳಂ ಸ್ಟಾರ್ ನಟ ಇದೀಗ ಸ್ಯಾಂಡಲ್ ವುಡ್ ನಲ್ಲಿ  ಸದ್ದು ಮಾಡುತ್ತಿದ್ದಾರೆ. ಪ್ರೇಮ್  ಹಂಚಿಕೊಂಡ  ಆ ಒಂದು ಪೋಟೋ ಸದ್ಯ ಸ್ಯಾಂಡಲ್  ವುಡ್ ಭಾರಿ  ಸದ್ದು ಮಾಡುತ್ತಿದೆ. ಆ ಸ್ಟಾರ್ ನಟನಿಗೆ ಕನ್ನಡದಲ್ಲಿ ಸಿನಿಮಾ ಮಾಡಿದ್ರಾ ಈ  ಡೈರೆಕ್ಟರ್..?  ಹಾಗಿದ್ರೆ ಆ ಸ್ಟಾರ್ ನಟ ಯಾರು..? ಎಂಬ  ಪ್ರಶ್ನೆ  ಸಂಚಲನ ಮೂಡಿಸುತ್ತಿದೆ. ಪೊಗರು ಚಿತ್ರದ...

ಹೊಂಬಾಳೆ ಫಿಲಂಸ್ ನಿರ್ಮಾಣದ “ಧೂಮಂ” ಆರಂಭ.. ಪವನ್ ಕುಮಾರ್ ಡೈರೆಕ್ಷನ್..

ಇಡೀ ವಿಶ್ವವೇ ಕನ್ನಡ ಚಿತ್ರರಂಗದತ್ತ ನೋಡುವಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಹೊಂಬಾಳೆ ಫಿಲಂಸ್ ಮೂಲಕ ವಿಜಯ್ ಕಿರಗಂದೂರು ಅವರು ನಿರ್ಮಿಸುತ್ತಿರುವ "ಧೂಮಂ" ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿದೆ. ಇದು ಹೊಂಬಾಳೆ ಫಿಲಂಸ್ ನಿರ್ಮಾಣದ ಹನ್ನೆರಡನೇ ಚಿತ್ರ. ಮಲೆಯಾಳಂ, ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಈ ಚಿತ್ರ ಬರಲಿದ್ದು, "ಲೂಸಿಯಾ"...

‘ಕಾಂತಾರ’ ನೋಡಿ ಮಾತೇ ಹೊರಡುತ್ತಿಲ್ಲ ಎಂದು ಸುದೀಪ್..

ರಿಷಭ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ’, ಸೆ. 30ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಜನ ಸಾಮಾನ್ಯರ ಜೊತೆಗೆ ಪ್ಯಾನ್ ಇಂಡಿಯಾ ನಟ ಪ್ರಭಾಸ್, ರಕ್ಷಿತ್ ಶೆಟ್ಟಿ, ರಮ್ಯಾ ಮುಂತಾದ ಸೆಲೆಬ್ರಿಟಿಗಳು ಸಹ ಚಿತ್ರವನ್ನು ನೊಡಿ ಕೊಂಡಾಡಿದ್ದಾರೆ. ಈಗ ನಟ ಸುದೀಪ್ ಚಿತ್ರವನ್ನು ನೋಡಿರುವುದಷ್ಟೇ ಅಲ್ಲ, ಅದನ್ನು ಇಷ್ಟಪಟ್ಟು ಸೋಷಿಯಲ್ ಮೀಡಿಯಾದಲ್ಲಿ...

ಶಶಾಂಕ್ ನಿರ್ದೇಶನದ ನೂತನ ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ ನಾಯಕ…

ಖ್ಯಾತ ನಿರ್ದೇಶಕ ಶಶಾಂಕ್ ನಿರ್ದೇಶನದ ನೂತನ ಚಿತ್ರದ ನಾಯಕನಾಗಿ ಡಾರ್ಲಿಂಗ್ ಕೃಷ್ಣ ಅಭಿನಯಿಸಲಿದ್ದಾರೆ. ಈ ನೂತನ ಚಿತ್ರದ ಮುಹೂರ್ತ ಸಮಾರಂಭ ವಿಜಯ ದಶಮಿ ಶುಭದಿನದಂದು ನೆರವೇರಿತು. ಶಶಾಂಕ್ ಸಿನಿಮಾಸ್ ಹಾಗೂ ಕೌರವ ಪ್ರೊಡಕ್ಷನ್ಸ್ ಹೌಸ್ ಸಹಯೋಗದೊಂದಿಗೆ ಈ ಚಿತ್ರ ನಿರ್ಮಾಣವಾಗುತ್ತಿದೆ. ಚಿತ್ರದ ಶೀರ್ಷಿಕೆ ಸದ್ಯದಲ್ಲೇ ಅನಾವರಣವಾಗಲಿದೆ. https://karnatakatv.net/full-information-about-jds-pancharathna-yathre/ https://karnatakatv.net/former-cm-hdkumaraswamy-talking-about-congress-jodo-procession/ https://karnatakatv.net/hdk-statement-about-election/
- Advertisement -spot_img

Latest News

ಮತ್ತೆ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ವಾಕ್ಪ್ರಹಾರ ನಡೆಸಿದ ಶಾಸಕ ಪ್ರದೀಪ್ ಈಶ್ವರ್

Political News: ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ನಾಯಕರ ವಿರುದ್ಧ ಆಗಾಗ ವಾಗ್ದಾಳಿ ನಡೆಸುತ್ತಿತೋದು ಎಲ್ಲರಿಗೂ ತಿಳಿದಿರುವ ಸಂಗತಿ. ಅದೇ ರೀತಿ ಇಂದು ಕೂಡ ಯತ್ನಾಳ್...
- Advertisement -spot_img