Monday, October 12, 2026

ಸಿನಿಮಾ

ಸೈಮಾ ಅವಾರ್ಡ್ ನಲ್ಲಿ ಡಾಲಿ ಧನಂಜಯ್ ಗೆ ದರ್ಶನ್ ಪ್ರೀತಿಯ ಅಪ್ಪುಗೆ…!

Film News: ಬೆಂಗಳೂರಿನಲ್ಲಿ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ಬಹಳ  ಅದ್ದೂರಿಯಾಗಿ  ನಡೆಯಿತು.ದಕ್ಷಿಣ  ಬಾರತದ ಸ್ಟಾರ್ಸ್ ಜೊತೆ  ಬಾಲಿವುಡ್ ತಾರೆಯರು ಕೂಡಾ ಪಾಲ್ಗೊಂಡು ಸಂತೋಷದ  ಕ್ಷಣಗಳನ್ನು   ಕೂಡಾ   ಹಂಚಿಕೊಂಡ್ರು.  ಜೊತೆಗೆ  ಕರುಣಾಡಿನ ಚಾಲೆಂಜಿಂಗ್  ಸ್ಟಾರ್  ದರ್ಶನ್ ಹವಾ ಸೈಮಾದಲ್ಲಿ  ಜೋರಾಗಿಯೇ ಇತ್ತು. ಜೊತೆಗೆ ದರ್ಶನ್ ಜೊತೆ ಡಾಲಿ ಸೈಮಾದಲ್ಲಿ  ಆದ  ಆ ಒಂದು ವಿಚಾರಕ್ಕೆ  ಈಗ ...

ಹರೀಶ್ ರೈ ಗೆ ದರ್ಶನ್ ಸಹಾಯ ಹಸ್ತ..!

Film  News: ಗುರುಗಳೇ ನೀವೇನು ಭಯಪಡಬೇಡಿ  ನೀವು ನನ್ನ ಸಿನಿಮಾದಲ್ಲಿ  ಮತ್ತೆ ನಟಿಸಬೇಕು ಹಾಗೆಯೇ ನೀವು ಭಯಪಡಬೇಡಿ  ನಾನಿದ್ದೇನೆ ನಿಮ್ಮ ಜೊತೆ  ಎಂದು  ಆ  ಸ್ಟಾರ್ ನಟರೊಬ್ಬರು ತನ್ನ ಗುರುನಗಳಿಗೆ ಒಂದು ಹೇಳಿಕೆಯನ್ನು  ನೀಡ್ತಾರೆ ಆ ಸ್ಟಾರ್ ನಟ. ಅಷ್ಟಕ್ಕೂ  ಆ ನಟ  ಗುರುಗಳಿಗೆ ಹೀಗೆ ಹೇಳಿದ್ಯಾಕೆ  ಆ ಬಿಗ್ ಸ್ಟಾರ್ ಯಾರು ಗೊತ್ತಾ ನಟನ...

ಅಪ್ಪು ಜನ್ಮದಿನ ಇನ್ನು ಮುಂದೆ ಸ್ಪೂರ್ತಿ ದಿನ..!

Film News: ಕರುನಾಡ ಮಾಣಿಕ್ಯ ಪುನೀತ್ ರಾಜ್ ಕುಮಾರ್ ಅವರಿಗೆ ಸರಕಾರ ವಿಶೇಷವಾಗಿ ಗೌರವ ಸೂಚಿಸಲು ನಿರ್ಧರಿಸಿದೆ. ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ‘ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅವರ ಜನ್ಮದಿನವನ್ನು ಸ್ಫರ‍್ತಿ ದಿನ ಎಂದು ರ‍್ಕಾರದ ವತಿಯಿಂದಲೇ ನಡೆಸಬೇಕೆಂಬ ನನ್ನ...

ನಿಲ್ಲುತ್ತಿಲ್ಲ ಸಾನ್ಯಾ – ರೂಪೇಶ್ ನಡುವಿನ ಮನಸ್ತಾಪ…!

Bigboss News: ರೂಪೇಶ್  ಹಾಗು ಸಾನ್ಯಾ ಮದ್ಯೆ ನಿರಂತರ ಮನಸ್ತಾಪವಾಗುತ್ತಿದೆ.ರೂಪೇಶ್ ಅವರು ಸಣ್ಣ ಸಣ್ಣ ವಿಚಾರಕ್ಕೆ ಸಾನ್ಯಾ ಜತೆ ಜಗಳ ಆಡುತ್ತಿದ್ದಾರೆ. ಇದು ವೀಕ್ಷಕರ ಗಮನಕ್ಕೆ ಬಂದಿದೆ. ‘ಇನ್ಮುಂದೆ ನಾನು ನಿನ್ನ ಜತೆ ಮಾತನಾಡಲ್ಲ’ ಎಂದು ರೂಪೇಶ್ ಹೇಳಿದರು. ಇದನ್ನು ಕೇಳಿ ಸಾನ್ಯಾ ಬೇಸರ ಹೊರಹಾಕಿದ್ದಾರೆ. ಇಬ್ಬರ ನಡುವೆ ಮನಸ್ತಾಪ ಮುಂದುವರಿದೇ ಇದೆ. ಒಂದು ಹಂತದಲ್ಲಿ...

ಕನ್ನಡದಲ್ಲೂ ‘ಆಶಿಕಿ’ ಕಿಕ್..ಇದು ಕ್ರೈಮ್ ರಿಪೋರ್ಟರ್ ಹೆಣೆದ ಮ್ಯೂಸಿಕಲ್ ಲವ್ ಸ್ಟೋರಿ…!

Film News: ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯಕ್ಕೆ ಮುನ್ನುಡಿ ಬರೆದಿದ್ದ ಆಶಿಕಿ ಸಿನಿಮಾ ತಂಡ ಆಡಿಯೋ ಬಿಡುಗಡೆ ಮಾಡಿದೆ. ನಿನ್ನೆ ಬೆಂಗಳೂರಿನ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಆಡಿಯೋ ಬಿಡುಗಡೆ ಕಾರ್ಯಕ್ರಮ ಜರುಗಿತು. ನಟ ಅಜಯ್ ರಾವ್, ನಿರ್ದೇಶಕ ಬಹದ್ದೂರ್ ಚೇತನ್, ಸಂಭಾಷಣೆಗಾರ ಮಾಸ್ತಿ ಸೇರಿದಂತೆ ಇಡೀ ಆಶಿಕಿ ಚಿತ್ರತಂಡ ಭಾಗಿಯಾಗಿತ್ತು. ಈ ವೇಳೆ...

ಶುರುವಾಗಲಿದೆ ಬಿಗ್ ಬಾಸ್ ಸೀಸನ್ 9 ಹಳಬರ ಜೊತೆ ಹೊಸಬರು ಯಾರ್ಯಾರು..?!

Bigboss: ಸೆಪ್ಟೆಂಬರ್​ 24ರಿಂದ ‘ಕಲರ್ಸ್​ ಕನ್ನಡ’ ವಾಹಿನಿಯಲ್ಲಿ ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ ಶುರುವಾಗಲಿದೆ. ಮಾಜಿ ಸ್ಪರ್ಧಿಗಳಿಗೂ ಈ ಬಾರಿ ಚಾನ್ಸ್​ ಸಿಗುತ್ತಿದ್ಯಂತೆ .ಈ ಸೀಸನ್ ನಲ್ಲಿ ಯಾರೆಲ್ಲಾ  ಇರಲಿದ್ದಾರೆ  ಗೊತ್ತಾ… ಕಿರುತೆರೆಯ ದೊಡ್ಡ ರಿಯಾಲಿಟಿ ಶೋ ಎಂದು ಕರೆಸಿಕೊಳ್ಳುವ ‘ಬಿಗ್ ಬಾಸ್’ ಎಂದರೆ ಅದರಲ್ಲಿ ಟ್ವಿಸ್ಟ್ಗಳು  ಸಾಮಾನ್ಯ. ಅದೇ ರೀತಿ ಕನ್ನಡ ಬಿಗ್ ಬಾಸ್...

ಶ್ರೀ ಲೀಲಾ ತಾಯಿ ಸ್ವರ್ಣಲತಾಗೆ ಬಂಧನದ ಭೀತಿ…!

Film News: ಪೊಲೀಸರಿಂದ ಶ್ರೀ ಲೀಲಾ ಅಕ್ರಮವಾಗಿ ಕಾಲೇಜಿಗೆ ಬಂದಂತಹ ದೂರಿನನ್ವಯ ಇದೀಗ ಶ್ರೀಲೀಲಾ  ತಾಯಿ ಸ್ವರ್ಣಲತಾ ಗೆ ಬಂಧನದ  ಭೀತಿ ಎದದುರಾಗಿದೆ. ಮಧುಕರ್‌ ಅಂಗೂರು ಜೊತೆಗೆ ಸ್ವರ್ಣ ಲತಾ ಅಲೆಯನ್ಸ್‌ ವಿವಿಯೊಳಗೆ ತಮ್ಮ ಬೌನ್ಸರ್‌ ಜೊತೆಗೆ ಅಕ್ರಮ ಪ್ರವೇಶವನ್ನು ಮಾಡಿದ್ದಾರೆ ಎನ್ನಲಾಗಿದೆ. ಈಗಾಗಲೇ ಕೋರ್ಟ್ ಈ ಬಗ್ಗೆ ಆದೇಶ ನೀಡಿದ್ದರು ಕೂಡ  ಸ್ವರ್ಣ ಲತಾ...

ಆದಷ್ಟು ಬೇಗ ಬರಲಿದೆ ಬಿಗ್ ಬಾಸ್ ಸೀಸನ್ 9…!

Film News: ಓಟಿಟಿಯಲ್ಲಿ ಬಿಗ್ ಬಾಸ್ ಶೋ ಸಂಚಲನ ಮೂಡಿಸುತ್ತಿದೆ. ಬೇರೆ ಬೇರೆ ಕ್ಷೇತ್ರದಿಂದ ಸ್ರ‍್ಧಿಗಳ ಆಯ್ಕೆ ನಡೆದಿದೆ. ಸೋನು ಶ್ರೀನಿವಾಸ್ ಗೌಡ, ಸಾನ್ಯ ಅಯ್ಯರ್, ರೂಪೇಶ್ ಶೆಟ್ಟಿ, ಸೋಮಣ್ಣ, ರ‍್ಯರ‍್ಧನ್, ಜಶ್ವಂತ್, ನಂದು, ಜಯಶ್ರೀ ಓಟಿಟಿ ಮೂಲಕ ಗಮನ ಸೆಳೆದಿದ್ದಾರೆ. ಈ ಪೈಕಿ ಕೆಲವರು ಬಿಗ್ ಬಾಸ್ ಹೊಸ ಸೀಸನ್‌ನಲ್ಲಿ ಭಾಗವಹಿಸಿಲಿದ್ದಾರೆ. ಸೆಪ್ಟೆಂಬರ್ ೨೫ಕ್ಕೆ...

ಚಿತ್ರದುರ್ಗದಲ್ಲಿ ಡಿ ಬಾ ಸ್ ಅಭಿಮಾನಿಗಳ ಭರ್ಜರಿ ಡ್ಯಾನ್ಸ್…!

Film News: ಗಣೇಶೋತ್ಸವ ಮುಗಿಯುತ್ತಾ ಬಂದ್ರು ಡಿ ಬಾಸ್ ಕ್ರಾಂತಿ  ಹವಾ ಮಾತ್ರ ಮುಗಿಯುತ್ತಿಲ್ಲ. ಹೌದು  ಚಿತ್ರದುರ್ಗದಲ್ಲಿ ಬಹಳ  ಸಡಗರದಿಂದ  ಗಣೇಶೊತ್ಸವ ಆಚರಿಸಲಾಯಿತು. ಕಿಕ್ಕಿರುದು  ಜನ ಕೂಡಾ ಸೇರಿದ್ರು. ಮತ್ತೊಂದೆಡೆ ಗಣೇಶನ ವಿಗ್ರಹ ನೋಡಿ ಭಕ್ತಾಧಿಗಳು  ಪುಣೀತರಾಗಿದ್ರು. ಇದೆಲ್ಲಾ ಗಣೇಶ  ಹಬ್ಬದ ಭಕ್ತಿಭಾವದ ಸನ್ನಿವೇಶವಾಗಿದ್ರೆ ಮತ್ತೊಂದೆಡೆ ಅಭಿಮಾನದ ಕುಣಿತ ಜೋರಾಗಿಯೇ ಇತ್ತು.  ದರ್ಶ ನ್   ಅಭಿನಯದ...

ದರ್ಶನ್ ಬರ್ತ್ ಡೇ ಸೆಲೆಬ್ರೇಟ್ ಮಾಡಿದ ಆ ಹುಡುಗಿ ಯಾರು ಗೊತ್ತಾ ..?!

Film News: ದರ್ಶನ್ ಅಂದ್ರೆ ಕರುನಾಡಿನ ಜನತೆಗೆ ಅದೇನೋ ಗೌರವದ ಅಭಿಮಾನ ದಚ್ಚು ಕೂಡಾ ಹಾಗೆನೇ ಅಭಿಮಾನಿಗಳನನ್ನು ತುಂಬಾ ಪ್ರೀತಿಸೋ ಗುಣ ಅವರದ್ದು. ಹೊಸ ಹೊಸ ಸಿನಿಮಾದ ಶೂಟಿಂಗ್ ನಲ್ಲಿ ಪ್ರಚಾರದಲ್ಲಿ ಬ್ಯುಸಿಯಾಗಿರೋ ದರ್ಶನ್ ಇದೀಗ ಒಂದು ಹುಡುಗಿಯ ಹುಟ್ಟುಹಬ್ಬ ಆಚರಿಸಿ ಸುದ್ದಿಯಾಗಿದ್ದಾರೆ. ಫ್ಯಾನ್ಸ್ ಗೆ ಯಾರೀ ಹುಡುಗಿ ಎಂಬ ಪ್ರಶ್ನೆ ಮೂಡಿದೆ. ಹಾಗಿದ್ರೆ ಯಾರೀ...
- Advertisement -spot_img

Latest News

ಮತ್ತೆ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ವಾಕ್ಪ್ರಹಾರ ನಡೆಸಿದ ಶಾಸಕ ಪ್ರದೀಪ್ ಈಶ್ವರ್

Political News: ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ನಾಯಕರ ವಿರುದ್ಧ ಆಗಾಗ ವಾಗ್ದಾಳಿ ನಡೆಸುತ್ತಿತೋದು ಎಲ್ಲರಿಗೂ ತಿಳಿದಿರುವ ಸಂಗತಿ. ಅದೇ ರೀತಿ ಇಂದು ಕೂಡ ಯತ್ನಾಳ್...
- Advertisement -spot_img