ನಾಳೆ ಸ್ಯಾಂಡಲ್ವುಡ್ನಲ್ಲಿ ರೋಮಾಂಚನ ಮೂಡಲಿದೆ. ಅದಕ್ಕೆ ಕಾರಣ ರಿಯಲ್ಸ್ಟಾರ್ ನಿರ್ದೇಶನದ ಉಪೇಂದ್ರ ಮುಂದಿನ ಸಿನಿಮಾ. ಟೈಟಲ್ ಏನು ಅಂತ ಹೇಳಿಲ್ಲ.
ಇಂಗ್ಲೀಷ್ನಲ್ಲಿ ಐ ಯು ಅಂತಿದೆ. ಅದರರ್ಥ ನಾನು ನೀನು.. ಈಗ ಅವನು ಯಾರು ಅಂತ ಹೇಳ್ತಾರಾ ಉಪೇಂದ್ರ ಗೊತ್ತಿಲ್ಲ. ಆದ್ರೆ ಉಪೇಂದ್ರ ಹೇಳೋದೆಲ್ಲಾ ಡಿಫ್ರೆಂಟಾಗೇ ಇರುತ್ತೆ ಅನ್ನೋದಂತೂ ಕನ್ಫರ್ಮ್. ಉಪ್ಪಿ ಮುಂದಿನ ಮ್ಯಾಜಿಕಲ್ ಡೈರೆಕ್ಷನ್ಗೆ...
ಡಾಲಿ ಧನಂಜಯ್ ಫಿಲಾಸಫರ್ ತರಹ ಮಾತಾಡ್ತಾರೆ, ಅದಕ್ಕೆ ಕಾರಣ ಅವರು ಕನ್ನಡ ಸಾಹಿತ್ಯ ಓದಿಕೊಂಡಿದ್ದಾರೆ. ತಮ್ಮ ಸಿನಿಮಾಗೆ ತಾವೇ ಲಿರಿಕ್ಸ್ ಬರೆದಿದ್ದಾರೆ. ಕವನಗಳನ್ನು ಕಟ್ಟುತ್ತಾರೆ. ನಟನೊಬ್ಬ ಅಣ್ಣಾವ್ರಂತೆ ಹಾಡೋದ ಹೇಗೆ ಅಪರೂಪವೋ ನಟನೊಬ್ಬ ಬರವಣಿಗೆಯನ್ನೂ ಅದ್ಭುತವಾಗಿ ಮಾಡೋದು ಅಪರೂಪ. ಸದ್ಯ ನಟನೆಯ ವಿಷಯದಲ್ಲಂತೂ ಧನಂಜಯ್ ಈಗ ರೇಸ್ನಲ್ಲಿರೋ ಕುದುರೆ, ಹೆಡ್ಬುಷ್, ಜಮಾಲಿಗುಡ್ಡ ಸಿನಿಮಾಗಳು ರಿಲೀಸ್ಗೆ...
https://www.youtube.com/watch?v=wWhdg_iF2u4
ಕನ್ನಡ ಸಿನಿಮಾ ಅಂಗಳದಲ್ಲಿ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ತೆರೆಮೇಲೆ ಧೂಳ್ ಎಬ್ಬಿಸಲು ಸಜ್ಜಾಗಿದೆ. ನಾಯಿ ಮತ್ತು ಮನುಷ್ಯನ ಬಾಂಧವ್ಯ ಕಥೆಯ '777 -ಚಾರ್ಲಿ' ಸಿನಿಮಾ ಇದೇ ತಿಂಗಳ 10ರಂದು ವರ್ಲ್ಡ್ ವೈಡ್ ಬಿಗ್ ಸ್ಕ್ರೀನ್ ಗೆ ಲಗ್ಗೆ ಇಡ್ತಿದೆ. ಈಗಾಗಲೇ ಟ್ರೇಲರ್ ನಲ್ಲಿಯೇ ತನ್ನ ತಾಕತ್ತು ತೋರಿಸಿರುವ ಚಾರ್ಲಿಗೆ ಚಿತ್ರರಸಿಕರು ಫುಲ್ ಫಿದಾ...
ಸ್ಯಾಂಡಲ್ವುಡ್ನ ಹಿರಿಯ ನಟ, ನವರಸ ನಾಯಕ ಜಗ್ಗೇಶ್ ಅಭಿನಯದ ಬಹುನಿರೀಕ್ಷಿತ 'ರಾಘವೇಂದ್ರ ಸ್ಟೋರ್' ಚಿತ್ರದ ಕುರಿತು ಬಿಗ್ ಅಫ್ಡೇಟ್ ಒಂದು ಹೊರಬಿದ್ದಿದೆ. ಈ ಸಿನಿಮಾವನ್ನು ನಿರ್ಮಿಸಿರುವ ಹೊಂಬಾಳೆ ಫಿಲ್ಮ್ಸ್ ಟ್ವಿಟರ್ ನಲ್ಲಿ ಈ ಸಿನಿಮಾದ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಈ ಮೂಲಕ ಜಗ್ಗೇಶ್ ಅಭಿಮಾನಿಗಳಿಗೆ ಸಂತಸವಾಗಿದ್ದು, ಬಹಳ ದಿನಗಳ ನಂತರ ಜಗ್ಗೇಶ್ ಅವರನ್ನು ಬೆಳ್ಳಿತೆರೆ...
ಬಾಲಿವುಡ್ ಹಾಗೂ ತಮಿಳು ಚಿತ್ರರಂಗದಲ್ಲಿ ಸಖತ್ ಫೇಮಸ್ ಆಗಿರುವ ನಟ ಅಂದರೆ ಅದು ಆರ್.ಮಾಧವನ್. ಇಂದು ಅವರು ತಮ್ಮ 52 ನೇ ವರ್ಷದ ಜನ್ಮದಿನದ ಸಂಭ್ರಮದಲ್ಲಿದ್ದಾರೆ.
ಇವರು ಏಳು ಭಾಷೆಗಳಲ್ಲಿ ನಟಿಸಿರುವ ನಟ ಆರ್ ಮಾಧವನ್ ಅವರು ಒಬ್ಬ ಭಾರತೀಯ ಚಿತ್ರರಂಗದ ನಟ, ನಿರ್ದೇಶಕ, ಬರಹಗಾರ ಹಾಗೂ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಇವರಿಗೆ ಅನೇಕ ಪ್ರಶಸ್ತಿಗಳು ಬಂದಿವೆ....
ವಿಜಯ್ ದೇವರಕೊಂಡ ತೆಲಗು ಚಿತ್ರರಂಗದ ಉದಯೋನ್ಮುಖ ನಟ. ಇವರು `ನುವ್ವಿಲಾ' ಚಿತ್ರದ ಮೂಲಕ ತೆಲುಗು ಸಿನಿ ರಂಗಕ್ಕೆ ಪಾದಾರ್ಪಣೆ ಮಾಡಿದರು. ಅದರೆ ಇವರಿಗೆ ಹೆಸರು ತಂದು ಕೊಟ್ಟಿದ್ದು ನಾನಿ ನಾಯಕನಾಗಿ ನಟಿಸಿದ `ಯವಡೇ ಸುಬ್ರಮಣ್ಯ' ಚಿತ್ರದಿಂದ ಮೂಲಕ. `ಪೆಳ್ಳಿ ಚೂಪುಲು' ಚಿತ್ರದ ಮೂಲಕ ನಾಯಕನಾಗಿ ಹೆಸರು ಪಡೆದರು. ಆದರೆ `ಅರ್ಜುನ ರೆಡ್ಡಿ' ಸಿನಿಮಾ ಇವರಿಗೆ...
ಕನ್ನಡದಲ್ಲಿ ಹಲವು ಸಿನಿಮಾಗಳನ್ನ ಹೊಂಬಾಳೆ ನಿರ್ಮಾಣ ಸಂಸ್ಥೆ ಮಾಡಿದೆ. ಹಾಗೂ 'ಕೆಜಿಎಫ್' ಸರಣಿ ಸಿನಿಮಾಗಳನ್ನು ಮಾಡಿ ಬೀಗಿದ್ದಾರೆ. 'ಕೆಜಿಎಫ್-2' ಸಿನಿಮಾ ಅಂತೂ ಎಲ್ಲಾ ನಿರೀಕ್ಷೆಗಳನ್ನು ಮೀರಿ ಸೂಪರ್ ಹಿಟ್ ಲಿಸ್ಟ್ ಸೇರಿದೆ. ವಿಶ್ವವೇ ದಕ್ಷಿಣ ಭಾರತವನ್ನು ತಿರುಗಿ ನೋಡುವಂತೆ ಮಾಡಿದೆ.
ಇದೀಗ ಹೊಂಬಾಳೆ ನಿರ್ಮಾಣ ಸಂಸ್ಥೆ ಹೊಸ ಹೆಜ್ಜೆಯತ್ತ ಸಾಗುತ್ತಿದೆ. ಅದೇನಪ್ಪ ಹೊಂಬಾಳೆ ಸಂಸ್ಥೆ ಇದೀಗ...
ರಕ್ಷಿತ್ ಶೆಟ್ಟಿ ನಟನೆಯ '777 ಚಾರ್ಲಿ' ಚಿತ್ರ ಜೂನ್ 10 ರಂದು ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ತೆರೆಕಾಣಲಿದೆ. ಕೆಜಿಎಫ್-೨ ಚಿತ್ರದ ನಂತರ '777 ಚಾರ್ಲಿ' ಕನ್ನಡ ಸಿನಿಮಾ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುವುದಕ್ಕೆ ತಯಾರಾಗಿದೆ. ಇನ್ನು ಸಿನಿಮಾ ತನ್ನ ಟ್ರೇಲರ್ ನಿಂದ ಭಾರತೀಯ ಚಿತ್ರರಂಗದಲ್ಲಿ ಹಲವರ ಗಮನ...
ಕಿರು ಚಿತ್ರಗಳ ಮುಕಾಂತರ ಗಮನಸೆಳೆದ ಶ್ರೀ ಗಣೇಶ್ ಪರಶುರಾಮ್ ರವರು ಬೆಳ್ಳಿತೆರೆಗೆ ಮೊದಲ ಬಾರಿ 'ಬ್ಯಾಂಗ್' ಸಿನಿಮಾ ಮೂಲಕ ನಿರ್ದೇಶಕರಾಗಿ ಎಂಟ್ರಿ ಕೊಟ್ಟಿರು. ಈ ಸಿನಿಮಾ 48 ಗಂಟೆಗಳಲ್ಲಿ ನಡೆಯುವ ಘಟನೆಯೊಂದನ್ನು ವಿಭಿನ್ನವಾಗಿ ಹೇಳುವ ಕಥೆ.
ಇದೀಗ ಸಿನಿ ಪಯಣದಲ್ಲಿ ಶ್ರೀ ಗಣೇಶ್ ಪರಶುರಾಮ್, ಅವರ ಎರಡನೇ ಸಿನಿಮಾ ಮಾಡಲಿದ್ದು, ಈ ಸಿನಿಮಾದಲ್ಲಿ ನಟಿ ನಭಾ...
ಅಂಕಿತಾ ಅಮರ್ ಕಿರುತೆರೆಯಿಂದ ಜನಪ್ರಿಯರಾದ ನಟಿ. ಹಾಗೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟಿ ಮತ್ತು ಗಾಯಕಿ. 'ಪುಟ್ಟಗೌರಿ ಮದುವೆ' ಸೀರಿಯಲ್ ನಲ್ಲಿ ಚಿಕ್ಕ ಪಾತ್ರದಲ್ಲಿ ನಟಿಸುವ ಮೂಲಕ ನಟನೆಗೆ ಎಂಟ್ರಿ ಕೊಟ್ಟ ಇವರು, ಕಲರ್ಸ್ ಕನ್ನಡದ 'ನಮ್ಮನೆ ಯುವರಾಣಿ' ಸೀರಿಯಲ್ ನಲ್ಲಿ ನಟಿಸಿ ಜನರ ಮನಸ್ಸನ್ನ ಸೆಳೆದಿದ್ದಾರೆ.
ಅಂಕಿತಾ ಅಮರ್ ಗಾಯಕಿ ಮತ್ತು ನಟಿ....
Pakistan: ಪಾಕಿಸ್ತಾನದ ಮಾಜಿ ಕ್ರಿಕೇಟಿಗ ಶೋಯೇಬ್ ಅಖ್ತರ್ ಸಹೋದರನ ಅಂತ್ಯಕ್ರಿಯೆಯಲ್ಲಿ ಎಲ್ಇಟಿ ಉಗ್ರರು ಭಾಗಿಯಾಗಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮೂಲಕ ಪಾಕಿಸ್ತಾನ...