ತಮ್ಮ ಮಾತಿನ ಮೂಲಕವೇ ಮನೆಮಾತಾಗಿರುವ ಒಳ್ಳೆ ಹುಡುಗ ಪ್ರಥಮ್ ಪ್ರಥಮ ಬಾರಿಗೆ ನಿರ್ದೇಶಿಸಿರುವ ಚಿತ್ರ " ನಟ ಭಯಂಕರ". ಈ ಚಿತ್ರದ ನಾಯಕ ಕೂಡ ಪ್ರಥಮ್ ಅವರೆ.
ಈ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. "ಮದಗಜ" ರೋರಿಂಗ್ ಸ್ಟಾರ್ ಶ್ರೀಮುರಳಿ ಹಾಡುಗಳನ್ನು ಬಿಡುಗಡೆ ಮಾಡಿದರು. ಲಹರಿ ಸಂಸ್ಥೆಯ ವೇಲು, ಜಿಲ್ಲಾಧಿಕಾರಿ ದಯಾನಂದ್, ಗೀತರಚನೆಕಾರ...
ನಾವು ಮಾಡಿದ ಕರ್ಮಕ್ಕೆ ಪ್ರತಿಫಲ ಅನುಭವಿಸಬೇಕೆಂದು ಹೇಳುತ್ತಾರೆ. ಆದರೆ ಅದು ಯಾವತ್ತಿಗೊ ಅಲ್ಲ.. ಈಗ ಮಾಡಿದ್ದು ಈಗಲೇ ಅನುಭವಿಸಬೇಕು ಎಂಬ ವಿಷಯವಿಟ್ಟುಕೊಂಡು ಏಪ್ರಿಲ್ ಒಂದರಂದು ತೆರೆಗೆ ಬರಲು ಸಿದ್ದವಾಗಿದೆ "ಇನ್ ಸ್ಟಂಟ್ ಕರ್ಮ".
ಈ ಹಿಂದೆ " ಡಿ.ಕೆ.ಬೋಸ್" ಎಂಬ ಚಿತ್ರ ನಿರ್ದೇಶಿಸಿದ್ದೆ. ಇದು ನನ್ನ ಎರಡನೇ ಚಿತ್ರ. ನಾನು ಕೆಲವು ದಿನಗಳ ಹಿಂದೆ ನಮ್ಮ...
ಕೊರೋನ ಕಳೆದ ಮೇಲೆ ಸಿನಿರಂಗದಲ್ಲಿ ಸುಗ್ಗಿ ಸಂಭ್ರಮ. ಮತ್ತೆ ಹಳೆ ವೈಭವ ಮರಳಿ ಬರುತ್ತಿದೆ.
ಕನ್ನಡ ಸೇರಿದಂತೆ ಹತ್ತು ಭಾಷೆಗಳಲ್ಲಿ ನಟಿಸಿರುವ ಬಹಭಾಷಾ ನಟ ಸುಮನ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ "ಸೇವಾ ದಾಸ್" ಬಂಜಾರ ಚಿತ್ರ ಏಪ್ರಿಲ್ ಒಂದರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ.
ನಾನು ಚಿತ್ರರಂಗಕ್ಕೆ ಬಂದು ನಲವತ್ತು ವರ್ಷ ಕಳೆದಿದೆ. ನನ್ನ ತಂದೆ-ತಾಯಿ ಮಂಗಳೂರಿನವರು. ನಾನು ಹುಟ್ಟಿದ್ದು...
ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ‘RRR’ ನಿರ್ಮಾಪಕ ದಾನಯ್ಯ ಸುಪುತ್ರ ಕಲ್ಯಾಣ್ ದಾಸರಿ..‘ಅಧೀರನ’ ಫಸ್ಟ್ ಝಲಕ್ ರಿಲೀಸ್ ಮಾಡಿದ ರಾಮ್-ತಾರಕ್-ಮೌಳಿ…ಮತ್ತೊಬ್ಬ ಸೂಪರ್ ಹೀರೋಗೆ ಪ್ರಶಾಂತ್ ವರ್ಮಾ ಮುನ್ನುಡಿ!
ಸೂಪರ್ ಹೀರೋ ಹನುಮಾನ್, ಆಕ್ಷನ್ ಥ್ರಿಲ್ಲರ್ ಕಲ್ಕಿ, ಜೊಂಬಿ ರೆಡ್ಡಿ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿರುವ ಕ್ರಿಯೇಟಿವ್ ಜೀನಿಯಸ್ ಡೈರೆಕ್ಟರ್ ಪ್ರಶಾಂತ್ ವರ್ಮಾ ಟಾಲಿವುಡ್...
ಬೆಂಗಳೂರು: ಜೇಮ್ಸ್ ಚಿತ್ರವನ್ನು ಚಿತ್ರಮಂದಿರಗಳಲ್ಲಿ ತೆರವು ಗೊಳಿಸುವಂತ ಸಮಸ್ಯೆ ವಿಚಾರಕ್ಕೆ, ಈಗ ದೊಡ್ಮನೆ ಕುಟುಂಬ ಎಂಟ್ರಿಕೊಟ್ಟಿದೆ. ನಟ ಶಿವರಾಜ್ ಕುಮಾರ್, ಈ ಅನ್ಯಾಯವನ್ನು ಸಹಿಸೋದಿಲ್ಲವೆಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಇಂದು ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಭೇಟಿಯಾದ ಬಳಿಕ ಮಾತನಾಡಿದಂತ ಅವರು, ಸಿಎಂ ಭರವಸೆ ಕೊಟ್ಟಿದ್ದಾರೆ, ಅದು ನನ್ನ ತಮ್ಮನ ಸಿನಿಮಾವಾಗಿದೆ. ನನೆಗೆ ಜಾಸ್ತಿ ಕನೆಕ್ಟ್ ಇರುತ್ತೆ...
ಕನ್ನಡ ಚಿತ್ರರಂಗದ ಭರವಸೆ ನಾಯಕ ನಟ ರಾಜವರ್ಧನ್ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಬರ್ತ್ ಡೇ ಖುಷಿಯಲ್ಲಿರುವ ರಾಜವರ್ಧನ್ ಯುವಕರಿಗೆ ಮಾದರಿಯಾಗುವಂತೆ..ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಮಿಂಟೋ ಆಸ್ಪತ್ರೆಯಲ್ಲಿ ನೇತ್ರಾದಾನ ಮಾಡಲು ರಾಜವರ್ಧನ್ ನೋಂದಣಿ ಮಾಡಿಸಿದ್ದಾರೆ. ಈ ಸಂದರ್ಭದಲ್ಲಿ ಮಿಂಟೋ ಆಸ್ಪತ್ರೆಯ ನಿರ್ದೇಶಕರಾದ ಡಾ.ಸುಜಾತಾ ರಾಥೋಡ್, ಡಾ.ಮಂಜುನಾಥ್ ಉಪಸ್ಥಿತರಿದ್ದರು.
ಬಿಚ್ಚುಗತ್ತಿ ಸಿನಿಮಾ ಮೂಲಕ ಸ್ಯಾಂಡಲ್ವುಕಡ್ ಗೆ ಎಂಟ್ರಿ ಕೊಟ್ಟಿದ್ದ...
ಬೆಂಗಳೂರು: ಜೇಮ್ಸ್ ಚಿತ್ರಕ್ಕೆ ಯಾವುದೇ ಅಡ್ಡಿ- ಆತಂಕವಿಲ್ಲ. ರಾಜ್ಯ ಸರ್ಕಾರ ಚಿತ್ರತಂಡದ ಜೊತೆಗೆ ಬೆಂಬಲಕ್ಕಿದೆ. ಫಿಲ್ಮಂ ಚೇಂಬರ್ ಅಧ್ಯಕ್ಷರ ಜೊತೆಗೂ ಮಾತನಾಡಿದ್ದೇನೆ ಎಂಬುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಅಭಯ ನೀಡಿದ್ದಾರೆ.
ಇಂದು ಜೇಮ್ಸ್ ಚಿತ್ರ ಪ್ರದರ್ಶನದ ಕುರಿತ ಗೊಂದಲದ ಬಗ್ಗೆ ಸಿಎಂ ಬೊಮ್ಮಾಯಿಯವರನ್ನು, ನಟ ಶಿವಕುಮಾರ್ ಹಾಗೂ ಗೀತಾ ಶಿವಕುಮಾರ್, ನಿರ್ಮಾಪಕ ಕಿಶೋರ್ ಪತ್ತಿಕೊಂಡ ಹಾಗೂ...
ಹಲವು ಸಿನಿಮಾಗಳು ಸಿಕ್ಕಾಪಟ್ಟೆ ಪ್ರಚಾರ ಮಾಡಿ, ನ್ಯೂಸ್ ಚಾನೆಲ್ಗಳಲ್ಲಿ ನ್ಯೂಸ್ಗಳನ್ನ ಹಾಕಿಸಿ, ಪೋಸ್ಟರ್ ಅಂಟಿಸಿ, ರಿಯಾಲಿಟಿ ಶೋಗೆ ಬಂದು ಪ್ರಮೋಷನ್ ಮಾಡಿದ್ರೂ, ತೋಪು ಹೊಡೆಯುತ್ತೆ. ಅದಕ್ಕೆ ಕಾರಣ, ಚಿತ್ರದಲ್ಲಿರುವ ಕಥೆ ಪ್ರೇಕ್ಷಕರ ಗಮನ ಸೆಳೆದಿರುವುದಿಲ್ಲ. ಆದ್ರೆ ದಿ ಕಶ್ಮೀರಿ ಫೈಲ್ಸ್ ಎಂಬ ಚಿತ್ರ ಬಿಡುಗಡೆಯಾಗಿದೆ. ಗಟ್ಟಿ ಗುಂಡಿಗೆ ಇದ್ದವರು ಈ ಸಿನಿಮಾವನ್ನ ನೋಡಿ ಎಂದು...
ಹೊಸ ಹೊಸ ಸಿನಿಮಾ ಬಂದ್ರೆ ಅದನ್ನ ಪೈರಸಿ ಮಾಡಿ ಮೊಬೈಲ್ನಲ್ಲೇ ಹರಿಬಿಡೋ ಕಿಡಿಗೇಡಿಗಳ ಸಂಖ್ಯೆ ಏನೂ ಕಡಿಮೆ ಇಲ್ಲ. ಇನ್ನು ಕೆಲವರಿಗೆ ದುಡ್ಡು ಖರ್ಚು ಮಾಡದೇ, ಮೊಬೈಲ್ನಲ್ಲೇ ಸಿನಿಮಾ ನೋಡೋ ದುರಾಸೆ. ಇಂಥ ದುರುಸೆಗೆ ಬಲಿಯಾದ ಹಲವು ಮಂದಿ ಬ್ಯಾಂಕ್ ಖಾತೆಗೆ ಕನ್ನ ಬಿದ್ದಿದೆ. ಹೌದು ಕಳೆದೆರಡು ದಿನಗಳಿಂದ ಸದ್ದು ಮಾಡುತ್ತಿರುವ ಸಿನಿಮಾ ಅಂದ್ರೆ...
ಮೊದಲ ಭಾಗದಲ್ಲಿ ನಾವು ಚತ್ರಕ ಮತ್ತು ಆರ್ಯ ತಮ್ಮ ಗಲ್ಲು ಶಿಕ್ಷೆಯ ಅವಧಿಯನ್ನು 6 ತಿಂಗಳಿಗೆ ಮುಂದೂಡಿದ್ದರ ಬಗ್ಗೆ ಹೇಳಿದ್ದೆವು. ಎರಡನೇ ಭಾಗದಲ್ಲಿ ರಾಜನ ಕುದುರೆಗಳು ವಿದ್ಯೆ ಕಲಿಯುತ್ತದಾ..? ಆರ್ಯ, ಚತ್ರಕ ಸಾವಿನಿಂದ ತಪ್ಪಿಸಿಕೊಳ್ಳುತ್ತಾರಾ..? ಇವೆಲ್ಲದರ ಬಗ್ಗೆ ತಿಳಿಯೋಣ ಬನ್ನಿ..
ಚತ್ರಕ ಮತ್ತು ಆರ್ಯನನ್ನು ಸೈನಿಕರ ಕೋಟೆಗೆ ಬಿಡಲಾಗುತ್ತದೆ. ಆಗ ಆರ್ಯ, ಚತ್ರಕನನ್ನು ಕೇಳುತ್ತಾನೆ, ನಿನಗೆ...